ಸದಾಶಿವ ದೇವಸ್ಥಾನದಲ್ಲಿ ದುರ್ಗಾನಮಸ್ಕಾರ ಪೂಜೆ
ಬಂಟ್ವಾಳ : ಸಜಿಪಮೂಡ ಗ್ರಾಮದ ಈಶ್ವರಮಂಗಲ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ಜರಗಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಪೂಂಜ, ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ…
ಶರನ್ನವರಾತ್ರಿ ಪೂಜೋತ್ಸವ
ಬಂಟ್ವಾಳ : ಮಹಾಕಾಳಿ ನಾಲ್ಕೈತ್ತಾಯ ದೇವಸ್ಥಾನ ಸಜಿಪ ಮುನ್ನೂರು ಗ್ರಾಮದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಪೂಜೋತ್ಸವವು ಆರಂಭಗೊಂಡು ಪ್ರತಿನಿತ್ಯ ಸನ್ನಿಧಿಯಲ್ಲಿ ಲಲಿತ ಸಹಸ್ರ ನಾಮಾರ್ಚನೆ , ಸಪ್ತಶತಿ ಪಾರಾಯಣ,…
ಸಮರ್ಥ ನಾಯಕತ್ವ ಹಾಗೂ ಜನರನ್ನು ಆಕರ್ಷಿಸಬಲ್ಲ ಓರ್ವ ವ್ಯಕ್ತಿ ಸಿಎಂ ಆಗಬೇಕು: ಜಯಲಲಿತಾ ಬಯಕೆ
ಚೆನೈ: ಜಯಲಲಿತಾ ಅತ್ಯಾಪ್ತರ ಕೈ ಸೇರಿರುವ ಆ ವಿಲ್ನಲ್ಲಿ ಸಮರ್ಥ ನಾಯಕತ್ವ ಹಾಗೂ ಜನರನ್ನು ಆಕರ್ಷಿಸಬಲ್ಲ ಓರ್ವ ವ್ಯಕ್ತಿ ಸಿಎಂ ಆಗಬೇಕೆಂದು ಜಯಲಲಿತಾ ಬಯಸಿದ್ದು ,ಈ ಹಿಂದೆ…
ಮಾದರಿ ಶಾಲೆಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ
ವಿಟ್ಲ: ವಿಶ್ವ ಕೈ ತೊಳೆಯುವ ದಿನಾಚರಣೆ ಪ್ರಾತ್ಯಕ್ಷಿತೆಯನ್ನು ಮಾದರಿ ಶಾಲೆಯಲ್ಲಿ ಆಚರಿಸಲಾಯಿತು.
ವಿಟ್ಲ: ವಿಶ್ವ ಕೈ ತೊಳೆಯುವ ದಿನಾಚರಣೆ
ವಿಟ್ಲ: ವಿಶ್ವ ಕೈ ತೊಳೆಯುವ ದಿನಾಚರಣೆ ಪ್ರಾತ್ಯಕ್ಷಿತೆ ಸೈಂಟ್ ರೀಟಾ ಶಾಲೆ ವಿಟ್ಲದಲ್ಲಿ ಆಚರಿಸಲಾಯಿತು.
ಶುಚಿತ್ವದಿಂದ ಅನಾರೋಗ್ಯಕ್ಕೆ ಕಡಿವಾಣ ಸಾಧ್ಯ: ಕರ್ಕೇರ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸುರಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ‘ವಿಶ್ವ ಕೈ ತೊಳೆಯುವ ದಿನಾಚರಣೆ’ ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ…
ಅಕ್ರಮ- ಸಕ್ರಮ ಹಕ್ಕುಪತ್ರ ವಿತರಣೆ
ಸಿದ್ಧಕಟ್ಟೆ: ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಕಟ್ಟೆಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ 94ಸಿ ಮತ್ತಿತರ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ವಿಟ್ಲ :ಕಾನೂನು ಮಾಹಿತಿ ಕಾರ್ಯಕ್ರಮ
ವಿಟ್ಲ:ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಾನೂನು…
ಕಳೆದು ಹೋದ ಚಿನ್ನದ ಸರ
ಕೈಕಂಬ: ಕಟೀಲು ದೇವರ ದರ್ಶನ ಪಡೆದು ಕಟೀಲಿನಿಂದ ಬಿ.ಸಿ ರೋಡ್ ಗೆ ನಂಬರ್ ಕೆ.19ಸಿ-1854 ಶುಭಲಕ್ಷ್ಮೀ ಬಸ್ಸಲ್ಲಿ ಪ್ರಯಾಣಿಸುತ್ತಿರುವಾಗ 2 ವರ್ಷದ ಮಗುವಿನ ಚಿನ್ನದ ಸರ ಕಳೆದು…
ಕರಾಟೆ ಸ್ಪರ್ಧೆಯಲ್ಲಿ ಕು| ರುಶಾಲಿ ಪ್ರಥಮ ಸ್ಥಾನ: ರಾಷ್ಟ್ರಮಟ್ಟಕ್ಕೆ ಆಯ್ಕೆ
ವಾಮಂಜೂರು: ಬೆಳಗಾಂನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಕು| ರುಶಾಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ವಾಮಂಜೂರಿನ ಮೂಡುಶೆಡ್ಡೆ ಶುಭೋದಯ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಜನಾರ್ಧನ…
`ಸೊಸೈಟಿ ಐಕಾನ್’ ಗೌರವಕ್ಕೆ ಪಾತ್ರರಾದ ಕಡಂದಲೆ ಸುರೇಶ್ ಭಂಡಾರಿ
ಮುಂಬಯಿ: ಮಹಾನಗರ ಮುಂಬಯಿಯಿಂದ ಮೆಗ್ನಾ ಪಬ್ಲಿಷಿಂಗ್ ಸಂಸ್ಥೆಯಿಂದ ಪ್ರಕಾಶಿತ `ಸೊಸೈಟಿ ಐಕಾನ್’ ಗೌರವಕ್ಕೆ ತುಳು-ಕನ್ನಡಿಗ, ಭಂಡಾರಿ ಸಮಾಜದ ಧೀಮಂತ ನಾಯಕರಾಗಿ ಸಮಾಜವನ್ನು ಸರ್ವೋಭಿವೃದ್ಧಿಯ ಪಥದತ್ತ ಒಯ್ಯುತ್ತಾ ಅಖಂಡ…
ಬ್ಯಾರಿ ಭಾಷೆ ಓದುವ ಸ್ಪರ್ಧೆ ನಿರಂತರವಾಗಲಿ : ರಮೀಝ ಬಾನು
ಮಂಗಳೂರು: ಮಹಿಳೆಯರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ನಿರಂತರವಾಗಿರಲಿ. ಇದರಿಂದ ನಮ್ಮ ಮಕ್ಕಳಿಗೆ ಬ್ಯಾರಿ ಭಾಷೆಯ ಬಗ್ಗೆ ಅಭಿಮಾನ ಬೆಳೆಯಲು ಸಾಧ್ಯ…
ವಿಶ್ವ ಕೈ ತೊಳೆಯುವ ದಿನಾಚರಣೆ
ಉಳ್ಳಾಲ:ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಮತ್ತು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಲಾರ್ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆಚರಿಸಲಾಯಿತು. ಈ…
ಕಟೀಲು ದೇವಳದಲ್ಲಿ ಲಲಿತಾ ಪಂಚಮಿಗೆ ಹರಿದು ಬಂದ ಜನಸಾಗರ
ಬಜಪೆ: ಶ್ರೀ ದುರ್ಗಾ ಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಆರನೇ ದಿನ ಲಲಿತಾ ಪಂಚಮಿಯ ಸಂಭ್ರಮ ಸಡಗರದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು. ಲಲಿತಾ ಪಂಚಮಿಗೆ…