ಭಾರತ ಕ್ರಕೆಟ್ ತಂಡಕ್ಕೆ ತರಭೆತುದಾರರಾಗಿ ಅನಿಲ್ ಕುಂಬ್ಲೆ ಆಯ್ಕೆ.
ದೆಹಲಿ: ಭಾರತ ಕ್ರೀ ಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಸ್ಪಿನ್ ಬೌಲರ್ ಅನಿಲ್ ಕುಂಬ್ಲೆ ಅವರನ್ನು ಒಂದು ವರ್ಷದ ತನಕ ಭಾರತ ಕ್ರೀಕೆಟ್ ತಂಡಕ್ಕೆ ತರಬೇತುದಾರರಾಗಿ…
ಶಂಕರ್ ಪ್ರಸಾದ್ ಕಮೆಂಟ್ ಬಗ್ಗೆ ಕ್ರೈಸ್ತ ಮುಖಂಡರ ಆಕ್ರೋಶ, ೭ ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲಾಮಟ್ಟದಲ್ಲಿ ತೀವ್ರ ಹೋರಾಟ
ಮೂಡಬಿದ್ರೆ: ತ್ರಾಸಿಯಲ್ಲಿ ಸ್ಕೂಲ್ವ್ಯಾನ್ ಅಪಘಾತದಲ್ಲಿ ೮ ಮಂದಿ ಮುಗ್ಧ ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಫೇಸ್ಬುಕ್ನಲ್ಲಿ ಅಮಾನವೀಯ ಕಮೆಂಟ್ ಹಾಕಿದ ಶಂಕರ್ ಪ್ರಸಾದ್ ಎಂಬುವವರನ್ನು ೭ ದಿನಗಳೊಳಗೆ ಪತ್ತೆಹಚ್ಚಿ,…
ಕಡಂಬುವಿನಲ್ಲಿ ಭಾರೀ ಮಳೆಗೆ ವಿದ್ಯುತ್ ಕಂಬ ಬಿದ್ದು ವಾಹನ ಸಂಚಾರ ಅಡಚನೆ
ವಿಟ್ಲ: ಪಡ್ನೂರು ಗ್ರಾಮದ ಕಡಂಬುವಿನಲ್ಲಿ ರಾತ್ರಿ ಗಾಳಿ ಮಳೆಗೆ ರಸ್ತೆ ಬದಿಯ ಮಾವಿನ ಮರವೊಂದು ನಿರ್ಮಾಣ ಹಂತದ ಸೇತುವೆ ಮೇಲೆ ಮತ್ತು ವಿದ್ಯುತ್ ಕಂಬದ ಮೇಲೆ ಬಿದ್ದಿದೆ.…
ಶ್ಯಾಮ್ ಪ್ರಸಾದ್ ಮುಖರ್ಜಿ ಜಯಂತಿ ಆಚರಣೆ
ಬಂಟ್ವಾಳ: ಹಿರಿಯರ ಆದರ್ಶಗನ್ನು ಮೈಗೂಡಿಸಿಕೊಂಡು, ಅವರ ಹಾದಿಯಲ್ಲಿ ಮುನ್ನಡೆದು ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಂಟ್ವಾಳ ಬಿ.ಜೆ.ಪಿ ಅಧ್ಯಕ್ಷ ಜಿ.ಆನಂದ ಹೇಳಿದರು. ಅವರು…
ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಯೋಗ
ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠದ ರಮಾರಾಣಿ ಶೋಧ ಸಂಸ್ಥಾನದಲ್ಲಿ ಯೋಗ ದಿನಚರಣೆ ನಡೆಯಿತು. ಸ್ವಸ್ತಿಶ್ರೀ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು. —
ಮೂಡುಬಿದಿರೆಯಲ್ಲಿ ಶ್ರೀ ಕಾಶೀಮಠಾಧೀಶರ ಮೊಕ್ಕಾಂ
ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಇದೇ ಬರುವ ಜೂನ್ 26ರಿಂದ 29ರವರೆಗೆ ನಡೆಯಲಿದೆ. ಶ್ರೀಮದ್ ಸಂಯಮೀಂದ್ರ…
ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಘಟಕ ಸಂಚಾಲಕರಾಗಿ ವಕೀಲ ರಾಜಾರಾಮ ನಾಯಕ್ ಆಯ್ಕೆ
ಬಂಟ್ವಾಳ:ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕ ಇದರ ಪ್ರಥಮ ಸಂಚಾಲಕರಾಗಿ ಯುವ ವಕೀಲ ರಾಜಾರಾಮ ನಾಯಕ್ ಇವರು ಆಯ್ಕೆಯಾಗಿದ್ದಾರೆ. ಸಹ ಸಂಚಾಲಕರಾಗಿ ವಿಜಯ ಸಾಲೆತ್ತೂರು, ಕಾರ್ಯದರ್ಶಿಯಾಗಿ…
ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಘಟಕ ಆರಂಭ
ಬಂಟ್ವಾಳ:ಕಳೆದ 1966ರಲ್ಲಿ ಕೆಲವೊಂದು ಸಾಹಿತ್ಯಾಸಕ್ತರು ನವದೆಹಲಿಯಲ್ಲಿ ಆರಂಭಿಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬ ಭಾರತೀಯ ಭಾಷೆಗಳ ದೇಶವ್ಯಾಪಿ ಸಾಹಿತ್ಯಕ ಸಂಸ್ಥೆಯು ಬಂಟ್ವಾಳ ತಾಲ್ಲೂಕಿನಲ್ಲಿಯೂ ಸಾಹಿತ್ಯಾಸಕ್ತರನ್ನು ಒಟ್ಟುಗೂಡಿಸಿ…
ಕಯ್ಯಾರ ಕಿಂಞಿಣ್ಣ ರೈ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಅಧಿಕೃತರ ತಂಡ ಭೇಟಿ
ಬದಿಯಡ್ಕ: ನಾಡೋಜ ದಿ.ಕಯ್ಯಾರ ಕಿಂಞಿಣ್ಣ ರೈಯವರ ಸ್ಮರಣೆಗೆ ಹಾಗೂ ಅವರ ಕೃತಿಗಳ ಕುರಿತಾದ ಅಧ್ಯಯನಕ್ಕೆ ಬದಿಯಡ್ಕದ ಕಯ್ಯಾರರ ಸ್ವಂತ ನಿವೇಶನದಲ್ಲಿ ಕೇಂದ್ರ ಸ್ಥಾಪನೆಗೆ ಜಿಲ್ಲಾ ಪಂಚಾಯತ್ ಪ್ರಸ್ತುತ…
ಪುರಸಭಾ ವ್ಯಾಫ್ತಿಯ ನಾಗರಿಕರಿಗೆ ಬಕೆಟ್ ವಿತರಣೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪುರಸಭೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮನವಿ…
ಕಕ್ಯಬೀಡು: 1ಲ.ರೂ.ಮೊತ್ತದ ಸಮವಸ್ತ್ರ ಮತ್ತು ಲೇಖನ ಸಾಮಾಗ್ರಿ ವಿತರಣೆ
ಬಂಟ್ವಾಳ :ತಾಲೂಕಿನ ಉಳಿ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢ ಶಾಲೆಯ ಸ್ಥಾಪನಾ ದಿನಾಚರಣೆ ಪ್ರಯುಕ್ತ ಶ್ರೀ ಸತ್ಯಸಾಯಿ ಸೇವಾಸಮಿತಿ ಮತ್ತು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ…
ದನ, ವಾಹನ, ಅಡಿಕೆ ಕಳ್ಳತನ ಪ್ರಕರಣದ 6 ಮಂದಿ ಕುಖ್ಯಾತ ಕಳ್ಳರ ಬಂಧನ
ಬಂಟ್ವಾಳ: ದನ, ವಾಹನ, ಅಡಿಕೆ ಕಳ್ಳತನ ಪ್ರಕರಣದ 6 ಮಂದಿ ಕುಖ್ಯಾತ ಆರೋಪಿಗಳನ್ನು ವಿಟ್ಲ ಪೊಲೀಸರ ತಂಡ ವಿಟ್ಲ ಸಮೀಪದ ಚಂದಳಿಕೆಯಲ್ಲಿ ಬುಧವಾರ ಬಂಧಿಸಿ 20 ಲಕ್ಷ…
ಯಶಸ್ಸು ಕಂಡ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ನೃತ್ಯೋತ್ಸವ ಪ್ರದರ್ಶಿಸಿದ ಅರುಣೋದಯ ಕಲಾನಿಕೇತನ ಮುಂಬಯಿ
ಮುಂಬಯಿ, ಜೂ.22: ನೈನಾತೀವು ದ್ವೀಪದ ನಾಗಪೂಸಣಿ ಅಮ್ಮನ್ ದೇವಸ್ಥಾನದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಉತ್ಸವ ಕಳೆದ ಶನಿವಾರ ಜರುಗಿದ್ದು, ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್…
ಪೊಳಲಿ ರಾಮಕೃಷ್ಣ ತಪೋವನದಲ್ಲಿ ಯೋಗ ದಿನಾಚರಣೆ
ಕೈಕಂಬ:ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಯೋಗ ಶಿಕ್ಷಕ ಶೇಖರ್ ಕಡ್ತಲ, ಪಿ.ನಾರಾಯಣ ಭಟ್, ರಾಮಕೃಷ್ಣ…