ಪಾಲಡ್ಕ ಅನುದಾನಿತ ಶಾಲೆಯ ಶತಮಾನೋತ್ಸವ

ಸ್ಮಾರಕ ಕಟ್ಟಡ, ವಿವಿಧ ಯೋಜನೆಗಳ ಉದ್ಘಾಟನೆ ಮೂಡುಬಿದರೆ : ಶಿಕ್ಷಣವು ಪ್ರತಿಯೊಬ್ಬನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕ್ರಿಶ್ಚನ್ ಮಿಷನರಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರಿಂದಲೇ ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು…

ಅಟಲ್‍ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ

ಮೂಡುಬಿದರೆ: ಇಲ್ಲಿನ ಭಾರತೀಯ ಜನತಾ ಪಕ್ಷದ ವತಿಯಿಂದ ದೇಶಕಂಡ ಅಪ್ರತಿಮ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಗೆ ಬೆಡ್‍ಸ್ಪ್ರೆಡ್‍ಗಳನ್ನು ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ…

ಪಂಚಮಿ ಮಾರೂರಿಗೆ ಎಸ್‍ಕೆಎಫ್‍ನಿಂದ ಪುರಸ್ಕಾರ

ಮೂಡುಬಿದರೆ : ಅಸಾಧಾರಣ ಪ್ರತಿಭೆಗಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ ಮೂಡಬಿದಿರೆ ಜೈನ ಹೈಸ್ಕೂಲಿನ ವಿದ್ಯಾರ್ಥಿನಿ ಪಂಚಮಿ ಮಾರೂರು ಅವರಿಗೆ ಎಸ್‍ಕೆಎಫ್ ಸಮೂಹ ಸಂಸ್ಥೆಗಳ ವತಿಯಿಂದ ರೂ. 50,555…

ಪೋಷಕತ್ವ ಹೊಂದಿದ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ “ಸಮ್ಮಿಲನ 2015”

ವಾಮಂಜೂರು: ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್. ಎ.ಮಂಗಳ ಜ್ಯೋತಿ, ವಾಮಂಜೂರು ಇದರಆಶ್ರಯದಲ್ಲಿ ಪೋಷಕತ್ವ ಹೊಂದಿರುವ ಮಕ್ಕಳ ಸಾಂಸ್ಕ್ರತಿಕ ಸಮ್ಮಿಲ 2015ನ್ನುವಾಮಂಜೂರಿನಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ಡಿ.30ರಂದು ಬುಧವಾರ ನಡೆಸಲಾಯಿತು. “ಚಾಪರ್ಕ್”ತಂಡದ…

ಕೊಯಿಲ: ಹಳೆವಿದ್ಯಾರ್ಥಿ ಸಂಘದ ಕೀಡೋತ್ಸವ, ಯೋಗ ಸಾಧಕಿ ವಿದ್ಯಾರ್ಥಿನಿಗೆ ಸನ್ಮಾನ

ಬಂಟ್ವಾಳ: ಕ್ರೀಡೆಯಿಂದ ಆರೋಗ್ಯದ ಜೊತೆಗೆ ಜೀವನದಲ್ಲಿ ಶಿಸ್ತು ಮತ್ತು ಪರಸ್ಪರ ಸೌಹಾರ್ದತೆ ವೃದ್ಧಿಸುತ್ತದೆ. ಇದಕ್ಕಾಗಿ ಬೆಳ್ಳಿಹಬ್ಬ ಪ್ರಯುಕ್ತ ಏರ್ಪಡಿಸಿದ ಇಲ್ಲಿನ ಕ್ರೀಡೋತ್ಸವದಲ್ಲಿ ಸಂಘಟಿತ ಶ್ರಮ ಮತ್ತು ಸಾಧಕರನ್ನು…

ಬಂಟ್ವಾಳ: ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಭಜನಾ ಮಂದಿರ 6ರಂದು ಪ್ರತಿಷ್ಠಾ ವರ್ಧಂತಿ, ಪಲ್ಲಕಿ ಉತ್ಸವ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಸದ್ಗುರು ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಟ್ರಸ್ಟಿನ ಭಜನಾ ಮಂದಿರದಲ್ಲಿ ಜ.6ರಂದು ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮತ್ತು ಪಲ್ಲಕಿ ಉತ್ಸವ ನಡೆಯಲಿದೆ. ಅಂದು…

ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಸಂಚಾಲಕ, ಮಾಜಿ ಸಚಿವ ಬಿ.ನಾಗರಾಜ…

ರಾಯಿ: ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಸಂಧಾನ ಯಶಸ್ವಿ

ಹೋರಂಗಳ-ಲಕ್ಷ್ಮಿಕೋಡಿ ರಸ್ತೆ ತಡೆಬೇಲಿ ತೆರವು ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮದ ಕೊಯಿಲ ಸಮೀಪದ ಹೋರಂಗಳ-ಲಕ್ಷ್ಮಿಕೋಡಿ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಕಳೆದ ಹಲವು ಸಮಯದಿಂದ ಅಳವಡಿಸಿದ್ದ ತಡೆಬೇಲಿ ತೆರವುಗೊಳಿಸಿ…

ಅಮ್ಮುಂಜೆ: ಸರ್ಕಾರಿ ಸಿಬ್ಬಂದಿಗೆ ಬೆದರಿಕೆ ಆರೋಪ, ಗ್ರಾಮ ಪಂಚಾಯಿತಿ ಸದಸ್ಯ ಬಂಧನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮದ ಮುಡಾಯಿಕೋಡಿ ಎಂಬಲ್ಲಿ ಸರಕಾರಿ ಜಮೀನು ಅತಿಕ್ರಮಣ ಮಾಡಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲು ತೆರಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಬೆದರಿಕೆ…

ಬಿ.ಸಿ.ರೋಡ್: ರೂ 4ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ, ಮೊಡಂಕಾಪು ರೈಲ್ವೆ ಸೇತುವೆ ಬಳಿ ಕಾರು ಪತ್ತೆ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಿಂದ ಚಿನ್ನಾಭರಣ ಸಹಿತ ಹೊರಗೆ ಬರುತ್ತಿದ್ದ ಗುತ್ತಿಗೆದಾರರೊಬ್ಬರಿಂದ ಕಾರು…

ಹೊಸ ವರ್ಷದ ಸಂಭ್ರಮಾಚರಣೆಯ ಕೆಲವೇ ಗಂಟೆಗಳ ಮೊದಲು… ದುಬೈ ಹೋಟೆಲ್ ಒಂದಕ್ಕೆ ಭಾರೀ ಬೆಂಕಿ.

ಹೊಸ ವರ್ಷದ ಸಂಭ್ರಮಾಚರಣೆಯ ಕೆಲವೇ ಗಂಟೆಗಳ ಮೊದಲು… ದುಬೈ ಹೋಟೆಲ್ ಒಂದಕ್ಕೆ ಭಾರೀ ಬೆಂಕಿ. ವಿಶ್ವದ ಅತ್ಯಂತ ಎತ್ತರದ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬುರ್ಜ್ ಖಲೀಫಾ…

ಬಜಪೆ ರೋಟರಿ ಕ್ಲಬ್‍ಗೆ ಗವರ್ನರ್ ಭೇಟಿ

ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳು ಹೆಚ್ಚಾಗಬೇಕು ಬಜಪೆ: ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳಿಗೆ ಪ್ರೇರಣೆಯಾಗಬೇಕು. ಅಶಕ್ತರಿಗೆ ನೆರವು, ಸ್ವಾವಲಂಬನೆಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ…

ಬೆದ್ರ ಬುಲ್ಸ್ ಆಟಗಾರರಿಗೆ ಅಭಿನಂದನೆ ಬಹುಮಾನ ವಿತರಣೆ

ಮೂಡುಬಿದಿರೆ ಸ್ವರಾಜ್ಯದ ಮೈದಾನದ ಬಳಿ ನಿರ್ಮಾಣವಾಗುತ್ತಿರುವ ಈಜುಕೊಳದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಮೂಡುಬಿದಿರೆಯಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲು 9 ಎಕರೆ ಜಾಗವನ್ನು ಗುರುತಿಸಿ ಯೋಜನೆಯನ್ನು…