ಮಂಗಳಜ್ಯೋತಿ:ಯುವಕ ಸಂಘದ ಕ್ರೀಡಾಕೂಟ

ವಾಮಂಜೂರು:ಇಂದಿನ ಯುವ ಸಮುದಾಯದಲ್ಲಿ ಶಾಂತಿ, ಸೌಹಾರ್ದತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಚೈಲ್ಡ್ ಪಂಡ್ ಇಂಟರ್ ನ್ಯಾಷನಲ್ಯು.ಎಸ್. ಎ. ಆಯೋಜಿಸಿದ ಈ ಕ್ರೀಡಾಕೂಟವು ಸೌಹಾರ್ದ ಕ್ರೀಡಾಕೂಟವಾಗಿದ್ದು ಇದರಿಂದ ಪರಸ್ಪರ ಯುವಕ…

ಅಜಿಲಮೊಗರು: ಜುಮ್ಮಾ ಮಸೀದಿಗೆ ‘ಯಾತ್ರಿ ನಿವಾಸ’ ಪ್ರವಾಸೋದ್ಯಮಕ್ಕೆ ಒತ್ತು: ದೇಶಪಾಂಡೆ

ಬಂಟ್ವಾಳ: ರಾಜ್ಯದೆಲ್ಲೆಡೆ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಬಂಟ್ವಾಳ ತಾಲ್ಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರವಾಸಿ ತಾಣಗಳನ್ನು ಗುಉತಿಸಿ ಅಭಿವೃದ್ಧಿಪಡಸಲಾಗುತ್ತದೆ…

ಕಲ್ಲಡ್ಕ: 21ರಂದು ಶ್ರೀರಾಮ ಮಂದಿರ ಲೋಕಾರ್ಪಣೆ,ಇಂದು ಹೊರೆಕಾಣಿಕೆ ಮೆರವಣಿಗೆ

ಕಲ್ಲಡ್ಕ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ರೂ 1ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀರಾಮ ಮಂದಿರವನ್ನು ಇದೇ 21ರಂದು ಬೆಳಿಗ್ಗೆ ಚಿತ್ರದುರ್ಗ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಲೋಕಾರ್ಪಣೆಗೊಳ್ಳಲಿರುವ…

ನಾವೂರು: ನೇತ್ರಾವತಿ ನದಿಗೆ ಬಿದ್ದು ವೃದ್ಧೆ ಸಾವು

ಬಂಟ್ವಾಳ:ತಾಲ್ಲೂಕಿನ ನಾವೂರು ಗ್ರಾಮದ ಸುಲ್ತಾನ್ಕಟ್ಟೆ ಸಮೀಪದ ನೇತ್ರಾವತಿ ನದಿಯಲ್ಲಿ ವೃದ್ಧೆಯೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಮೃತರನ್ನು ಸ್ಥಳೀಯ ಮಲೆಕೋಡಿ ನಿವಾಸಿ ಎವ್ಲಿನ್…

ಬಂಟ್ವಾಳ ಅಕ್ರಮ ಮರಳು ಸಾಗಾಟ ವನ್ನು ಖಂಡಿಸಿ ಪ್ರತಿಭಟನೆ

ಬಂಟ್ವಾಳ; ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ವನ್ನು ಖಂಡಿಸಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಬಿ.ಸಿ.ರೋಡಿನ ತಾಲೂಕು ತಹಶೀಲ್ದಾರರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.…

ಬಂಟ್ವಾಳ ಶಾಂತಿಯುತವಾಗಿ ನಡೆದ ಉಪಚುನಾವಣೆ

ಬಂಟ್ವಾಳ: ತಾಲೂಕಿನ 8 ಗ್ರಾ.ಪಂ.ಗಳಿಗೆ ಭಾನುವಾರ ಶಾಂತಿಯುತವಾಗಿ ಉಪಚುನಾವಣೆ ನಡೆದಿದ್ದು, ಶೇ.68.14 ಮತದಾನವಾಗಿದೆ. ಬಾಳ್ತಿಲ, ಬಾಳೆಪುಣಿ, ಮಂಚಿ, ಅನಂತಾಡಿ, ಕೆದಿಲ, ವಿಟ್ಲಮುಡ್ನೂರು , ಸಾಲೆತ್ತೂರು ಹಾಗೂ ಕನ್ಯಾನ…

ಮೂಡುಬಿದಿರೆ ಸವಿತಾ ಸಮಾಜದ ಅಧ್ಯಕ್ಷರಾಗಿ ಆನಂದ ಭಂಡಾರಿ

ಮೂಡುಬಿದಿರೆ: ಪ್ರಸ್ತುತ ದಶಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ ಸವಿತಾ ಸಮಾಜ ಮೂಡುಬಿದಿರೆ ವಲಯ ಇದರ ನೂತನ ಅಧ್ಯಕ್ಷರಾಗಿ ಆನಂದ ಭಂಡಾರಿ ಪ್ರಾಂತ್ಯ ಇವರು ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಸವಿತಾ…

ದಲಿತ ಹಕ್ಕುಗಳ ಸಮಿತಿಯಿಂದ ಮನವಿ

ಮೂಡುಬಿದರೆ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಅಸ್ಪ್ರಶ್ಯತೆ, ದೇವಸ್ಥಾನಗಳಲ್ಲಿ ಮಡೆ ಮಡೆಸ್ತಾನ, ಪಂಕ್ತಿಬೇಧ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ನಿಷೇಧಿಸುವ ಕುರಿತು ಮೂಡುಬಿದರೆಯ ದಲಿತ ಹಕ್ಕುಗಳ ಸಮಿತಿ ಬುಧವಾರ ಮೂಡುಬಿದರೆ…

ಯಕ್ಷಗಾನ ಕಲಾವಿದ ದೇವಾನಂದ ಭಟ್‍ಗೆ ಸನ್ಮಾನ

ಮೂಡುಬಿದರೆ: ಯಕ್ಷಗಾನ ಕಲಾವಿದ ಬೆಳುವಾಯಿ ಎಂ. ದೇವಾನಂದ ಭಟ್ ಅವರಿಗೆ ಕರ್ನಾಟಕ ಯುವರತ್ನ ರಾಜ್ಯಮಟ್ಟದ ಗೌರವ ಪ್ರಶಸ್ತಿ 7 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ…

ಮಾರೂರು-ಹೊಸಂಗಡಿ ಶ್ರೀ ಗೋಪಿನಾಥ ಕ್ಷೇತ್ರದ ಜೀರ್ಣೋದ್ಧಾರಕ್ಕೆ ರೂ. 10 ಲಕ್ಷ ಅನುದಾನ-ಅಭಯಚಂದ್ರ

ಮೂಡುಬಿದರೆ: ಮಾರೂರು ಗ್ರಾಮದ ಹೊಸಂಗಡಿ ಶ್ರೀ ಗೋಪಿನಾಥ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಸರ್ಕಾರದಿಂದ ರೂ. 10 ಲಕ್ಷ ಅನುದಾನವನ್ನು ದೊರಕಿಸಿ ಕೊಡುವುದಾಗಿ ರಾಜ್ಯ ಯುವಜನ ಸೇವೆ ಮತ್ತು…

ಮಹಾವೀರ ಕಾಲೇಜು ಸುವರ್ಣ ಮಹೋತ್ಸವ ಸಂಭ್ರಮ

ಶಿಕ್ಷಣದಲ್ಲಿ ಕೌಶಲ್ಯ ಅಭಿವೃದ್ಧಿಗೆ ಚಿಂತನೆ: ಟಿ.ಬಿ ಜಯಚಂದ್ರ ಮೂಡುಬಿದರೆ: ವಿಶ್ವದಲ್ಲಿ ನಡೆಯುವ ಸಂಶೋಧನೆಗಳಲ್ಲಿ ಭಾರತದ ಕೊಡುಗೆ ಅಪಾರ. ಉನ್ನತ ಶಿಕ್ಷಣದಲ್ಲಿ ಸರ್ಕಾರದ ಜೊತೆ ಕೈಜೋಡಿಸುವ ಖಾಸಗಿ ಶಿಕ್ಷಣ…

ಆಳ್ವಾಸ್ ಯಕ್ಷಸಿರಿಗೆ ಚಾಲನೆ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ತೆಂಕತಿಟ್ಟು ಯಕ್ಷಗಾನ ಸರಣಿ ಕಾರ್ಯಕ್ರಮ ಆಳ್ವಾಸ್ ಯಕ್ಷಸಿರಿಗೆ ಶುಕ್ರವಾರ ಚಾಲನೆ ನೀಡಲಾಯಿತು.…

ಆಳ್ವಾಸ್‍ನಲ್ಲಿ ರಾಮಾಯಣ ಪ್ರಮಾಣಪತ್ರ ವಿತರಣೆ

ಮೂಡುಬಿದರೆ: ರಾಮಾಯಾಣ ಮತ್ತು ಮಹಾಭಾರತಗಳಲ್ಲಿ ಎಲ್ಲಾ ಕಾಲಕ್ಕೂ ಸಲ್ಲುವ ಕಥಾ ಸಾಂದ್ರತೆಯಿದೆ. ಸಾಮಾನ್ಯದಿಂದ ಹಿಡಿದು ವಿದ್ವತ್ ಜನರಿಗೆ ಪ್ರಿಯವಾಗುವ ಸತ್ತ್ವ ಈ ಮಹಾಕಾವ್ಯಗಳಲ್ಲಿ ಇದೆ. ಈ ಕಾವ್ಯಗಳ…