ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ
ವಿಟ್ಲ: ದೇಶದ ಅಧ್ಬುತ ಶಕ್ತಿ ಅಹಿಂಸೆಯ ಪರಮಾವಧಿ ಎನಿಸಿದ ಮಹಾತ್ಮ ಗಾಂಧಿಜಿಯವರ 148ನೇ ಜನ್ಮದಿನಾಚರಣೆಯ ಶುಭಕಾರ್ಯಕ್ರಮವು ಸಂಸ್ಥೆಯ ಆಶ್ರಯದಲ್ಲಿ ಅ. 2ರಂದು ಸಂಭ್ರಮ ಸಡಗರದಿಂದ ನೆರವೇರಿದ್ದು ಕಾರ್ಯಕ್ರಮವು…
ವಿಟ್ಲ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜನ್ಮದಿನ ಆಚರಣೆ
ವಿಟ್ಲ: ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಸಹ ಶಿಕ್ಷಕರು ಮತ್ತು…
ತುಂಬೆ: ಮುಕ್ತಾಯದ ಹಂತಕ್ಕೆ ತಲುಪಿರುವ ನೂತನ ವೆಂಟೆಡ್ ಡ್ಯಾಂ
ಬಂಟ್ವಾಳ: ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ಅಡ್ಡವಾಗಿ ತುಂಬೆಯಲ್ಲಿ ನಿರ್ಮಿಸಿರುವ ನೂತನ ವೆಂಟೆಡ್ ಡ್ಯಾಂನ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು ಡಿಸೆಂಬರ್ನಿಂದ…
ಮುಂಬಯಿಯಲ್ಲೂ ಪ್ರದರ್ಶನ ಕಂಡ `ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರ
ಮುಂಬಯಿ: ಬೃಹನ್ಮುಂಬಯಿ ಅಲ್ಲಿನ ಹೆಸರಾಂತ ಕೊಂಕಣಿ ನಾಟಕ ರಚನೆಕಾರ, ರಂಗ ಪ್ರವೀಣ ಹೆನ್ರಿ ಡಿ’ಸಿಲ್ವಾ ಸುರತ್ಕಲ್ ಸ್ವರಚಿತ ಚಿತ್ರಕಥೆಯೊಂದಿಗೆ ರಚಿಸಿ, ತನ್ನ ಸಂಸ್ಥಾಪನೆಯ ಕೆ.ನಾರಾಯ್ಟ್ಸ್ ಯೂತ್ ಅಸೊಸಿಯೇಶನ್…
ಕರಿಯಂಗಳ ವಲಯ ಕಾಂಗ್ರೇಸ್ ವತಿಯಿಂದ ಧನಸಹಾಯ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ನಿವಾಸಿ ಕಿರಣ್ ಅನಾ ರೋಗ್ಯದಿಂದ ಇದ್ದು ಅವರ ಚಿಕಿತ್ಸೆಗೆ ಕರಿಯಂಗಳ ವಲಯದ ಕಾಂಗ್ರೇಸ್ ಕಾರ್ಯಕರ್ತರು ಅವರ ಮನೆಗೆ ತೆರಳಿ…
ಅಮ್ಟಾಡಿ ವಿಶೇಷ ಗ್ರಾಮ ಸಭೆ
ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯತ್ ಲೊರೆಟ್ಟೊ ಮಹತ್ಮಾಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 2016-17 ನೇ ಶಾಲಿನ ಡಾ. ಬಿ ಆರ್ ಅಂಬೇಡ್ಕರ್ ನಿವಾಸ್…
ಅಜ್ಜಿಬೆಟ್ಟು ಶಾಲಾ ವಠಾರದಲ್ಲಿ ಸ್ವಚ್ಚ ಭಾರತ್ ಕಾರ್ಯಕ್ರಮ
ಬಂಟ್ವಾಳ: ನರೇಂದ್ರ ಮೋಧಿಯವರ ಸ್ವಚ್ಚ ಭಾರತ್ ಕಲ್ಪನೆಯ ಅಂಗವಾಗಿ ಗಾಂಧಿ ಜಯಂತಿ ದಿನಾಚರಣೆಯ ಸಂದರ್ಭ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಪುರಸಭಾ ಶಕ್ತಿ ಕೇಂದ್ರದ ವತಿಯಿಂದ ಅಜ್ಜಿಬೆಟ್ಟು…
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ನವರಾತ್ರಿ ಮಹೋತ್ಸವಕ್ಕೆ ಚಾಲನೆ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನವರಾತ್ರಿ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ದೇವಳದ ಪ್ರದಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವವರ ಭಟ್, ದೇವಳದ…
ಸ್ವಯಂ ಘೋಷಣೆ: 65,250 ಕೋಟಿ ರೂ. ಕಪ್ಪುಹಣ ಸರ್ಕಾರದ ಬೊಕ್ಕಸಕ್ಕೆ
ಹೊಸದಿಲ್ಲಿ: ದೇಶದಲ್ಲಿನ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರಕ್ಕೆ ದೊಡ್ಡ ವಿಜಯವೇ ಲಭಿಸಿದೆ. ಸೆ.30ರಂದು ಕೊನೆಗೊಂಡ ಆದಾಯ ತೆರಿಗೆ ಘೋಷಣೆ ಯೋಜನೆಯಡಿ ಸರಕಾರ ಬರೋಬ್ಬರಿ 65,250…
ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ನಿರ್ಮಾಣಗೊಂಡಿರುವ ಟ್ರೀಪಾರ್ಕ್ನ್ನು ಇದೇ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುತ್ತಲೂ ಪಾರ್ಕಿಂಗ್…
ಮೋರ್ಚಾ ವತಿಯಿಂದ ಬಿ.ಸಿ.ರೋಡ್ನಲ್ಲಿ ಕಾರ್ಯಕಾರಿಣಿ ಸಭೆ
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ವತಿಯಿಂದ ಬಿ.ಸಿ.ರೋಡ್ನಲ್ಲಿ ಶನಿವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಕ್ಷೇತ್ರ ಬಿಜೆಪಿ ಅಧ್ಯಕ್ಷ…
ಬಂಟ್ವಾಳ: ಎರಡು ಬೈಕ್ ಸಹಿತ ನಾಲ್ವರು ಸರಕಳ್ಳರ ಸೆರೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಕಳೆದ ಒಂದು ವರ್ಷದಿಂದ ನಿರ್ಜನ ಪ್ರದೇಶದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂಟಿ ಮಹಿಳೆಯರಲ್ಲಿ ದಾರಿ ಕೇಳುವ ನೆಪದಲ್ಲಿ ಅವರ ಕತ್ತಿನ ಸರ ಎಗರಿಸಿ…
ಮೀನಿನ ತಲೆಯ ಪದಾರ್ಥ ಸೇವಿಸಿ ನಾಲ್ವರು ಅಸ್ವಸ್ಥ
ಬಂಟ್ವಾಳ: ಅಮೂರು ಜಾತಿಯ ಮೀನಿನ ತಲೆಯ ಪದಾರ್ಥ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಅ. 1ರಂದು ತಾಲೂಕಿನ ಗೋಳ್ತಮಜಳು ಎಂಬಲ್ಲಿ ನಡೆದಿದ್ದು ಚಿಕಿತ್ಸೆಯ ಬಳಿಕ…
ಪೊಳಲಿ ಯಕ್ಷೋತ್ಸವ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯಕ್ಷಕಲಾ ಪೊಳಲಿ ಇದರ 21ನೇ ವಾರ್ಷಿಕೋತ್ಸವ ಅಂಗವಾಗಿ ಅ.1 ಶನಿವಾರದಂದು ಯಕ್ಷ-ಗಾನ-ಪಂಚಾಮೃತ ಕಾರ್ಯಕ್ರಮ ನಡೆಯಿತು. ಭಾಗತವರಾಗಿ…