ಬಲಿದಾನಕ್ಕಿರುವ ನಿಬಂದನೆಗಳನ್ನು ಪಾಲಿಸಬೇಕು: ಬೇಕಲ ಉಸ್ತಾದ್
ಉಳ್ಳಾಲ: ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಹಬ್ಬವಾದರೂ ಬಲಿದಾನಕ್ಕೆ ಇರುವ ಕೆಲವು ನಿಬಂದನೆಗಳನ್ನು ಪಾಲಿಸಬೇಕಾಗಿದೆ. ಆಡು, ಕುರಿಗಳನ್ನು ಬಲಿಕೊಟ್ಟರೆ ಕಾರ್ಯ ಪೂರ್ತಿಯಾಗದು. ಬಲಿ ಕೊಡುವ ಮೊದಲು ಅದರ…
ಇಸ್ಲಾಂನಲ್ಲಿ ಪ್ರಾರ್ಥನೆಗೆ ಮಹತ್ವ ಇದೆ: ಅಬ್ಬಾಸ್ ಉಸ್ತಾದ್
ಉಳ್ಳಾಲ: ಪ್ರಾರ್ಥನೆಗೆ ಮಹತ್ವ ಇಸ್ಲಾಂ ಕಲ್ಪಿಸಿದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ದ್ಸಿಕ್ರ್, ಸ್ವಲಾತ್, ಮತ್ತು ಪ್ರಾರ್ಥನೆ ಪರಿಹಾರವಾಗಿದೆ. ಪ್ರಾರ್ಥನೆ ಮತ್ತು ಆರಾಧನೆ ಮಾಡುವವರಿಗೆ, ಧರ್ಮ ಮತ್ತು ಸಮಾಜದ…
ನಿಧನ ತುಳು ರಂಗಭೂಮಿ ಕಲಾವಿದ ರಾಜೇಶ್ ಬಂಟ್ವಾಳ್
ಬಂಟ್ವಾಳ:ತುಳು ಚಲನಚಿತ್ರ,ರಂಗಭೂಮಿ ಕಲಾವಿದ ,ನಾವೂರು ಗ್ರಾಮದ ಕನಪಾದೆ ನಿವಾಸಿ ರಾಜೇಶ್ ಬಂಟ್ವಾಳ್(46)ಅಸೌಖ್ಯದಿಂದ ಮಂಗಳೂರು ಖಾಸಗಿಆಸ್ಪತ್ರೆಯಲ್ಲಿ ಸೆ.9 ರಂದು ನಿಧನ ಹೊಂದಿದರು.ಮೃತರು ತಾಯಿ,ಸಹೋದರಿಯನ್ನು ಅಗಲಿದ್ದಾರೆ. ಕನಪಾದೆ ರಾಘವ ಆಚಾರ್ಯ-ವಾರಿಜ…
ಮೂಡಬಿದಿರೆ ಗಣೇಶೋತ್ಸವದಲ್ಲಿ ಆಕರ್ಷಕ ಸ್ತಬ್ಧಚಿತ್ರ
ಮೂಡುಬಿದಿರೆ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 53 ಗಣೇಶೋತ್ಸವದ ಪ್ರಯುಕ್ರ ಮೂಡುಬಿದಿರೆ ಸಮಾಜಮಂದಿರದಿಂದ ಅಲಂಗಾರು ಬಡಗಶ್ರೀಮಹಾಲಿಂಗೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆದು, ಬಳಿಕ ದೇವಸ್ಥಾನದ ಮಾನಸಗಂಗೋತ್ರಿ ಸರೋವರದಲ್ಲಿ…
ಆಳ್ವಾಸ್ನಲ್ಲಿ ಶಿಕ್ಷಕರ ದಿನಾಚರಣೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವಿದ್ಯಾಗಿರಿ ಆಳ್ವಾಸ್ ನುಡಿಸಿರಿ ಶುಕ್ರವಾರ ವೇದಿಕೆಯಲ್ಲಿ ಶುಕ್ರರವಾರ ನಡೆಯಿತು. ಸಾಧಕ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.…
ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ – “ಸ್ವಚ್ಚ ಬರಹ ಸ್ಪಷ್ಟಓದು”
ಕೈಕಂಬ: ಹಸಿವು, ಬಡತನ, ಅನಕ್ಷರತೆ ಹೋಗಲಾಡಿಸಲು ಸಾಕ್ಷರತೆ ಮುಖ್ಯ. ಹೆತ್ತವರುಅನಕ್ಷರಸ್ಥರಾಗಿದ್ದರೆ ನಾವು ಮಕ್ಕಳು ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸಪ್ಟೆಂಬರ್ 8ನ್ನು ಸಾಕ್ಷರತೆ ದಿನವನ್ನಾಗಿ ನಮ್ಮ…
ವಿಟ್ಲ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ಬಾಲಕಿಯರು ಪ್ರಥಮ
ವಿಟ್ಲ: ಜೆಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲು ಇಲ್ಲಿ ನಡೆದ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿಟ್ಲ ಸೈಂಟ್ ರೀಟಾ…
ಸಿದ್ಧಕಟ್ಟೆ: ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ ಕ್ರೀಡಾ ಕ್ಷೇತ್ರಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯ: ಎಂ.ತುಂಗಪ್ಪ ಬಂಗೇರ
ಬಂಟ್ವಾಳ:ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶೈಕ್ಷಣಿಕ ಶುಲ್ಕದ ಜೊತೆಗೆ ಸರ್ಕಾರವು ಕ್ರೀಡಾ ಶುಲ್ಕ ವಸೂಲಿ ಮಾಡುತ್ತಿದ್ದು, ಪ್ರತೀ ಗ್ರಾಮ ಪಂಚಾಯಿತಿನಲ್ಲಿ ಕೂಡಾ ಕ್ರೀಡಾ ಶುಲ್ಕ ವಸೂಲಾತಿಯಾಗುತ್ತಿದೆ. ಒಟ್ಟು 125ಕೋಟಿಗೂ ಮಿಕ್ಕಿ…
ಕಟೀಲು ದೇವಿಗೆ ಅವಹೇಳನ ಅತ್ತೂರು ಮಾಗಣೆ ಭಕ್ತರಿಂದ ವಿಶೇಷ ಪ್ರಾರ್ಥನೆ.
ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಹೇಳನ ಹಿನ್ನೆಲೆಯಲ್ಲಿ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಅಖಿಲಾಂಡೇಶ್ವರೀ ಸನ್ನಿಧಿಯಲ್ಲಿ ಅತ್ತೂರು ಮಾಗಣೆ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಈ…
ಕಟೀಲಿನ ಶಿಕ್ಷಣ ಸಂಸ್ಥೆಗಳಿಂದ ಜಿಲ್ಲಾಧಿಕಾರಿಯವರಿಗೆ ಮನವಿ
ಬಜಪೆ: ಕಟೀಲು ದುರ್ಗಾಪರಮೇಶ್ವರಿ ದೇವಿಯನ್ನು ಮತ್ತು ಹಿಂದೂ ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ವಿರೋಧಿಸಿ, ಕಟೀಲಿನ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಪೋಷಕರ ಸಹಿ…
ಬಜಪೆ: ಜಿಲ್ಲಾಮಟ್ಟದ ಫೌಢಶಾಲಾ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ
ಬಜಪೆ:ಬದುಕಿನಲ್ಲಿ ಶಿಸ್ತು ರೂಢಿಸಿಕೊಳ್ಳಲು ಕ್ರೀಡೆ ಪೂರಕ ಕೇವಲ ನಗರಕ್ಕೆ ಸೀಮಿತಗೊಂಡಿದ್ದ ವಿಶ್ವದ ಅತೀ ಹೆಚ್ಚು ದೇಶಗಳಲ್ಲಿ ಆಡುವ ಫುಟ್ಬಾಲ್ ಕ್ರೀಡೆ ಬಗ್ಗೆ ಈಗ ಗ್ರಾಮೀಣ ಪ್ರದೇಶದಲ್ಲೂ ಒಲವು…
ಸೆ. 14ರಂದು ಪೊಳಲಿಯಲ್ಲಿ “ತೆನೆ ಹಬ್ಬ” ಆಚರಣೆ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ತೆನೆ ಹಬ್ಭ ಆಚರಣೆಯು ಸೆ. 14ರಂದು ಬುಧವಾರ ಬೆಳಗ್ಗೆ ದೇವಳದಲ್ಲಿ ಆಚರಿಸಲಾಗುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ. ಪೊಳಲಿ ದೇವಳದ…
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ನಿಂದನೆ: ಒರ್ವ ಬಂಧನ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಹಾಗೂ ಇನ್ನಿತರ ದೇವರನ್ನು ಫೇಸ್ ಬುಕ್ ನಲ್ಲಿ ಅವ್ಯಚ್ಚ ಶಬ್ಧದಲ್ಲಿ ನಿಂದಿಸಿ ಅಶ್ಲೀಲವಾಗಿ ಹೇಳಿಕೆಗಳನ್ನು ಪ್ರಕಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು…
ಪಾಣೆಮಂಗಳೂರು: ರೈತರ ಸೇವಾ ಸಹಕಾರಿ ಸಂಘ ‘ಸಮೃದ್ಧಿ’ ಕಟ್ಟಡ ಲೋಕಾರ್ಪಣೆ
ಬಂಟ್ವಾಳ: ಜಿಲ್ಲೆಯಲ್ಲಿ ಮೊಳಹಳ್ಳಿ ಶಿವರಾವ್ ಮೂಲಕ ಸಹಕಾರಿ ಕ್ಷೇತ್ರಕ್ಕೆ ಭದ್ರ ಬುನಾದಿ ದೊರೆತಿದ್ದು, ಇದೇ ತಳಹದಿಯಲ್ಲಿ ಇಲ್ಲಿನ ಎಲ್ಲಾ ಸಹಕಾರಿ ಸಂಘಗಳು ಬಲಿಷ್ಠವಾಗಿ ಬೆಳೆದಿದೆ ಎಂದು ಜಿಲ್ಲಾ…