ಯಕ್ಷ ಸಿಂಧೂರ ಪ್ರತಿಷ್ಠಾನ ಇವರಿಂದ `ಸ್ಯಮಂತಕ ಮಣಿ’ ಎಂಬ ಯಕ್ಷಗಾನ ತಾಳ ಮದ್ದಳೆ

ವಿಟ್ಲ: ಜೇಸಿಐ ಇದರ ವತಿಯಿಂದ ಜೇಸಿಐ ಸಪ್ತಾಹದ ಅಂಗವಾಗಿ ಯಕ್ಷ ಸಿಂಧೂರ ಪ್ರತಿಷ್ಠಾನ ಇವರಿಂದ `ಸ್ಯಮಂತಕ ಮಣಿ’ ಎಂಬ ಯಕ್ಷಗಾನ ತಾಳ ಮದ್ದಳೆಯು ವಿಟ್ ಮಾದರಿ ಶಾಲೆಯಲ್ಲಿ…

ದರೆಗುಡ್ಡೆ : ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲ್‍ಬ್ಯಾಡ್ಮಿಂಟನ್

ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಮತ್ತು ಸರಕಾರಿ ಪ್ರೌಢಶಾಲೆ ದರೆಗುಡ್ಡೆಇವುಗಳ ಸಹಯೋಗದಲ್ಲಿ ದರೆಗುಡ್ಡೆಯಲ್ಲಿ ನಡೆದ…

ಮಾಂಟ್ರಾಡಿ : ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ

ಮೂಡುಬಿದಿರೆ : ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ವಲಯದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ಸ. ಹಿ. ಪ್ರಾ. ಶಾಲೆ ಮಾಂಟ್ರಾಡಿಯಲ್ಲಿ ನಡೆಯಿತು.…

ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನಲ್ಲಿ ಆಧಾರ್ ನೋಂದಣಿ

ಮೂಡುಬಿದಿರೆ: ಮಂಗಳೂರಿನ ತಹಸೀಲ್ದಾರ್ ಕಛೇರಿ ಆದೇಶದಂತೆ ಇಲ್ಲಿನ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಬ್ಯಾಂಕಿನಲ್ಲಿ ಸೆ. 19ರಿಂದ ಅ. 15ರವರೆಗೆ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.…

ಸಿದ್ಧಕಟ್ಟೆ: ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಜಿಲ್ಲೆಯಲ್ಲಿ ವಿವಿಧ ಸಹಕಾರಿ ಸಂಘಗಳು ಬಡಜನರು ಸೇರಿದಂತೆ ಕೃಷಿಕರಿಗೆ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಸರ್ಕಾರದಿಂದ ಸಿಗುವ ಬಡ್ಡಿ ವಿನಾಯಿತಿ ಸಾಲ ಮತ್ತಿತರ ಸೌಲಭ್ಯಗಳನ್ನುಸಮರ್ಪಕವಾಗಿ ತಲುಪಿಸುವ…

ಅಕ್ರಮವಾಗಿ ಮರದ ಕಟ್ಟಿಗೆ ಸಾಗಾಟ: ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳು

ಬಂಟ್ವಾಳ: ಅಕ್ರಮವಾಗಿ ಪರವಾಣೆಗೆ ಇಲ್ಲದೇ ಪುತ್ತೂರು ಕಡೆಯಿಂದ ಆಕೇಶಿಯಂ ಮರದ ಕಟ್ಟಿಗೆಯನ್ನು ಮಂಗಳೂರಿಗೆ ಸಾಗಾಟ ಮಾಡುತ್ತಿರುವ ವೇಳೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಬಂಟ್ವಾಳ ವಲಯ ಅರಣ್ಯಾ…

ಮೂಡುಬಿದಿರೆ: ಲಾರಿ ಅಪಹರಣ

ಮೂಡುಬಿದಿರೆ: ವ್ಯಕ್ತಿಯೋರ್ವ ನೀಡಿದ ಸಾಲವನ್ನು ಮರುಪಾವತಿಸಿಲ್ಲ ಎನ್ನುವ ಕಾರಣಕ್ಕೆ ಸಾಲಗಾರನ ಲಾರಿಯನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದೆ. ಸುದೇಶ್ ಗೌಡ ಎಂಬವರು ಕಡೆಪಲ್ಲ ಸಿವಾಸಿಯೊಬ್ಬರಿಗೆ ಹತ್ತು ಸಾವಿರ…

ಶಾಲಾ ಮಕ್ಕಳಿಗೆ ದಸರಾ ರಜೆ ಅ.3ರಿಂದ ಆರಂಭಿಸಲು ಆಗ್ರಹ

ಮೂಡುಬಿದಿರೆ: ನಾಡ ಹಬ್ಬವೆನಿಸಿರುವ ದಸರಾ ಹಬ್ಬದ ಕಾರಣಕ್ಕಾಗಿಯೇ ಶೈಕ್ಷಣಿಕ ವರ್ಷದ ಮಧ್ಯಾವಧಿ ರಜೆಯನ್ನು ದಸರಾ ರಜೆ ಎಂದು ಕರೆಯಲಾಗುತ್ತದೆ. ಈ ಬಾರಿ ನವರಾತ್ರಿ ಅ. 1ರಿಂದ ಆರಂಭವಾಗಲಿದೆ.…

ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ ಗುರುವಂದನಾ

ಮೂಡುಬಿದಿರೆ: ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ವತಿಯಿಂದ ಗುರುವಂದನಾ ಸಮಾರಂಭವು ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸಮಾರಂಭ…

ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ, ಆಳ್ವಾಸ್ ಪ್ರೌಢಶಾಲೆಗೆ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರೌಢಶಾಲೆಯ ಬಾಲಕ, ಬಾಲಕಿಯರು 4 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಪಡೆದು 17 ವರ್ಷ…

ರಾಜ್ಯ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ: ಮೀನಾಕ್ಷಿ ಶಾಂತಿಗೂಡು

ಬಂಟ್ವಾಳ: ರಾಜ್ಯ ಸರಕಾರ ಸುಳ್ಳು ಪ್ರಚಾರಗಳ ಮೂಲಕ ಜನಸಾಮಾನ್ಯರನ್ನು ವಂಚಿಸಿದೆ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಜನರ ಭಾವನೆಗಳಿಗೆ ಸ್ಪಂದಿಸಲು ವಿಫಲವಾಗಿದೆ ಎಂದು ಜಿ. ಪಂ.…

ಸಮುದಾಯದ ಏಳಿಗೆಯೊಂದಿಗೆ ಸಾಮಾಜಿಕ ಜವಾಬ್ದಾರಿಗೂ ಬಂಟರು ಬದ್ಧರಾಗಬೇಕು – ಅಜಿತ್ ಕುಮಾರ್ ರೈ ಮಾಲಾಡಿ

ಬಜಪೆ: ಸಾಮಾಜಿಕ ಬದ್ಧತೆಯೊಂದಿಗೆ ಒಂದು ಜಾತಿ-ಸಮುದಾಯಕ್ಕೆ ಸೀಮಿತಗೊಳ್ಳದೆ ಸಮಸ್ತ ಸಮಾಜದ ಏಳಿಗೆ ಹಾಗೂ ಪರಿವರ್ತನೆಯ ಸಾಮಾಜಿಕ ಜವಾಬ್ದಾರಿಗೂ ಬಂಟ ಸಮುದಾಯ ಬದ್ಧರಾಗಿರಬೇಕು. ಸಮಾಜದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಎಲ್ಲರೂ…

ಅಯ್ಯ ಎಂದರೆ ಓ ಅನ್ನುವ ಸ್ವಾಮಿ ಕೊರಗಜ್ಜ

ಕೊರಗಜ್ಜನನ್ನು ಉತ್ತರ ಭಾಗದಲ್ಲಿ ಕೊರಗಜ್ಜ ಅಂತ, ದಕ್ಷಿಣ ಭಾಗದಲ್ಲಿ ನೀಚ ಅಂತ ಈ ಸ್ವಾಮಿಯನ್ನು ಆರಾಧಿಸುತ್ತಾರೆ. ಪಣಂಬೂರಿನಲ್ಲಿ ಓಡಿ ಮತ್ತು ಅಚ್ಚು ಮೈರೆದಿ ಅನ್ನುವ ಕೊರಗ ದಂಪತಿಗಳಿಗೆ…

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ವತಿಯಿಂದ ಮಾಹಿತಿ ಕಾರ್ಯಕ್ರಮ

ಕೈಕಂಬ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಇದರ ವತಿಯಿಂದ(ರಿ) ಕಟ್ಟಡ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಸೆ. 18ರಂದು…