ಅಡ್ಡೂರು: 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ.
ಕೈಕಂಬ: ಅಡ್ಡೂರು 30 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವವು ಸೆ.5 ರಂದು ಸೋಮವಾರ ಜರಗಲಿದೆ. ಬೆಳಗ್ಗೆ 7 ಗಂಟೆಗೆ ವಿಘ್ನೇಶ್ವರನ ದೇವರ ವಿಗ್ರಹವು ಕಿನ್ನಿಕಂಬಳ ಶ್ರೀ…
ಜೀಪ್ ಹಾಗೂ ಕಂಟೈನರ್ ಲಾರಿ ನಡುವೆ ಢಿಕ್ಕಿ
ಬಂಟ್ವಾಳ : ಬಿಸಿರೋಡ್ ಜೀಪ್ ಹಾಗೂ ಕಂಟೈನರ್ ಲಾರಿ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮದ್ಯಾಹ್ನ ನೆಲ್ಯಾಡಿ ಗೋಳಿತೊಟ್ಟು ಎಂಬಲ್ಲಿ ನಡೆದಿದೆ…
ಜುಗಾರಿ ಆಟ ನಿರತರಾಗಿದ್ದ 12 ಮಂದಿಯ ಬಂಧನ
ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಶ್ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ನಿರತರಾಗಿದ್ದ 12 ಮಂದಿಯನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ…
ಪುಂಜಾಲಕಟ್ಟೆ ಬಾರ್ ನಿರ್ಮಿಸಲು ಗ್ರಾಮಸ್ಥರಿಂದ ವಿರೋಧ
ಬಂಟ್ವಾಳ: ಇಲ್ಲಿನ ಪಿಲಾತಬೆಟ್ಟು ಗ್ರಾಮಪಂಚಾಯಿತಿ ವ್ಯಾಪ್ತಿಯ ಪುಂಜಾಲಕಟ್ಟೆಯ ಜನವಸತಿ ಪ್ರದೇಶದ ಬಳಿ ಬಾರ್ ನಿರ್ಮಿಸಲು ಪುಂಜಾಲಕಟ್ಟೆಪಂಚಾಯಿತಿ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ…
ಬಿಜೆಪಿ ಪ್ರತಿಭಟನೆಯಿಂದ ಎಚ್ಚೆತ್ತು ಮುಖ್ಯಮಂತ್ರಿಯ ಬಳಿ ನಿಯೋಗ ಕೊಂಡೊಯ್ಯುವ ನಾಟಕ: ನಳಿನ್ ಕುಮಾರ್ ಕಟೀಲ್.
ಬಂಟ್ವಾಳ: ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂಧಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದು ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ…
ಹಿಂದೂ ದೇವರ ನಿಂದನೆ: ಪೊಲೀಸರಿಗೆ ದೂರು
ಮೂಡುಬಿದಿರೆ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವರನ್ನು ಅಶ್ಲೀಲವಾಗಿ ಬಿಂಬಿಸಿರುವುದರ ವಿರುದ್ಧ ಮೂಡುಬಿದಿರೆ ಕ್ಷೇತ್ರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದಿಂದ ಮೂಡುಬಿದಿರೆ ಪೊಲೀಸರಿಗೆ ದೂರು ಸಲ್ಲಿಸಲಾಯಿತು. ಮೂಡುಬಿದಿರೆ ಪೊಲೀಸ್…
ಮೂಡುಬಿದಿರೆಯಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ
ಮೂಡುಬಿದಿರೆ: ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್, ರಾಜ್ಯ ಕರಾಟೆ ಶಿಕ್ಷಕರ ಸಂಘ ಶ್ರೀ ಮಹಾವೀರ ಕಾಲೇಜು, ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು ಹಾಗೂ ಎಂ.ಕೆ. ಅನಂತರಾಜ್ ದೈಹಿಕ…
ಸೆ.5ರಿಂದ ಮೂಡುಬಿದಿರೆಯಲ್ಲಿ 53ನೇ ವರ್ಷದ ಗಣೇಶೋತ್ಸವ
ಮೂಡುಬಿದಿರೆ: ಕಳೆದ ಐದು ದಶಕಗಳಿಂದ ಸರ್ವಧರ್ಮದವರು ಒಟ್ಟು ಸೇರಿ ಆಚರಿಸುತ್ತಿರುವ ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟಂಬರ್ 5ರಿಂದ 9ರವರೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಲಿದೆ. 53ನೇ ವರ್ಷದ…
ಬಿ.ಸಿ.ರೋಡಿನ ಪ್ರೆಸ್ಕ್ಲಬ್ ನಲ್ಲಿ ನಡೆದ ಯುವಜನರ ಪ್ರತಿಭಾನ್ವೇಷಣಾ ಸ್ಪರ್ಧಾ ವಿಜೇತರಿಗೆ ಅಭಿನಂದನಾ ಸಮಾರಂಭ “ಯುವಾಭಿವ್ಯಕ್ತಿ-2016”
ಬಂಟ್ವಾಳ: ಮನಸ್ಸುಗಳನ್ನು ಆರೋಗ್ಯಕರವಾಗಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಪರ್ಯಾಯ ಶಿಕ್ಷಣದ ಅವಶ್ಯಕತೆ ಇದೆ ಎಂದು ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ಹೇಳಿದ್ದಾರೆ. ಬಂಟ್ವಾಳ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯನ್ನು ಸಾಮಾಜಿಕ ಜಾಲ ತಾಣ ದಲ್ಲಿ ನಿಂದಿಸಿರುವ ಬಗ್ಗೆ .
ಬಂಟ್ವಾಳ : ಇತ್ತೀಚಿನ ಕೆಲವು ದಿನಗಳಲ್ಲಿ ಫೇಸ್ ಬುಕ್ ಮತ್ತಿತರ ಜಾಲತಾಣಗಳಲ್ಲಿ ಮತೀಯ ಶಕ್ತಿಗಳು ಕೋಮು ದ್ವೇಷದ ಕಿಚ್ಚು ಹಚ್ಚುವ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ದ.ಕ.ಜಿಲ್ಲೆಯ…
ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ವತಿಯಿಂದ ಯಶೋಧರ ಪೊಳಲಿ ಇವರಿಗೆ ಸನ್ಮಾನ
ಕೈಕಂಬ: ಕರಿಯಂಗಳ ಗ್ರಾಮದ ಪೂಳಲಿ ಕಲ್ಕುಡದ ಯಶೋಧರ ಪ್ರಸ್ತುತ ಸಿವಿಲ್ ಗುತ್ತಿಗೆದಾರರಾಗಿ ಉದ್ಯೋಗದ ಜೊತೆಗೆ ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು. ಯುವಕರನ್ನು ಸಂಘಟಿಸಿ ಅನೇಕ ಸಮಾಜಸೇವಾ ಕಾರ್ಯಾಗಳ…
ಹೆದ್ದಾರಿಯ ಹೊಂಡಗಳು `ಬಂದ್’
ಮೂಡುಬಿದಿರೆ: ಶುಕ್ರವಾರ ನಡೆದ ಬಂದ್ ಸಂದರ್ಭದಲ್ಲಿ ಮಿಜಾರ್ನ `ನಮ್ಮ ಜವನೆರ್’ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜಾ ನೇತೃತ್ವದಲ್ಲಿ ಮಿಜಾರ್ನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ…
ಪೆರ್ಣಂಕಿಲ: ಕಾರ್ನಿಕ ಉದ್ಭವ ಶ್ರಿ ಮಹಾಗಣಪತಿ ಮಹಾಕ್ಷೇತ್ರ
ಉಡುಪಿ:ಸಂಪೂರ್ಣ ಹಳ್ಳಿ ಪ್ರದೇಶವಾದ ಪೆರ್ಣಂಕಿಲವು ಉಡುಪಿಯಿಂದ 20ಕಿ.ಮೀ ಆಗ್ನೇಯಕ್ಕೆ ಹಿರಿಯಡ್ಕದ ಓಂತಿಬೆಟ್ಟುವಿನಿಂದ 8 ಕಿ.ಮೀ ದೂರದಲ್ಲಿದೆ. ಈ ಊರಿನ ಪ್ರಸಿದ್ದಿಗೆ ಕಾರಣ ಇಲ್ಲಿರುವ ಉದ್ಭವ ಶ್ರಿ ಮಹಾಗಣಪತಿ…