ಗೋಳಿದಡಿಗುತ್ತು: ತೀರ್ಥ ಪುಷ್ಕರಣೆಯ ಸಮರ್ಪಣೆ ಹಾಗೂ ಗುತ್ತಿನ ಗಾಥೆ ಧ್ವನಿ ಸುರುಳಿ ಬಿಡುಗಡೆ
ಕೈಕಂಬ: ಹಲವು ಗುತ್ತಿನ ಮನೆಗಳ ಯಜಮಾನರನ್ನು ಒಟ್ಟು ಸೇರಿಸುವ ಕೆಲಸ ಪುಣ್ಯದ ಕೆಲಸ ಇಂತಹ ಕೆಲಸಗಳು ಗುತ್ತಿನ ಯಜಮಾನರಿಂದ ಇನ್ನಷ್ಠು ಆಗಲಿ ಎಂದು ಸಂಸದ ನಳಿನ್ ಕುಮಾರ್…
ಕೊಂಕಣಿ ಜಾಗೃತಿ ಅಭಿಯಾನ 2016 ಕ್ಕೆ ಚಾಲನೆ
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೊಂಕಣಿ ಮಾತೃಭಾಷಿಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ವಿವಿಧ ಕಾರಣಗಳನ್ನು ನೀಡಿ ಕೊಂಕಣಿ ಕಲಿಯುವವರ ಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಈ ಬಗ್ಗೆ ಸ್ಪಲ್ಪ ಅಬ್ಬರದ…
ಶ್ರೀರಾಮ ಪ್ರೌಢ ಶಾಲಾ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ದೇವರು ಸರ್ವಶಕ್ತ. ಹೊಸ ಹೆಜ್ಜೆ ಇಡುವ ಮುನ್ನ ತಾಯಿ ಭಾರತಿಯನ್ನು ಆರಾಧಿಸಬೇಕು, ಹಿರಿಯರನ್ನು ಗೌರವಿಸಬೇಕು. ಇದರಿಂದ ಮುಂದಿನ ಕಾಯಕ ಯಶಸ್ವಿಯಾಗುವುದು ಎಂದು ಶ್ರೀರಾಮ ವಿದ್ಯಾಕೇಂದ್ರ ಮುಖ್ಯಕಾರ್ಯನಿರ್ವಾಹಕರು ಶ್ರೀ…
ಸಮಾನ ವೇತನ ತಾರತಮ್ಯ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಮುಷ್ಕರ
ಬಂಟ್ವಾಳ, ಜೂ. 2: ಸಮಾನ ವೇತನ ತಾರತಮ್ಯ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಕರೆ ನೀಡಿದ್ದ ರಾಜ್ಯ ಸರಕಾರಿ ನೌಕರರ ಒಂದು ದಿನ(ಗುರುವಾರ)ದ…
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ಸಭೆ
ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ಸಭೆಯು ಅಲ್ಬರ್ಟ್ ಮೆನೆಜಸ್ ರವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರಗಿತು. ನೂತನ ತಾ.ಪಂ.ಉಪಾಧ್ಯಕ್ಷ…
ರೈಲ್ವೇ ಸಮಿತಿಗೆ ಚಂದ್ರಹಾಸ ಅಂಡ್ಯಂತಾಯ ನೇಮಕ-ಅಭಿನಂದನೆ
ಮುಂಬಯಿ, ಜೂ.02: ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳೀನ್ಕುಮಾರ್ ಕಟೀಲು ಅವರ ಶಿಫಾರಸ್ಸಿನ ಮೇರೆUದಕ್ಷಿಣ ವಲಯ ರೈಲ್ವೇ ಇದರ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಮುಂಬಯಿ ಅಲ್ಲಿನ…
ಸುರತ್ಕಲ್ ಬಂಟರ ಭವನದಲ್ಲಿ ವಿದ್ಯಾರ್ಥಿ ವೇತನ ವಿತರಣೆ
ಮುಂಬಯಿ (ರೊನಿಡಾ), ಜೂ.02: ಆತ್ಮಸ್ಥೆರ್ಯ, ಸದೃಡತೆ, ಸನ್ನಡತೆ ನಮ್ಮನ್ನು ಶ್ರೇಷ್ಠೆತೆಯಡೆಗೆ ಕೊಂಡೊಯ್ಯುೀತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನುಡಿದರು.…
ಗುರುಪುರ ಕೈಕಂಬದಲ್ಲಿ ನವಮಿ ನೂತನ ಸೂಪರ್ ಮಾರ್ಕೆಟ್ ಹಾಗೂ ಹೋಮ್ ಸ್ಟೋರ್ ಶುಭಾರಂಭ
ಕೈಕಂಬ:ಗುರುಪುರ ಕೈಕಂಬ ಪೊಂಪೈ ಸ್ಕ್ವೇರ್ನಲ್ಲಿ ನೂತನ ಸೂಪರ್ ಮಾರ್ಕೇಟ್ ಹಾಗೂ ಹೋಮ್ ಸ್ಟೋರ್ ಜೂ.2ರಂದು ಶುಭಾರಂಭಗೊಂಡಿತು.ಸಮಾರಂಭದ ಉದ್ಘಾಟನೆಯನ್ನು ಉಳಿಪಾಡಿ ಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ಧರ್ಮಗುರುಗಳು ಅವರ್…
ಬಂಟ್ವಾಳ, ಅಂತರ್ಜಾಲ ಸಂಪರ್ಕ ಕಡಿತ ಸಾರ್ವಜನಿಕರು ಪರದಾಟ
ಬಂಟ್ವಾಳ, ಜೂ. 1: ಬಿ.ಸಿ.ರೋಡ್ ಉಪ ನೋಂದಾಣಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಅಂತರ್ಜಾಲ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ನೋಂದಾಣಿ ಕೆಲಸ ನಡೆಯದೆ ಸಾರ್ವಜನಿಕರು ಪರದಾಡುವಂತಾಯಿತು. ಇಲ್ಲಿನ ಉಪ…
ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾಗಿ ಕೊಡೆತ್ತೂರು ಗುತ್ತು ಡಾ| ಕೆ. ರವೀಂದ್ರನಾಥ ಪೂಂಜಾ ಅಧಿಕಾರ ಸ್ವೀಕಾರ
ಕಟೀಲು:ಪುರಾಣ ಪ್ರಸಿದ್ಧ ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾಗಿ ಕೊಡೆತ್ತೂರು ಗುತ್ತು ಡಾ. ಕೆ. ರವೀಂದ್ರನಾಥ ಪೂಂಜಾ ಜೂ. 1 ರಂದು ಅಧಿಕಾರ ಸ್ವೀಕರಿಸಿದರು. ಮೊಕ್ತೇಸರಿಕೆ ವಾದವು ನ್ಯಾಯಾಲಯದಲ್ಲಿ…
ಬಹರೈನ್ನಲ್ಲಿ ಹರಿಕಥಾ ಪಾರಾಯಣ ನಡೆಸಲಿರುವ ಧನಂಜಯ ಶಾಂತಿ
ಮುಂಬಯಿ, ಮೇ. 25: ಇದೇ ಜೂನ್.03ರ ಶುಕ್ರವಾರ ಸಂಜೆ 5.00ಗಂಟೆಗೆ ಬಹ್ರೇಯ್ನ್ ಅಲ್ಲಿನ ಮನಾಮದ ಶ್ರೀ ಕೃಷ್ಣ ಮಂದಿರದಲ್ಲಿ ಜಿ.ಎಸ್.ಎಸ್ ಬಹರೈನ್ ಬಿಲ್ಲವಾಸ್ ಶ್ರೀ ಸತ್ಯನಾರಾಯಣ ಮಹಾಪೂಜೆ…
ಅಸೈಗೋಳಿಯ ಅಭಯಅಶ್ರಯದಲ್ಲಿ 16ನೇ ವಿಶ್ವ ಹಾಲು ದಿನಾಚರಣೆ
ಉಳ್ಳಾಲ.ಜೂ, 01: ಇಂದು ಹಾಲು ” ವಿಶ್ವಆಹಾರ ” ವೆಂದು (ತಿoಡಿಟಜ gಟobಚಿಟ ಜಿooಜ)ಅಂತÀರಾಷ್ಟ್ರೀಯಆಹಾರ ಮತ್ತು ಕೃಷಿ ಸಂಸ್ಥೆಯಿಂದ ಘೋಷಿಸಲ್ಪಟ್ಟಿದೆ. ಹಾಲು ಪರಿಪೂರ್ಣಆಹಾರವಾಗಿ ವಿಶ್ವ ಮಾನ್ಯತೆ ಪಡೆದಿದೆಎಂದುದಕ್ಷಿಣಕನ್ನಡ…
ಬಂಟ್ವಾಳ ಸನ್ಮಾನ ಹಾಗೂ ವಿದಾಯ ಸಮಾರಂಭ
ಬಂಟ್ವಾಳ : ವಿದ್ಯುತ್ ಪ್ರಸರಣಾ ನಿಗಮದ ಬಂಟ್ವಾಳ ಉಪವಿಭಾಗದ ವಗ್ಗ ಶಾಖೆಯಲ್ಲಿ ಮೇಸ್ತ್ರಿಗಳಾಗಿ ಕಾರ್ಯನಿರ್ವಹಿಸಿ ಸರಕಾರಿ ನಿಯಮಾವಳಿಯಂತೆ ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ಮಂಜಪ್ಪ ಇವರ ಸನ್ಮಾನ…
ಮಂಗಾಜೆ ಅಂಗನವಾಡಿ ಟೀಚರ್ ಮನೆಗೆ ಸಿಡಿಲು ಬಡಿತ, ಪ್ರಾಣಾಪಯದಿಂದ ಪಾರು
ಕೈಕಂಬ: ಕರಿಯಂಗಳ ಗ್ರಾಮದ ಬಡಕಬೈಲು ಮಂಗಾಜೆ ಎಂಬಲ್ಲಿ ಬುಧವಾರ ತಡ ರಾತ್ರಿ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯ ಗೋಡೆ ಹಾನಿಯಾಗಿದ ಘಟನೆ ಸಂಭವಿಸಿದೆ. ಮಂಗಾಜೆ ಮಾಣಿ ಎಂಬವರಿಗೆ…