ಮರಳುಸಾಗಾಟದ ಲಾರಿ ಡಿಕ್ಕಿ ಸೈಕಲ್ ಸವಾರ ಗಂಭೀರ
ಬಂಟ್ವಾಳ: ಮರಳುಸಾಗಾಟದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರರೊಬ್ಬರು ಗಂಭೀರಗಾಯಗೊಂಡ ಘಟನೆ ಕೊಳ್ನಾಡು ಗ್ರಾಮದ ಪುದೊಟ್ಟು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ನಿವಾಸಿ ಕೊಂಬು ಊದುವ…
“ಆಟ ರಂಗಾಟ” ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ
ಬಂಟ್ವಾಳ: ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು , ಪ್ರೆಸ್ ಕ್ಲಬ್ ಬಂಟ್ವಾಳ ಹಾಗೂ ಪತ್ರಕರ್ತರ ರಜತ ವರ್ಷಾಚರಣಾ ಸಮಿತಿ ಯ ಆಶ್ರಯದಲ್ಲಿ ಮೂರು ದಿನಗಳ ಕಾಲ…
ಯಕ್ಷಗಾನದ ಹಾಸ್ಯ ಚಕ್ರವರ್ತಿ ಮಿಜಾರು ಅಣ್ಣಪ್ಪ ಅಂತ್ಯಕ್ರಿಯೆ
ಮೂಡುಬಿದರೆ: ತೆಂಕತಿಟ್ಟು ಯಕ್ಷಗಾನದ ಹಾಸ್ಯ ಚಕ್ರವರ್ತಿ ಭಾನುವಾರ ರಾತ್ರಿ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವು ಮಿಜಾರು ದಡ್ಡಿಯಲ್ಲಿರುವ ಮನೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ನಡೆಯಿತು. ಮಿಜಾರು…
ಪುರಲ್ದ ಪ್ರಸಾದ ಕಲ್ಲಂಗಡಿ ಹಣ್ಣು ಸವಿಯದೆ ಹೋಗದಿರಿ!
ಪೊಳಲಿ ಜಾತ್ರೆಗೆ ಬರುವವರು `ಪುರಾಲ್ದ ಪ್ರಸಾದ’ ಎಂದೇ ಕರೆಯಲ್ಪಡುವ ಬಚ್ಚಂಗಾಯಿ(ಕಲ್ಲಂಗಡಿ) ಹಣ್ಣನ್ನು ಖರೀದಿಸದೆ ಹೋಗುವುದಿಲ್ಲ. ಜಾತ್ರೆಯಂದು ಈ ಹಣ್ಣಿಗೆ ಭಾರೀ ಬೇಡಿಕೆ. ಕಡು ಹಸಿರು ಬಣ್ಣದ ಈ…
ಶಿವರಂಜನಿ ಮ್ಯೂಸಿಕಲ್ಸ್ ಪೊಳಲಿ ಇವರಿಂದ “ಗಾನ ನೃತ್ಯ ಸಂಭ್ರಮ”
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾಮಹೋತ್ಸವದ ಪ್ರಯುಕ್ತ 20 ನೇ ದಂಡಮಾಲೆಯ ದಿನದಂದು ಎ.3ರಂದು ಭಾನುವಾರ ಶಿವರಂಜನಿ ಮ್ಯೂಸಿಕಲ್ಸ್ ಪೊಳಲಿ ಇವರು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ…
ಒಡ್ಡೂರು ಪಿಜ್ಜೋಟ್ಟು ಕುಟುಂಬಸ್ಥರ ನಾಗಬನದಲ್ಲಿ ನಾಗದರ್ಶನ
ಕೈಕಂಬ: ಒಡ್ಡೂರು ಪಿಜ್ಜೊಟ್ಟು ಕುಟುಂಬಸ್ಥರ ನಾಗಬನದಲ್ಲಿ ಎ. 3ರಂದು ಭಾನುವಾರ ನಾಗದರ್ಶನ ರಮಾನಂದ ಭಟ್ ಬೆಲ್ಲಾರ್ಪಾಡಿಯವರಿಂದ ನಾಗದರ್ಶನ ಸೇವೆ ನಡೆಸಿಕೊಟ್ಟರು. ಗಜಂತೋಡಿ ಸುಬ್ರಾಯ ಭಟ್ ಇವರ ನೇತೃವದಲ್ಲಿ…
ತೆಂಕುತಿಟ್ಟು ಯಕ್ಷಗಾನದ ಹಾಸ್ಯಗಾರ, ರಾಜ್ಯಪ್ರಶಸ್ತಿ ಪುರಸ್ಕೃತ ಮಿಜಾರು ಅಣ್ಣಪ್ಪ ಇನ್ನಿಲ್ಲ
ಕೈಕಂಬ: ತೆಂಕತಿಟ್ಟು ಯಕ್ಷಗಾನದ ಪ್ರಸಿದ್ಧ ಹಾಸ್ಯಗಾರ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮೀಜಾರು ಅಣ್ಣಪ್ಪ(ವ93) ವಯೋಸಹಜ ಅನಾರೋಗ್ಯದಿಂದ ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ. ಯಕ್ಷಗಾನ ಹಾಸ್ಯ ಲೋಕದಲ್ಲಿ ಹೆಸರುವಾಸಿಯಾಗಿರುವ…
ಪೊಳಲಿ ದೇವಳಕ್ಕೆ ಹರಿದು ಬಂದ ಭಕ್ತ ಜನಸಾಗರ
ಪೊಳಲಿ: ಪೊಳಲಿ ಜಾತ್ರಾ ಮಹೋತ್ಸವದ 20ನೇ ದಿನದಂದು ಮಧ್ಯಾಹ್ನ ಸಾವಿರಾರು ಭಕ್ತರು ಬೆಳಗ್ಗಿನಿಂದಳೆ ಸಾಲು ಸಾಲಾಗಿ ಬಂದು ದೇವರ ದರ್ಶನ ಪಡೆದು ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.…
ರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ
ಬಂಟ್ವಾಳ: ರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರಿಬ್ಬರು ಗಂಭೀರಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಬಿ.ಸಿ.ರೋಡು ಮೇಲ್ಸೇತುವೆಯಲ್ಲಿ ಭಾನುವಾರಪರಾಹ್ನ ನಡೆದಿದೆ.…
ಬುದ್ದಿಗೆಂದು ದೊಡ್ಡಪ್ಪ ನೀಡಿದ ಕೈಯೇಟಿನಿಂದ ಬಾಲಕ ಸಾವು
ಬಂಟ್ವಾಳ; ಬುದ್ದಿಗೆಂದು ದೊಡ್ಡಪ್ಪ ನೀಡಿದ ಕೈಯೇಟು ಬಾಲಕನ ಜೀವಕ್ಕೆ ಮುಳುವಾಗಿ ಬಾಲಕ ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ. ಕಡೇಶ್ವಾಲ್ಯ ಗ್ರಾಮದ ಸರೋಲ್ತಡ್ಕ ನಿವಾಸಿ ಗಣೇಶ್ ನಾಕ್…
ಎ 13 ರಿಂದ 17ರವರೆಗೆ ಗುಡ್ಡೆಅಂಗಡಿ ಉರೂಸ್
ಬಂಟ್ವಾಳ : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ಅವರ ದರ್ಗಾ ಶರೀಫ್ನ 36ನೇ…
ಹೀಗೊಂದುಅನ್ನದಾಸೋಹ (ಅನಾಜ್ ಬ್ಯಾಂಕ್)
ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತದೇಶವೂಒಂದು.ನಮ್ಮದುಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಮುಂಚೂಣಿಯಲ್ಲಿರುವದೇಶವೇನೋ ಹೌದು, ಆದರೆಇಲ್ಲಿನಕೆಲವೊಂದುಜ್ವಲಂತ ಸಮಸ್ಯೆಗಳನ್ನು ಕಂಡರೆಎಂತವನಿಗೂಆಶ್ಚರ್ಯವಾಗದೇಇರಲಾರದು.ಇವುಗಳಲ್ಲಿ ಒಪ್ಪೊತ್ತಿನಊಟಕ್ಕೂ ಹಾಹಾಕಾರ ಹಾಕುವಂತಹಆಹಾರದ ಸಮಸ್ಯೆ.ಭಾರತದದೇಶದಒಟ್ಟು ಮಕ್ಕಳಲ್ಲಿ ಆರನೇಒಂದು ಭಾಗ ಮಕ್ಕಳು ಅಪೌಷ್ಠಿಕತೆಯಿಂದ,…
ಔದ್ಯೋಗಿಕಜೀವನದಲ್ಲಿಅಮೂಲ್ಯವಾದದ್ದು ಹೊಂದಾಣಿಕೆ
ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳುತ್ತಿದ್ದ ಕಾಲವೊಂದಿತ್ತು.ಆದರೆ ಈಗ ಉದ್ಯೋಗಂ ಸರ್ವಂ ಲಕ್ಷಣಂ ಎಂಬ ಮಾತಿನಂತೆಉದ್ಯೋಗವಿಲ್ಲದ ಮನುಷ್ಯ ಮನುಷ್ಯನೇಅಲ್ಲಎಂಬಂತಾಗಿದೆ.ಉದ್ಯೋಗವಿಲ್ಲದ ಮನುಷ್ಯನಿಗೆಕವಡೆ ಕಾಸಿನ ಬೆಲೆಯೂಇಲ್ಲವಾಗಿದೆ.ಇದಕ್ಕೆ ಬಹಳ ಮುಖ್ಯವಾಗಿ ವ್ಯಕ್ತಿಯಆರ್ಥಿಕ…
ಬಾಳ್ತಿಲ ಶಿಕ್ಷಕ-ಶಿಕ್ಷಕಿಯರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನ
ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಜೆ ನಡೆದ ವಾರ್ಷಿಕೋತ್ಸವ ಮತ್ತು ರಂಗ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದ…