ವಸತಿ ಸಮುಚ್ಛಯ ಹಾಗೂ ಕುಡಿಯುವ ನೀರಿನ ಸ್ಥಾವರದ ಉದ್ಘಾಟನಾ ಸಮಾರಂಭ
ಬಜ್ಪೆ: ತೊಟ್ಟಿಲ ಗುರಿ ದುರಂತ ನಡೆದು ಬರೋಬ್ಬರಿ ಮೂರು ವರ್ಷ ಕಳೆದ ಬಳಿಕ ನಿರ್ವಸಿತರಿಗೆ ಬಜ್ಪೆ ಸಮೀಪದ ಪೊರ್ಕೋಡಿಯಲ್ಲಿ ನೂತನವಾಗಿ ನಿರ್ಮಿಸಿದ ವಸತಿ ಸಮುಚ್ಛಯ ಹಾಗೂ ಕುಡಿಯುವ…
ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ 10ನೇ ವರ್ಷದ ಭಜನಾ ಸಂಕಿರ್ತನೆ
ಕೈಕಂಬ:ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 10ನೇ ವರ್ಷದ ಭಜನಾ ಸಂಕೀರ್ತನೆಯು ಜ.2ರಂದು ಶನಿವಾರ ಕೃಷ್ಣ ಪೂಜಾರಿ ನಾಸಿಕ್ ಚಾಲನೆ ನೀಡಿದರು. ಜ.2ರಂದು ಸೂರ್ಯಾಸ್ತದಿಂದ ಪ್ರಾರಂಭಗೊಂಡ…
ಬಂಟ್ವಾಳ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆ
ಬಂಟ್ವಾಳ; ರಾಜ್ಯದ ಸುಮಾರು ಆರು ಸಾವಿರ ಗ್ರಾಮಪಂಚಾಯತ್ ಗಳು ಮೂರುವರೆ ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿಯಿದ್ದು, ಈ ಪೈಕಿ ಒಂದೂವರೆ ಸಾವಿರ ಕೋಟಿ ಬಡ್ಡಿ ಮೊತ್ತವೂ…
ಬಂಟ್ವಾಳ: 7 ವರ್ಷಗಳಿಂದ ಹಡಿಲು ಬಿದ್ದಿದ್ದ ಕುಡಮುಂದೂರಿನ ಕಂಬಳಗದ್ದೆಯ ಭತ್ತದ ಫಸಲಿಗೆ ಯಾಂತ್ರೀಕೃತ ಕೊಯ್ಲು
ಬಂಟ್ವಾಳ: ಕಳೆದ ನೂರು ದಿನಗಳ ಹಿಂದೆ ತುಳುನಾಡ ಕೃಷಿ ಕ್ರಾಂತಿಯ ಮೂಲಕ ಸಜೀಪಮೂಡ ಗ್ರಾಮದ ಮಿತ್ತಮಜಲು ಬಳಿಯ ಕುಡಮುಂದೂರಿನ ವಿಶಾಲವಾದ ಕಂಬಳಗದ್ದೆಯಲ್ಲಿ ನಡೆಸಿದ ಸಾವಯವ ಭತ್ತದ ಬೇಸಾಯ…
ಶಾಲಾ ಬಳಿ ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಬಂಟ್ವಾಳ: ಶಾಲಾ ಬಳಿ ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ಅಲ್ಲಿಪಾದೆಯ ಸೈಂಟ್ ಜೋನ್ಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶನಿವಾರ ನಾವೂರು ಗ್ರಾ.ಪಂ.ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.…
ಬಿ.ಎಸ್.ಕೆ.ಬಿ. ಎಸೋಸಿಯೇಶನ್ ಯುವ ವಿಭಾಗದ ವತಿಯಿಂದ ಚಿಣ್ಣರ ಚಳಿಗಾಲದ ಶಿಬಿರ
ಮುಂಬಯಿ: ಬಿ.ಎಸ್.ಕೆ.ಬಿ.ಎಸೊಸಿಯೆಶನ್, ಗೋಕುಲದ ಯುವ ವಿಭಾಗವು ಮಹಿಳಾ ವಿಭಾಗದ ಸಹಯೋಗದೊಂದಿಗೆ, ಸಂಘದ ಸದಸ್ಯರ ಮಕ್ಕಳಿಗಾಗಿ ದಿನಾಂಕ ಡಿಸೆಂಬರ್ 25 ರಿಂದ 29ರ ವರೆಗೆ, ಐದು ದಿನಗಳ ಚಳಿಗಾಲದ…
ಅಮ್ಮುಂಜೆ ರಾಜೀವ ಗಾಂಧಿ ಸೇವಾ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ
ಕೈಕಂಬ: ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಿರುವ ರಾಜೀವ ಗಾಂಧಿ ಸೇವಾ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮವನ್ನು ಜ.2ರಂದು ದ.ಕ.ಜಿಲ್ಲಾ…
ಸಾಂತಾಕ್ರೂಜ್: ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಪೂಜಾಧಿಗಳಿಂದ ಸಿದ್ಧತೆ
ಪೇಜಾವರ ಮಠದಲ್ಲಿ ನೆರವೇರಿಸಲ್ಪಟ್ಟ ಚಂಡಿಕಾ ಯಾಗ-ರಾಕ್ಷೋಘ್ನ ಹೋಮ ಮುಂಬಯಿ: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಅಲ್ಲಿನ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ…
ಪೆರ್ಮುದೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ಹಿಂದೂ ಧಾರ್ಮಿಕ ಸಂಸ್ಕ್ರತಿಯ ದಮನಕ್ಕೆ ವ್ಯವಸ್ಥಿತ ಸಂಚು -ಶ್ರೀ ರಾಜಶೇಖರಾನಂಧ ಸ್ವಾಮೀಜಿ ಬಜಪೆ: ಹಿಂದೂ ಧರ್ಮ-ಸಂಸ್ಕ್ರತಿಯ ದಮನಕ್ಕೆ ರಾಜಕೀಯ ಪ್ರೇರಿತವಾಗಿ ಆಡಳಿತಾಕಾರದ ದುರುಪಯೋಗ ಪಡಿಸಿಕೊಂಡು ವ್ಯವಸ್ಥಿತ ಸಂಚು…
ಕಂದಾವರ ಗ್ರಾಮ ಪಂಚಾಯತ್ನಲ್ಲಿ ವಿಶೇಷ ಗ್ರಾಮ ಸಭೆ
ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅದ್ಯಪಾಡಿ ಕೊಳಂಬೆ ಮತ್ತು ಕಂದಾವರ ಈ ಮೂರು ಗ್ರಾಮಗಳ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ಅಂಬೇಡ್ಕರ್ ವಸತಿ ಯೋಜನೆಯಡಿ…
ಬಂಟ್ವಾಳ ತಾಲೂಕು ಪಂಚಾಯತ್ ನ ನವೀಕೃತ ಸಭಾಭವನ ಉದ್ಘಾಟನೆ
ಬಂಟ್ವಾಳ: ಅಧಿಕಾರಿಗಳಲ್ಲಿಯೂ ಅಭಿವೃದ್ದಿಯ ಮನಸ್ಸಿದ್ದಾಗ ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಂಟ್ವಾಳ ತಾಲೂಕು ಪಂಚಾಯತ್…
ಬಿ.ಸಿ.ರೋಡ್: ರಸ್ತೆ ಬದಿಯಲ್ಲಿ ಕಸದ ರಾಶಿ
ಬಂಟ್ವಾಳ: ಕಸ ವರ್ಗಾಯಿಸಲು ರ್ಯಾಂಪ್ ಮಾತ್ರ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕಲು ಬಿಡುವುದಿಲ್ಲ ಎಂದು ಭರವಸೆ ನೀಡಿ ಬಂಟ್ವಾಳ ಪುರಸಭೆ ನಿರ್ಮಿಸಿದ ರ್ಯಾಂಪ್ ಇದೀಗ…
ರಾಜ್ಯ ಸೀನಿಯರ್ ಬಾಲ್ಬ್ಯಾಡ್ಮಿಂಟನ್ ಲೀಗ್ :ಆಳ್ವಾಸ್ಗೆ 9ನೇ ಬಾರಿ ಪ್ರಶಸ್ತಿ
ಮೂಡುಬಿದರೆ: ಕರ್ನಾಟಕ ಬಾಲ್ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಮಹಾರಾಜ ಬಾಲ್ಬ್ಯಾಡ್ಮಿಂಟನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಸೀನಿಯರ್ ಬಾಲ್ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ಶಿಪ್ನ ಮಹಿಳೆಯರ…
ಉಪೇಂದ್ರ ಆಚಾರ್ಯ ನಿಧನ
ಮೂಡುಬಿದರೆ : ಬೆಳುವಾಯಿ ಶ್ರೀರಾಮನಗರ ನಿವಾಸಿ ಉಪೇಂದ್ರ ಆಚಾರ್ಯ (79) ಡಿ.28ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂರುಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ. ವೃತ್ತಿಯಲ್ಲಿ…