ದಿಗಂಬರ ಜೈನ ಶಾಲಾ ಸಂಸತ್ತು ಉದ್ಘಾಟನೆ
ಮೂಡುಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಶನಿವಾರ ಶಾಲಾ ಅಮೃತ ಮಹೋತ್ಸವ ಕಟ್ಟಡದಲ್ಲಿ ನೆರವೇರಿತು.ಶಾಲಾ ಸಂಚಾಲಕ…
ಶತಯುಷಿ ದಾಟಿದ ಅಜ್ಜಿಗೆ ಹುಟ್ಟು ಹಬ್ಬದ ಸಂಭ್ರಮ
ಕೈಕಂಬ:ಹೌದು ಇದು ಕೈಕಂಬ ಸಮೀಪದ ಕಂದಾವಾರ ಗ್ರಾಮದ ಪೌಲಿನ್ ಡಿ ಸೋಜ ಅವರ 101 ನೇ ವರ್ಷದ ಹುಟು ಹಬ್ಬದ ಕ್ಷಣಗಳು ಜೂ. 17ರಂದು ಶುಕ್ರವಾರ ಅವರ…
ವಿಠಲ ಪದವಿ ಪೂರ್ವ ಕಾಲೇಜು: ವಿಜ್ಞಾನ ಪುಸ್ತಕ ಪ್ರದರ್ಶನ.
ವಿಟ್ಲ: ಗ್ರಂಥಗಳಿಂದ ವಿದ್ಯೆಗೆ ಬಲ ಎಲ್ಲ ಪುಸ್ತಕಗಳು ಇರುವುದು ಉಪಯೋಗಕ್ಕಾಗಿ ಪ್ರತಿಯೊಂದು ಪುಸ್ತಕವು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಉಪಕಾರಿಯಾಗುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ…
`ಮಲೇರಿಯಾ ವಿರೋಧ ಮಾಸಾಚರಣೆ’ ಕಾರ್ಯಕ್ರಮ
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಸಂಘದ ವತಿಯಿಂದ ವಿಟ್ಲ ಸಮುದಾಯ ಆಸ್ಪತ್ರೆಯ ಸಹಯೋಗದೊಂದಿಗೆ `ಮಲೇರಿಯಾ ವಿರೋಧ ಮಾಸಾಚರಣೆ’ ಕಾರ್ಯಕ್ರಮ ನಡೆಯಿತು.…
ಪೇರ್ಲಗುತ್ತು ಅಂಬಾ ಮಾರ್ಲ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಉಳಿಪಾಡಿ ಗುತ್ತಿನ ಮುತ್ತೂರು ದಿ. ಸೀತಾರಾಮ ಮಾರ್ಲರ ಧರ್ಮಪತ್ನಿ ಪೇರ್ಲಗುತ್ತು ಅಂಬಾ ಮಾರ್ಲ ಕೊಳವೂರು (88) ಅವರು ಜೂ.23ರಂದು ಗುರುವಾರ ನಿಧನಹೊಂದಿದರು. ಮೃತರು…
ಮೂಡುಬಿದಿರೆ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ
ಮೂಡುಬಿದಿರೆ: ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಎಸ್.ಟಿ. ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ಮೂಡುಬಿದಿರೆ ವಕೀಲರ ಸಂಘದ ವತಿಯಿಂದ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಯಿತು.ವಕೀಲರ ಸಂಘದ ಅಧ್ಯಕ್ಷ ಎಂ.…
ಪ್ರೇಮಾ ಆನಂದ್ ಪೂಜಾರಿ ನಿಧನ
ಮುಂಬಯಿ, : ಉಡುಪಿ ಜಿಲ್ಲೆಯ ಕುತ್ಪಾಡಿ ಕ್ರುತಿಪಾಡಿ ಮೂಲದ ಪ್ರೇಮಾ ಆನಂದ್ ಪೂಜಾರಿ (63.) ಅವರು ಕಳೆದ 21.ಮಂಗಳವಾರ ಅಲ್ಪ ಕಾಲದ ಅನಾರೋಗ್ಯದಿಂದ ಮುಂಬಯಿ ಅಲ್ಲಿನ ವಿಲೇಪಾರ್ಲೆ…
ಶ್ರೀನಿವಾಸ ಆಳ್ವ ನಿಧನಕ್ಕೆ ಬಂಟರ ಮಾತೃಸಂಘದ ಸಂತಾಪ
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಆಳ್ವ (66) ಅವರ ನಿಧನಕ್ಕೆ ಬಂಟರ ಯಾನೆ ನಾಡವರ ಮಾತೃಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ.…
ಜೂ.26ಕ್ಕೆ ‘ನೇಮೊದ ಬೂಳ್ಯ’ ಧ್ವನಿಸುರಳಿ ಬಿಡುಗಡೆ
ಮಂಗಳೂರು: ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಿಸಿದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶಿಸಿದ ‘ನೇಮೊದ ಬೂಳ್ಯ’ ತುಳು ಸಿನಿಮಾದ ಧ್ವನಿ ಸುರಳಿ ಬಿಡುಗಡೆ…
ಬೈಕಂಪಾಡಿ ಎಪಿಎಂಸಿ ಕಟ್ಟಡದಲ್ಲಿ ಕಳ್ಳರ ಹಾವಳಿ
ಬೈಕಂಪಾಡಿ ಎಪಿಎಂಸಿ ಕಟ್ಟಡದಲ್ಲಿ ಮತ್ತೊಮ್ಮೆ ಕಳ್ಳರ ಹಾವಳಿ ಶುರುವಿಟ್ಟಿದೆ. ಕಳೆದ ತಡರಾತ್ರಿ ಮೊಬೈಲ್ ಅಂಗಡಿಯೊಂದಕ್ಕೆ ಗೋಡೆ ಕೆಡವಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ದರೋಡೆಗೈದಿದ್ದಾರೆ.…
ಮೂಡುಬಿದಿರೆ: ಸ್ಮೃತಿ ದಿನಾಚರಣೆ
ಮೂಡುಬಿದಿರೆ: ಜನಸಂಘದ ಸ್ಥಾಪಕ ಡಾ.ಶ್ಯಾಂಪ್ರಸಾದ್ ಮುಖರ್ಜಿಯವರ ಸ್ಮೃತಿ ದಿನಾಚರಣೆಯನ್ನು ಬಿಜೆಪಿ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್…
ನೈನಾಡು: ಸರ್ಕಾರಿ ಪ್ರೌಢಶಾಲೆಯಲ್ಲಿ ಚುನಾವಣೆ,ಶಾಲಾ ನಾಯಕಿಯಾಗಿ ಭವ್ಯಾ ಆಯ್ಕೆ
ಬಂಟ್ವಾಳ:ತಾಲ್ಲೂಕಿನಲ್ಲಿ ಈ ಬಾರಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಗಮನ ಸೆಳೆದಿದ್ದ ಗ್ರಾಮೀಣ ಪ್ರದೇಶ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ…
ಮಣಿಕಂಠಪುರ ಶೀನ ಸಪಳಿಗ ನಿಧನ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ನಿವಾಸಿ ಶೀನ ಸಪಳಿಗ ( 68 ) ಅವರು ಅಲ್ಪ ಕಾಲದ ಅಸೌಕ್ಯದಿಂದ ತನ್ನ ಸ್ವಗ್ರಹದಲ್ಲಿ ಜೂ.23ರಂದು ಗುರುವಾರ…
ಕಡಲತೀರದಲ್ಲಿ ಅರಳಿದೆ ಮತ್ತೊಂದು ಬಹು ಮುಖ ಪ್ರತಿಭೆ ” ಶ್ರುತಿ ಕೋಟ್ಯಾನ್ “
ಮಂಗಳೂರು: ಇತ್ತೀಚಿನ ದಿನಗಳಲ್ಲಿ ತುಳು ಚಿತ್ರ ರಂಗವು ಯಾವ ಚಿತ್ರರಂಗಕ್ಕೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಬೆಳೆದು ನಿಂತಿದೆ. ಶುಕ್ರವಾರವೆಂದರೆ ಕೊಸ್ಟಲ್ ವುಡ್ ನ ಒಂದಲ್ಲ ಒಂದು…