ಬಾಳ್ತಿಲ: ವಾರ್ಷಿಕೋತ್ಸವ, ರಂಗ ಮಂದಿರ ಉದ್ಘಾಟನೆ,ಸರ್ವಶಿಕ್ಷಾ ಅಭಿಯಾನದಡಿ ರೂ 50 ಕೋಟಿ ವಿನಿಯೋಗ: ಸಚಿವ ರೈ

ಬಂಟ್ವಾಳ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ ಸರ್ವ ಶಿಕ್ಷಾ ಅಭಿಯಾನ ಯೋಜನೆಯಡಿ ಒಟ್ಟು ರೂ 50 ಕೋಟಿ ಮೊತ್ತದ ಅನುದಾನ…

ಸಂಸ್ಕೃತಿಯಿಂದ ಮನುಷ್ಯತ್ವ, ಏಕರೂಪದ ಸಂಸ್ಖಾರ, ಆಳ್ವಾಸ್ ಸಾಂಪ್ರದಾಯಿಕ ದಿನಾಚರಣೆಯಲ್ಲಿ ಟಿ.ಎಸ್.ನಾಗಭರಣ

ಮೂಡುಬಿದರೆ: ಸಂಸ್ಕೃತಿ ಭಿನ್ನ ರೂಪದಲ್ಲಿರಬೇಕು. ಆದರೆ ಸಂಸ್ಕಾರ ಏಕರೂಪದಲ್ಲಿ ಸಾಗುತ್ತಲಿರಬೇಕು. ಆ ಏಕರೂಪತೆಯೇ ನಾವು,ನಮ್ಮ ನಾಡು-ನುಡಿ, ದೇಶ ಎನ್ನುವ ಪ್ರಜ್ಞೆಯನ್ನು ಬೆಳೆಸುತ್ತದೆ. ಶಿಕ್ಷಣ ಮಾಧ್ಯಮದಲ್ಲಿ ಪ್ರವೃತ್ತಿಯ ಮುಖಾಂತರ…

ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಬಂಟ್ವಾಳ ಸಜಿಪಮುನ್ನೂರು ಗ್ರಾಮದ ಶ್ರೀ ನಾಲ್ಕೈತ್ತಾಯ ದೈವಸ್ಥಾನಕ್ಕೆ…

ಸಾಗರ ವ್ಯಾಪ್ತಿಯಚಾಣಾಕ್ಷ ಹದ್ದಿನ ಕಣ್ಣು-ಪೊಸೈಡನ್- 8ಐ

ಪೊಸೈಡೆನ್ ಹೆಸರೇ ಏನೋ ಒಂಥರಾ ವಿಚಿತ್ರಅಲ್ಲವೇ? ಹೌದು ಹೆಸರೇನೋ ವಿಚಿತ್ರ ಹೌದು ಆದರೆ ಈತ ಬಹು ವಿಶಿಷ್ಟ ಶತ್ರು ಸಂಹಾರಿಯೂ ಹೌದು. ಹೆಸರೇ ಹೇಳುವಂತೆ ಇದೊಂದು ಭಾರತೀಯ…

ಕೋರ್ದಬ್ಬು ಸೇವಾಸಮಿತಿಯ ವಾರ್ಷಿಕ ಮಹಾಸಭೆಯ ಉದ್ಘಾಟನೆ

ಪೊಳಲಿ: ದೈವ ದೇವರನ್ನು ಭಕ್ತಿಯಿಂದ ಒಂದೇ ಮನಸ್ಸಿನಿಂದ ಪ್ರಾರ್ಥಿಸಿದಾಗ ದೈವ ದೇವರ ಕೃಪೆಯು ನಮ್ಮ ಮೇಲಿರುತ್ತದೆ. ನಮ್ಮನಮ್ಮೊಳಗೆ ಯಾವುದೇ ಸಮಸ್ಯೆ ಬಂದರು ಅದನ್ನು ಮುಕ್ತವಾಗಿ ಚರ್ಚಿಸಿದಾಗ ಸಮಸ್ಯೆಯನ್ನು…

ಪೊಳಲಿ ದೇವಳದ ಜಾತ್ರಾಮಹೋತ್ಸವದ ಕೋಳಿಕುಂಟ ಹಾಗೂ ಬೆಳ್ಳಿ ರಥೋತ್ಸವ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ದ್ವಜರೋಹಣದಿಂದ ಅಂದರೆ ಮಕರ ಸಂಕ್ರಂಣದಿಂದ 18 ದಿನಗಳವರೆಗೆ ಪೊಳಲಿ ಸಾವಿರ ಸೀಮೆಯಲ್ಲಿ ಭಕ್ತಾಧಿಗಳು ಮಾಂಸಹಾರಿ ನಿಷಿದ್ಧ ಮಾಡುತ್ತಾರೆ.…

ದ್ವಿತೀಯ ಪಿಯೂಸಿ ರಸಾಯನ ಶಾಸ್ತ್ರ ವಿಭಾಗದ ಪ್ರಶ್ನೆಪತ್ರಿಕೆ ಪರಿಶೀಲನೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಉಪ ಖಜಾನೆ ಭದ್ರತಾ ಕೊಠಡಿಯಲ್ಲಿ ಇಟ್ಟಿರುವ ದ್ವಿತೀಯ ಪಿಯೂಸಿ ರಸಾಯನ ಶಾಸ್ತ್ರ ವಿಭಾಗದ ಪ್ರಶ್ನೆಪತ್ರಿಕೆ ಪೊಟ್ಟಣವನ್ನು ಸರ್ಕಾರದ ಆದೇಶದಂತೆ ಸಹಾಯಕ ಆಯುಕ್ತ…

ಮೆಸ್ಕಾಂ ಕೈಕಂಬ ಶಾಖಾಧಿಕಾರಿಗೆ ಬೀಳ್ಕೋಡಿಗೆ ಸಮಾರಂಭ

ಕೈಕಂಬ: ಇತ್ತೀಚೆಗೆ ಮೆಸ್ಕಾಂ ಕೈಕಂಬ ಶಾಕೆಯಲ್ಲಿ ಸುದೀರ್ಘ ಅವಧಿಯಲ್ಲಿ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜದದೀಶ್ ಮೂರ್ತಿ ಇವರನ್ನು ಮೆಸ್ಕಾಂ ಕೈಕಂಬ ಉಪವಿಭಾಗದ ವತಿಯಿಂದ ಮಾ.31ರಂದು ಗುರುವಾರ ಕೈಕಂಬದ…

ಪಾಣೆಮಂಗಳೂರು: 28ನೇ ವರ್ಷದ ವಾರ್ಷಿಕ ಮಹಾಸಭೆ

ಬಂಟ್ವಾಳ: ಮುಸ್ಲಿಂ ಯುವಜನ ವೇದಿಕೆ ಅಕ್ಕರಂಗಡಿ, ಪಾಣೆಮಂಗಳೂರು ಇದರ 28ನೇ ವರ್ಷದ ವಾರ್ಷಿಕ ಮಹಾಸಭೆಯು ಹಿರಿಯ ಸದಸ್ಯರಾದ ಇಕ್ಬಾಲ್ ಪಿ.ಎಂ. ರವರ ಅಧ್ಯಕ್ಷತೆಯಲ್ಲಿ ಜರಗಿತು. 2016-2017 ನೇ…

ಸಿದ್ಧಕಟ್ಟೆ: ಅಭಿನಂದನಾ ಸಭೆ

ಜೀವನೋತ್ಸಾಹವೇ ಉತ್ಸವಗಳ ಬುನಾದಿ: ಪೂಂಜ ದೇವಸ್ಥಾನದ ಅಭಿನಂದನಾ ಸಭೆಯಲ್ಲಿ ಪುನರೂರು ಅಭಿಮತ ಮೂಡಬಿದರೆ: ಎಂತಹ ಸ್ಥಿತಿಯಲ್ಲಿಯೂ ಜೀವನ ಪ್ರೀತಿ, ಸಾಧಶೀಲ ಪ್ರವೃತ್ತಿ, ಭರವಸೆ ಮನುಷ್ಯನ ಬದುಕಿನಲ್ಲಿ ಬತ್ತಬಾರದು.…

ಕೋರ್ಯಾರು: ಶ್ರೀ ದುರ್ಗಾಮಹಮ್ಮಾಯಿ ದೇವಳ ಹೋಳಿ ಉತ್ಸವ

ಪುತ್ತೂರು ಜಾತ್ರೆ- ರಾಘವೇಶ್ವರ ಶ್ರೀ ಪ್ರಕರಣ: ಸತ್ಯಕ್ಕೆ ಸಂದ ಜಯ: ವಜ್ರದೇಹಿ ಶ್ರೀ ಬಂಟ್ವಾಳ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೆ ಮತ್ತು ಹೊಸನಗರ ಶ್ರೀ…

ಬದನಡಿ ಶ್ರೀ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ನಾಗಶಿಲಾ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ

ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಬದನಡಿ ಶ್ರೀ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ನಾಗಶಿಲಾ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಪಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವವು ಗುರುವಾರ…

ಭಾರತ್ ಬ್ಯಾಂಕ್ ಗ್ರಾಹಕರಿಗೆ `ಚಿಲ್ಲರ್’ ಆ್ಯಪ್ ಸೌಲಭ್ಯ

ಮುಂಬಯಿ, ಮಾ.31: ಸಹಕಾರಿ ರಂಗದ ಆರ್ಥಿಕ ಸೇವೆಯಲ್ಲಿ ರಾಷ್ಟ್ರದಾದ್ಯಂತ ಪ್ರಸಿದ್ಧಿ ಪಡೆದ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದೀಗ…