ಬಜ್ಪೆ ಯುವ ವಾಹಿನಿ ಘಟಕದ ವತಿಯಿಂದ ಬಿಸು ಪರ್ಬ ಆಚರಣೆ

ಮುಂಬಯಿ, : ನಮ್ಮ ಆಚರಣೆಗಳು ಹಬ್ಬ ಹರಿದಿನಗಳ ಅನುಸರಣೆಗಳ ಹಿಂದೆ, ಒಂದು ಮಹತ್ವದ ಉದ್ದೇಶ ಸಕರಾತ್ಮಕವಾದ ಆಶಯ ಸ್ವಷ್ಟಕಾರಣ ಮಾತ್ರವಲ್ಲದೆ ಅದರ ವೈóಜಾÐನಿಕತೆಯ ಚಿಂತನೆಗಳು ಅಡಗಿದೆ. ಯಾವುದೇ…

ಧರ್ಮಸ್ಥಳದಲ್ಲಿ ಮಹಾವೀರ ಜಯಂತಿ ಆಚರಣೆ -2016

2615ನೇ ಮಹಾವೀರ ಜನ್ಮಕಲ್ಯಾಣೋತ್ಸವವು ದಿನಾಂಕ: 19/04/2016ನೇ ಮಂಗಳವಾರದಂದು ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಊರಿನ ಬಾಲಕ ಬಾಲಕಿಯರಿಂದ ಮೆರವಣಿಗೆ, ಅಭಿಷೇಕ, ಅಷ್ಟವಿಧಾರ್ಚನೆ, ಸಂಗೀತ,…

ಧರ್ಮಸ್ಥಳ ಅಂಬೇಡ್ಕರ್ ಜಯಂತಿ ಆಚರಣೆ

ಧರ್ಮಸ್ಥಳ: ; ಶ್ರೀ. ಧ.ಮಂ.ಆಂಗ್ಲಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಎಪ್ರಿಲ್14 ರಂದು ಸಂವಿಧಾನಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್‍ರವರ 125ನೇ ಜಯಂತಿಯನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿ ಆದಿತ್ಯ ಕುಮಾರ್ ಅಂಬೇಡ್ಕರ್…

ಕಲ್ಲಡ್ಕ: ಶ್ರೀರಾಮ ಮಂದಿರ ಧಾರ್ಮಿಕ ಸಭೆ,ಶ್ರೀರಾಮನ ಟೀಕೆಗೆ ಪ್ರತ್ಯುತ್ತರ ಅಗತ್ಯ: ಕೆ.ಎಸ್.ಈಶ್ವರಪ್ಪ

ಬಂಟ್ವಾಳ:ಮಹಾತ್ಮಾ ಗಾಂಧೀಜಿ ಕನಸು ಕಂಡಿದ್ದ ‘ಗ್ರಾಮ ರಾಜ್ಯದಿಂದ ರಾಮರಾಜ್ಯ’ ನಿರ್ಮಿಸುವ ಮೂಲಕ ಜಗತ್ತಿಗೆ ಗುರುವಿನಂತೆ ಬೆಳೆಯುತ್ತಿರುವ ಭಾರತದಲ್ಲಿ ಶ್ರೀರಾಮನನ್ನು ಟೀಕಿಸುವ ವಿಘ್ನಸಂತೋಷಿಗಳಿಗೆ ಸೂಕ್ತ ಉತ್ತರ ನೀಡುವ ಅನಿವಾರ್ಯತೆ…

ಬಜರಂಗದಳ ಮುಖಂಡನಿಗೆ ಬೆದರಿಕೆ ಕರೆ

ಮೂಡುಬಿದರೆ: ಬಜರಂಗದಳ ಮುಖಂಡರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಜೀವಬೆದರಿಕೆಯೊಡ್ಡಿದ್ದು, ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಆರು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪ್ರಶಾಂತ್ ಪೂಜಾರಿ…

ಕಲ್ಲಡ್ಕ ಹೊರೆ ಕಾಣಿಕೆ ಸಮರ್ಪಣೆ

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕದಲ್ಲಿ ಸುಮಾರು 100ಅಡಿ ಎತ್ತರದ ಅತ್ಯಂತ ಸುಂದರವಾಗಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರವು ಏ.21ರಂದು…

ಎಸ್ಸೆಸ್ಸೆಫ್ ಕೆ.ಸಿ ನಗರ ಶಾಖೆಯಿಂದ ಉಚಿತ ಕುಡಿಯುವ ನೀರು ಸರಬರಾಜು

ಉಳ್ಳಾಲ. ಎ, 19: ತಲಪಾಡಿಯ ಕೆ.ಸಿ ನಗರ, ಪೋಮಣ್ಣ್, ಪಂಜಳ, ಮಧವುಪೂರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಗಿದ್ದು ಎಸ್ಸೆಸ್ಸೆಫ್ ಕೆ.ಸಿ ನಗರ ಇದರ ಬೆಳ್ಳಿ ಹಬ್ಬದ…

ಪುಂಜಾಲಕಟ್ಟೆ 20 ಜೋಡಿ ವಧು-ವರರಿಗೆ ರಾಜ್ಯ ಸರಕಾರದಿಂದ ತಲಾ 50 ಸಾವಿರ ಸಹಾಯಧನ ವಿತರಣೆ

ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ಕ್ಲಬ್ ವತಿಯಿಂದ ಡಾ| ಬಿ.ಆರ್. ಅಂಬೇಡ್ಕರ್ ಆವರ 125ನೇ ಜನ್ಮ ದಿನಾಚರಣೆ ಹಾಗೂ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ವಧು-ವರರಿಗೆ ಸರಕಾರದಿಂದ ಕೊಡಮಾಡಲ್ಪಟ್ಟ…

ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ ದೈವಗಳ ನೇಮೋತ್ಸವ

ಪೊಳಲಿ: ಕರಿಯಂಗಳ ಗ್ರಾಮದ ಶ್ರೀ ವ್ಯಾಘ್ರ ಚಾಮುಂಡಿ ಸಪರವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ ಎ.24 ರಂದು ಭಾನುವಾರ ರಾತ್ರಿ 8 ಗಂಟೆಯಿಂದ ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ…

ಮಳೆಗಾಗಿ ಹಾಗೂ ಭೂಮಿಯ ತಂಪಿಗಾಗಿ, ನಾಡಿನ ಸುಭಿಕ್ಷೆಗಾಗಿಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ

ನೇತ್ರಾವತಿ ನದಿಯಲ್ಲಿ ಜಲಬತ್ತಿಹೋಗಿ ತುಂಬೆ ಡ್ಯಾಂನಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಮಂಗಳೂರಿನ ಮಹಾಜನತೆಯ ಸಮಸ್ಯೆ ನೀಗುವುದಕ್ಕಾಗಿ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಹಿನ್ನಲೆಯಲ್ಲಿ ಮಳೆಗಾಗಿ ಹಾಗೂ ಭೂಮಿಯ…

ಶ್ರೀರಾಮ ಮಂದಿರ ಕಲ್ಲಡ್ಕದ ಲೋಕಾರ್ಪಣೆಯ ಅಂಗವಾಗಿ ದ್ವಜರೋಹಣ

ಬಂಟ್ವಾಳ:ಶ್ರೀರಾಮ ಮಂದಿರ ಕಲ್ಲಡ್ಕದ ಲೋಕಾರ್ಪಣೆಯ ಅಂಗವಾಗಿ ದ್ವಜರೋಹಣವನ್ನು ರಾಷ್ಟ್ರೀಯ ಸಹಬೌದ್ದೀಕ್ ಪ್ರಮುಖ್ ಮುಕುಂದ ನೆರವೇರಿಸಿದರು. ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಿಂದ ಹೊರೆ…

ಶಿಶು ಅಭಿವೃದ್ದಿ ಯೋಜನೆಯ ಕಿಶೋರಿ ಶಕ್ತಿ ತರಭೇತಿ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಗೋಳ್ತಮಜಲು ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ಶಿಶು ಅಭಿವೃದ್ದಿ ಯೋಜನೆಯ ಕಿಶೋರಿ ಶಕ್ತಿ ತರಭೇತಿ ಕಾರ್ಯಕ್ರಮವನ್ನು ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ಕೆ.ಮುಸ್ತಾಪ ಉದ್ಘಾಟಿಸಿದರು.…

ಕಲ್ಲಡ್ಕ : ಸೂರಿಕುಮೇರು ರಸ್ತೆಗೆ ಉರುಳಿ ಬಿದ್ದ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ

ಕಲ್ಲಡ್ಕ: ಮಂಗಳೂರಿನಿಂದ ಅನಿಲ ಸಾಗಿಸುತ್ತಿದ್ದ ಬುಲೆಟ್‌ ಟ್ಯಾಂಕರ್‌ ಒಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕದ ಸೂರಿಕುಮೇರು ಎಂಬಲ್ಲಿ ಸೋಮವಾರ ತಡರಾತ್ರಿ ರಸ್ತೆಗೆ ಉರುಳಿಬಿದ್ದ ಪರಿಣಾಮ ಟ್ಯಾಂಕರ್‌ನಿಂದ ಅನಿಲ…