ವಗ್ಗ: ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಬಾರಿ ಶೇ.100 ಫಲಿತಾಂಶ
ಬಂಟ್ವಾಳ : ತಾಲ್ಲೂಕಿನ ವಗ್ಗ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡು 27 ವರ್ಷಗಳ ಬಳಿಕ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಇದೇ ಪ್ರಥಮ ಬಾರಿಗೆ ಶೇ.100 ಫಲಿತಾಂಶ ದಾಖಲಾಗಿದೆ. ಇಲ್ಲಿನ…
ಬಂಟ್ವಾಳ: ಗಾಳಿ ಮಳೆಗೆ ಹಾನಿಗೀಡಾದ ಪ್ರದೇಶಕ್ಕೆ ಸಚಿವ ರೈ ಭೇಟಿ
ಬಂಟ್ವಾಳ:ತಾಲ್ಲೂಕಿನ ಹಲವೆಡೆ ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮನೆ ಮತ್ತು ಅಡಿಕೆ ಮತ್ತಿತರ ಕೃಷಿಗೆ ಹಾನಿಗೀಡಾದ ನರಿಕೊಂಬು, ಶಂಭೂರು ,ಬಾಳ್ತಿಲ, ಸಜಿಪಮುನ್ನೂರು, ಮಂಚಿ ಗ್ರಾಮದ…
ಶಿರ್ಡಿ ಸಾಯಿಬಾಬಾ ನಾಡಿನಲ್ಲಿ ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ 89ನೇ ಶಾಖೆ ಶುಭಾರಂಭ
ಗ್ರಾಹಕರ ಬಲಶೀಲತೆ ವೃದ್ಧಿಸಿದ ಭಾರತ್ ಬ್ಯಾಂಕ್: ರವಿ ಎಸ್.ಶೆಟ್ಟಿ ಮುಂಬಯಿ, ಮೇ.19: ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 89ನೇ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ಮಹಾರಾಷ್ಟ್ರ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪಲಿತಾಂಶ
ಕಟೀಲು; ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಗೆ 159 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,ಶೇ 94.34 ಫಲಿತಾಂಶ ಬಂದಿದೆ. 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಮನು…
ಕುಪ್ಪೆಪದವು ಕಲ್ಲಾಡಿ ಬಾರ್ದಿಲ ಕಂಬಳಕೋಡಿ ರಸ್ತೆ ಉದ್ಘಾಟನೆ
ಕೈಕಂಬ:ಕುಪ್ಪೆಪದವು ಗ್ರಾ.ಪಂ.ವ್ಯಾಪ್ತಿಯ ಕಲ್ಲಾಡಿ ಬಾರ್ದಿಲ ಕಂಬಳಕೋಡಿ ರಸ್ತೆಯನ್ನು ಬಿ.ಎ.ಮೊಯಿದಿನ್ ಬಾವ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 1.33ಕೋಟಿ ಕಾಮಗಾರಿ ಪೂರ್ಣಗೊಂಡು ರಸ್ತೆಯನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಕುಪ್ಪೆಪದವು…
ಕುಲಶೇಖರ ಸೈಂಟ್ ಆಂಗ್ಲ ಪ್ರೌಢಶಾಲೆಯ ಪ್ರಣಿತ್ರಾವ್ ಗೆ 611 ಅಂಕ
2015-16ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಲಶೇಖರ ಸೈಂಟ್ ಆಂಗ್ಲ ಪ್ರೌಢಶಾಲೆಯ ಪ್ರಣಿತ್ರಾವ್ 611(98%) ಅಂಕಗಳಿಸಿ ಉತ್ತಮಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಮೇ.23: ಸಮರಸ ಭವನದಲ್ಲಿ ಅರವಿಂದ ಶೆಟ್ಟಿ ಕೊಜವಳ್ಳಿ ನಿರ್ದೇಶನದ `ಕಲಯ ತಸ್ಮಯ ನಮಃ’ ನಾಟಕಕ್ಕೆ ಮುಹೂರ್ತ
ಮುಂಬಯಿ, ಮೇ.18: ಮಹಾನಗರದಲ್ಲಿನ ಯುವೋದ್ಯಮಿ, ಹೆಸರಾಂತ ಕಲಾವಿದ, ರಂಗಕರ್ಮಿ, ನಾಟಕ ಕಾರ, ನಿರ್ದೇಶಕ ಅರವಿಂದ ಶೆಟ್ಟಿ ಕೊಜವಳ್ಳಿ ನಿರ್ದೇಶನದ `ಕಲಯ ತಸ್ಮಯ ನಮಃ’ ನಾಟಕಕ್ಕೆ ಇದೇ ಮೇ.…
ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್ ಇವರಿಗೆ ಅಭಿನಂದನಾ ಸಮಾರಂಭ
ಪೊಲೀಸ್ ಇಲಾಖೆಯಲ್ಲಿನ ತಮ್ಮ ವಿಶೇಷ ಸೇವೆಗಾಗಿ 2015-16 ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪ್ರಾಮಾಣಿಕ, ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್…
ಪುದು: ನೇತ್ರಾವತಿ ನದಿತೀರದಲ್ಲಿ ಅಕ್ರಮ ಮರಳುಗಾರಿಕೆ ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ
ಬಂಟ್ವಾಳ:ಇಲ್ಲಿನ ಫರಂಗಿಪೇಟೆ ಸಮೀಪದ ಪುದು ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮವಾಗಿ ರಾಶಿ ಹಾಕಲಾಗಿದ್ದ ಮರಳನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ…
ಬೋಳಂಗಡಿ: ಕುಡಿಯುವ ನೀರಿನ ಸಮಸ್ಯೆ ಬಂಟ್ವಾಳ ಪುರಸಭೆಗೆ ದಿಢೀರ್ ಮುತ್ತಿಗೆ
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋಳಂಗಡಿ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಸ್ಥಳೀಯರು ಮಂಗಳವಾರ ಧಾವಿಸಿ ಪುರಸಭೆಗೆ ಮುತ್ತಿಗೆ ಹಾಕಿದರು. ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಮೆಲ್ಕಾರ್…
ಅಖಿಲ ಭಾರತ ಭದ್ರತಾ ಪಡೆಗಳ ಸೇವಾ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ಬಿ.ಚಂದಪ್ಪ ಮೂಲ್ಯ ಆಯ್ಕೆ
ಬಂಟ್ವಾಳ : ಅಖಿಲ ಭಾರತ ಭದ್ರತಾ ಪಡೆಗಳ ಸೇವಾ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ಬಿ.ಚಂದಪ್ಪ ಮೂಲ್ಯ ಡೆಪ್ಯೂಟಿ ಕಮಾಂಡೆಂಟ್ ಬಿ.ಎಸ್.ಎಫ್…
ಬಜಪೆ-ಕೊಳಂಬೆ ಪನಾ ಪದವಿ ಪೂರ್ವ ಕಾಲೇಜು ಕ್ಯಾಂಪಸ್ ಪ್ರಾರಂಭೋತ್ಸವ
ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಅವಶ್ಯ-ಸಚಿವ ರೈ ಬಜಪೆ:ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಪೂರಕ ಬದಲಾವಣೆಗಳು ಅವಶ್ಯ ಪ್ರಕೃತಿಯ ಜೊತೆ ಜೊತೆಗೆ…
ನಿಧನ ವೆಂಕಪ್ಪ ಪೂಜಾರಿ
ಕೈಕಂಬ:ಪೊಳಲಿ ಕಲ್ಕುಟ ನಿವಾಸಿ ವೆಂಕಪ್ಪ ಪೂಜಾರಿ(84ವ) ಅಸೌಖ್ಯದಿಂದ ಮೇ.16 ಸೋಮವಾರ ನಿಧನಹೊಂದಿದರು. ಮೃತರು 2ಗಂಡು 3ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅವರ್ ಲೇಡಿ ಆಪ್ ಪೊಂಪೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಪಲಿತಾಂಶ
ಅವರ್ ಲೇಡಿ ಆಪ್ ಪೊಂಪೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೈಕಂಬ. ಇದರ 2016 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ 96%. ಶ್ರೇಯ – 604 –…