ಕೈಕಂಬ ಪೊಂಪೈ ಚರ್ಚ್‍ನಲ್ಲಿ ಮೊಂತಿ ಫೆಸ್ತ್ ಆಚರಣೆ

ಕೈಕಂಬ:ಕನ್ಯಮರಿಯಮ್ಮನವರ ಜನ್ಮದಿನವನ್ನು ಕೈಕಂಬ ಪೊಂಪೈಮಾತೆಯ ಇಗರ್ಜಿಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.ಕೈಕಂಬ ಪೊಂಪೈಮಾತೆಯ ಇಗರ್ಜಿಯ ಫಾದರ್ ಆ್ಯಂಟನಿ ಲೋಬೋ ಪ್ರವೇಶ ದ್ವಾರದಲ್ಲಿ ತೆನೆಯನ್ನು ಆಚರಿಸಿ ನೂರಾರು ಭಕ್ತರು ಮೆರವಣಿಗೆಯಲ್ಲಿ…

ಬಂಟ್ವಾಳ ಪೌಷ್ಠಿಕತೆ ಮತ್ತು ಡೆಂಗ್ಯೂ ಜ್ವರದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ

ಬಂಟ್ವಾಳ: ಮಹಿಳೆಯೋರ್ವಳು ಆರೋಗ್ಯವಂತಳಾದರೆ ದೇಶ ಆರೋಗ್ಯವಂತಾಗುತ್ತದೆ , ಸೌಹಾರ್ದ ಬದುಕಿನಿಂದಾಗಿ ಮನುಷ್ಯರಿಗೆ ಶಾಂತಿ, ನೆಮ್ಮದಿ ಸಿಕ್ಕರೆ ಆರೋಗ್ಯ ತನ್ನಷ್ಟಕ್ಕೆ ವೃದ್ದಿಯಾಗುತ್ತದೆ ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.…

ವಿಶ್ವ ಹಿಂದೂ ಪರಿಷದ್ ವಿಟ್ಲ ಇದರ ಆಶ್ರಯದಲ್ಲಿ 35 ನೇ ವರ್ಷದ ಶ್ರೀ ಗಣೇಶೋತ್ಸವ

ವಿಶ್ವ ಹಿಂದೂ ಪರಿಷದ್ ವಿಟ್ಲ ಇದರ ಆಶ್ರಯದಲ್ಲಿ ನಡೆಯುವ 35 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜಿತೇಂದ್ರ ಕೊಟ್ಟಾರಿ ಮಂಗಳೂರು ಇವರು ಧಾರ್ಮಿಕ ಉಪನ್ಯಾಸ ನೀಡಿದರು.…

ವಿಟ್ಲದಲ್ಲಿ ನೂತನ ಕಾಂಚನ ಹೋಂಡಾ ನಾಲ್ಕನೇ ಅಧಿಕೃತ ಸೇವಾಕೇಂದ್ರ ಉದ್ಘಾಟನೆ

ವಿಟ್ಲದಲ್ಲಿ ನೂತನವಾಗಿ ಪ್ರಾರಂಭಗೊಂಡ ಕಾಂಚನ ಹೋಂಡಾ ನಾಲ್ಕನೇ ಅಧಿಕೃತ ಸೇವಾಕೇಂದ್ರವನ್ನು ವಿಟ್ಲ ವೆಂಕಟೇಶ್ವರ ಪ್ರೊಸ್ಸೆಸರ್ಸ್‍ನ ಮಾಲಕ ಸುಬ್ರಾಯ ಪೈ ಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ…

ವಿಟ್ಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ವಿಟ್ಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ವಿಟ್ಲ ಮಾದರಿ ಶಾಲೆಯ ಸಭಾ ಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಮೋಹನ ಕಾಯರ್‍ಮಾರ್…

ವಿಠಲ ಪ್ರೌಢ ಶಾಲಾ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟದ ಬಹುಮಾನ ವಿತರಣಾ ಸಮಾರಂಭ

ವಿಟ್ಲದ ವಿಠಲ ವಿದ್ಯಾ ಸಂಘದ ಪ್ರೌಢ ಶಾಲಾ ವಿಭಾಗ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಸಹಯೋಗದೊಂದಿಗೆ ವಿಠಲ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಪ್ರೌಢ ಶಾಲಾ…

ಸಮಾಜದ ಅಭಿವೃದ್ಧಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಅಗತ್ಯ

ಉಳ್ಳಾಲ:ಕುಟುಂಬವನ್ನು ಬಿಟ್ಟು ವಿದೇಶಗಳಲ್ಲಿ ದುಡಿಯುವ ಅನಿವಾಸಿ ಭಾರತೀಯರ ಸಹಕಾರದಿಂದ ಬಹಳಷ್ಟು ಕಡೆ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಿವೆ. ಬದುಕಿಗಾಗಿ ವಿದೇಶದಲ್ಲಿ ಉದ್ಯೋಗ ಪಡಕೊಂಡ ಭಾರತೀಯ ಮುಸ್ಲಿಮರಲ್ಲಿ…

ಬಿ.ಎಸ್ ಯಡಿಯೂರಪ್ಪಕಡಿಯಾಳಿ ದೇವಳಕ್ಕೆ ಭೇಟಿ

ಉಡುಪಿ: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯ ಅದ್ಯಕ್ಷ ಬಿ.ಎಸ್ ಯಡಿಯೂರಪ್ಪರವರು ಉದ್ಯಾವರ ರಾಮಕೃಷ್ಣ ಸಭಾಭವನದ ನಾರಾಯಣ ಗುರು ಮಂದಿರಕ್ಕೆ ಮತ್ತು ಕಡಿಯಾಳಿ ದೇವಳಕ್ಕೆ ಸೆ.5 ರಂದು…

ಸುಳ್ಯ ಕೇಶವ ಜೋಯಿಸ-ಶ್ರೀಮತಿ ವಿಜಯಲಕ್ಷ್ಮೀ ದಂಪತಿಗೆ ಉಂಡೆಮನೆ ಪ್ರಶಸ್ತಿ ಪ್ರದಾನ

ಸುಳ್ಯ ತಾಲೂಕಿನ ವಳಲಂಬೆಯಲ್ಲಿರುವ ಶ್ರೀಕರುವಜೆ ಕೇಶವ ಜೋಯಿಸ-ಶ್ರೀಮತಿ ವಿಜಯಲಕ್ಷ್ಮೀ ದಂಪತಿಗೆ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ವೃತ್ತಿಯಲ್ಲಿ ಕೃಷಿಕ-ವೈದಿಕರಾಗಿರುವ ಶ್ರೀಯುತ ಜೋಯಿಸರು ಪುಟಪರ್ತಿ, ಶೃಂಗೇರಿ,ಕುಂಭಕೋಣಂ,ಚಿತ್ತೂರು…

ಗುರುಪುರ ಕೈಕಂಬದಲ್ಲಿ ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಕೈಕಂಬ: ಸೆ.8 ಗುರುವಾರ ಗುರುಪುರ ಕೈಕಂಬದ ಸ್ಟಾರ್ ಕಾಂಪ್ಲೆಕ್ಸ್‍ನ ಪೆಟ್ರೋಲ್ ಪಂಪ್‍ ಎದುರು ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭಗೊಳ್ಳಲಿದೆ. ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ನ…

ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಶ್ರೀ ಗಣೇಶೋತ್ಸವದ ಸಭಾಕಾರ್ಯಕ್ರಮ

ಬಂಟ್ವಾಳ: ಸರಕಾರಿ ಶಾಲೆ ನಮ್ಮ ಶಾಲೆ ಎನ್ನುವ ಮನೋಭಾವ ಊರಿನ ನಾಗರಿಕರಲ್ಲಿ ಮೂಡಬೇಕು. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕೈ ಜೋಡಿಸಿದಾಗ ಸರ್ಕಾರಿ ಶಾಲೆಗಳು ಮುಚ್ಚಲು ಸಾಧ್ಯವೇ ಇಲ್ಲ…

ಮಾಹಿತಿ ಕಾರ್ಯಾಗಾರ ಮತ್ತು ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮೇಶಿನ್ ಹಸ್ತಾಂತರ

ಉಡುಪಿ:- ಜೇಸಿಐ ಉಡುಪಿ ಸಿಟಿ ಮತ್ತು ಜೈಯಂಟ್ಸ್ ಉಡುಪಿ ವತಿಯಿಂದ ಸೆ.5 ರಂದು ನಗರದ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಯಂತ್ರ ಮತ್ತು ಹದಿಹರೆಯದ…

ಮಲ್ಪೆ ಕೊಡವೂರು ರೋಟರಿಯ ವತಿಯಿಂದ ಶಿಕ್ಷಕರ ದಿನಾಚರಣೆ

ಉಡುಪಿ:- ಸಾಮಾಜಿ ಕಳಕಳಿಯುಳ್ಳ ಸಂಸ್ಥೆಗಳು ಗುರು ಹಿರಿಯರನ್ನು ಅಭಿನಂದಿಸುವ ಉತ್ತಮ ಕಾರ್ಯ ಮಾಡಿದಾಗ ಧನ್ಯತಾ ಭಾವ ದೊಂದಿಗೆ ಸಂತಸ ತರುತ್ತದೆ ಎಂದು ನಿವೃತ್ತ ಶಿಕ್ಷಕಿ ಶಾಲಿನಿ ಮಲ್ಪೆ…

ವಿಠಲ ಪ್ರೌಢ ಶಾಲಾ ಮೈದಾನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ವಿಟ್ಲದ ವಿಠಲ ವಿದ್ಯಾ ಸಂಘದ ಪ್ರೌಢ ಶಾಲಾ ವಿಭಾಗ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಸಹಯೋಗದೊಂದಿಗೆ ವಿಠಲ ಪ್ರೌಢ ಶಾಲಾ ಮೈದಾನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿ…