ವಿಟ್ಲ: ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ ವಿಶ್ವಕರ್ಮ ಪೂಜೆ

ವಿಟ್ಲ: ವಿಟ್ಲ ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ 20ನೇ ವರ್ಷದ ವಿಶ್ವಕರ್ಮ ಪೂಜೆಯು ಮಂಗಳೂರಿನ ಪುರೋಹಿತ್ ಶ್ರೀ ಸತೀಶ್ ಆಚಾರ್ಯ ಗುರುಮಠ ಇವರ ನೇತೃತ್ವದಲ್ಲಿ ವಿಟ್ಲ ಹನುಮಗಿರಿಯ…

ಕಸದಿಂದ ರಸ

ಕೈಕಂಬ: ಕಸವನ್ನು ವಿಂಗಡಿಸುವುದರಿಂದ ಘನ ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸವನ್ನು ಬೇರೆ ಬೇರೆಯಾಗಿ ಸಂಗ್ರಹಿಸುವುದರಿಂದ ಹಸಿ ಕಸವನ್ನು…

ಅಡ್ಡೂರಿನಲ್ಲೊಂದು ತ್ಯಾಜ್ಯದ ಗುಡ್ಡ

ಕೈಕಂಬ: ಮಂಗಳೂರು ತಾಲೂಕು ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಅಡ್ಡೂರು ಬಳಿ ಪಲ್ಘೂಣಿ ಸೇತುವೆಯ ಬಳಿ ಬೃಹದಾಕಾರದ ಕೊಳಕು ತ್ಯಾಜ್ಯದ ರಾಶಿಯೊಂದು ದಿನದಿಂದ ದಿನಕ್ಕೆ ಬೆಳೆಯುತ್ತಲೇ…

ಲಾಲ್ ಬಾಗ್ ನಲ್ಲಿ ಅನಂತ ಚತುರ್ಥಿ ಹಬ್ಬದ ಸಂಭ್ರಮ

ಮುಂಬಯಿ ಸೆ.16: ಇದೋಲ್ ಗಣೇಶ ಸಮಿತಿಯ ವತಿಯಿಂದ ಸೆ.16 ರಂದು ಮುಂಬಯಿಯ ಲಾಲ್ ಬಾಗ್ ನಲ್ಲಿ ಅನಂತ ಚತುರ್ಥಿಯ ಪ್ರಯುಕ್ತ ಬೃಹತ್ ಮೆರವಣಿಗೆ ನಡೆಯಿತು. ಈ ಸಂಭ್ರಮದಲ್ಲಿ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ `ಮೋಕ್ಷ ಸಂಗ್ರಾಮ’

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಮೂರುಕಜೆ ಮೈತ್ರೇಯಿ ಗುರುಕಲಮ್ ನಲ್ಲಿ ವಿದ್ಯಾರ್ಥಿಗಳ ಪಂಚಮುಖಿ ಶಿಕ್ಷಣದ ಕಲಾ ಶಿಕ್ಷಣದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ…

ವಿಟ್ಲ: ವಿದ್ಯಾರ್ಥಿಗಳಿಗೆ `ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದ ಕುರಿತು ಮಾಹಿತಿ

ವಿಟ್ಲ: ಶ್ರೀ ಕ್ಷೇ. ಧ. ಗ್ರಾ. ಯೋ. ವಿಟ್ಲ ವಲಯ , ರೋಟರಿ ಕ್ಲಬ್ ವಿಟ್ಲ ಮತ್ತು ವಿಠಲ ಪ್ರೌಢ ಶಾಲೆಯ ಸಾಹಿತ್ಯ ಸಂಘದ ಜಂಟಿ ಆಶ್ರಯದಲ್ಲಿ…

ಸಜಿಪಮೂಡ: ಬ್ರಹ್ಮಶ್ರೀ ನಾರಾಯಣ ಗುರು ಜನ್ಮ ದಿನಾಚರಣೆ ಸಾಮರಸ್ಯ ಬದುಕಿನ ಸಂಕೇತ: ಸಚಿವ ರೈ

ಬಂಟ್ವಾಳ: ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂಬಂತೆ ಶಿಕ್ಷಣ ಮತ್ತು ಸಾಮರಸ್ಯದಿಂದ ಶೋಷಣೆಮುಕ್ತ ಸಮಾಜ ನಿರ್ಮಿಸುವ ಸ್ವಾಭಿಮಾನದ ಬದುಕಿನ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರು ಕೇರಳದ ಶಿವಗಿರಿಯಲ್ಲಿ…

ಬಂಟ್ವಾಳ: ರೈತರು ಮತ್ತು ಅಧಿಕಾರಿಗಳ ಸಮಾಲೋಚನಾ ಸಭೆ ತುಂಬೆ ಅಣೆಕಟ್ಟೆ: ‘ಮುಳುಗಡೆ ಪ್ರದೇಶ 10 ದಿನದಲ್ಲಿ ಸರ್ವೆ ಪೂರ್ಣ’

ಬಂಟ್ವಾಳ:ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ನಿರ್ಮಾಣಗೊಂಡ ಎರಡನೇ ಅಣೆಕಟ್ಟೆಯಲ್ಲಿ ಎಂಟು ಮೀಟರ್ ಎತ್ತರಕ್ಕೆ ಸಂಬಂಧಿಸಿದಂತೆ ಮುಳುಗಡೆ ಭೀತಿ ಎದುರಿಸುತ್ತಿರುವ ಜಮೀನಿನಲ್ಲಿ ಸಂಬಂಧಪಟ್ಟ ರೈತ ಮುಖಂಡರಿಗೆ ಮಾಹಿತಿ ನೀಡಿ…

ಶಂಕರ ಮೂಲ್ಯ ನಿಧನ

ಬಂಟ್ವಾಳ:ತಾಲ್ಲೂಕಿನ ಅಲ್ಲಿಪಾದೆ ಸಮೀಪದ ಮರಾದೊಟ್ಟು ನಿವಾಸಿ ಶಂಕರ ಮೂಲ್ಯ (65) ಇವರು ಸ್ವಗೃಹದಲ್ಲಿ ಗುರುವಾರ ನಿಧನರಾದರು. ‘ಡ್ರೈವರ್ ಶಂಕರಣ್ಣೆ’ ಎಂದೇ ಪ್ರಸಿದ್ದರಾಗಿದ್ದ ಇವರಿಗೆ ಪತ್ನಿ , ಮೂವರು…

ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟ , ಆಳ್ವಾಸ್ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ವಾಮಂಜೂರಿನ ಮಂಗಳ ಜ್ಯೋತಿ ಪ್ರೌಢಶಾಲೆ ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಪ್ರೌಢಶಾಲೆಯ ಬಾಲಕರು 3 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಪಡೆದು…

ಜೇಸಿಐ ಸಪ್ತಾಹ ಸಂಪನ್ನ: ಸಾಧಕರಿಗೆ ಸನ್ಮಾನ

ಮೂಡುಬಿದಿರೆ: ಜೇಸಿಐ ಮೂಡುಬಿದಿರೆತ್ರಿಭುವನ್‍ಆಶ್ರಯದಲ್ಲಿ ನಡೆದ2016ನೇ ಸಾಲಿನಜೇಸಿಐ ಸಪ್ತಾಹವು ಗುರುವಾರ ಸಂಜೆ ಪದ್ಮಾವತಿಕಲಾಮಂದಿರದಲ್ಲಿ ಸಮಾಪನಗೊಂಡಿತು. ಜೇಸಿಐ ಮೂಡುಬಿದಿರೆತ್ರಿಭುವನ್‍ಅಧ್ಯಕ್ಷೆ ರಶ್ಮಿತಾ ಯುವರಾಜ್‍ಜೈನ್ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.ಉದ್ಯಮಕ್ಷೇತ್ರದ ಸಾಧನೆಗಾಗಿಅಬುಲ್ ಅಲಾ ಪುತ್ತಿಗೆಅವರಿಗೆ ಕಮಲಪತ್ರ…

ಕಂದಾಯ ಅದಾಲತ್ತ್ ಮತ್ತು ಪಿಂಚಣಿ ಅದಾಲತ್ತು ಕಾರ್ಯಕ್ರಮ

ಬಂಟ್ವಾಳ: ಕಂದಾಯ ಇಲಾಖೆಯ ವತಿಯಿಂದ ಅಮ್ಟಾಡಿ ಕುರಿಯಾಲ ಹಾಗೂ ಬಂಟ್ವಾಳ ಕಸಬ ಗ್ರಾಮಗಳ ಅದಾಲತ್ ಕಾರ್ಯಕ್ರಮವು ಸೆ. 16 ರಂದು ಶುಕ್ರವಾರ ಅಮ್ಟಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ…

ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ವಿಶ್ವಕರ್ಮ ಮಹಾಪೂಜೆ

ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಕೆ. ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಸೆ.16 ಶುಕ್ರವಾರ ಕೈಕಂಬ…