ಪೊಳಲಿ: ದೈವ ದೇವರನ್ನು ಭಕ್ತಿಯಿಂದ ಒಂದೇ ಮನಸ್ಸಿನಿಂದ ಪ್ರಾರ್ಥಿಸಿದಾಗ ದೈವ ದೇವರ  ಕೃಪೆಯು ನಮ್ಮ ಮೇಲಿರುತ್ತದೆ. ನಮ್ಮನಮ್ಮೊಳಗೆ ಯಾವುದೇ ಸಮಸ್ಯೆ ಬಂದರು ಅದನ್ನು ಮುಕ್ತವಾಗಿ ಚರ್ಚಿಸಿದಾಗ ಸಮಸ್ಯೆಯನ್ನು ಪರಿಹರಿಸಲು ಸಾದ್ಯ ಇಂತಹ ದೈವಸ್ಥಾನಗಳು ಜೀರ್ಣೋದ್ದಾರ ಗೊಳ್ಳಲು ಸಾಧ್ಯ ಎಂದು ಕೋರ್ದಬ್ಬು ದ್ಯವಸ್ಥಾನದ ಗೌರವಧ್ಯಕ ಶ್ರೀಕರ ಶೆಟ್ಟಿ ಹೇಳಿದರು.2 vp varsika sabe

1

2

3

4

5

6
ಅವರು ಮಂಗಾಜೆ ಶ್ರೀ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ ನಡೆದ ಕೋರ್ದಬ್ಬು ಸೇವಾಸಮಿತಿಯ ವಾರ್ಷಿಕ ಮಹಾಸಭೆಯನ್ನು  ಉದ್ಘಾಟಿಸಿ  ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಾಮನ ಪೂಜಾರಿ ಮಣಿಕಂಠಪುರ ವಹಿಸಿದ್ದರು.
ಸಭೆಯಲ್ಲಿ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಚರ್ಚೆಗಳು ನಡೆದವು. ಮುಖ್ಯಅತಿಥಿಗಳಾಗಿ ರಾಜೇಶ್ ಹೆಗ್ಡೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಅಯ್ಕೆಯಾದ ಚಂದ್ರಶೇಖರ ಶೆಟ್ಟಿ,  ಲಿಂಗಪ್ಪ ಗುರಿಕಾರ, ಚಂದಪ್ಪ ಮತ್ತಿತರರು ಉಪಸ್ಥಿತರಿದ್ದರು.  ದೇವದಾಸ್ ಆಯರೆಮಾರ್ ಕಾರ್ಯಕ್ರಮನಿರೂಪಿಸಿ ಸ್ವಾಗತಿಸಿದರು ಶೇಖರ ಬಂಗೇರಾ ವಂದಿಸಿದರು

 

By suddi9

Leave a Reply

Your email address will not be published. Required fields are marked *