ಬ್ರಹ್ಮಕೂಟ್ಲು ಛತ್ರಪತಿ ಶಾಖೆಯ ವತಿಯಿಂದ ನೂತನ ಧ್ವಜಾಸ್ತಂಭ ಉದ್ಘಾಟನಾ ಸಮಾರಂಭ
ಬಂಟ್ವಾಳ: ವಿಹಿಂಪ ಹಾಗೂ ಬಜರಂಗದಳದ ಬ್ರಹ್ಮಕೂಟ್ಲು ವಲಯ ಇದರ ಛತ್ರಪತಿ ಶಾಖೆಯ ವತಿಯಿಂದ ನೂತನ ಧ್ವಜಾಸ್ತಂಭ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ಬಜರಂಗದಳದ ಪ್ರಾಂತ್ಯ ಸಂಚಾಲಕ ಶರಣ್…
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ದ್ವಜರೋಹಣ
ಪೊಳಲಿ ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿದ್ಧಿಯಲ್ಲಿ ಮಾ.15 ರಂದು ರಾತ್ರಿ ದ್ವಜರೋಹಣಗೊಂಡಿತು. ಮಳಲಿ ಸೀಮೆಯವರು ಹಾಗೂ ಊರಿನವರು ಸೇರಿಕೊಂಡು ತೆಂಗಿನ ಸೋಗೆಯ ಸೂಟೆ…
ಫಲಪುಷ್ಪಗಳಿಂದ ಸಿಂಗಾರಗೊಂಡ ದೇವಿ ಸನ್ನಿಧಿ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ದ್ವಜರೋಹಣದಂದು ಫಲ ಪುಷ್ಪಗಳಿಂದ ದೇವಿ ಸನ್ನಿಧಿಯನ್ನು ಪೈನಪಲ್, ದಾಳಿಂಬೆ, ದ್ರಾಕ್ಷಿಗೊಂಚಲುಗಳಿಂದ ಸಿಂಗರಿಸಲಾಗಿದೆ.
ಕಟ್ಟತ್ತಿಲ ಉರೂಸ್: ಸರ್ವಧರ್ಮ ಸೌಹಾರ್ಧ ಸಂಗಮ
ಉಳ್ಳಾಲ. ಮಾ. 07: ಉರೂಸ್ ಪ್ರಯುಕ್ತ ನಡೆಯುವ ಸರ್ವಧರ್ಮ ಸೌಹಾರ್ಧ ಸಂಗಮ ನಿತ್ಯ ಸೌಹಾರ್ಧತೆ ಕಾಪಡುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.…
ಫರಂಗಿಪೇಟೆ:ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ
ಫರಂಗಿಪೇಟೆ: ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ – ಫರಂಗಿಪೇಟೆ ಇಲ್ಲಿ ೫ ಲಕ್ಷ ವೆಚ್ಚ ದ ನೂತನ ಅಕ್ಷರ ದಾಸೋಹ ಕೊಠಡಿ ಯನ್ನು…
ವಾಮಂಜೂರಿನಲ್ಲಿ ಮಹಿಳಾ ದಿನಾಚರಣೆ
ಕೈಕಂಬ: ಗ್ರಾಮೀಣ ಮಹಿಳೆ ಸಹ ಸಕಾಲಿಕವಾಗಿ ಶಿಕ್ಷಣ ಪಡೆದು ಕೀಳರಿಮೆಯನ್ನು ಬೆಳೆಸಿಕೊಳ್ಳದೆ ಆತ್ಮವಿಶ್ವಾಸದಿಂದ ಸ್ವಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ, ಇಂತಹ ಸೇವಾ ಸಂಸ್ಥೆಗಳ ಮಾರ್ಗದರ್ಶನದ ಮೂಲಕ…
ಆಟೋ ಚಾಲಕ-ಮಾಲಕ ಸಂಘದಿಂದ ಸಹಾಯಧನ
ಮೂಡುಬಿದರೆ: ಅಪಘಾತದಿಂದ ಮೃತಪಟ್ಟ ಪುತ್ತಿಗೆ ಪದವು ಆಟೋ ಚಾಲಕ ನಾರಾಯಣ ಕುಲಾಲ್ ಅವರ ಕುಟುಂಬಕ್ಕೆ ಆಟೋ ಚಾಲಕ-ಮಾಲಕ ಸಂಘದಿಂದ ಸಹಾಯಧನ ಸೋಮವಾರ ಹಸ್ತಾಂತರಿಸಲಾಯಿತು. ಮೂಡುಬಿದರೆ ಆಟೋ ಮಾಲಕ-ಚಾಲಕ…
ಪಿಲ್ಕಾಜೆಗುತ್ತು ಧರ್ಮಚಾವಡಿಯ ಧರ್ಮದೈವಗಳ ನೇಮೋತ್ಸವ
ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮದ ಪಿಲ್ಕಾಜೆಗುತ್ತು ಧರ್ಮಚಾವಡಿಯ ಧರ್ಮದೈವಗಳ ನೇಮೋತ್ಸವವು ಶನಿವಾರ ವಿಜೃಂಭಣೆಯಿಂದ ನಡೆಯಿತು. ಶ್ರೀ ಕಲ್ಲುರ್ಟಿ ಶ್ರೀ ಪಂಜುರ್ಲಿ ಪಿಲ್ಕಾಜೆಯ ಅಧಿಕಾರದ ದೈವಗಳಾದ ಶ್ರೀ ಪಿಲಿಚಾಮುಂಡಿ,…
ಮಾತೃಶ್ರೀ ಟ್ರೋಫಿ-2016 ಕಬಡಿ ಪಂದ್ಯಾಟ
ಬಂಟ್ವಾಳ:ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇದರ 15 ನೇ ವಾರ್ಷಿಕೋತ್ಸವಾದ ಪ್ರಯುಕ್ತ ಪ್ರಥಮ ವರ್ಷದ ಹೊನಲು ಬೆಳಕಿನ 65 ಕೆ.ಜಿ. ವಿಭಾಗದ ಮಾತೃಶ್ರೀ ಟ್ರೋಫಿ-2016 ಕಬಡಿ ಪಂದ್ಯಟವು…
ಪೊಳಲಿ ಶ್ರೀರಾಜರಾಜೇಶ್ವರೀ ದೇವಳದ ಜಾತ್ರಾ ಪ್ರಾರಂಭಕ್ಕೆ ಕ್ಷಣಗಣನೆ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ವರ್ಷಾವದಿ ಜಾತ್ರಾ ಮಹೋತ್ಸವವು ಇಂದು ರಾತ್ರಿ ದ್ವಜರೋಹಣಗೊಳ್ಳಲಿದೆ. ಎಷ್ಟು ದಿನದ ಉತ್ಸವ ನಡೆಯಲಿದೆ ಎಂದು ಮಾ.15ರಂದು ಬೆಳಗ್ಗೆ ಗೊತ್ತಾಗಲಿದೆ. ಮೀನ…
ಬಂಟ್ವಾಳ: ಮೂರು ಬಾರಿ ತಿರಸ್ಕ್ರತಗೊಂಡ ಪುರಸಭೆ ಚೆಕ್, ಒಂಬುಡ್ಸ್ಮೆನ್ಗೆ ದೂರು ಸಲ್ಲಿಸಲು ನಿರ್ಧಾರ
ಬಂಟ್ವಾಳ: ಪುರಸಭೆ ವತಿಯಿಂದ ಕುಡಿಯುವ ನೀರಿನ ಪೈಪ್ ದುರಸ್ತಿಗೊಳಿಸಿದ ಕಾರ್ಮಿಕ ತಂಗವೇಲು ಎಂಬವರಿಗೆ ಈಚೆಗೆ ನೀಡಿದ್ದ ರೂ 24,437 ಮೊತ್ತದ ಕಾರ್ಪೊರೇಶನ್ ಬ್ಯಾಂಕಿನ ಚೆಕ್ಕು ಇಲ್ಲಿನ ಎಚ್ಡಿಎಫ್ಸಿ…
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನಾಮಫಲಕದ ಉದ್ಘಾಟನೆಹಾಗೂ ದಶಮಾನೋತ್ಸವದ ಸಭಾಕಾರ್ಯಕ್ರಮ
ಪೊಳಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಪ್ರಗತಿ ಬಂದು ಸ್ವ. ಸಹಾಯ ಸಂಘದ ವತಿಯಿಂದ ಕೃಷಿ ಚಟುವಟಿಕೆಗೆ ಹೆಚ್ಚಿನ ಹೊತ್ತು ನೀಡಿ ಮಹಿಳೆಯರು ಸ್ವಲಂಭಿಗಳಾಗಿ…
ಕಾರ್ಣಿಕದ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪುನರ್ ನವೀಕರಣಗೊಂಡು ‘ಬ್ರಹ್ಮಕಲಶೋತ್ಸವ’ಕ್ಕೆ ಸಜ್ಜು
ಬಂಟ್ವಾಳ: ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿ ಭಾಗದಲ್ಲಿರುವ ಆರಂಬೋಡಿ ಗ್ರಾಮದ ಕಾರಣಿಕ ಪ್ರಸಿದ್ಧ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನವು ರೂ 2.5ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವ…
ಅಮ್ಮುಂಜೆ ಅಭಿನಂದನಾ ಸಭಾ ಕಾರ್ಯಕ್ರಮ
ಅಮ್ಮುಂಜೆ: ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಕ್ಷೇತ್ರದ ಜಿಲ್ಲಾ ಪಂಚಾಯತ್ಗೆ ಆಯ್ಕೆಯಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹಾಗೂ ಮಂಗಳೂರು ತಾಲೂಕಿನ ಗುರುಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ಗೆ ಆಯ್ಕೆಯಾದ…