ವಿದ್ಯಾರ್ಥಿಗಳ ಸರ್ವೋತ್ತೊಮುಖ ಏಳಿಗೆಗೆ ಅವಿರತ ಶ್ರಮ ವಹಿಸಿ

ಬಂಟ್ವಾಳ: ದ.ಕ.ಜಿಲ್ಲೆಯ ಉಪನ್ಯಾಸಕರು ವಿದ್ಯಾರ್ಥಿಗಳ ಸರ್ವೋತ್ತೊಮುಖ ಏಳಿಗೆಗೆ ಅವಿರತ ಶ್ರಮ ವಹಿಸಿ, ಅತ್ತ್ಯುತ್ತಮ ಫಲಿತಾಂಶಕ್ಕೆ ಪೂರಕವಾದ ವಾತಾವರಣವನ್ನು ಉಪನ್ಯಾಸಕರ ಜೊತೆ ಸಂಘ ಕಲ್ಪಿಸಿಕೊಟ್ಟಿದೆ ಎಂದು ಬೆಂಗಳೂರು ಪದವಿ…

ಅಡ್ಡೂರು ಶ್ರಮದಾನದ ಮೂಲಕ ರಸ್ತೆ ದುರಸ್ತಿ

ಕೈಕಂಬ: ಅನೇಕ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಗಮನ ಸೆಲೆಯುತ್ತಿರುವ ಮಂಗಳೂರು ತಾಲೂಕಿನ ಅಡ್ಡೂರು ಫೈ ಸ್ಟಾರ್ ಯುವಕರ ಸಂಘಟನೆ ರಸ್ತೆಯ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚಿ ಪಿಕಾಪ್…

ಪುತ್ತೂರು: ಕನ್ನಡ ಭಕ್ತಿ ಭಾವಗಾನ ನೃತ್ಯ ವೈಭವ ಕಾರ್ಯಕ್ರಮ

ವಿಟ್ಲ: ಜೇಸಿಐ ವತಿಯಿಂದ ನಡೆಯುವ ಸಪ್ತಾಹದ ಅಂಗವಾಗಿ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಪುತ್ತೂರಿನ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಇವರಿಂದ `ಬಾರಿಸು…

ಕಡಂಬು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ವಿಟ್ಲ: ಪಡ್ನೂರು ಗ್ರಾಮದ ಕಡಂಬು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಪ್ರದೀಪ್ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ…

ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೇಸಿಐ ವತಿಯಿಂದ `ವ್ಯಕ್ತಿತ್ವ ವಿಕಸನ ತರಬೇತಿ’

ವಿಟ್ಲ: ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಟ್ಲ ಜೇಸಿಐ ವತಿಯಿಂದ ಜೇಸಿಐ ಸಪ್ತಾಹ 2016 ರ ಅಂಗವಾಗಿ `ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ’ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿ…

ಜೇಸಿಐ ವತಿಯಿಂದ `ಓದುವ ತಂತ್ರಗಳು’ ಎಂಬ ವಿಷಯದ ಕುರಿತು ತರಬೇತಿ

ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ಜೇಸಿಐ ವತಿಯಿಂದ ಜೇಸಿಐ ಸಪ್ತಾಹ 2016 ರ ಅಂಗವಾಗಿ `ಓದುವ ತಂತ್ರಗಳು’ ಎಂಬ ವಿಶೇಷ ಕಾರ್ಯಕ್ರಮವನ್ನು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಯಿತು.…

ವಾಮದಪದವು ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತಾಧಿಗಳ ವತಿಯಿಂದ ಬೃಹತ್ ಪ್ರತಿಭಟನೆ

ಬಂಟ್ವಾಳ,ಸೆ.12: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸಹಿತ ಹಿಂದೂ ದೇವರ ದೇವತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದಪ್ರಯೋಗ ನಿಂದನೆ ಮಾಡುತ್ತಾ ಹಿಂದೂ ಧರ್ಮದ ಅವಹೇಳನ, ಹಿಂದೂ…

ತುಂಬೆ ನೂತನ ವೆಂಟೆಡ್ ಡ್ಯಾಂ, ಸಂತ್ರಸ್ತ ರೈತರ ತುಳುನಾಡ ಕೃಷಿ ಕ್ರಾಂತಿ

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಮುಳುಗಡೆಯಾಗುವ ಜಮೀನಿನಲ್ಲಿ ತುಂಬೆ ನೂತನ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರು ತುಳುನಾಡ ಕೃಷಿ ಕ್ರಾಂತಿ ಮಾಡಿದರು. ಮಾಜಿ ಶಾಸಕ…

ಬಂಟ್ವಾಳ: ಅಶೋಕ್ ಐತಾಳ್ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಹೈನುಗಾರ ಪ್ರಶಸ್ತಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಅಶೋಕ್ ಐತಾಳ್ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಹೈನುಗಾರ ಪ್ರಶಸ್ತಿಯನ್ನು ಹಾಲು ಉತ್ಪಾದಕರ ಸಹಕಾರಿ…

ಬಂಟ್ವಾಳ: ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ತಾಲ್ಲೂಕು ಮಟ್ಟದ ಪ್ರಶಸ್ತಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ತಾಲ್ಲೂಕು ಮಟ್ಟದ ಉತ್ತಮ ಸಂಘದ ಪ್ರಶಸ್ತಿಯನ್ನು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ…

ಶ್ರೀ ಶಾರದಾ ಕುಸಲ್ದ ಕಲಾವಿದೆರ್ ‘ಮುಗಲ್’ ನಾಟಕದ ಮುಹೂರ್ತ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ರಾಯಿ-ಕೊಯಿಲ ಶ್ರೀ ಶಾರದಾ ಕುಸಲ್ದ ಕಲಾವಿದೆರ್ ತಂಡದ ವತಿಯಿಂದ ಸಂದೀಪ್ ಶೆಟ್ಟಿ ರಾಯಿ ರಚಿಸಿ ನಿರ್ದೇಶಿಸಿದ ‘ಮುಗಲ್’ (ಬಯ್ಯಡ್ ಮಾತ್ರ) ತುಳು…

ಬಂಟ್ವಾಳ: ಇಂದಿನಿಂದ ಕೃಷಿಕರಿಗೆ ಬೆಳ್ತಂಗಡಿಯಲ್ಲಿ ತರಬೇತಿ

ಬಂಟ್ವಾಳ: ತಾಲ್ಲೂಕಿನ ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಇದೇ 14ರಿಂದ 16ರ ತನಕ ಮೂರು ದಿನಗಳ ಕೃಷಿ ತರಬೇತಿಯನ್ನು ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಉಚಿತವಾಗಿ…

ಆಸ್ಪತ್ರೆ ಆವರಣ ಗೋಡೆಗೆ ವರ್ಲಿ ಚಿತ್ರ ಚಿತ್ತಾರ

ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣಕ್ಕೆ ಸುಮಾರು 20 ಮಂದಿ ವಿದ್ಯಾರ್ಥಿಗಳು ವರ್ಲಿಚಿತ್ರಗಳನ್ನು ಬಿಡಿಸುವ ಮೂಲಕ ಸಾರ್ವಜನಿಕರ ಗಮನಸೆಳೆದರು. ಜೇಸಿಐ ಸಪ್ತಾಹದ ಅಂಗವಾಗಿ ಮೂಡುಬಿದಿರೆಯಲ್ಲಿ ಜೇಸಿಐ…