ಕೊಂಡೆವೂರಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಬಗ್ಗೆ ಅವಹೇಳನ, ಖಂಡನಾ ಸಭೆ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಮತ್ತು ಹಿಂದೂ ದೇವ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ ಘಟನೆಯನ್ನು ಖಂಡಿಸಿ ಆ 2ರಂದು ಶುಕ್ರವಾರ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ…
ಬಿಸಿರೋಡ್ ಬಿಜೆಪಿ ಮುಖಂಡರಿದ ಉಪವಾಸ ಸತ್ಯಾಗ್ರಹ
ಬಂಟ್ವಾಳ:ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂದಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದು ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ…
ಬಿ.ಸಿ.ರೋಡು ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ದಂಡ
ಬಂಟ್ವಾಳ: ಅಗಲೀಕರಣಗೊಂಡ ಬಿ.ಸಿ.ರೋಡು ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ದಂಡ ಹಾಗೂ ಸಾಮನುಗಳನ್ನು ರಸ್ತೆಯಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲಕರಿಗೆ ಬಂಟ್ವಾಳ ನಗರ ಠಾಣೆ…
ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದ ಬಳಿಯಿರುವ ಟ್ರಸ್ಟ್ ನಲ್ಲಿ ಯೋಗ ಶಿಬಿರ ಪ್ರಾರಂಭ
ಫರಂಗಿಫೇಟೆ: ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದ ಬಳಿಯಿರುವ ಟ್ರಸ್ಟ್ ನಲ್ಲಿ ದ್ವಾರ ಸೇವಾ ಸಮಿತಿ ವತಿಯಿಂದ ಯೋಗ ಶಿಬಿರವು 28 ರಂದು ಭಾನುವಾರ ಪ್ರಾರಂಭಗೊಂಡಿತು . ಅರ್ಕುಳ…
ಕಟೀಲು ದೇವಿಗೆ ಮತಾಂಧನಿಂದ ಅವಹೇಳನ, ಅಡ್ಯಾರ್ ನಲ್ಲಿ ಪ್ರತಿಭಟನೆ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಅಶ್ಲೀಲವಾಗಿ ಜಾಲತಾಣದಲ್ಲಿ ಅಶ್ಲೀಲವಾಗಿ ಧರ್ಮ ನಿಂದನೆ ಮಾಡಿದ ಮತಾಂಧನ ವಿರುದ್ದ ಮಂಗಳೂರು ತಾಲೂಕಿನ ಅಡ್ಯಾರ್ ನಲ್ಲಿ ಶುಕ್ರವಾರ ಪ್ರತಿಭಟನೆ…
ಖಾಸಗಿ ಬಸ್ಸೊಂದು ಚರಂಡಿಗೆ ಉರುಳಿ ಗುಡ್ಡಕ್ಕೆ ಡಿಕ್ಕಿ
ವಿಟ್ಲ: ಖಾಸಗಿ ಬಸ್ಸೊಂದು ರಸ್ತೆ ಬದಿಯ ಚರಂಡಿಗೆ ಉರುಳಿ ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡು ಪ್ರಯಾಣಿಕರು ಪವಾಢ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಮಂಗಳೂರು-ಬೆಂಗಳೂರು…
ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳಈಡೇರಿಸುವಂತೆ ವಿಟ್ಲದ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ವಿಟ್ಲ: ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಟ್ಲದ ವಿವಿಧ ಕಾರ್ಮಿಕ ಸಂಘಟನೆಗಳು ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.ಸಿಐಟಿಯು, ಫೆಡರೇಶನ್ ಅಫ್…
ಅಕ್ರಮ ಮರಳು ಸಾಗಾಟದ ಎರಡು ಲಾರಿಗಳ ವಶ
ವಿಟ್ಲ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕರ ತಂಡ ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಮಾಣಿ ಎಂಬಲ್ಲಿ ನಡೆದಿದೆ. ಮಂಗಳೂರು-ಬೆಂಗಳೂರು…
ಕಟೀಲು ದೇವರ ಅವಹೇಳನ ಪ್ರಕರಣ ಸಂಸದರ ನೇತ್ರತ್ವದಲ್ಲಿ ಬಜಪೆ ಠಾಣೆಗೆ ಮನವಿ
ಬಜ್ಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಮತಾಂದರನ್ನು ಬಂಧಿಸಿ ಸಮಗ್ರ ತನಿಕೆ ನಡೆಸುವಂತೆ ಬಜ್ಪೆ ಠಾಣಾ ನಿರೀಕ್ಷಕ ಟಿ…
ಕಟೀಲು ದೇವಳದಲ್ಲಿ ಪಿಕ್ಪಾಕೆಟ್, ನಾಲ್ವರು ಮಹಿಳೆಯರ ಸಹಿತ ಐವರ ಬಂಧನ
ಬಜಪೆ:ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ಶುಕ್ರವಾರದ ಜನಸಂದಣಿಯ ಮಧ್ಯೆ ಭಕ್ತರೊಬ್ಬರ ಪಿಕ್ ಪಾಕೆಟ್ ನಡೆಸಿ ಪರಾರಿಯಾಗಲೆತ್ನಿಸಿದ ಐವರನ್ನು ಬಜಪೆ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ. ಶುಕ್ರವಾರ ಭಾರತ…
ಕಟೀಲು ದೇವಿಯ ಬಗ್ಗೆ ಅಶ್ಲೀಲವಾಗಿ ಜಾಲತಾಣದಲ್ಲಿ ಮತಾಂದನ ವಿರುದ್ದ ಕ್ರಮ ಕೈಗೊಳ್ಳಲು ಪೋಲಿಸ್ ಆಯುಕ್ತ ರಿಗೆ ನಳಿನ್ ಕುಮಾರ್ ಒತ್ತಾಯ
ಬಜ್ಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಮತಾಂಧ ಯಾರು ಎಂಬ ಬಗ್ಗೆ ಸಮಗ್ರ ತನಿಕೆ ನಡೆಸಬೇಕು ಎಂದು ಸಂಸದ ನಳಿನ್…
ಭಾರತ್ ಬಂದ್: ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ
ಬಂಟ್ವಾಳ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.…
ಮೂಡುಬಿದಿರೆಯಲ್ಲಿ ಸಿಐಟಿಯು ಜಾಥಾ, ಪ್ರತಿಭಟನೆ
ಮೂಡುಬಿದಿರೆ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್ಗೆ ಪೂರಕವಾಗಿ ಮೂಡುಬಿದಿರೆಯಲ್ಲಿ ಸಿಐಟಿಯು ವತಿಯಿಂದ ಮುಖ್ಯ ರಸ್ತೆಯಲ್ಲಿ ಜಾಥಾ, ಬಸ್ ನಿಲ್ದಾಣದ ಮುಖ್ಯಧ್ವಾರದ ಬಳಿ ಪ್ರತಿಭಟನೆ…
ಬಂಟರ ಸಂಘದ ವತಿಯಿಂದ ಸಹಾಯಧನ
ವಿಟ್ಲ: ಬಂಟರ ಸಂಘದ ವತಿಯಿಂದ ವಿಟ್ಲ ವರ್ಮ ಕಂಪೌಂಡಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸುಮಾರು 8 ವರ್ಷದ ಹಿಂದೆ ಮರದಿಂದ ಬಿದ್ದು ತನ್ನ ಎರಡೂ ಕಾಲುಗಳ ಸ್ವಾದೀನ…