ಬಂಟ್ವಾಳ ಕಾಮಾಜೆಯಲ್ಲಿ ಬೆಂಕಿ ಆಕಸ್ಮಿಕ ಎಂಟು ಎಕರೆ ಕಂಗು, ತೆಂಗು, ಮರ ಗಿಡ ನಾಶ
ಬಂಟ್ವಾಳ, : ಆಕಸ್ಮಿಕ ಕಾಡ್ಗಿಚ್ಚಿನಿಂದ ಜನ ವಸತಿ ಪ್ರದೇಶದಲ್ಲಿ ತೆಂಗು, ಕಂಗು ತೋಟ ಸೇರಿದಂತೆ ಸುಮಾರು 8 ಎಕರೆ ಪ್ರದೇಶದ ಗಿಡ ಮರಗಳು ಸುಟ್ಟು ಕರಕಲಾದ ಘಟನೆ…
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಆಡಳಿತ ಮಂಡಳಿ ಅಧಿಕಾರೇತರ ಸದಸ್ಯರಾಗಿ ಎಂ.ಪರಮೇಶ್ವರ ಮೂಲ್ಯ ನೇಮಕ
ಬಂಟ್ವಾಳ: ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಆಡಳಿತ ಮಂಡಳಿ ಅಧಿಕಾರೇತರ ಸದಸ್ಯರಾಗಿ ದ.ಕ.ಜಿಲ್ಲೆಯಿಂದ ಸಜೀಪಮುನ್ನೂರು ಗ್ರಾಮದ ಎಂ.ಪರಮೇಶ್ವರ ಮೂಲ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ…
ಮುಂಬೈನ ಕುರ್ಲಾ ಅಂಧೇರಿ ರಸ್ತೆಯ ಹತ್ತಿರ ಪಬ್ಲಿಕ್ ರೀಲೇಸನ್ ಕಚೇರಿ ಉದ್ಘಾಟನೆ
ಮುಂಬೈ ಮೇ 07: ಮುಂಬೈನ ಕುರ್ಲಾ ಅಂಧೇರಿ ರಸ್ತೆ & ಕಾರ್ಪೋರೇಟರ್ ವಾರ್ಡ್ ನಂ 155 ಹತ್ತಿರ ಪಬ್ಲಿಕ್ ರೀಲೇಸನ್ ಕಚೇರಿ ಉದ್ಘಾಟನೆ. ಸಂಜಯ್ ರಾವುತ್, ಶಿವಸೇನೆಯ…
ಅರಣ್ಯ ಹಕ್ಕು ಕಾಯಿದೆಯಲ್ಲಿ ಜಮೀನು ಹಕ್ಕು ಪತ್ರ ವಿತರಣೆ
ಬಂಟ್ವಾಳ: ಅರಣ್ಯ ಹಕ್ಕು ಕಾಯಿದೆಯಲ್ಲಿ ಜಮೀನು ಪಡೆದ ಕಾವಳಪಡೂರು ಗ್ರಾಮದ ರತ್ನಾವತಿ ಅವರಿಗೆ ಜಮೀನು ಹಕ್ಕು ಪತ್ರವನ್ನು ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ…
‘ಮದರ್ ಇಂಡಿಯಾ ಕ್ರೋಶೆ ಕ್ವೀನ್ಸ್’ ಗಿನ್ನೀಸ್ ದಾಖಲೆ ಬರೆದ ತಾಯಿ ಮಗಳು
ಬಂಟ್ವಾಳ: ಜಗತ್ತಿನ ಅತೀ ದೊಡ್ಡ ಕ್ರೋಶೆ ಹೊದಿಕೆಯನ್ನು ನಿರ್ಮಿಸುವುದರ ಮೂಲಕ ‘ಮದರ್ ಇಂಡಿಯಾ ಕ್ರೋಶೆ ಕ್ವೀನ್ಸ್’ (ಎಂಐಸಿಕ್ಯು) ಗ್ರೂಪ್ ಗಿನ್ನೀಸ್ ದಾಖಲೆ ಬರೆದಿದ್ದು ಇದರಲ್ಲಿ ಬಂಟ್ವಾಳದ ತಾಯಿ…
ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ 4.8ಕ್ಕೆ ಕುಸಿತ
ಬಂಟ್ವಾಳ: ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ 4.8ಕ್ಕೆ ಕುಸಿದಿದ್ದು ನದಿಯಲ್ಲಿ ಜಿಲ್ಲಾಡಳಿತ ಹೂಳೆತ್ತಲು ಮುಂದಾಗಿದೆ. ಈಗಾಗಲೇ ಡ್ರಜ್ಜಿಂಗ್ ಯಂತ್ರವನ್ನು…
ಬಂಟ್ವಾಳ: ನೇತ್ರಾವತಿ ಸಂರಕ್ಷಣಾ ಸಮಿತಿ ಸಭೆ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡುತ್ತಿಲ್ಲ: ವಿಜಯ ಕುಮಾರ್ ಶೆಟ್ಟಿ ಆರೋಪ
ಬಂಟ್ವಾಳ: ರೈತರು ಟ್ರಾಕ್ಟರ್ ಮೂಲಕ ಬೆಂಗಳೂರಿಗೆ ಬಂದಾಗ ಅವರನ್ನು ವಿಧಾನಸೌಧಕ್ಕೆ ಕರೆಸಿ ಮಾತಿಕತೆ ನಡೆಸುವ ಮೂಲಕ ಅವರ ಬೇಡಿಕೆಯನ್ನು ಪೂರೈಸಿರುವ ಸಿದ್ದರಾಮಯ್ಯನವರು ಕಳೆದ ಹಲವು ಸಮಯದಿಂದ ನೇತ್ರಾವತಿ…
ಮೂಲರಪಟ್ಣ :ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ 9 ಜೋಡಿ ವಧೂ-ವರರು
ಬಂಟ್ವಾಳ : ಮೂಲರಪಟ್ಣ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ ಇದರ ವತಿಯಿಂದ ಒಂಭತ್ತು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಇಲ್ಲಿನ ಎಂ.ಜೆ.ಎಂ. ಮೈದಾನದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು…
ಬ್ರಹ್ಮಬೈದರ್ಕಳ ಗರಡಿಯ ಪುನರ್ ನಿರ್ಮಾಣಕ್ಕೆ ಶಿಲೆಗಳ ಮೆರವಣಿಗೆ
ಬಂಟ್ವಾಳ : ಜೀರ್ಣೋದ್ದಾರ ಗೊಳ್ಳಲಿರುವ ಕಕ್ಯಪದವು ಬ್ರಹ್ಮಬೈದರ್ಕಳ ಗರಡಿಯ ಪುನರ್ ನಿರ್ಮಾಣಕಾರ್ಯಕ್ಕೆ ಬಳಸಲ್ಪಡುವ ಶಿಲೆಗಳ ಮೆರವಣಿಗೆಯು ಭಾನುವಾರ ಜಕ್ರಿಬೆಟ್ಟು ಮೈದಾನದಿಂದ ಕಕ್ಯಪದವು ಗರಡಿ ಮೈದಾನದವರೆಗೆ ನಡೆಯಿತು. ಜಿಲ್ಲಾ…
ಉಕ್ಕುಡ ಅಂಗನವಾಡಿ ಕೇಂದ್ರಕ್ಕೆ ಸ್ಟೀಲ್ ಕಪಾಟು ಕೊಡುಗೆ
ವಿಟ್ಲ: ಜೇಸಿಐ ವತಿಯಿಂದ ಉಕ್ಕುಡ ಅಂಗನವಾಡಿ ಕೇಂದ್ರಕ್ಕೆ ಸ್ಟೀಲ್ ಕಪಾಟು ಕೊಡುಗೆಯಾಗಿ ನೀಡಲಾಯಿತು. ಜೇಸಿ ಪೂವರ್ಾಧ್ಯಕ್ಷ ರಾಗವೇಂದ್ರ ಪೈ ಕಪಾಟು ಹಸ್ತಾಂತರಿಸಿದರು. ಅಧ್ಯಕ್ಷ ಬಾಬು ಕೆ ವಿ,…
ದೇವಾಡಿಗ ಸಂಘದ ಬೆಳ್ಳಿ ಹಬ್ಬದ ಆಚರಣೆ
ವಿಟ್ಲ: ವಲಯ ದೇವಾಡಿಗ ಸಂಘದ ಬೆಳ್ಳಿ ಹಬ್ಬದ ಆಚರಣೆ ಸಲುವಾಗಿ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 25 ಸಾವಿರ ರೂಪಾಯಿ ಚೆಕ್ಕನ್ನು ವಿಟ್ಲ ವಲಯ ಮೇಲ್ವಿಚಾರಕ…
ಚಿನ್ನರ ಮನೆಯ ದಶಮಾನೋತ್ಸವ
ವಿಟ್ಲ : ಆರ್ ಕೆ ಆರ್ಟ್ನ ಚಿನ್ನರ ಮನೆಯ ದಶಮಾನೋತ್ಸವ ಸಂದರ್ಭದಲ್ಲಿ ನೃತ್ಯ ಗುರು ರಾಜೇಶ್ ವಿಟ್ಲ ಅವರನ್ನು ಶಿಷ್ಯರು ಅಭಿನಂದಿಸಿದರು.
ಮೇ 5 : ಸಿದ್ಧಕಟ್ಟೆ ಮತ್ತು ಬೆಳ್ಳಾರೆ ವಿಶ್ವನಾಥರಿಗೆ ಅಳಿಕೆ ಸಹಾಯ ನಿಧಿ
ಮಂಗಳೂರು : ಯಕ್ಷಗಾನ ರಂಗದ ಪ್ರಸಿದ್ಧ ವೇಷಧಾರಿ, ತೆಂಕುತಿಟ್ಟಿನ ಚರಿತ್ರ ನಟ, ರಾಜ್ಯ ಪ್ರಶಸ್ತಿ ಪುರಸ್ಕೃತ ದಿ| ಅಳಿಕೆ ರಾಮಯ್ಯ ರೈ ಅವರ ಸ್ಮರಣಾರ್ಥ ನೀಡಲಾಗುವ `ಅಳಿಕೆ…
ಉಳ್ಳಾಲ ಸಯ್ಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ವತಿಯಿಂದ ಉಚಿತ ಸಾಮೂಹಿಕ ವಿವಾಹ
ಉಳ್ಳಾಲ : ಯುವ ಸಮೂಹ ಇಂತಹ ಉಚಿತ ಸಮೂಹಿಕ ವಿವಾಹಕ್ಕೆ ಮುಂದಾದರೆ ವರದಕ್ಷಿಣೆ ತಡೆಯಲು ಸಾಧ್ಯ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು…