ಬಂಟ್ವಾಳ ನೂತನ ಕುಲಾಲ ಸಮುದಾಯ ಭವನವನ್ನು ಲೋಕಾರ್ಪಣೆ

ಬಂಟ್ವಾಳ: ಪ್ರಸ್ತುತ ಸನ್ನಿವೇಶದಲ್ಲಿ ಸಂಘಟನೆ ಅಗತ್ಯವಾಗಿದ್ದು ಕುಲಾಲ ಸಮುದಾಯದ ಹಿರಿಯರು ಹಾಕಿಕೊಟ್ಟ ಸಂಸ್ಕಾರ ಹಾಗೂ ಆದರ್ಶದ ಹಾದಿಯಲ್ಲಿ ಯುವ ಪೀಳಿಗೆ ಮುಂದುವರಿಯಲು ಅವಕಾಶ ಮಾಡಿಕೊಡ ಬೇಕು ಎಂದು…

ಇಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಳೆಗಾಗಿ ಸಚಿವ ರೈ ವಿಶೇಷ ಪ್ರಾರ್ಥನೆ

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಚಿವ ರಮಾನಾಥ ರೈಯವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯಲ್ಲಿ ಶೀಘ್ರವಾಗಿ ಮಳೆ ಬರಲು ಶ್ರೀ ದೇವಿಯಲ್ಲಿ ಇಂದು ಬೆಳಗ್ಗೆ ಶನಿವಾರ ವಿಶೇಷ…

ಬಜಪೆ: ಕರಾವಳಿ ಕ್ರೆಡಿಟ್ ಕೋಪರೆಟಿವ್ ಸೊಸೈಟಿಯ 11ನೇ ಶಾಖೆ ಪ್ರಾರಂಭ

ಬಜಪೆ:”ಸಂಪತ್ತು, ಉಳಿತಾಯ, ಸೇವೆ ಇವೆಲ್ಲವೂ ಪ್ರಸ್ತುತ ಬದುಕಿದ ಅಂಶಗಳು. ಪರಸ್ಪರ ಸಹಕಾರೀ ಮನೋಭಾವ ಅಗತ್ಯ ಎಂಬ ಸಾರಾಂಶವೂ ಇಲ್ಲಿ ಪ್ರಾಮುಖ್ಯ” ಎಂದು ಕಟೀಲು ಶ್ರೀ ದುರ್ಗಾಪರವೆುಶ್ವರೀ ದೇವಳದ…

ಮುಡಿಪು ಚಿರಾಯು ಕ್ಲಿನಿಕ್‍ನ ವೈದ್ಯ ಡಾ.ನರೇಂದ್ರ ಅವರಿಗೆ “ಅಪ್ನಾದೇಶ್ ಚಿತ್ತಾರ” ಪ್ರಶಸ್ತಿ ಪ್ರಧಾನ

ಬಂಟ್ವಾಳ: ಮುಡಿಪು ಚಿರಾಯು ಕ್ಲಿನಿಕ್‍ನ ವೈದ್ಯ ಡಾ.ನರೇಂದ್ರ ಅವರಿಗೆ ಗ್ರಾಮೀಣ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಅಪ್ನಾದೇಶ್ ಹಾಗೂ ಚಿತ್ತಾರ ಬಳಗದ ವತಿಯಿಂದ ನೀಡಲಾಗುವ…

ಎ.29ರಂದು ಶ್ರೀ ಸತ್ಯದೇವತಾ ದೈವಸ್ಥಾನ ಅಡ್ಲಬೆಟ್ಟು- ಬುಡೋಳಿ ಇದರ ಪ್ರತಿಷ್ಠಾ ಕಲಶಾಭಿಷೇಕ

ಬಂಟ್ವಾಳ: ಶ್ರೀ ಸತ್ಯದೇವತಾ ದೈವಸ್ಥಾನ ಅಡ್ಲಬೆಟ್ಟು- ಬುಡೋಳಿ ಇದರ ಪ್ರತಿಷ್ಠಾ ಕಲಶಾಭಿಷೇಕವು ಎಪ್ರಿಲ್ 29ರಂದು ಪಚ್ಚಡಿ ಬೈಲು ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ…

ಶ್ರೀ ಉಮಾಮಹೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಶಿಲಾನ್ಯಾಸ

ವಿಟ್ಲ :ಜೀರ್ಣೋದ್ಧಾರಗೊಳ್ಳುತ್ತಿರುವ ವಿಟ್ಲ ಕಸ್ಬಾ ಗ್ರಾಮದ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಶಿಲಾನ್ಯಾಸವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ…

ನಾಗದರ್ಶನ ಸೇವೆ ಮತ್ತು ವಾರ್ಷಿಕ ಪ್ರತಿಷ್ಟಾ ಕಾರ್ಯಕ್ರಮ

ಬಂಟ್ವಾಳ :ಮಂಚಿ-ಕುಕ್ಕಾಜೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ 27 ರಂದು ಸಂಜೆ 7.00ಗಂಟೆಗೆ ಪೂಜ್ಯ ಮಾಣಿಲ ಶ್ರೀ ಗಳ ಮಾರ್ಗದರ್ಶನದಲ್ಲಿ ಕಟೀಲು ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರ…

ಸಚಿವ ರಮಾನಾಥ ರೈ ಜಿಲ್ಲಾಧಿಕಾರಿಯೊಂದಿಗೆ ವಿಶೇಷ ಸಭೆ

ಬಂಟ್ವಾಳ: ಮಂಗಳೂರಿನ ಜನತೆಗೆ ಕುಡಿಯು ನೀರಿನ ಸಮಸ್ಯೆ ತಲೆದೋರಿರುವ ಹಿನ್ನಲೆಯಲ್ಲಿ ನದಿಪಾತ್ರದಲ್ಲಿ ಕೃಷಿಗೆ ನೀರು ಬಳಸದಂತೆ ರೈತರನ್ನು ಮನವೊಲಿಸುವ ನಿಟ್ಟಿನಲ್ಲಿ ವಿಶೇಷ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ…

ಬಂಟ್ವಾಳ: ಕೆಡಿಪಿ ತ್ರೈ ಮಾಸಿಕ ಸಭೆ

ಬಂಟ್ವಾಳ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡ ಬಳಿಕ ತಾಲೂಕಿ ಶೇ. 90ರಷ್ಟು ಕೊಳವೆ ಬಾವಿಗಳನ್ನು ಮುಚ್ಚಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.…

ಕಾರಿಂಜೇಶ್ವರ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನದ ಪಕ್ಕದ ಗುಡ್ಡದಲ್ಲಿ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.ಮೂಲತಃ ಸವಣೂರು ಪುಣಚ್ಚಪಾಡಿಯ ಗಿರೀಶ್ ರೈ ಅವರ ಪುತ್ರಿ ಚೈತ್ರ(26) ಅವರ…

ಬಜಪೆ ಚಾಂಪಿಯನ್ಸ್ ಟ್ರೋಫಿ-2016 ಮುಕ್ತ ಪಂದ್ಯಾವಳಿ ಉದ್ಘಾಟನೆ

‘ದೇಹ ಮನಸ್ಸುಗಳ ಸ್ವಾಸ್ಥ ವೃದ್ಧಿಸುವ ಅದ್ಭುತ ಕ್ರೀಡೆ ಫುಟ್ಬಾಲ್’ – ಕ್ಯಾಸ್ತಲಿಸೋ ‘ಕ್ರಿಕೆಟ್‍ನ ಅತೀವ ಗುಂಗಿನ ಮಧ್ಯೆಯೂ ಫುಟ್ಬಾಲ್ ಕ್ರೀಡೆ ಇಂದು ಜಿಲ್ಲೆಯಲ್ಲಿ ಕೂಡಾ ಜನಪ್ರಿಯಗೊಳ್ಳುತ್ತಿದೆ. ದೇಹ…

ಸಜೀಪಮುನ್ನೂರು ವಜ್ರಕಾಯ ಶಾಖೆ ಉದ್ಘಾಟನೆ

ಬಂಟ್ವಾಳ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಸಜೀಪಮುನ್ನೂರು ವಜ್ರಕಾಯ ಶಾಖೆ ಭಾನುವಾರ ಉದ್ಘಾಟನೆಗೊಂಡಿತು. ಬಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ನೂತನ ಶಾಖೆಯನ್ನು ಉದ್ಘಾಟಿಸಿದರು. ಜಿಲ್ಲಾ ಸಹಸಂಚಾಲಕರಾದ…

ಸೇವಾಂಜಲಿ ಕಲಾಕೇಂದ್ರದ ಸಂಗೀತ ತರಗತಿಯ ವಾರ್ಷಿಕ ಸಂಭ್ರಮ ಉದ್ಘಾಟನೆ

ಬಂಟ್ವಾಳ: ಕಲೆಯನ್ನು ಪ್ರೀತಿಸುವ ಗುಣ ನಮ್ಮಲ್ಲಿದ್ದಾಗ ಪ್ರತಿಯೊಬ್ಬರೂ ಸಾಧಕರಾಗಬಹುದು. ಪ್ರತಿಯೊಬ್ಬ ವ್ಯಕ್ತಿಯೊಳಗೂ ಒಂದಲ್ಲ ಒಂದು ಕಲೆ ಅಂತರ್ಗತವಾಗಿದ್ದು ಸತತ ಪರಿಶ್ರಮದಿಂದ ಅದನ್ನು ಅಭಿವ್ಯಕ್ತಿಗೊಳಿಸಿದಾಗ ನಾವು ಕೂಡ ಸಾಂಸ್ಕೃತಿಕ…