ಬಂಟ್ವಾಳತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ
ಬಂಟ್ವಾಳ: ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾ.ಪಂ.ನ ಎಸ್ಜಿಆರ್ಎಸ್ವೈ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ…
ರಾಯಿ ಐದನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ
ಬಂಟ್ವಾಳ ತಾಲೂಕಿನ ರಾಯಿ ಪೇಟೆಯಲ್ಲಿ ಮಂಗಳವಾರ ನಡೆದ ಐದನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಬಾ ಶಪಥ’ ತಾಳಮದ್ದಳೆ ಕೂಟ…
ಸಿದ್ಧಕಟ್ಟೆ ಹಿಂದೂ ಹಿತ ರಕ್ಷಣಾ ಸಮಿತಿ ವತಿಯಿಂದ 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಹಿಂದೂ ಹಿತ ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ನಡೆದ 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಲ್ಲಿನ ಗುಣಶ್ರೀ ವಿದ್ಯಾಲಯ…
ಬಂಟ್ವಾಳ: ಗುರುವಂದನಾ ಕಾರ್ಯಕ್ರಮ
ಶಿಕ್ಷಕರ ಅಸ್ತಿತ್ವಕ್ಕೆ ಹೋರಾಟ ಅನಿವಾರ್ಯ: ಟಿ.ನಾರಾಯಣ ಭಟ್ ರಾಮಕುಂಜ ಬಂಟ್ವಾಳ: ಪ್ರಸಕ್ತ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾಥರ್ಿಗಳ ಸಂಖ್ಯೆ ವೃದ್ಧಿಸುವುದರ ಜೊತೆಗೆ…
ಕಲ್ಲಬೆಟ್ಟುವಿನಲ್ಲಿ ಗಣೇಶೋತ್ಸವ: ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಧಾರ್ಮಿಕ ಆಚರಣೆಗಳಲ್ಲಿ ವಿಗ್ರಹ ಆರಾಧನೆಯು ಒಂದು. ನಿಷ್ಕಳಂಕ ಮನಸ್ಸಿನಿಂದ ಪೂಜೆ, ಆರಾಧನೆಯನ್ನು ಮಾಡಿದಾದ ಭಗವಂತನ ಅನುಗ್ರಹ ಲಭಿಸುತ್ತದೆ ಎಂದು ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ…
ಸೆ. 11ರಂದು ಅಮ್ಮನೆಡೆಗೆ ನಮ್ಮನಡಿಗೆ ಬೃಹತ್ ಪಾದಾಯತ್ರೆ
ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಮಾನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಿಂದ ಕಟೀಲು ಕ್ಷೇತ್ರದವರೆಗೆ ಅಮ್ಮನೆಡೆಗೆ ನಮ್ಮನಡಿಗೆ…
“ ಅಧ್ಯಾಪಕ ಮಾನವ ಸಂಪನ್ಮೂಲವನ್ನು ರೂಪಿಸುವ ವ್ಯಕ್ತಿ” – ಕಿನಿಲ ಸೀತಾರಾಮ ಭಟ್.
ವಿಟ್ಲ: ಮಾಣಿ ಸೆಪ್ಟಂಬರ್ 6 , ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿನಿಲ ಸೀತಾರಾಮ ಭಟ್ರವರು “ ದೇಶದ…
ಹಿಂದೂದೇವರುಗಳನ್ನು ,ಅವಮಾನಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ
ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಹಿಂದೂದೇವರುಗಳನ್ನು ಅಶ್ಲೀಲವಾಗಿ ಚಿತ್ರಿಸಿ ಹಾಗೂ ನಿಂದಿಸಿ, ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಅವಮಾನಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಜೀಪ ನಡು ಶ್ರೀ…
ಅಮ್ಟಾಡಿ ಮಹಿಳಾ ಗ್ರಾಮ ಸಭೆ
ಬಂಟ್ವಾಳ: ಅಮ್ಟಾಡಿ ಗ್ರಾಮವನ್ನು ಸ್ವಚ್ಚ ಗ್ರಾಮ ಮತ್ತು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಲು ವಿಶೇಷವಾಗಿ ಮಹಿಳೆಯರ ಸಹಕಾರ ಅಗತ್ಯವಾಗಿ ಬೇಕು ಎಂದು ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ…
ಪೊಳಲಿ ಆಶ್ರಮದಲ್ಲಿ ಪರಿಸರ ಸ್ನೇಹಿ ಗಣಪತಿ
ಕೈಕಂಬ:ಸಂಸ್ಕಾರ ಶಿಕ್ಷಣಕ್ಕೆ ಹೆಸರುವಾಸಿಯಾದ ಪೊಳಲಿ ರಾಮಕೃಷ್ಣತಪೋವನ ಇಲ್ಲಿ ಗಣೇಶೋತ್ಸವ ಆಚರಣೆಯ ಒಂದು ವಿಶೇಷತೆಯಿದೆ. ಮೂರು ವರ್ಷಗಳ ಹಿಂದೆ ಆಶ್ರಮದ ವಿದ್ಯಾರ್ಥಿಯಾಗಿದ್ದ ಮೌಲಾನ ತನ್ನ ಶ್ರದ್ಧಾ ಭಕ್ತಿ ಹಾಗೂ…
ಬ್ರಹತ್ ಗಾತ್ರದ ಹುಲಿ ವೇಷದ ಸ್ತಭ್ಧ ಚಿತ್ರ
ಗುರುಪುರ ಕೈಕಂಬ ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಗಮನ ಸೆಳೆದ ಬ್ರಹತ್ ಗಾತ್ರದ ಹುಲಿ ವೇಷದ ಸ್ತಭ್ಧ ಚಿತ್ರ ಇದು ಕೈಕಂಬ ಹಿಂದು ಜಾಗರಣಾ ವೇದಿಕೆ ಶಿವಾಜಿ ಶಾಖೆ ಕೈಕಂಬ…
ಲಾಗೇಜು ದಂಡ ಕಟ್ಟಲಾಗದೆ ದುಬೈಗೆ ತೆರಳಳಾಗದ ಪ್ರಯಾಣಿಕ .
ಬಜಪೆ:ಹೆಚ್ಚುವರಿ ಲಾಗೆಜಿಗೆ ದಂಡ ಪಾವತಿಸಲು ಹಣವಿಲ್ಲದ ಕಾರಣ ಪ್ರಯಾನಿಕರೊಬ್ಬರು ನಿಗದಿತ ವಿಮಾನದಲ್ಲಿ ದುಬೈಗೆ ತೆರಳಳಾಗದೆ ಮನೆಗೆ ವಾಪಸುಹೋಗಬೇಕಾದ ಘಟನೆ ಮಂಗಳವಾರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಉಡುಪಿ…
ಸುರಲ್ಪಾಡಿ ಮದರಸದಲ್ಲಿ ಮಾಧ್ಯಮ ತಂಡದ ಮೇಲೆ ಹಲ್ಲೆ
ಕೈಕಂಬ:ಮದರಸಕ್ಕೆ ಸಂಬಂದಿಸಿದ ವಿವಾದಾತ್ಮಕ ಪ್ರಕರಣವೊಂದರ ಬಗ್ಗೆ ವರದಿಗೆಂದು ಬಂದ ದೃಶ್ಯ ಮಾಧ್ಯಮದ ವರದಿಗಾರರು ಹಾಗೂ ತಂಡವನ್ನು ದಿಗ್ಬಬಂಧನದಲ್ಲಿಟ್ಟು ಜಮಾತೆ ಸಮಿತಿಯವರು ತಂಡದ ಮೇಲೆ ಹಲ್ಲೆ ನಡೆಸಿದ ಪ್ರಕರಣ…
ವಂದಿಪೆ ನಿನಗೆ ಗಣನಾತ……..
ಕೈಕಂಬ: ಮಂಗಳೂರು ತಾಲೂಕಿನ ನಾನಾ ಕಡೆಗಳಲ್ಲಿ ಪೂಜಿತ ಗಣಪತಿ.ಕೊಂಪದವು-11ನೇ ವರ್ಷ, ಶುಂಠಿಲಪದವು -11ನೇ ವರ್ಷ ಪೂಜಿತ ಗಣಪ ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ-7ನೇ ವರ್ಷ ಪೂಜಿತ ಗಣಪ…