ಪೊಳಲಿ ದೇವಳದಲ್ಲಿ ತೆನೆ ಹಬ್ಬದ ವಿಶಿಷ್ಟತೆ , ಹೊಸ ಅಕ್ಕಿ ಊಟ, ದೇಗುಳದಿಂದ ಪ್ರಸಾದ ಕೊಂಡು ಹೋದ ನಂತರ ಮನೆಮನೆಯಲ್ಲಿ “ಪುದ್ದರ್”
ಸುದ್ದಿ9 ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸೆ.14 ರಂದು ಬುಧವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ, ತುಳುನಾಡಿನ ಸಂಸ್ಕೃತಿಯನ್ನು…
ಅ.30 ಬಂಟವಾಳದ ಬಂಟರ ಭವನ ಲೋಕರ್ಪಣೆ
ಬಂಟ್ವಾಳ ಬಿ.ಸಿ.ರೋಡ್ ರಂಗೋಲಿ ರಾಜಾಂಗಣದಲ್ಲಿ ಸೆ.11ರಂದು ಬಂಟವಾಳದ ಬಂಟರ ಭವನ ಲೋಕರ್ಪಣೆ ಆಮಂತ್ರಣ ಪತ್ರವನ್ನು ಬಂಟವಾಳದ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಬಿಡುಗಡೆ ಮಾಡಿದರು.…
ಶ್ರೀ ಗುರು ಕೋ-ಅಪರೇಟಿವ್ ಸೊಸೈಟಿ ಪಾಣೆಮಂಗಳೂರು ಇದರ ವಾರ್ಷಿಕ ಮಹಾಸಭೆ
ಬಂಟ್ವಾಳ : ಶ್ರೀ ಗುರು ಕೋ-ಅಪರೇಟಿವ್ ಸೊಸೈಟಿ(ನಿ) ಬಿರ್ವಸೆಂಟರ್ ಮೆಲ್ಕಾರ್ ಪಾಣೆಮಂಗಳೂರು ಇದರ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಸೇಸಪ್ಪ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ…
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ತೆನೆಹಬ್ಬ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ತೆನೆ ಹಬ್ಭ ಆಚರಣೆಯು ಸೆ. 14ರಂದು ನಾಳೆ ಬೆಳಗ್ಗೆ ದೇವಳದಲ್ಲಿ ಆಚರಿಸಲಾಗುವುದು.
ಜೇಸಿ ಸಪ್ತಾಹದ ಅಂಗವಾಗಿ ಬೃಹತ್ ವಾಹನ ಜಾಥಾ ಮತ್ತು ವಿಶ್ವ ಶಾಂತಿ
ಉಡುಪಿ: ಜೇಸಿಐ ಪರ್ಕಳದ ಜೇಸಿ ಸಪ್ತಾಹದ ಅಂಗವಾಗಿ ಬೃಹತ್ ವಾಹನ ಜಾಥಾ ಮತ್ತು ವಿಶ್ವ ಶಾಂತಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೆ.13 ರಂದು ಪರ್ಕಳದ ಪೇಟೆಯಲ್ಲಿ ನಡೆಯಿತು.…
ಹಾಲು ಉತ್ಪಾದಕರ ಒಕ್ಕೂಟದ ಉಪ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ
ಕಿನ್ನಿಗೋಳಿ: ಇಂದಿನ ದಿನದಲ್ಲಿ ಹೈನುಗಾರಿಕೆಗೆ ಸರಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮುಖ್ಯ ವ್ಯವಸ್ಥಾಪಕ ಡಾ. ನಿತ್ಯಾನಂದ…
ಜೇಸಿಐ ವತಿಯಿಂದ ಕಾಶಿಮಠ ಅಂಗನವಾಡಿ ಕೇಂದ್ರಕ್ಕೆ ಕಬ್ಬಿಣದ ಗೇಟ್ ಅಳವಡಿಕೆ
ವಿಟ್ಲ: ಜೇಸಿಐ ವತಿಯಿಂದ ಕಾಶಿಮಠ ಅಂಗನವಾಡಿ ಕೇಂದ್ರಕ್ಕೆ ಕಬ್ಬಿಣದ ಗೇಟ್ ಅಳವಡಿಸಲಾಯಿತು. ಇದರ ಉದ್ಘಾಟನೆಯನ್ನು ವಲಯಾಧ್ಯಕ್ಷರ ವಿಶೇಷ ಪ್ರತಿನಿಧಿ ಶಕೀರ್ ಯಂ ಹಾವಂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ…
ವಿಟ್ಲ ಜೇಸಿಐ ವತಿಯಿಂದ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆ
ವಿಟ್ಲ: ವಿಟ್ಲ ಜೇಸಿಐ ವತಿಯಿಂದ ಜೇಸಿಐ ಸಪ್ತಾಹದ ಐದನೇ ದಿನವಾದ 13-09-2016 ರಂದು ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ದಿ| ಸುರೇಶ್ ಹಂದಾಡಿ…
ಬಂಟ್ವಾಳ: ಅಕ್ರಮವಾಗಿ ಮಾವು ದಿಮ್ಮಿಗಳ ಸಾಗಾಟ
ಬಂಟ್ವಾಳ: ಬಂಟ್ವಾಳ ಮೂಡ ಗ್ರಾಮದ ಮಯ್ಯರಬೈಲು ಎಂಬಲ್ಲಿ ಅಕ್ರಮವಾಗಿ ಪರವಾಣೆಗೆ ಇಲ್ಲದೇ ಮೂಡಿಗೆರೆ ಕಡೆಯಿಂದ ಮಾವು ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪತೆಹಚ್ಚಿ…
ಹಿಂದೂ ಧಾರ್ಮಿಕ ಸೇವಾ ಸಮಿತಿಯ ವತಿಯಿಂದ ರಾಮಕೃಷ್ಣ ಆಳ್ವರಿಗೆ ಸನ್ಮಾನ
ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ರವರನ್ನು…
ಕರ ಸೇವೆ ಸಿದ್ಧತೆ ಮತ್ತು ಸಾಮೂಹಿಕ ಪ್ರಾರ್ಥನೆ
ಬಂಟ್ವಾಳ : ಸಜಿಪ ಮೂಡ ಗ್ರಾಮದ ಅನ್ನಪಾಡಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ದೇವಾಲಯದ ವಠಾರದಲ್ಲಿ ಜೀರ್ಣೋದ್ಧಾರ ಸಮಿತಿ ಸಭೆಯು ಮಾಜಿ ತಾ.ಪಂ. ಅಧ್ಯಕ್ಷರಾದ ಯಶವಂತ ದೇರಾಜೆಯವರ…
ಗಾಯತ್ರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ 9ಲಕ್ಷ ರೂ.ಗಳಿಗೂ ಅಧಿಕ ನಿವ್ವಳ ಲಾಭ
ಬಂಟ್ವಾಳ: ಪಾಣೆಮಂಗಳೂರಿನ ಮೆಲ್ಕಾರ್ನಲ್ಲಿ ಕೇಂದ್ರ ಕಚೇರಿ ಮಂಗಳಪದವು ಹಾಗೂ ಪುತ್ತೂರಿನಲ್ಲಿ ಶಾಖಾ ಕಚೇರಿ ಹೊಂದಿರುವ ಗಾಯತ್ರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಸಕ್ತ ವರ್ಷದ ಸಾಲಿನಲ್ಲಿ 12ಕೋಟಿಗೂ ಅಧಿಕ…
ವಿಟ್ಲ: ಜೇಸಿಐ ವತಿಯಿಂದ`ರಕ್ತದಾನ ಶಿಬಿರ’
ವಿಟ್ಲ: ಜೇಸಿಐ ಸಪ್ತಾಹ 2016 ಇದರ ಅಂಗವಾಗಿ ಜೇಸಿಐ ವತಿಯಿಂದ ಮಂಗಳೂರಿನ ಫಾ|| ಮುಲ್ಲರ್ಸ್ ಮೆಡಿಕಲ್ ಲ್ಯಾಬರೋಟರಿ ಇದರ ಸಹಯೋಗದೊಂದಿಗೆ ಪುಣಚ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ…
ಸೆ.18 ರಿಂದ ಸೆ.25ರವರೆಗೆ ಧರ್ಮಸ್ಥಳದಲ್ಲಿ ಭಜನಾ ತರಬೇತಿ
ಧರ್ಮಸ್ಥಳ: ಸೆ. 18ರಂದು ಭಾನುವಾರ ಮಂಜೇಶ್ವರದ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಕಮ್ಮಟವನ್ನು ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.ಸೆ. 25ರಂದು ಭಾನುವಾರ…