ತುಂಬೆ: ‘ಎಚ್ಚರಿಕೆ… ನಂ. 1 ಸಂಸದ ಈಜುವ ಕೊಳ ಇದೆ’ ಸಮಸ್ಯೆಯಿಂದ ಕಂಗೆಟ್ಟ ಆಕ್ರೋಶತರಿಂದ ಹೀಗೂ ಒಂದು ಬ್ಯಾನರ್

ಬಂಟ್ವಾಳ, ಜು. 1: ತಾಲೂಕಿನ ಕೆಳಗಿನ ತುಂಬೆಯ ಬಿ.ಎ.ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಿರುವಿನಲ್ಲಿ ಮಳೆಗಾಲ ಆರಂಭವಾದ ಬಳಿಕದಿಂದ ನೀರು ನಿಂತು ವಾಹನ ಸವಾರರು ಸಾಕಷ್ಟು ತೊಂದರೆ…

ವಳವೂರು ನಿವಾಸಿಗಳಿಂದ ಆಕ್ರೋಶ,ಕಡಲಿಗೆ ಕಲ್ಲು… ಹೆದ್ದಾರಿಗೆ ಕೆಸರು…

ಬಂಟ್ವಾಳ :ಕಡಲುಕೊರೆತ ಪ್ರದೇಶಗಳ ಸಮುದ್ರ ಕಿನಾರೆಗೆ ಹಾಕಲೆಂದು ತುಂಬೆ ಗ್ರಾಮದ ವಳವೂರು ರಾಷ್ಟ್ರಿಯ ಹೆದ್ದಾರಿ ಪಕ್ಕದಿಂದ ಬಂಡೆಕಲ್ಲುಗಳನ್ನು ಸಾಗಿಸುವ ಟಿಪ್ಪರ್ ಲಾರಿಗಳಿಂದಾಗಿ ವಳವೂರು ಗ್ರಾಮ ಪಂಚಾಯತ್ ಸಂಪರ್ಕ…

ಹಸ್ತಿನಾವತಿ ಸರಿದ ತೆಂಕು ಬಡಗಿನ ಸವ್ಯಸಾಚಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ

ತೆಂಕು-ಬಡಗು ತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಜು.1ರಂದು ನಿಧನರಾದರು.ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು…

ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಬೃಹತ್ ಆರೋಗ್ಯ ಶಿಬಿರ

ಕೈಕಂಬ:ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ, ಗಂಜಿಮಠ ಮತ್ತು ಕಲಾವರ್ಧಕ ಯುವಕ ಮಂಡಲ(ರಿ)ನಾರಳ ಸಂಕೇಶ ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಬೃಹತ್ ಆರೋಗ್ಯ…

ನಿವೃತ್ತ ನಾರಾಯಣ ಪೂಜಾರಿಯವರಿಗೆ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ: ಕಂದಾಯ ಇಲಾಖೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿಯವರ ಅಭಿನಂದನಾ ಕಾರ್ಯಕ್ರಮ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಜರಗಿತು. ನಿವೃತ್ತಿಗೊಂಡ…

ಅವ್ಯವಸ್ಥೆಯಿಂದ ಕೂಡಿದ ನಿವೇಶನ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಮಾರೂರು ಪಂಜಿಗುಡ್ಡೆ ಆಶ್ರಯ ಕಾಲನಿಯಲ್ಲಿ ಪುರಸಭೆಯ ವತಿಯಿಂದ ಫಲಾನುಭವಿಗಳಿಗೆ ನೀಡಿರುವ ನಿವೇಶನವು ಅವ್ಯವಸ್ಥೆಯಿಂದ ಕೂಡಿದೆ. ಮಾರೂರಿನ ಪಂಜಿಗುಡ್ಡೆಯಲ್ಲಿ ಆಶ್ರಯ ಮನೆಗಳಿಗೆ ಸುಮಾರು…

ಶತಾಬ್ದಿ ಡ್ಯಾನ್ಸ್ ಟ್ರೂಪ್ ಅವರ ಡ್ಯಾನ್ಸ್ ತರಗತಿಯ

ವಿಟ್ಲ: ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ವಿದ್ಯಾವಿಹಾರ ಕಲ್ಲಜೇರ ಅಳಿಕೆ ಇಲ್ಲಿ ಶತಾಬ್ದಿ ಡ್ಯಾನ್ಸ್ ಟ್ರೂಪ್ ಇವರಿಂದ ನಡೆಸಲ್ಪಡುವ ಡ್ಯಾನ್ಸ್ ತರಗತಿಯ ಉದ್ಘಾಟನಾ…

ಕೊಡೆತ್ತೂರು ಬಾಕ್ಯಾರಕೋಡಿ ವಿನೋದ ಶೆಟ್ಟಿ ನಿಧನ

ಕಿನ್ನಿಗೋಳಿ:ಕೊಡೆತ್ತೂರು ಬಾಕ್ಯಾರಕೋಡಿ ಕಾವೇರಿ ದಾಮ ನಿವಾಸಿ ಜಯರಾಮ ಶೆಟ್ಟಿಯವರ ಧರ್ಮ ಪತ್ನಿ ವಿನೋದ ಶೆಟ್ಟಿಯವರು ಜೂನ್ 29 ರಂದು ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು…

ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ನೇತ್ರತ್ವದಲ್ಲಿ ರಂಝಾನ್ ಉಪವಾಸದ ಇಫ್ತಾರ್ಕೂಟ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ನೇತ್ರತ್ವದಲ್ಲಿ ರಂಝಾನ್ ಉಪವಾಸದ ಪ್ರಯುಕ್ತ ಏರ್ಪಡಿಸಿದ್ದ ಇಫ್ತಾರ್ಕೂಟ ಕಾರ್ಯಕ್ರಮದಲ್ಲಿ ಮೇಯರ್ ಹರಿನಾಥ್ ಭಂಡಾರಿ, ಮಾಜಿ ಮೇಯರ್…

ಬಂಟ್ವಾಳ: ಪುರಸಭೆ ಸಾಮಾನ್ಯಸಭೆ ನೀರಿನ ಕರ ಹೆಚ್ಚಳಕ್ಕೆ ನಿರ್ಣಯ

ಬಂಟ್ವಾಳ: ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಎನ್ನುವ ಸರಕಾರದ ಸುತ್ತೋಲೆ ಇದ್ದರೂ ಪುರಸಭೆಯ ಸಾಮಾನ್ಯ ಸಭೆಗೆ ಯಾವೊಂದು ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ ಎಂದು ಸದಸ್ಯರು…

ಕಾಮಾಜೆ: ಮಗು ಸಹಿತ ಮಹಿಳೆ ನಾಪತ್ತೆ

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕಾಮಾಜೆ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ತನ್ನ ಐದರ ಹರೆಯದ ಹೆಣ್ಣು ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಇಲ್ಲಿನ ನಗರ ಪೊಲೀಸ್ ಠಾಣೆ…

ಡ್ಯೆಂಗ್ಯೊ ಮತ್ತು ಮಲೇರಿಯ ವಿರೋಧಿ ಮಾಸಚರಣೆ

ಅಮ್ಮುಂಜೆ ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಜನಪದವು ಇದರ ಸಹಬಾಗಿತ್ವದಲ್ಲಿ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜೂ.29ರಂದು ಬುಧವಾರ ಡ್ಯೆಂಗ್ಯೊ ಮತ್ತು…

ಕಾಂಕ್ರಿಟೀಕರಣಗೊಂಡಿರುವ ಭೀಮಗದ್ದೆ ರಸ್ತೆಯ ಉದ್ಘಾಟಿಸಿದ ಸಚಿವ ರೈ .

ಬಂಟ್ವಾಳ: ಲಕ್ಷವೃಕ್ಷ ಆಂದೋಲನದಡಿ ರಾಜ್ಯದಲ್ಲಿ ಪ್ರಸ್ತುತವರ್ಷ ಒಂದುವಾರದ ಕಾರ್ಯಕ್ರಮದಲ್ಲಿ 2 ಕೋಟಿಗೂ ಅಧಿಕ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಬಿ.ರಮನಾಥ ರೈ ತಿಳಿಸಿದರು. ಅವರು…