ಎ 29ರಂದು ಕುಲಾಲ ಸಮುದಾಯ ಭವನ ಲೋಕಾರ್ಪಣೆ
ಬಂಟ್ವಾಳ: 1980ರಲ್ಲಿ ಆರಂಭಗೊಂಡ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಬಹುವರ್ಷಗಳ ಕನಸಿನ ಯೋಜನೆಯಾದ ಕುಲಾಲ ಸಮುದಾಯ ಭವನ ನಿರ್ಮಾಣಗೊಂಡಿದ್ದು ಎ. 29ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ…
ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ತೋರಣ ಮುಹೂರ್ತ
ಬಂಟ್ವಾಳ : ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಸಾನದ ಮೆಚ್ಚಿಯ ಅಂಗವಾಗಿ ತೋರಣ ಮುಹೂರ್ತ…
ಉದ್ಯಾನವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ಬಂಟ್ವಾಳ : ಪುರಸಭೆ ವ್ಯಾಪ್ತಿಯ ವಾರ್ಡ್ 16ರ ತಲಪಾಡಿ ಮಫತ್ ಲಾಲ್ ಲೇಔಟ್ ನಲ್ಲಿ ರೂ.40ಲಕ್ಷ ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಳ್ಳಲಿರುವ ಉದ್ಯಾನವನ ನಿರ್ಮಾಣ…
ಸೂರಲ್ಪಾಡಿಯಲ್ಲಿ 9 ಜೋಡಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ.
*ಸಾಮೂಹಿಕ ಕಾರ್ಯಗಳಲ್ಲಿ ಸಾಮಾಜಿಕ ಹಿತಚಿಂತನೆಯೂ ಇರಬೇಕು*-ಸಚಿವ ರೈ *ಸಾಮೂಹಿಕ ಕಾರ್ಯಗಳಲ್ಲಿ ಸಾಮಾಜಿಕ ಹಿತಚಿಂತನೆಯೂ ಅಡಕವಾಗಿರಬೇಕು. ಸಾಮೂಹಿಕ ವಿವಾಹ, ಅಶಕ್ತರಿಗೆ ಸ್ವಾವಲಂಬನೆಯ ಬದುಕಿಗೆ ಪೂರಕ ನೆರವು. ಇವೆಲ್ಲವೂ ಸಾಮಾಜಿಕ…
ಬಂಟ್ವಾಳ ಕುಲಾಲ ಸಮುದಾಯ ಭವನ ಎ. 29ರಂದು ಲೋಕಾರ್ಪಣೆ
ಬಂಟ್ವಾಳ: 1980ರಲ್ಲಿ ಆರಂಭಗೊಂಡ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಬಹುವರ್ಷಗಳ ಕನಸಿನ ಯೋಜನೆಯಾದ ಕುಲಾಲ ಸಮುದಾಯ ಭವನ ನಿರ್ಮಾಣಗೊಂಡಿದ್ದು ಎ. 29ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ…
ಬಜಪೆ-ಸೌಹರ್ದ ನಗರದಲ್ಲಿ 2 ಜೋಡಿಗೆ ಸಾಮೂಹಿಕ ವಿವಾಹ ಸಮಾರಂಭ
ಬಡಹೆಣ್ಮಕ್ಕಳ ಮದುವೆಗೆ ಸಹಕರಿಸುವುದು ಪುಣ್ಯದ ಕೆಲಸ- ಮೊೈದಿನ್ ಬಾವಾ *ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಹೆಣ್ಮಕ್ಕಳನ್ನು ವರದಕ್ಷಿಣೆ ರಹಿತವಾಗಿ ಮದುವೆಯಾಗಲು ಯುವ ಜನತೆ ಕ್ರಾಂತಿಕಾರಿ ಪಣ ತೊಡಬೇಕು. ಬಡತನದಲ್ಲಿರುವ…
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವತಿಯಿಂದ ಸ್ವ-ಉದ್ಯೋಗ ಮಾಡಲು ಚೆಕ್ ವಿತರಣೆ
ಬಂಟ್ವಾಳ : ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವತಿಯಿಂದ ಸ್ವ-ಉದ್ಯೋಗ ಚಟುವಟಿಕೆಗಾಗಿ ಕ್ರೈಸ್ತ ಸಮುದಾಯದವರಿಗೆ ಮಂಜೂರಾದ 25,000ಮೊತ್ತದ ಚೆಕ್ಕನ್ನು ತುಂಬೆ ಗ್ರಾಮದ ಇಬ್ಬರು ಫಲಾನುಭವಿಗಳಿಗೆ ವಲಯ…
ಕಲ್ಲಡ್ಕ: ಶ್ರೀರಾಮ ಮಂದಿರ ಧಾರ್ಮಿಕ ಸಭೆ, ರಾವಣ ರಾಜ್ಯಕ್ಕೆ ಬದಲಾಗಿ ರಾಮರಾಜ್ಯ ಅಗತ್ಯ: ಯಡ್ಡಿ
ಕಲ್ಲಡ್ಕ: ಕಳೆದ ಅವಧಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದಂತೆ ಯಾವುದೇ ಜಾತಿ-ಧರ್ಮವನ್ನೂ ಲೆಕ್ಕಿಸದೆ ‘ಭಾಗ್ಯಲಕ್ಷ್ಮಿ’, ಸಂಧ್ಯಾ ಸುರಕ್ಷೆಯಂತಹ ಮಹತ್ತರ ಯೋಜನೆ ಜಾರಿಗೊಳಿಸಲಾಗಿದ್ದು, ಪ್ರಸಕ್ತ ಭೀಕರ…
12ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀರಾಮ ಮಂದಿರ
ಕಲ್ಲಡ್ಕ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ರೂ 12ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀರಾಮ ಮಂದಿರದಲ್ಲಿ ಭಕ್ತರು ಪ್ರತಿದಿನ ಸರತಿ ಸಾಲಿನಲ್ಲಿ ನಿಂತು ಶ್ರೀರಾಮ ಪರಿವಾರ ದೇವರ ಶಿಲಾಮಯ ವಿಗ್ರಹಗಳಿಗೆ…
ಬೋಳಂತೂರು ಪೊಯಿತಾಜೆ ಕಾಡೆದಿ ದೈವದ ನೇಮೋತ್ಸವ
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ಪೊಯಿತಾಜೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆದ ಕಾಡೆದಿ ದೈವದ ನೇಮೋತ್ಸವ ಆಕರ್ಷಕವಾಗಿತ್ತು.
ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳಿಂದ ದಾಳಿ
ಬಂಟ್ವಾಳ ತಾಲ್ಲೂಕಿನ ಬರಿಮಾರು ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂವಿಜ್ಞಾನಿ ಗಿರೀಶ ಮೋಹನ್ ನೇತೃತ್ವದ ಅಧಿಕಾರಿಗಳು ಶುಕ್ರವಾರ ಸಂಜೆ…
ವೇಣೂರು ವಲಯದ ವಾರ್ಷಿಕ ಸಭೆ
ವೇಣೂರು: ಹವ್ಯಕ ವಲಯ ವೇಣೂರು ಇದರ ಮಾಸಿಕ ಸಭೆ ನಮ್ಮ ಮನೆ ಹವ್ಯಕ ಭವನದಲ್ಲಿ ರವಿವಾರ ನಡೆಯಿತು. ಅಧ್ಯಕ್ಷತೆಯನ್ನು ವಲಾಯಧ್ಯಕ್ಷ ಪರಮೇಶ್ವರ ಭಟ್ ವಹಿಸಿದ್ದರು. ಮೇ 10ರಿಂದ…
ಗುರುಪುರ ಬಡಕರೆ ನೀಲಮ್ಮ ಪೂಜಾರ್ತಿ ನಿಧನ
ಕೈಕಂಬ:ಗುರುಪುರ ಕಂದಾವಾರ ಗ್ರಾಮದ ದಿ. ನಾರಾಯಣ ಪೂಜಾರಿ ಪೆರ್ಮಂಕಿ ಇವರ ಧರ್ಮಪತ್ನಿ ಬಡಕರೆ ನೀಲಮ್ಮ ಪೂಜಾರ್ತಿ ( 80 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ…
ಪನ ಪ್ರಿ ಯುನಿವರ್ಸಿಟಿ ಕಾಲೇಜು ಹಸಿರು ಕ್ಯಾಂಪಸ್ಸಿನಲ್ಲಿ `ವಿಶ್ವ ಭೂಮಿ ದಿನಾಚರಣೆ’ ಶಾಲೆಯಿಂದಲೇ ಪರಿಸರ ಪಾಠ: ವಿಜಯನಾಥ ವಿಠಲ ಶೆಟ್ಟಿ
ಬಜ್ಪೆ: ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದ್ದು, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಂದಲೇ ಗಿಡಗಳನ್ನು ನೆಡುವ ಮೂಲಕ ಪರಿಸರ ಪಾಠಕ್ಕೆ ಚಾಲನೆ ನೀಡಬೇಕೇಂದು ಶ್ರೀಭೂತನಾಥೇಶ್ವರ ದೇವಸ್ಥಾನದ ಆಡಳಿತ…