ವಿಜಯ ಬ್ಯಾಂಕ್ ಸಿಬಂಧಿ ಬೇಬಿಕುಂದರ್ ಅವರಿಗೆ ಬೀಳ್ಕೊಡುಗೆ ಸಮ್ಮಾನ ಕಾರ್ಯಕ್ರಮ
ಬಂಟ್ವಾಳ : ವಿಜಯ ಬ್ಯಾಂಕ್ ಸಿದ್ದಕಟ್ಟೆ ಶಾಖೆಯಲ್ಲಿ ಪ್ರಬಂಧಕರಾಗಿ ಕಾರ್ಯ ನಿರ್ವಹಿಸಿ ಬಂಟ್ವಾಳ ಜಕ್ರಿಬೆಟ್ಟು ಶಾಖೆಗೆ ವರ್ಗಾವಣೆಗೊಂಡ ಬೇಬಿಕುಂದರ್ ಅವರಿಗೆ ಸಿದ್ದಕಟ್ಟೆ ಜನತೆಯ ವತಿಯಿಂದ ಸಾರ್ವಜನಿಕ ಬೀಳ್ಕೊಡುಗೆ…
126 ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಸಕ್ತ ಕುಟುಂಬಕ್ಕೆ 50 ಕೆ ಜಿ ಅಕ್ಕಿ
ಬಂಟ್ವಾಳ: ತಾಲೂಕು ಕೊಳ್ನಾಡು ಗ್ರಾಮದ ನಾಟೆಕಲ್ಲು ಗೋಪಾಲ ನಲಿಕೆಯವರ ಪತ್ನಿ ಗುರುವಮ್ಮ ಇವರು ದುಡಿಯಲು ಅಸಕ್ತರಾಗಿದ್ದು ಇವರಿಗೆ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ…
ವೀರಕಂಭ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಶಿಬಿರ
ಬಂಟ್ವಾಳ: ಗ್ರಾಮೀಣ ಪ್ರದೇಶದ ಎಲ್ಲಾ ದುಡಿಯುವ ಜನರ ಕೈಗೆ ಕೆಲಸ ನೀಡಿದಾಗ ಗಾಂಧೀಜಿಯ ಗ್ರಾಮಾಭಿವೃದ್ದಿಯ ಕನಸು ನನಸಾಗಲು ಸಾಧ್ಯ ಎಂದು ಜಿ.ಪಂ.ಸದಸ್ಯೆ ಮಂಜುಳಾ ಮಾದವೆ ಮಾವೆ ತಿಳಿಸಿದರು.…
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಮುಖಂಡರಿಂದ ಪತ್ರಿಕಾಗೋಷ್ಟಿ
ಬಂಟ್ವಾಳ: ಕೆಲವು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಹಾನಿಗೊಳಗಾದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪರಿಹಾರ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ, ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ…
ಕಲ್ಲಡ್ಕ ವಿದ್ಯಾವಿಕಾಸ ಶಿಬಿರದ ಸಮಾರೋಪ ಸಮಾರಂಭ
ಕಲ್ಲಡ್ಕ : ಭಾರತವನ್ನು ಜಗತ್ತಿನ ಸರ್ವಶ್ರೇಷ್ಟ ದೇಶವನ್ನಾಗಿ ಮಾಡುವುದಕ್ಕೋಸ್ಕರ ಶಿಕ್ಷಕರು ತಮ್ಮ ವ್ಯಕ್ತಿತ್ವನ್ನು ವಿಕಸನಗೊಳಿಸಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ವಿದ್ಯಾಭಾರತಿ ಕರ್ನಾ ಟಕ ಪ್ರಾಂತ…
ಮಳೆಯಿಂದ ಹಾನಿಗೊಳಗಾದ 161 ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ
ಬಂಟ್ವಾಳ; ಗಾಳಿಮಳೆಯಿಂದ ಹಾನಿಗೊಳಗಾದ ತಾಲೂಕಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗಿದ್ದು, ತಕ್ಷಣಕ್ಕೆ ಬಿಡುಗಡೆಯಾಗಿರುವ 15 ಲಕ್ಷ ಮೊತ್ತದ ಪರಿಹಾರವನ್ನು ತುರ್ತಾಗಿ ವಿತರಿಸಲಾಗಿದೆ…
ಪೊಳಲಿ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಬಟ್ಟೆ ವಿತರಣೆ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವವನದ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಎಸ್ ಎಂಡ್ ಎಸ್ ಆಪರೆಲ್ಸ್ ಕಂಪೆನಿ ಯ ನಿರ್ದೇಶಕರಾದ ಗಣೇಶ್ ಎಸ್ ಆರ್ ಅವರು ಒಂದು ಜತೆ ಪ್ಯಾಂಟ್…
ಹೆಬ್ರಿ : ಭಾರಿ ಬಿರುಗಾಳಿ-ಲಕ್ಷಾಂತರ ರೂಪಾಯಿ ನಷ್ಟನೂರಾರು ಮರಗಳು ಧರೆಗೆ
ಮುಂಬಯಿ, ಮೇ.20: ಹೆಬ್ರಿ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು ಮಳೆ ಸಹಿತ ಬೀಸಿದ ಭಾರೀ ಬಿರುಗಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಹೆಬ್ರಿ, ಮುದ್ರಾಡಿ, ಬಚ್ಚಪ್ಪು, ಸೀತಾನದಿ,…
ದ.ಕ. ಜಿಲ್ಲಾ ಅಹಿಂದ ಕಾರ್ಯಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಎನ್. ಪದ್ಮನಾಭ ಆಯ್ಕೆ
ಬಂಟ್ವಾಳ : ದ.ಕ. ಜಿಲ್ಲಾ ಅಹಿಂದ ಕಾರ್ಯಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ದ.ಕ. ಜಿಲ್ಲಾ ಕಾಂಗ್ರೆಸ್ (ಐ) ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎನ್. ಪದ್ಮನಾಭ…
ಕಾಮಲ್ಕಟ್ಟೆ ಬಂಟ್ವಾಳ ನಿವಾಸಿ ಸ್ಟೇನಿ ಫ್ರಾಂಕ್ (ಮೈಸೂರು) ನಿಧನ
ಮುಂಬಯಿ, ಮೇ.20: ಬಂಟ್ವಾಳದ ಎಸ್ವಿಎಸ್ ಕಾಲೇಜು ಸನಿಹದ ಕಾಮಲ್ಕಟ್ಟೆ ನಿವಾಸಿ ಆಗಿದ್ದು ಕಳೆದ ಹಲವಾರು ವರ್ಷಗಳಿಂದ ಮೈಸೂರುನ ಇಂದ್ರಭವನ ಹೊಟೇಲ್ನಲ್ಲಿ ಶ್ರಮಿಸುತ್ತಿದ್ದ ಸ್ಟೇನಿ ಫ್ರಾಂಕ್ (54.) ಇವರು…
ತಾರಿಕರಿಯ ರಸ್ತೆ ಸುರಕ್ಷತೆಗೆ ಆಗ್ರಹಿಸಿ ಗ್ರಾಮಸ್ತರಿಂದ ಧರಣಿ”
ಕೈಕಂಬ:ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದಾಗಿ ಸತತವಾಗಿ ಸಂಚರಿಸುತ್ತಿರುವ ಮರಳು ಸಾಗಾಟದ ಘನವಾಹನಗಳ ಸಂಚಾರದಿಂದಾಗಿ ನೂಯಿಯಿಂದ ತಾರಿಕರಿಯ ಶಾಲೆಗೆ ಹೋಗುವ ರಸ್ತೆ ತೀರಹದಗೆಟ್ಟು ಜನ ಸಂಚಾರಕ್ಕೆ ಅಯೋಗ್ಯವೆನಿಸುವ ದುಸ್ಥಿತಿಗೆ ಬಂದಿದ್ದು…
ಬಂಟ್ವಾಳ ಛಾಯಾಗ್ರಾಹಕನಿಗೆ ಹಲ್ಲೆ
ಬಂಟ್ವಾಳ : ಮೂಡಬಿದ್ರೆಯ ವಿವಾಹ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಮಾಡುತ್ತಿದ್ದ ಶಿರ್ತಾಡಿಯ ಹರೀಶ್ ಎಂಬವರಿಗೆ ವಿನಾಕಾರಣ ಹಲ್ಲೆ ನಡೆಸಲಾಗಿದೆ. ಕರ್ತವ್ಯ ನಿರತ ಛಾಯಾಗ್ರಾಹಕನ ಮೇಲೆ ಏಕಾಏಕಿ ಹಲ್ಲೆ ನಡೆಸುವುದರೊಂದಿಗೆ…
ಪಾಳುಬಿದ್ದಿದ್ದ ಸಾರ್ವಜನಿಕ ಬಾವಿಯನ್ನು ಪುನರ್ ನವೀಕರಣ
ಬಂಟ್ವಾಳ: ಜನಪರ ಕಾಳಜಿ ಹಾಗೂ ಇಚ್ಛಾಶಕ್ತಿ ಇದ್ದರೆ ಎಂತಹ ಅಭಿವೃದ್ದಿ ಕಾರ್ಯಗಳನ್ನು ಮಾಡಬಹುದು ಎನುವುದಕ್ಕೆ ದಿನೇಶ್ಅಮ್ಟೂರು ಅವರ ಜನಪರ ಕಾರ್ಯವೇ ಉದಾಹರಣೆ ಎಂದು ಮಾಜಿ ಶಾಸಕ ಕೆ.…
ಬಂಟ್ವಾಳಎತ್ತಿನಹೊಳೆ ಯೋಜನೆ ವಿರುದ್ಧ ಪ್ರತಿಭಟನೆ
ಬಂಟ್ವಾಳ ಬೈಪಾಸ್ ಎಂಬಲ್ಲಿ ಸಾಯಿ ಫ್ರೆಂಡ್ಸ್ ಸಂಘಟನೆ ವತಿಯಿಂದ ಎತ್ತಿನಹೊಳೆ ಯೋಜನೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿ ಗಮನ ಸೆಳೆದರು.