ಪೊಳಲಿ: ಯಕ್ಷ ಕಲೋತ್ಸವದಲ್ಲಿ ಯಕ್ಷಕಲಾ ಸಾಧಕರಿಗೆ ಸನ್ಮಾನ
ಪೊಳಲಿ: “ಭಾಷೆ ಸಾಹಿತ್ಯ ಸಂಸ್ಕೃತಿಯ ಸುಸಂಸ್ಕೃತ ಬಳಕೆಯ ಸಮಗ್ರತೆಯ ಸಂಕೇತವೇ ಯಕ್ಷಗಾನ ಕಲೆಯ ಶ್ರೀಮಂತಿಕೆ”. ಸಾಧಕ ಕಲಾವಿದ ಅಗ್ರಗಣ್ಯರು ಈ ಎಲ್ಲಾ ರಂಗಗಳಿಗೂ ತಮ್ಮದೇ ಆದ ಕೊಡುಗೆ…
ಮತ್ತೆ ದಾಳಿ ಮಾಡಿದ ಉಗ್ರರು, ಇಬ್ಬರು ಯೋಧರಿಗೆ ಗಾಯ
ಜಮ್ಮು ಮತ್ತು ಕಾಶ್ಮೀರ: ಭಾರತ ಸರ್ಜಿಕಲ್ ದಾಳಿ ನಡೆಸಿದ ತರುವಾಯು ಉಗ್ರರು ಮತ್ತೆ ತಮ್ಮ ಹಳೆಯ ಚಾಳೀ ಮುಂದುವರಿಸಿದ್ದು, ಬಾರಮುಲ್ಲ ಜಿಲ್ಲೆಯ ಸೇನಾ ಶಿಬಿರದ ಮೇಲೆ ದಾಳಿ…
ಸ್ಲಂ ಮೋರ್ಚಾದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು: ಗಾಂಧಿ ಜಯಂತಿ ಹಾಗೂ ಲಾಲ್ಬಹದ್ದೂರು ಶಾಸ್ತ್ರಿ ಜಯಂತಿ ಪ್ರಯಕ್ತ ಪ್ರಧಾನಿ ನರೇದ್ರ ಮೋದಿಯವರ ಸೂಚನೆಯಂತೆ ಭಾನುವಾರ 2 ರಂದು ಬೋಂದೆಲ್ ಪಚ್ಚನಾಡಿಯ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು…
ಪೊಳಲಿ: ಗಾನ-ಜ್ಞಾನ ಹಾಗೂ ಧ್ಯಾನಗಳ ಸಂಗಮ) ಸತ್ಸಂಗ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವದ ಪ್ರಯುಕ್ತ ಈ ಕ್ಷೇತ್ರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಅ.2 ಭಾನುವಾರ ರಾಜ್ಯ ಪ್ರಶಸ್ತಿ ವಿಜೇತೆ ಅಂಧ…
ಕಟೀಲು ದೇವಿಯ ಅವಹೇಳನ ಖಂಡಿಸಿ ತೋಕೂರು ಗ್ರಾಮಸ್ಥರ ಪಾದಯಾತ್ರೆ
ಕಟೀಲು: ಕಟೀಲು ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣ ಖಂಡಿಸಿ ತೋಕೂರು ಗ್ರಾಮಸ್ಥರು ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಕಟೀಲಿಗೆ ಆಗಮಿಸಿದ್ದು ಕ್ಷೇತ್ರದ ವತಿಯಿಂದ ಅರ್ಚಕ…
ಕಟೀಲು ದೇವಳದಲ್ಲಿ ನವರಾತ್ರಿ ಉತ್ಸವ
ಕಟೀಲು: ಕಟೀಲು ದೇವಳದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ನಾನಾ ಮಂಡಳಿಗಳಿಂದ ಬೆಳಿಗ್ಗೆ 9ರಿಂದ 1ರವರೆಗೆ ನಿತ್ಯ ಭಜನೆ ನಡೆಯುತ್ತದೆ.
“ನಮ್ಮ ಗ್ರಾಮ ಸ್ವಚ್ಛ ಗ್ರಾಮ” ಕಾರ್ಯಕ್ರಮ
ಬಜಪೆ: “ನಮ್ಮ ಗ್ರಾಮ ಸ್ವಚ್ಛ ಗ್ರಾಮ” ಕಾರ್ಯಕ್ರಮದ ಅಂಗವಾಗಿ ಬಜಪೆ ಬಿಜೆಪಿ ಯುವ ಮೋರ್ಚಾ ಹಾಗೂ ವಿಹಿಂಪ-ಬಜರಂಗದಳ ಸಹಯೊಗದಲ್ಲಿ ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ…
ಬಜಪೆ: ನವರಾತ್ರಿ ಮಹೋತ್ಸವ ಸಂಭ್ರಮ
ಬಜಪೆ: ನವರಾತ್ರಿ ಮಹೋತ್ಸವ ಸಂಭ್ರಮದ ಸಂದರ್ಭ ಸರ್ವಾಲಂಕೃತಗೊಂಡ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಭಾನುವಾರ ನವರಾತ್ರಿಯ ಎರಡನೇ ದಿನ ಮಧ್ಯಾಹ್ನ ಕಂಡುಬಂದ ಕಿಕ್ಕಿರಿದ ಜನಸಂದಣಿ. ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ…
ಬಿಸಿರೋಡ್: ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ ಕಾರ್ಯಕ್ರಮ
ಬಂಟ್ವಾಳ: ವ್ಯಕ್ತಿಯ ವ್ಯಕ್ತಿತ್ವ , ಮಾನಸಿಕ, ಬೌದ್ದಿಕ, ಸಾಹಿತ್ಯ, ಸಂಸ್ಕೃತಿ ವಿಕಸನಗೊಳ್ಳಲು ಯಕ್ಷಗಾನ ಕಲೆ ಅತ್ಯಂತ ಪ್ರಾಮುಖ್ಯ ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ರ್ಖತ ಹಿರಿಯ ಯಕ್ಷಗಾನ…
ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ಬಹುದ್ದೂರು ಶಾಸ್ತ್ರೀಜೀ ಅವರ ಜನ್ಮ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ
ಕೈಕಂಬ: ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಸ್ವಚ್ಛ ಭಾರತ ಅಭಿಯಾನಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದ್ದು, ದೇಶವನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ನಾವೂ ಕೂಡಾ ಸಹಭಾಗಿಗಳಾಗಬೇಕು ಎಂದು…
ವಿಟ್ಲ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯರಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ಮತ್ತು ಇತರ…
ಶ್ರೀಕಾಶಿ ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ವಿಟ್ಲ: ವಿಟ್ಲ ಕಾಶೀಮಠ ಶ್ರೀಕಾಶಿ ಯುವಕ ಮಂಡಲದ ವತಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮದ ಪ್ರಯುಕ್ತ ಕಾಶೀಮಠ ವಠಾರದಲ್ಲಿ ಮತ್ತು ಕಾಸರಗೋಡು ರಸ್ತೆ ಸ್ವಚ್ಛಮಾಡುವ ಮೂಲಕ ಗಾಂಧೀ ಜಯಂತಿ…
ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಯಂತಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಆಚರಣೆ
ವಿಟ್ಲ: ದ. ಕ. ಜಿ. ಪಂ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿಯನ್ನು ಗಾಂಧೀಜಿ…