ಬೆಳುವಾಯಿಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಆರಂಭ
ಮೂಡುಬಿದರೆ: ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇದರ ಆಶ್ರಯದಲ್ಲಿ ಬೆಳುವಾಯಿ ದುರ್ಗಾಬೆಟ್ಟು ಅಂಜಾನಶ್ರೀ ಯ ಯಕ್ಷಕುಠೀರದಲ್ಲಿ ನಾಟ್ಯ ತರಬೇತಿಯನ್ನು ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ…
ತುಳುನಾಡ ಸಿರಿ ಮದಿಪು-ಸಾಂಸ್ಕøತಿಕ ಸ್ಪರ್ಧೆ
ಸುಂಕದಕಟ್ಟೆ ಎಸ್‍ಎನ್‍ಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ ಮೂಡುಬಿದರೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀಮಹಾವೀರ ಕಾಲೇಜು,ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ತುಳುನಾಡ ಸಿರಿ ಮದಿಪು-ಮಂಗಳೂರು ವಿ.ವಿ…
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿರುವ ಆಳ್ವಾಸ್ ಕ್ರೀಡಾಪಟು
ಮೂಡಬಿದಿರೆ: ಭಾರತೀಯ ಖೋ-ಖೋ ತಂಡದಲ್ಲಿ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ದೀಕ್ಷಾ ಮಧ್ಯ ಪ್ರದೇಶದ ಇಂಡೋರ್ ಮೈದಾನದಲ್ಲಿ ನಡೆದ ಏಷಿಯನ್ ಖೋ-ಖೋ ಚಾಂಪಿಯನ್‍ಶಿಪ್‍ನ ಬಾಂಗ್ಲಾದೇಶದ ವಿರುದ್ಧ…
ಗ್ರಂಥರೂಪದಲ್ಲಿ ಮಿಜಾರು ಅಣ್ಣಪ್ಪ ಜೀವನಚರಿತ್ರೆ ಡಾ.ಎಂ ಮೋಹನ ಆಳ್ವ ಆಶಯ
ಮೂಡುಬಿದರೆ: ತೆಂಕತಿಟ್ಟು ಯಕ್ಷಗಾನದ ಮೇರು ಕಲಾವಿದ ಮಿಜಾರು ಅಣ್ಣಪ್ಪ ತುಳುನಾಡಿನ ಹೆಮ್ಮೆ. ಯಕ್ಷಗಾನದ ಮುಖಾಂತರ ತುಳು ಭಾಷೆ ಅಣ್ಣಪ್ಪ ನೀಡಿದ ಕೊಡುಗೆ ಅಪಾರ. ಹಾಸ್ಯ ಚಕ್ರವರ್ತಿ ಮಿಜಾರು…
ಶ್ರೀಸೀತಾರಾಮಚಂದ್ರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ
ಮೂಡುಬಿದರೆ: ಶ್ರೀಸೀತಾರಾಮಚಂದ್ರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆಯಿತು.
ಬಂಟರ ಸಂಘ ಮುಂಬಯಿ ಯುವ ವಿಭಾಗ ಆಯೋಜಿಸಿದ್ದ ಆಕಾಂಕ್ಷ-2016
ಸಂದರ್ಶ್ ಶೆಟ್ಟಿ `ಮಿಸ್ಟರ್‍ಬಂಟ್’- ಡಾ| ನಿಶಾ ಶೆಟ್ಟಿ `ಮಿಸ್‍ಬಂಟ್’ ಮುಂಬಯಿ, ಎ.16: ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗವು ಮಾತೃಭೂಮಿ ಕೋ.ಅಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು…
ರಾಯಿ: ಗ್ರಾಮ ಪಂಚಾಯಿತಿ ಗ್ರಾಮಸಭೆ
ಹೈಮಾಸ್ಟ್ ದೀಪ ಸ್ಥಳಾಂತರಕ್ಕೆ ಆಗ್ರಹ ಬಂಟ್ವಾಳ:ತಾಲೂಕಿನ ರಾಯಿ ಪೇಟೆ ಸರ್ಕಾರಿ ಬಾವಿ ಪಕ್ಕದಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ಅಳವಡಿಸಿರುವ ಹೈಮಾಸ್ಟ್ ದೀಪದಿಂದ ಬಾವಿಗೆ ವಿವಿಧ ಬಗೆಯ…
ಬೋಳಂತೂರು: ಕಾಡೆದಿ ದೈವಸ್ಥಾನ ಪುನರ್ ನಿರ್ಮಾಣ 22ರಂದು ‘ಪ್ರತಿಷ್ಠಾ ಬ್ರಹ್ಮಕಲಶ’
ಬಂಟ್ವಾಳ:ಇಲ್ಲಿನ ನರಿಕೊಂಬು ಗ್ರಾಮದ ಬೋಳಂತೂರು ಸಮೀಪದ ಪೊಯಿತಾಜೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಡೆದಿ ಮತ್ತು ಕೂರ ಪೆರ್ಗಡೆ ದೈವಸ್ಥಾನದಲ್ಲಿ ಇದೇ 22ರಂದು ಬೆಳಿಗ್ಗೆ ಗಂಟೆ 9.36ರ ಶುಭ…
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ನಡೆಸಲ್ಪಟ್ಟ ಶಿಮುಂಜೆ ಪರಾರಿ ಸಾಹಿತ್ಯ ಸಂಭ್ರಮ
ವಿಚಾರ ಸಂಕಿರಣ- ಅಭಿನಂದನ ಗ್ರಂಥ ಬಿಡುಗಡೆ- ಗೌರವಾರ್ಪಣೆ ಮುಂಬಯಿ, : ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಶಿಮುಂಜೆ ಪರಾರಿ ಅಭಿನಂದನಾ ಸಮಿತಿ ಮುಂಬಯಿ ಸಹಯೋಗದಲ್ಲಿ ಸಾಂತಾಕ್ರೂಜ್…
ಪ್ರತಿಕೂಲ ಸನ್ನಿವೇಶದಲ್ಲೂ ದೃತಿಗೆಡದೆ ಗುರಿಯತ್ತ ಸಾಗಿರಿ-ಡಾ| ಅಕ್ಷರಿ ಅಂಚನ್
ಮುಂಬಯಿ, ಎ.17: ಈ ಜಗತ್ತು ಸಾಧನೆಯ ಗರಡಿ. ಇಲ್ಲಿ ಎತ್ತರದ ಕನಸು, ವಿಶಾಲ ಮನಸ್ಸು ನಮ್ಮದಾಗಬೇಕು. ಛಲವೇ ಬಲವಾಗಬೇಕು.ಜೊತೆಗೆ ಕಲಿಯುತ್ತಾ ಮುನ್ನಡೆಯುವುದೇ ನಮ್ಮ ಗುರಿಯಾಗಬೇಕು. ಕಲಿತದ್ದನ್ನು ಇತರರೊಡನೆ…
ಪತ್ರಕರ್ತ ಶ್ರೀನಿವಾಸ ಜೋಕಟ್ಟೆ `ಡ್ರ್ಯಾಗನ್ ಮತ್ತು ಗಂಗಾಜಲ’ ಕೃತಿ ಬಿಡುಗಡೆ
ಮುಂಬಯಿ, : ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ರಚಿತ ಶ್ರೀರಾಮ ಪ್ರಕಾಶನ ಮಂಡ್ಯ ಪ್ರಕಾಶಿತ 23ನೇ ಕೃತಿ `ಡ್ರ್ಯಾಗನ್ ಮತ್ತು ಗಂಗಾಜಲ’ ಕೃತಿಯು ಇಂದಿಲ್ಲಿ ಶನಿವಾರ ಸಂಜೆ…
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ
ಬಂಟ್ವಾಳ ಪೇಟೆಯ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ನಡೆದ ರಥೋತ್ಸವಕ್ಕೆ ರೂ 50ಲಕ್ಷ ವೆಚ್ಚದಲ್ಲಿ ನಿಮರ್ಾಣಗೊಂಡ ಆಕರ್ಷಕ ಬ್ರಹ್ಮರಥ ಸಮಪರ್ಿಸಲಾಯಿತು.…
ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಪಣತೊಟ್ಟ ಎಸ್ಸೈ ಚಂದ್ರಶೇಕರಯ್ಯ
ಬಂಟ್ವಾಳ: ನಿರಂತರ ಟ್ರಾಫಿಕ್ ಜಾಮ್ನಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರು ಇನ್ನಿಲ್ಲದ ಸಂಕಷ್ಟ ಪಡೆಯುತ್ತಿದ್ದ ಬಿ.ಸಿ.ರೋಡ್, ಮೆಲ್ಕಾರ್, ನರಹರಿ ಪ್ರದೇಶಗಳಲ್ಲಿ ರಸ್ತೆಗಳನ್ನು ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು…
ಅಮ್ಟಾಡಿ: ಡೆಂಗ್ ಜ್ವರ ಹಾಗೂ ಮಲೇರಿಯಾ ಪ್ರಕರಣ ಪತ್ತೆ
ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ ಜ್ವರ ಹಾಗೂ ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು ಗ್ರಾಮದ ನಾಗರಿಕರು ಭಯಭೀತಗೊಂಡಿದ್ದಾರೆ. ಗ್ರಾಮದ ಒಂದೇ ಕಾಲನಿಯಲ್ಲಿ ಸುಮಾರು…