ಹಿಂದೂ ವಾರಿಯರ್ಸ್ ವತಿಯಿಂದ ಸಹಾಯಧನ

ಕೈಕಂಬ:ಹಿಂದೂ ವಾರಿಯರ್ಸ್ ಗ್ರೂಪ್‍ನ ವತಿಯಿಂದ ಮಾಸಿಕ ಸೇವಾ ಯೋಜನೆಯಂತೆ ತಿಂಗಳ ಸೇವಾಯೋಜನೆಗೆ ಕೋಡಿಕಲ್ ಮಂಗಳೂರುನಲ್ಲಿ ವಾಸವಾಗಿರುವ ಪ್ರಶಾಂತ್ ಅವರ ರೋಗಪೀಡಿತ ಒಂದು ಕಾಲನ್ನು ಶಸ್ತ್ರಚಿಕತ್ಸೆ ಮಾಡಿ ಅರ್ಧ…

ಯುವಶಕ್ತಿಗಳು ಒಂದಾಗಿ ಮಧುಮೇಹ ಮುಕ್ತ ಭಾರತ ಮಾಡಬೇಕೆಂದು ಪಣತೊಡಬೇಕು : ಕೇಮಾರು ಶ್ರೀ

ಕೈಕಂಬ: ನಿತ್ಯ ಬದುಕಿನಲ್ಲಿ ಮಿತವಾದ ಆಹಾರ, ವ್ಯಾಯಾಮ ಹಾಗೂ ವಿಶ್ರಾಂತಿಯ ತತ್ವವನ್ನು ಅಳವಡಿಸುವ ಮೂಲಕ ನಾವು ಮಧುಮೇಹ ಮುಕ್ತರಾಗಲು ಸಾಧ್ಯವಿದೆ. ಆಧುನಿಕ ಬದುಕಿನ ಜಂಜಾಟಗಳನ್ನು ಕಡಿಮೆ ಮಾಡುತ್ತಾ…

ಮುಂಬೈನಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಹುಡುಗಿರು ಕೋಡೆ ಹಿಡಿದು ನಿಂತಿರುವುದು ಗಮನ ಸೆಳೆಯಿತು.

ಮುಂಬೈ ಜುಲೈ 03: – ಮುಂಬೈ ಮೆರೈನ್ ಡ್ರೈವ್ನಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಹುಡುಗಿರು ಕೋಡೆ ಹಿಡಿದು ನಿಂತಿರುವುದು ಗಮನ ಸೆಳೆಯಿತು.

ಅಮ್ಮುಂಜೆ ಉಚಿತ ಗ್ಯಾಸ್ ವಿತರಣೆ

ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತಿಯಲ್ಲಿ 2016-17ನೇ ಸಾಲಿನ ಪರಿಶಿಷ್ಟ ಜಾತಿಯವರಿಗೆ ಉಚಿತ ಎಲ್ ಪಿಜಿ ಗ್ಯಾಸ್ ವಿತರಣೆಯನ್ನು ಶುಕ್ರವಾರ ನಡೆಸಲಾಯಿತು. ಪರಿಶಿಷ್ಟಪಂಗಡದ ಆಯ್ದ ಪಲಾನುಭವಿಗಳಿಗೆ ಗ್ರಾಮ…

ರಂಝಾನ್ ಹಬ್ಬ ಶಾಂತಿ, ಸಾಮಾರಸ್ಯ ಕಾಪಾಡಲು ಮನವಿ

ಬಂಟ್ವಾಳ: ರಂಝಾನ್ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ಮಾತನಾಡಿ ಶಾಂತಿ, ಸಾಮಾರಸ್ಯ…

ಜಕ್ರಿಬೆಟ್ಟು ಅಗ್ರಾಹಾರದಲ್ಲಿ ಕೆಸರುಮಯ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಹಠಾತ್ ಪ್ರತಿಭಟನೆ

ಬಂಟ್ವಾಳ: ಸಂಚಾರಕ್ಕೆ ಅಡಚಣೆಯಾಗಿರುವ ಹೊಂಡಗೊಂಡಿಗಳಿಂದ ತುಂಬಿರುವ ರಸ್ತೆಯನ್ನು ರಿಪೇರಿ ಮಾಡಿಕೊಡದ ಹಿನ್ನಲೆಯಲ್ಲಿ ಸಾರ್ವಜನಿಕರು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಹಠಾತ್ ಪ್ರತಿಭಟನೆಗೆ ಮುಂದಾದ ಘಟನೆ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿ…

ಬೇಬಿ ಶೆಟ್ಟಿ ಇಚ್ಚಿಲ ನಿಧನ

ಬಂಟ್ವಾಳ:ಆರೆಸ್ಸೆಸ್ ಕಾರ್ಯಕರ್ತ,ಬಿಜೆಪಿ ಮುಖಂಡ,ಕಾವಳಮೂಡೂರು ಗ್ರಾಮದ ಇಚ್ಚಿಲ ನಿವಾಸಿ ಬೇಬಿ ಶೆಟ್ಟಿ (55) ಅವರು ಹೃದಯಾಘಾತದಿಂದ ಜು.2ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ,ಸಹೋದರ,ಸಹೋದರಿ ಸೇರಿದಂತೆ ಅಪಾರ ಬಂಧು…

ಮೂಡುಬಿದಿರೆ: ಧನಂಜಯ ಕುಂಬ್ಳೆಗೆ ಪತ್ರಿಕಾ ದಿನಾಚರಣೆ ಸಮ್ಮಾನ, ಪ್ರಜಾಪ್ರಭುತ್ವ ಮಾಧ್ಯಮ ಕೇಂದ್ರಿತವಾಗಲು ಸವಾಲು ಸ್ವೀಕರಿಸಿ: ಡಾ. ಕುರಿಯನ್

ಮೂಡುಬಿದಿರೆ: ಪತ್ರಿಕಾ ಪ್ರತಿನಿಧಿಗಳು ಸಾಮಾಜಿಕ ಬದಲಾವಣೆಯ ಸೂಕ್ಷ್ಮತೆಯ ಅರಿವು ಹೊಂದಿರಬೇಕು. ಕೇವಲ ವರದಿಗಾರರಾಗದೇ ಸಮಚಿತ್ತತೆ ಹೊಂದಿರುವ ಚರಿತ್ರೆಯನ್ನು ದಾಖಲಿಸುವ ಜವಾಬ್ದಾರಿಯುತ ಪತ್ರಕರ್ತರಾಗಬೇಕು. ಪ್ರಜಾಪ್ರಭುತ್ವದ ಅಂಗಗಳಲ್ಲಿ ಒಂದೆನಿಸಿದ ಮಾಧ್ಯಮರಂಗ…

ಕೊಲೆ ಸಂಚು ಪ್ರಕರಣ: ಆರೋಪಿಗೆ ಜಾಮೀನು

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆದ ಕೊಲೆಗೆ ಸಂಚು ಪ್ರಕರಣದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಬಜರಂಗದಳ ಕಾರ್ಯಕರ್ತ ದರೆಗುಡ್ಡೆಯ ಸಮಿತ್ ರಾಜ್ ಗೆ ಜಿಲ್ಲಾ ಸೆಶನ್ಸ್ ಕೋರ್ಟ್ ಜಾಮೀನು ನೀಡಿದೆ.…

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ”ಬಂಟ್ವಾಳ ಸ್ವಚ್ಛತೆ” ಆದ್ಯತೆ- ಸಾಧ್ಯತೆ” ಕುರಿತಾದ ಸಂವಾದ ಕಾರ್ಯಕ್ರಮ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಮುಂದಿನ ಎಂಟು ತಿಂಗಳ ಒಳಗಾಗಿ ಮುಕ್ತಿ ಸಿಗಲಿದೆ, ನಿರ್ಮಾಣ ಹಂತದಲ್ಲಿರುವ ಕಂಚಿನಡ್ಕ ಪದವಿನ ತ್ಯಾಜ್ಯ…

ಭಾರತೀಯ ಸ್ಟೇಟ್ ಬ್ಯಾಂಕಿನ 210ನೇ ವಾರ್ಷಿಕೋತ್ಸವ

ಬಂಟ್ವಾಳ: ಭಾರತೀಯ ಸ್ಟೇಟ್ ಬ್ಯಾಂಕಿನ 210ನೇ ವಾರ್ಷಿಕೋತ್ಸವದ ಅಂಗವಾಗಿ ಇದರ ಬಿ.ಸಿ.ರೋಡಿನ ಶಾಖೆಯ ವತಿಯಿಂದ ಸೋಲಾರ್ ದೀಪ ಹಸ್ತಾಂತರ ಹಾಗೂ ವನಮಹೋತ್ಸವ ಕಾರ್ಯಕ್ರಮ ಶುಕ್ರವಾರ ಸಜೀಪಮುನ್ನೂರು ಗ್ರಾಮಪಂಚಾಯಿತಿನಲ್ಲಿ…