ರಾಯಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನ
ಬಂಟ್ವಾಳ ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನ ಪ್ರಯುಕ್ತ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಶ್ರಮದಾನ ಮೂಲಕ…
ಸಂಗಬೆಟ್ಟು ಗಾಡಿಪಲ್ಕೆ ಅಂಬೇಡ್ಕರ್ ಯುವಕ ಸಂಘದ ದಶಮಾನೋತ್ಸವ
ಸಂಗಬೆಟ್ಟು ಗಾಡಿಪಲ್ಕೆ ಅಂಬೇಡ್ಕರ್ ಯುವಕ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಉದ್ಘಾಟಿಸಿದರು. ಉದ್ಯಮಿ ಶ್ರೀಪತಿ ಭಟ್, ರಮೇಶ್ ನಾಯಕ್ ರಾಯಿ, ಪ್ರಫುಲ್ಲ…
ಮರಳು ಸಾಗಟದ ಟಿಪ್ಪರ್ ಪಲ್ಟಿ
ಕೈಕಂಬ: ಬಡಗಬೆಳ್ಳೂರು ಕಟ್ಟೆಅಂಗಡಿ ಸಮೀಪ ಪಲ್ಗುಣಿ ನದಿಯಿಂದ ಮರಳು ಸಾಗಾಟದ ವೇಳೆ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಇಂದು ಬೆಳಗ್ಗೆ ಕಟ್ಟೆ ಅಂಗಡಿ ಹಸನಬ್ಬ ಎಂಬವರ ಮನೆಯ…
ರಾಜ್ಯ ಪೊಲೀಸ್ ಸಿಬ್ಬಂದಿಗಳ ವಿವಿಧ ಬೇಡಿಕೆಗೆ ಸರಕಾರಕ್ಕೆ ಮನವಿ
ಬಂಟ್ವಾಳ: ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆಸಿರುವ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಬಂಟ್ವಾಳ ಪ್ರಖಂಡ ಬೆಂಬಲ ವ್ಯಕ್ತಪಡಿಸಿ…
ತಾಲೂಕು ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನಾ ಸಭೆ
ಬಂಟ್ವಾಳ ತಾಲೂಕು ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅಧ್ಯಕ್ಷತೆಯಲ್ಲಿ ಶನಿವಾರ ಬೆಳಗ್ಗೆ ಬಿ.ಸಿ.ರೋಡಿನ ಎಸ್.ಜೆ.ಎಸ್.ಆರ್.ವೈ. ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ…
ದ.ಕ. ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷರಾಗಿ ಆನಂದ ಭಂಡಾರಿ, ಜಿಲ್ಲಾ ಪ್ರತಿನಿಧಿಯಾಗಿ ವಸಂತ ಎಂ. ಬೆಳ್ಳೂರು ಅವಿರೋಧ ಆಯ್ಕೆ
ಮಂಗಳೂರು: ಕರ್ನಾಟಕ ರಾಜ್ಯ ಸವಿತಾ ಸಮಾಜಕ್ಕೆ ಮುಂದಿನ ಐದು ವರ್ಷಗಳಿಗೆ ರಾಜಾಧ್ಯಕ್ಷರಾಗಿ ಎಂ. ಕೃಷ್ಣಮೂರ್ತಿ ಬೆಂಗಳೂರು ಇವರು ಅವಿರೋಧ ಆಯ್ಕೆಯಾಗಿದ್ದಾರೆ. ಆನಂದ ಭಂಡಾರಿ ಹೊಸಬೆಟ್ಟು ದಕ್ಷಿಣ ಕನ್ನಡ…
ಕೋರ್ಟ್ ಆವರಣದಲ್ಲಿ ಸುಭಾಷ್ ಪಡೀಲ್ ಕೊಲೆ ಯತ್ನ
ಮಂಗಳೂರು, : ಪಡೀಲ್ ಹೋಮ್ ಸ್ಟೇ ದಾಳಿಯ ಪ್ರಮುಖ ಆರೋಪಿ ಸುಭಾಷ್ ಪಡೀಲ್ ಹತ್ಯೆ ಯತ್ನ ನಡೆದಿದೆ. ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಮಧ್ಯಾಹ್ನ ಈ…
ತುಳುವೆರೆ ಆಯನೊ ಕೂಟದ ಸದಸ್ಯರಿಂದ ಎಡನೀರು ಮಠಕ್ಕೆ ಭೇಟಿ
ಮುಂಬಯಿ: ಜೂ.03: ಬರುವ ಡಿಸೆಂಬರ್ 9 ರಿಂದ 13 ರ ತನಕ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಬಗ್ಗೆ ಆಯನೊ ಕೂಟದ ಸದಸ್ಯರು ಶ್ರೀ…
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಶ್ವಿನಿಗೆ ಶೇ.95.06 (571) ಅಂಕ
ಬಂಟ್ವಾಳ: ಇಲ್ಲಿನ ಪಲ್ಲಮಜಲು ನಿವಾಸಿ ಗೋಪಾಲ ಮೂಲ್ಯ ಹಾಗೂ ಯಶೋಧ ದಂಪತಿಗಳ ಪುತ್ರಿ ಅಶ್ವಿನಿ ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95.06 (571) ಅಂಕ ದಾಖಲಿಸಿ ವಿಶಿಷ್ಟ…
ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರಾಟೆ ಹಾಗೂ ಯೋಗ ತರಬೇತಿ ಪ್ರಾರಂಭ
ಬಂಟ್ವಾಳ: ಇಲ್ಲಿನ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರಾಟೆ ಹಾಗೂ ಯೋಗ ತರಬೇತಿ ತರಗತಿಗಳು ಶುಕ್ರವಾರದಿಂದ ಆರಂಭಗೊಂಡಿತು. ಉದ್ಯಮಿ ಶೇಖರ್ ಅಂಚನ್ ಪಿಲ್ಕಾಜೆಗುತ್ತು…
ಯೆನೆಪೋಯ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್.ಘಟಕ ವಿಶ್ವ ತಂಬಾಕು ದಿನಾಚರಣೆ
ಮಂಗಳೂರು: ಯೆನೆಪೋಯ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್.ಘಟಕ ಹಾಗೂ ದಂತವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ವಿಶ್ವ ತಂಬಾಕು ದಿನವನ್ನು ಆಚರಿಸಲಾಯಿತು. ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ರಘುವೀರ್ ತಂಬಾಕು ವಿರೋಧ ರ್ಯಾಲಿಗೆ ಚಾಲನೆ ನೀಡಿದರು.…
ಪಿಲಿಮೊಗರು ಯುವತಿ ಜ್ವರಕ್ಕೆ ಬಲಿ
ಬಂಟ್ವಾಳ: ಪಿಲಿಮೊಗರು ಗ್ರಾಮದ ಯುವತಿಯೋರ್ವಳು ಜ್ವರಕ್ಕೆ ಬಲಿಯಾಗಿದ್ದಾಳೆ. ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ವಿನುತ(17) ಮೃತ ದುರ್ದೈವಿ. ಮೂಲತಃ ಪಿಲಿಮೊಗರು ನಿವಾಸಿಯಾಗಿರುವ ಈಕೆ ಕಳೆದ ಹಲವು ವರ್ಷಗಳಿಂದ…
ಬಿ.ಸಿ.ರೋಡ್: ಐವರ ತಂಡದಿಂದ ಹಲ್ಲೆ ದೂರು
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಳಿ ವ್ಯಕ್ತಿಯೊಬ್ಬರಿಗೆ ಐವರ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. ತಾಲ್ಲೂಕಿನ…
ಪುದು: ರಿಕ್ಷಾ ಉರುಳಿ ಬಿದ್ದು ಚಾಲಕ ಸಾವು
ಬಂಟ್ವಾಳ:ತಾಲ್ಲೂಕಿನ ಪುದು ಗ್ರಾಮದ ಕುಮ್ಡೇಲು ಎಂಬಲ್ಲಿ ರಿಕ್ಷಾ ಉರುಳಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಮೃತರನ್ನು ಸ್ಥಳೀಯ ತುಂಬೆ ಸಮೀಪದ ರೊಟ್ಟಿಗುಡ್ಡೆ ನಿವಾಸಿ ಚಂದ್ರಶೇಖರ…