ಯಕ್ಷಗಾನ ಕಲೆಯ ಪ್ರೋತ್ಸಾಹ ಅಗತ್ಯ
ಮೂಡುಬಿದಿರೆ: ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಪಡುಬಿದ್ರಿ ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.ಅಶ್ವತ್ಥಪುರ…
*ವೈದ್ಯರ ನಿರ್ಲಕ್ಷ ಮಹಿಳೆ ಸಾವು, ರೊಚ್ಚಿಗೆದ್ದ ಸಾರ್ವಜನಿಕರು.
ಕೈಕಂಬ: ಉಬ್ಬಸ ಕಾಯಿಲೆಯ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯರೊಬ್ಬರು ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ಘಟನೆ ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬದ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ…
ಭಾವನೆಗಳನ್ನು ವ್ಯಾಪಾರವಾಗಿಸುವ ಮನೋಧರ್ಮಿಗಳಿಗೆ ಒಲ್ಲದ ಮಾತೆ , ಕಲಾಭಿಮಾನಿಗಳಿಗೆ ಸಾಮಾಜಿಕ ನೀತಿ ಉಣ್ಣಿಸಿದ ನಾಟಕ `ಮಣ್ಣಿ’
ಮಾನವನ ಭಾವನೆಗಳ ಅತ್ಯಂತ ಸೂಕ್ಷ್ಮ ಅಂಶಗಳನ್ನು ಸಮಯೋಚಿತವಾಗಿ ಒಂದು ನಿರ್ಧಿಷ್ಟ ಅಗತ್ಯವನ್ನು ವೈಯಕ್ತಿಕ ಲಾಭಕ್ಕಾಗಿ ಪಡೆಯಲೆತ್ನಿಸುವ ಮಕ್ಕಳಿಲ್ಲದ ಅನಿವಾಸಿ ಭಾರತೀಯ ಶ್ರೀಮಂತ ದಂಪತಿಗೆ ಮನಕಲುಕು ವ ರೀತಿಯಲ್ಲಿ…
`ರಾಣಿ ಶಶಿಪ್ರಭಾ’ ಮತ್ತು `ಕೃಷ್ಣಾರ್ಜುನ’ ಯಕ್ಷಗಾನ
ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯುವ ಸಿಂಹ ಮಾಸದ ವಿಶೇಷ ಪೂಜೆಯ ಪ್ರಯುಕ್ತ ವಿಟ್ಲ ಭಾರತ್ ಶಾಮಿಯಾನಾದ ಸಂಜೀವ ಪೂಜಾರಿಯವರ ನೇತೃತ್ವದಲ್ಲಿ `ರಾಣಿ ಶಶಿಪ್ರಭಾ’ ಮತ್ತು `ಕೃಷ್ಣಾರ್ಜುನ’…
ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ಪ್ರದಾನ
ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ 2016ನ್ನು ಪಟ್ಲಗುತ್ತು ಮಹಾಬಲ ಶೆಟ್ಟಿಯವರಿಗೆ ಶಾರದಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಕಟೀಲು ಕ್ಷೇತ್ರದ ಅನುವಂಶಿಕ…
ವಿಟ್ಲ ಜೇಸಿಐ ವತಿಯಿಂದ `ಸ್ವಚ್ಛ ನೀರು ನೈರ್ಮಲ್ಯಕರಣ ಅಭಿಯಾನ’
ವಿಟ್ಲ: ಜೇಸಿಐ ವತಿಯಿಂದ ನಡೆಯುವ ಜೇಸಿಐ ಸಪ್ತಾಹ 2016 ಇದರ ಅಂಗವಾಗಿ `ಸ್ವಚ್ಛ ನೀರು ನೈರ್ಮಲ್ಯಕರಣ ಅಭಿಯಾನ’ ಕಾರ್ಯಕ್ರಮ ನಡೆಸಲಾಯಿತು.ವಿಟ್ಲದ ಪ್ರಸಿದ್ಧ ಕೋಟಿಕೆರೆ ಪರಿಸರದಲ್ಲಿ ನಡೆದ ಈ…
ವಿಟ್ಲ: ಬಸ್ಸ್ ತಂಗುದಾಣದ ಉದ್ಘಾಟನೆ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ನ ಮನವಿಯ ಮೇರೆಗೆ ವಿಟ್ಲದ ಶಾಲಾ ರಸ್ತೆಯಲ್ಲಿ ವಿಟ್ಲ ಜೆಸಿಐ ಅಧ್ಯಕ್ಷ ಬಾಬು ಕೆ ವಿ ಯವರು ನಿರ್ಮಿಸಿದ ಪ್ರಯಾಣಿಕರ ತಂಗುದಾಣದ ಉದ್ಘಾಟಣೆ…
ಪಂಜಿಕಲ್ಲು: ಕೊಡಮಣಿತ್ತಾಯ ದೈವಕ್ಕೆ ‘ಸೋಣ ನೇಮ’ ಸಂಭ್ರಮ
ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಪ್ರಸಿದ್ಧ ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕೊಡಮಣಿತ್ತಾಯ ದೈವಕ್ಕೆ ಭಾನುವಾರ ಮಧ್ಯಾಹ್ನ ವಾರ್ಷಿಕ ‘ಸೋಣ ನೇಮ’ ಉತ್ಸವ ನಡೆಯಿತು. ಇದೇ…
ಪರವಾನಿಗೆರಹಿತ ಮರಳು ಸಾಗಾಟ: ಲಾರಿ ಪೊಲೀಸ್ ವಶಕ್ಕೆ
ಮೂಡುಬಿದಿರೆ: ಪರವಾನಿಗೆ ಇಲ್ಲದೆ ಮರಳು ಸಾಗಿಸುತ್ತಿದ್ದ ಟಿಪ್ಪರೊಂದನ್ನು ಪುರಸಭಾ ವ್ಯಾಪ್ತಿಯ ಅಲಂಗಾರಿನಲ್ಲಿ ಶನಿವಾರ ಮೂಡುಬಿದಿರೆ ಪೊಲೀಸರು ವಾಹನ ತಪಾಸಣೆ ಸಂದರ್ಭ ವಶಕ್ಕೆ ತೆಗೆದುಕೊಂಡಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ…
ಕಂದಾವರದ ಮಣ್ಣಡ್ ಕೆಸರ್ದ ಗೊಬ್ಬುದ ಖುಷಿ……ಹೊಸಗದ್ದೆಯಲ್ಲಿ ಆಟದ ಸೊಬಗು
ಕೈಕಂಬ:ಆಧುನಿಕ ಜೀವನಕ್ರಮದಲ್ಲಿ ಕೃಷಿ ಕೆಲಸಗಳಿಂದ ದೂರವಿದ್ದು ಆರೋಗ್ಯ ರಕ್ಷಣೆಗಾಗಿ ಪ್ರಕೃತಿ ಚಿಕಿತ್ಸೆ ಹೆಸರಲ್ಲಿ ದುಬಾರಿ ಕೆಸರು ಮಣ್ಣು ಮೈಗೆ ಹಚ್ಚಿಕೊಳ್ಳುವುದು ವಿಪರ್ಯಾಸ ಎಂದು ಪೊಂಪೈ ಚರ್ಚಿನ ಧರ್ಮಗುರುಗಳು…
ಹಿಂದೂ ರುದ್ರಭೂಮಿಯಲ್ಲಿ ವನಮಹೋತ್ಸವ ಕಾರ್ಯಕ್ರಮ
ಬಂಟ್ವಾಳ: ಹಿಂದೂ ರುದ್ರಭೂಮಿಯನ್ನು ದೇವಭೂಮಿ ಎನ್ನುವ ಪರಿಕಲ್ಪನೆಯಡಿ ಅಭಿವೃದ್ದಿ ಪಡಿಸಿ ಶವ ದಹನಕ್ಕೆ ಇಲ್ಲಿಗೆ ಬರುವ ನೊಂದವರನ್ನು ಸಾಂತ್ವನಪಡಿಸುವ ನಿಟ್ಟಿನಲ್ಲಿ ಶಿವನ ಪ್ರತಿಮೆಯನ್ನು ಇಲ್ಲಿ ನಿರ್ಮಿಸಿ, ಮರಗಿಡಗಳನ್ನು…
ಸುಂಕದಕಟ್ಟೆ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ
ಕೈಕಂಬ: ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿಯ ಪಾದಯಾತ್ರೆಯ ತಂಡ ಬಜಪೆ -ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.ಕ್ಷೇತ್ರದ ವತಿಯಿಂದ…
ಶ್ರೀ ಕ್ಷೇತ್ರ ಪೊಳಲಿಯಿಂದ ಅಮ್ಮನೆಡೆಗೆ ನಮ್ಮನಡಿಗೆ ಬೃಹತ್ ಪಾದಾಯತ್ರೆ
ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಮಾನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಿಂದ ಕಟೀಲು ಕ್ಷೇತ್ರದವರೆಗೆ ಅಮ್ಮನೆಡೆಗೆ ನಮ್ಮನಡಿಗೆ…
ವರ್ಣಮಯ ಸುದಾನ
ಸದಾ ಹೊಸತನವನ್ನು ಹುಡುಕುವ, ಕ್ರಿಯಾಶೀಲವಾಗಿರುವ ಸುದಾನ ಶಾಲೆ, ಪುಟಾಣಿ ಮಕ್ಕಳಿಗಾಗಿ ‘ಕಲರ್ ಸುದಾನ’ ದಿನವನ್ನು ಪ್ರತಿ ಶನಿವಾರ ಆಯೋಜಿಸುತ್ತಿದೆ. ಯುಕೇಜಿ ಮಕ್ಕಳಿಗಾಗಿ ರೆಡ್ ಡೆ, ಗ್ರೀನ್ ಡೆ,…