ಮುಂಬೈನ ಅರೋರಾ ಟಾಕೀಸ್ ನ ಎದುರು 60 ಅಡಿ ಎತ್ತರದ ಕಾಬಾಲಿ ಚಿತ್ರದ ಪೊಸ್ಟರ್
ಮುಂಬೈ ಜುಲೈ 21 – ಸೂಪರ್ ಸ್ಟಾರ್ ರಜನಿಕಾಂತ್ ಅದ್ದೂರಿ ಚಿತ್ರ ಕಾಬಾಲಿ ತೆರೆ ಕಂಡ್ಡಿದ್ದು. ಮುಂಬೈನ ಅರೋರಾ ಟಾಕೀಸ್ ನ ಎದುರು 60 ಅಡಿ ಎತ್ತರದ…
ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ.ಕೆ. ಸಾಲ್ಯಾನ್ ನಿಧನ
ಮುಂಬಯಿ: ಮುಂಬಯಿ ಪ್ರಸಿದ್ಧ ಸಂಘ ಸಂಸ್ಥೆಗಳಲ್ಲಿ ಒಂದಾದ ಕುಲಾಲ ಸಂಘದ ಗೌರವಾಧ್ಯಕ್ಷ ಹಾಗೂ ಆರತಿ ಪ್ರಿಂಟರ್ಸ್ ಮಾಲಕ ಪಿ.ಕೆ. ಸಾಲ್ಯಾನ್ ಅವರು (77.) ಅಲ್ಪಕಾದ ಅಸೌಖ್ಯದಿಂದ ವಡಾಲ…
ಸ್ಕೌಟ್ಸ್ &ಗೈಡ್ಸ್ ವಿದ್ಯಾರ್ಥಿಗಳಲ್ಲಿ ಬಲಿಷ್ಠ ಭಾರತದ ಕನಸು ಸಾಧ್ಯ – ಎನ್.ಜಿ.ಮೋಹನ್
ವಿಟ್ಲ: ಮಕ್ಕಳಲ್ಲಿ ಧೈರ್ಯ, ಸಾಹಸ, ಸೇವೆ ಹಾಗೂ ಪರಿಸರ ಜಾಗೃತಿ ಮೂಡಿಸಿದಾಗ ದೇಶದ ಉತ್ತಮ ಪ್ರಜೆಗಳಾಗುತ್ತಾರೆ. ಆಗ ಬಲಿಷ್ಠ ಭಾರತದ ಕನಸು ಸಾಧ್ಯ. ಗುಣಮಟ್ಟದ ಸ್ಕೌಟ್ಸ್ &…
ಸೋರ್ಣಾಡು ತಿರುವು ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ
ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ತಿರುವು ಮೋರಿ ಬಳಿ ರಸ್ತೆಯಲ್ಲಿ ಉಂಟಾದ ಬೃಹತ್ ಗಾತ್ರದ ಹೊಂಡವೊಂದು ಬಾಯ್ತೆರೆದು ಅಪಾಯ ಆಹ್ವಾನಿಸುತ್ತಿದೆ.
37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಧ್ಯಕ್ಷರಾಗಿ ಎಂ.ಸತೀಶ್ ಭಂಡಾರಿ ಆಯ್ಕೆ
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ನಡೆಯುವ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಎಂ.ಸತೀಶ್ ಭಂಡಾರಿ ಕುಳತ್ತಬೆಟ್ಟು ಇವು…
ರಾಯಿ: ಗ್ರಾಮ ಪಂಚಾಯಿತಿ ಸಭೆ, ರಾಯಿ-ಪುಂಚೋಡಿ ರಸ್ತೆ ಸಂಪರ್ಕಕ್ಕೆ ಆಗ್ರಹ
ಬಂಟ್ವಾಳ:ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ರಸ್ತೆ ತೀರಾ ಹದಗೆಟ್ಟಿದ್ದು, ಇದಕ್ಕಾಗಿ ರಾಯಿ-ಪುಂಚೋಡಿ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲಿನ ರಾಯಿ ಗ್ರಾಮ…
ಕಲ್ಲಡ್ಕ ಕ್ಷುಲ್ಲಕ ಕಾರಣಕ್ಕಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ
ಕಲ್ಲಡ್ಕ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಕ್ಷುಲ್ಲಕ ಕಾರಣಕ್ಕಾಗಿ ಎರಡು ಸಮುದಾಯಗಳ ನಡುವೆ ಉಂಟಾಗಿದ್ದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪಾಣೆಮಂಗಳೂರು: 31ರಂದು ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, ಸಾಧಕರಿಗೆ ಸನ್ಮಾನ
ಬಂಟ್ವಾಳ:ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಇದೇ ಜು.31ರಂದು ಬೆಳಿಗ್ಗೆ 10.30 ಗಂಟೆಗೆ ಪಾಣೆಮಂಗಳೂರು ಸುಮಂಗಲಾ ಸಮುದಾಯ ಭವನದಲ್ಲಿ ಸ್ವಜಾತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ…
ಜು.22ರಂದು ಬಡಗಬೆಳ್ಳೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ
ಕೈಕಂಬ: ಬಂಟ್ವಾಳ ತಾಲೂಕು ಬಡಗಬೆಳ್ಳೂರು ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಜು.22ರಂದು ಮಧ್ಯಾಹ್ನ2.30ಕ್ಕೆ ಬಡಗಬೆಳ್ಳೂರು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಲಿದೆ.
ಮೀಸಲು ಅರಣ್ಯದಿಂದ ಮರ ಸಾಗಾಟ : ಆರೋಪಿ ಸೆರೆ
ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀಸಲು ಅರಣ್ಯದಿಂದ ಅಕ್ರಮವಾಗಿ ಮರವನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಮೂಡುಬಿದಿರೆ ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು…
ಸಜಿಪಮೂಡ ಗ್ರಾಮದ ಕೇಪುಳಗುಡ್ಡೆ ರಸ್ತೆಗೆ ಗುದ್ದಲಿ ಪೂಜೆ
ಬಂಟ್ವಾಳ : ಸಜಿಪಮೂಡ ಗ್ರಾಮದ ಕೇಪುಳಗುಡ್ಡೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ 10ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳ್ಳಲಿರುವ ರಸ್ತೆಗೆ ಅರಣ್ಯ ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಹಿಂದೂ ಧಾರ್ಮಿಕ ಸೇವಾ ಆಶ್ರಮದಲ್ಲಿ ನಡೆಯುವ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷರಾಗಿ ಎಂ.ಸತೀಶ್ ಭಂಡಾರಿ ಆಯ್ಕೆ
ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಆಶ್ರಮದಲ್ಲಿ ನಡೆಯುವ 37ನೇ ವರ್ಷದ ಬಿ.ಸಿ.ರೋಡ್ ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷರಾಗಿ ಎಂ.ಸತೀಶ್ ಭಂಡಾರಿ ಕುಳತ್ತಬೆಟ್ಟು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ,…
ಮುಂಬೈ ನ ವಿಧಾನ ಭವನದಲ್ಲಿ ಮುಂಗಾರು ಅಧಿವೇಶನ.
ಮುಂಬೈ ಜುಲೈ 20: – 3 ನೇ ದಿನ, ಮಹಾರಾಷ್ಟ್ರ ಅಸೆಂಬ್ಲಿ, ಮುಂಬೈ ನಲ್ಲಿ ವಿಧಾನ ಭವನದಲ್ಲಿ ಮುಂಗಾರು ಅಧಿವೇಶನ.
ಮುಂಬೈನ ಧಾರಾವಿ ಟ್ರಾನ್ಸಿಟ್ ಕ್ಯಾಂಪ್, ಎಂ ಜಿ ರಸ್ತೆಯಲ್ಲಿ ನೀರು ತುಂಬಿರುವುದು.
ಮುಂಬೈ ಜುಲೈ 20: – ಮುಂಬೈನ ಧಾರಾವಿ ಟ್ರಾನ್ಸಿಟ್ ಕ್ಯಾಂಪ್, ಎಂ ಜಿ ರಸ್ತೆಯಲ್ಲಿ ನೀರು ತುಂಬಿರುವುದು.