ಮೂಡುಬಿದಿರೆಯಲ್ಲಿ ಶ್ರೀ ಹನುಮ ವಿಗ್ರಹ ರಥ
ಮೂಡುಬಿದಿರೆ: ಎಲ್ಲೆಡೆಯ ಶಿಷ್ಯವರ್ಗದವರಿಗೂ ನಮ್ಮ ಗುರುಗಳೆಂಬ ಆತ್ಮೀಯತೆ, ಉನ್ನತ ವ್ಯಕ್ತಿತ್ವ, ವಿಚಾರ ಶ್ರೇಷ್ಠತೆ, ಸಾಗರೋಪಾದಿಯ ಪ್ರೀತಿ, ಕವಿತ್ವ ಸಾಮಥ್ರ್ಯ, ಸಂಸ್ಕøತ ಪಾಂಡಿತ್ಯದಿಂದ ತಮ್ಮ ಜೀವನವನ್ನೇ ಆದರ್ಶವನ್ನಾಗಿಸಿದವರು ಸದ್ಗುರು…
ಮೂಡುಪಡುಕೋಡಿ: ಕೋಳಿ ಅಂಕಕ್ಕೆ ದಾಳಿ, ನಾಲ್ವರ ಸೆರೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ಗ್ರಾಮದ ತಿಮ್ಮೊಟ್ಟು ಗುಡ್ಡವೊಂದರಲ್ಲಿ ಸೋಮವಾರ ಮಧ್ಯಾಹ್ನ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುಂಜಾಲಕಟ್ಟೆ ಠಾಣೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ ಘಟನೆ…
ಎಲಿಯನಡುಗೋಡು: ಕೆರೆಗೆ ಬಿದ್ದು ಸಾವು
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲಿಯನಡುಗೋಡು ಮೂಡುಪಡ್ಜಾಲ್ ಎಂಬಲ್ಲಿ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಮೃತರನ್ನು ಸ್ಥಳೀಯ ರಾಯಿ…
ಬದಿಯಡ್ಕ: ವಿಶ್ವ ತುಳುವೆರೆ ಆಯನೊ
ಬದಿಯಡ್ಕ: ಈ ಮಣ್ಣಿನ ಮೂಲ ಸಾಂಸ್ಕೃತಿಕ ಬೇರುಗಳಾದ ಕೊರಗ ಜನಾಂಗದ ಸಮಗ್ರ ಅಭಿವೃದ್ದಿಗೆ ಯೋಜನೆಗಳು ಉದ್ದೇಶಿತ ಗುರಿ ಸಾಧಿಸದಿರುವುದು ಖೇದಕರ. ತುಳು ಭಾಷೆಯ ಅಭಿವೃದ್ದಿ, ಮಾನ್ಯತೆಗಳು ಶಕ್ತಿ…
ಲಾಡ್ ಕನ್ನಡ ಸಂಘ ಅಧ್ಯಕ್ಷರಾಗಿ ಹರೀಶ್ ಎನ್.ಶೆಟ್ಟಿ ಪುನಾರಾಯ್ಕೆ
ಮುಂಬಯಿ: ಮಲಾಡ್ ಕನ್ನಡ ಸಂಘ (ರಿ.) ಇದರ 2016-2019ನೇ ಸಾಲಿಗೆ ನೂತನ ಪದಾಧಿಕಾರಿ ಗಳ ಆಯ್ಕೆ ಇತ್ತೀಚೆಗೆ ನಡೆಸಲ್ಪಟ್ಟಿತು.ಅಧ್ಯಕ್ಷರಾಗಿ ಹರೀಶ್ ಎನ್.ಶೆಟ್ಟಿ ಸರ್ವಾನುಮತದಿಂದ ಪುನಾರಾಯ್ಕೆ ಗೊಂಡರು. ಪದ್ಮನಾಭ…
ಜುಗಾರಿ ಅಡ್ಡೆಗೆ ದಾಳಿ: ನಾಲ್ಕು ಬೈಕ್ ವಶ
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಮುರಗೋಳಿ ಹಾಡಿಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಖಚಿತ ಮಾಹಿತಿ…
ಪೂಜಾ ಸಾಮಾಗ್ರಿ ಕಳವು ಪ್ರಕರಣ ಆರೋಪಿ ಬಂಧನ
ಮೂಡುಬಿದಿರೆ: ಪಡುಕೊಣಾಜೆ ಗ್ರಾಮದ ಅಯ್ಯಪ್ಪ ಮಂದಿರದಿಂದ ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಡುಕೊಣಾಜೆ ಗ್ರಾಮದ ಹೌದಾಲು ಸತೀಶ್ ಸಾಲ್ಯಾನ್…
ಪೊಳಲಿಯಲ್ಲಿ ನವರಾತ್ರಿಯ ಪ್ರಯುಕ್ತ “ನೃತ್ಯ ವೈವಿಧ್ಯ” ಕಾರ್ಯಕ್ರಮ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಅ.3ರಂದು “ಸ್ಟಾರ್ ಕಿಡ್ಸ್” ಶ್ರೀ ಕೃಷ್ಣ ಮಿತ್ರ ಮಂಡಳಿ ಗುರುಪುರ ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಜರುಗಿತು.
ಪೊಳಲಿಯಲ್ಲಿ ನವರಾತ್ರಿ ಪ್ರಯುಕ್ತ ವಾದ್ಯ ಸಂಗೀತ ಕಾರ್ಯಕ್ರಮ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಅ.3ರಂದು ವಾದ್ಯ ಸಂಗೀತ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ರಾಜೇಶ್ ಆರ್.ಕೆ., ತವಿಲ್, ಕರುಣಾಕರ ದೇವಾಡಿಗ ಪೊಳಲಿ,…
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಇಂದು ‘ಗಾನ- ನೃತ್ಯ- ಸಂಭ್ರಮ’
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಇಂದು ‘ಶಿವರಂಜಿನಿ ಮ್ಯೂಸಿಕಲ್ ಪೊಳಲಿ’ ಇವರಿಂದ ‘ಗಾನ- ನೃತ್ಯ- ಸಂಭ್ರಮ’ ನಡೆಯಲಿದೆ.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಚಂಡಿಕಾಹೋಮ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೇಸಪ್ಪ ಕೋಟ್ಯಾನ್ ಪಚಿನಡ್ಕ ಇವರಿಂದ ಚಂಡಿಕಾಹೋಮ ನಡೆಯಿತು. ದೇವಳದ ಪ್ರ. ಅರ್ಚಕರಾದ ಮಾಧವಭಟ್ , ರಾಮ್…
ಪಾಲಡ್ಕ ತೋಡು ದುರಸ್ತಿಗೆ ಚಾಲನೆ
ಮೂಡುಬಿದಿರೆ: ಸರ್ವಧರ್ಮ ಹಾಗೂ ಎಲ್ಲ ಪಕ್ಷದ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವ ಪಾಲಡ್ಕ ತೋಡು ದುರಸ್ತಿ ಕಾಮಗಾರಿಗೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.…
ಸಚಿವ ಬಿ.ರಮಾನಾಥ ರೈಗೆ ಅಭಿನಂದನಾ ಕಾರ್ಯಕ್ರಮ
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ವಾರ್ಡಿನ ಸುಮಾರು 25 ವರ್ಷಗಳ ಬೇಡಿಕೆಯಾಗಿರುವ ಆಲಡ್ಕದಿಂದ ಉಪ್ಪುಗುಡ್ಡೆ ಸಂರ್ಪಕಿಸುವ ಕಾಲುದಾರಿಗೆ ಸುಮಾರು 3.30 ಲಕ್ಷ ವೆಚ್ಚದಲ್ಲಿ ಮೆಟ್ಟಿಲುಗಳನ್ನು ರಚಿಸಲು…
ಬಿಲ್ಲವ ಸಂಘ ಕುವೇಯ್ಟ್ನಿಂದ ಬಿಲ್ಲವ ಚಾವಡಿ-2016 ಸಂಭ್ರಮ
ನಟ ರಾಜಶೇಖರ್ ಆರ್.ಕೋಟ್ಯಾನ್ಗೆ ಅಭಿನಂದನಾ ಸನ್ಮಾನ ಮುಂಬಯಿ, : ಬಿಲ್ಲವ ಸಂಘ ಕುವೇಯ್ಟ್ ಕಳೆದ ಶುಕ್ರವಾರ (ಸೆ.23) ಕುವೇಯ್ಟ್ ಅಲ್ಲಿನ ಕ್ಯಾಂಬ್ರಿಡ್ಜ್ ಶಾಲಾ ಸಭಾಗ್ರುಹದಲ್ಲಿ ಬಿಲ್ಲವ ಚಾವಡಿ-2016…