ರಾಜ್ಯ ಅಭಿವೃದ್ಧಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಸಮಗ್ರ ಅಭಿವೃದ್ಧಿಯ ಹರಿಕಾರ ಸಚಿವ ರಮಾನಾಥ ರೈ

ಕೈಕಂಬ: ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಜು. 23ರಂದು…

ವಿಟ್ಲ ಮಾದರಿ ಶಾಲೆಯಲ್ಲಿ ಪೋಷಕರ ಸಭೆ

ವಿಟ್ಲ:ಸರಕಾರಿ ಮಾದರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಮೊದಲ ಹೆತ್ತವರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪ್ರಸ್ತುತ ಶೈಕ್ಷಣಿಕ ಅಗತ್ಯಗಳ ಬಗ್ಗೆ ಚರ್ಚೆ ನಡೆಯಿತು. ವಿದ್ಯಾರ್ಥಿಗಳ ಜೀವನದಲ್ಲಿ…

ವಿಟ್ಲ ಸಮುದಾಯ ಆಸ್ಪತ್ರೆಯ ಆವರಣದಲ್ಲಿ ವನಮಹೋತ್ಸವ

ವಿಟ್ಲ: ಸಮುದಾಯ ಆಸ್ಪತ್ರೆಯ ಆವರಣದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಮತ್ತು ಜಿಎಸ್‍ಬಿ ಸಮಾಜದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಶಾಂತ್,…

ವಾಮಂಜೂರು ಬಿಲ್ಲವ ಸಂಘದಲ್ಲಿ ಆಟಿಡೊಂಜಿ ಕೂಟ

ಕೈಕಂಬ:ವಾಮಂಜೂರು ಬೃಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದಲ್ಲಿ ಆಟಿಡೊಂಜಿ ಕೂಟ ಸಾಮಸ್ಕøತಿಕ ಕಾರ್ಯಕ್ರಮವು ಜು.24ರಂದು ಭಾನುವಾರ ಜರಗಲಿದೆ ಎಂದು ಬೃಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅದ್ಯಕ್ಷ…

ಜು. 23ರಂದು ಪೊಳಲಿ ಕಬಕ ನಡುವಿನ ರಸ್ತೆಗೆ ಪುಂಚಮೆಯಲ್ಲಿ ಶಿಲಾನ್ಯಾಸ

ಕೈಕಂಬ:ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಶನಿವಾರ ಪುಂಚಮೆಯಲ್ಲಿ ನೆರವೇರಿಸಲಿದ್ದಾರೆ.…

ಜುಲೈ 26ರಿಂದ 31ರವರೆಗೆ ಮೂಡುಬಿದಿರೆಯಲ್ಲಿ ಯಕ್ಷಾಂಬಾರಾಧನಮ್

ಕಟೀಲು 6 ಮೇಳಗಳಿಂದ ಪ್ರತಿದಿನ ಯಕ್ಷಗಾನ * 31ರಂದು ಯಕ್ಷದೇವ ಪ್ರಶಸ್ತಿ ಪ್ರದಾನ ಮೂಡುಬಿದಿರೆ: ಬೆಳುವಾಯಿ ಯಕ್ಷದೇವ ಮಿತ್ರ ಕಲಾಮಂಡಳಿಯ ಆಶ್ರಯದಲ್ಲಿ ಕಟೀಲು 6 ಮೇಳಗಳ ಕಲಾವಿದರಿಂದ…

ಭಾರತೀಯ ದರ್ಶನ ವಿಶ್ವಮಾನ್ಯ: ಶತಾವಧಾನಿ ಆರ್.ಗಣೇಶ್

ಮೂಡುಬಿದಿರೆ: ಭಾರತದೇಶ ಭೌಗೋಳಿಕ ಭಿನ್ನತೆಯೊಂದಿಗೆ ಜೀವವೈವಿಧ್ಯ, ಸಂಸ್ಕೃತಿ ವೈವಿಧ್ಯಗಳನ್ನು ಹೊಂದಿದಂತೆಯೇ ತತ್ವ ಮತ್ತು ದರ್ಶನಗಳ ವಿಷಯದಲ್ಲೂ ವೈವಿಧ್ಯವನ್ನು ಸಾಕಾರಪಡಿಸಿರುವುದಕ್ಕೆ ನಮ್ಮಲ್ಲಿರುವ ಕಲೆ, ಸಂಸ್ಕೃತಿ, ಸಾಹಿತ್ಯ-ಆಚಾರ ವಿಚಾರ ಹಾಗೂ…

ತೆಂಕಮಿಜಾರು: `ಪಂಚಾಯತ್-100-ಬಾಪೂಜಿ ಸೇವಾ ಕೇಂದ್ರ’ ಭಿನ್ನ ಸಾಮಥ್ರ್ಯರೊಂದಿಗೆ ಒಂದು ಆತ್ಮೀಯ ಕೂಟ

ಮೂಡುಬಿದಿರೆ: ಭಿನ್ನ ಸಾರ್ಮಥ್ರ್ಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಂತಹ ಕೆಲಸ ದೇವರು ಮೆಚ್ಚುವ ಕೆಲಸ. ಭಿನ್ನ ಸಾಮಥ್ರ್ಯರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿ ಅವರ…

ಆಳ್ವಾಸ್‍ನಲ್ಲಿ ಸಾಹಿತ್ಯ ಸಂಘ ಉದ್ಘಾಟನೆ

ಸಾಹಿತ್ಯದಿಂದ ಸನ್ಮಾರ್ಗ :ಪ್ರೊ. ಭುವನೇಶ್ವರಿ ಹೆಗ್ಡೆ ಮೂಡುಬಿದಿರೆ: ಸಾಹಿತ್ಯ ನಮ್ಮ ಅಂತರಗಂಗವನ್ನು ಬೆಳಗಿಸುವ ಬೆಳಕು. ವಿದ್ಯಾರ್ಥಿಜೀವನದಲ್ಲಿ ಅಂಕುರಿಸುವ ಸಾಹಿತ್ಯ, ಮುಂದಿನ ಜೀವನಕ್ಕೆ ದಾರಿದೀಪ. ಸಾಹಿತ್ಯವು ಮನಸ್ಸಿಗೆ ಶಿಸ್ತಿನ…

ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವಾರ್ಷಿಕ ಮಹಾಸಭೆ, 70.4 ಲ.ರೂ. ಲಾಭ,ಶೇ.16 ಡಿವಿಡೆಂಡ್-ಪ್ರಮೋದ್ ರೈ

ಬಂಟ್ವಾಳ : ತಾಲೂಕಿನ ವಗ್ಗ,ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 65.3 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ…

ಹಾವೇರಿ ಮುಈನುಸುನ್ನಾ ಮೋರಲ್ ಅಕಾಡಮಿ ವಿದ್ಯಾಸಂಸ್ಥೆಯ ನೂತನ ವಸತಿ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

ಹಾವೇರಿ: ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಕಾರ್ಯಾಚರಿಸುತ್ತಿರುವ ಮುಈನುಸುನ್ನಾ ಮೋರಲ್ ಅಕಾಡಮಿ ವಿದ್ಯಾಸಂಸ್ಥೆಯ ನೂತನ ವಸತಿ ಶಾಲಾ ಕಟ್ಟಡದ ಶಿಲಾನ್ಯಾಸವನ್ನು ಉಳ್ಳಾಲ ಸಹಿತ ಹಲವು ಮೊಹಲ್ಲಾಗಳ ಖಾಝಿ ಅಸಯ್ಯಿದ್…

ಶಿಕ್ಷಣದಿಂದ ದೇಶ ಸೇವೆ-ಡಾ.ಸ್ರೀನಿವಾಸ ವೈದ್ಯ

ಕೈಕಂಬ:ವಿದ್ಯಾರ್ಥಿಯು ಶಿಕ್ಷಣದೊಂದಿಗೆ ದೇಶಸೇವೆ ಮಾಡಲು ಎನ್‍ಎಸ್‍ಎಸ್ ಸಹಕಾರಿ ಎಂದು ಮಾಧವ ಪೈ ಸ್ಮಾರಕ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ವೈದ್ಯ ಹೇಳಿದರು. ವಾಮಂಜೂರು ಸೈಂಟ್ ರೇಮಂಡ್…