ಪೇಜಾವರ ಮಠದ ಶಿಲಾಮಯ ಮಂದಿರ ಸೇವಾರ್ಪಣೆ, ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ

ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ ಇದರ ಮುಂಬಯಿ ಶಾಖೆಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ…

2018ರೊಳಗಡೆ ಮೂಡುಬಿದರೆ ದ್ವಿಪಥ: ಅಭಯಚಂದ್ರ ಜೈನ್ ಭರವಸೆ

ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕದಂಗವಾಗಿ ರಾಜ್ಯ ಸರ್ಕಾರವು ಕಾರ್ಕಳದ ರಸ್ತೆ ಅಭಿವೃದ್ಧಿಗೆ 13 ಕೋಟಿ ಬಿಡುಗಡೆಗೊಳಿಸಿದೆ. 2018ರಲ್ಲಿ ಶ್ರವಣಬೆಳಗೊಳದಲ್ಲಿ ಮಹಾ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಸಂದರ್ಭ ಮೂಡುಬಿದರೆಯ ರಸ್ತೆಗಳನ್ನು…

ಮಂಗಳೂರು ವಿವಿ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್, ದೇಹದಾಢ್ರ್ಯ ಸ್ಪರ್ಧೆ

ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ. ರಕ್ಷಿತ್‍ಗೆ `ಮಿ.ಮಂಗಳೂರು ವಿವಿ’ ಮೂಡುಬಿದರೆ: ಮಂಗಳೂರು ವಿ.ವಿ ಹಾಗೂ ಮೂಡುಬಿದರೆಯ ಶ್ರೀ ಧವಲಾ ಕಾಲೇಜಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ಮಂಗಳೂರು ವಿವಿ…

ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ

ಮೂಡುಬಿದರೆ: ಜೈನ ಪದವಿಪೂರ್ವ ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿನಿ ಐಶ್ವರ್ಯ ವೈ ಜೈನ್ ಮಧ್ಯಪ್ರದೇಶದ ಸೋನಾಗಿರಿಯಲ್ಲಿ ಜರುಗಿದ ಸಮಾರಂಭದಲ್ಲಿ ಜ್ಞಾನಸಾಗರ ಮುನಿಮಹಾರಾಜರಿಂದ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ್ದಾರೆ. ಮೂಡುಬಿದರೆ…

ಎಲ್ಪೇಲು: 21ನೇ ವರ್ಷದ ವಾರ್ಷಿಕೋತ್ಸವ

ಧಾರ್ಮಿಕತೆಯಿಂದ ಸಂಸ್ಕಾರ ಲಭ್ಯ: ವಿನ್ಸೆಂಟ್ ಪಾಯಸ್ ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಪರಸ್ಪರ ಸೌಹಾರ್ದತೆಯಿಂದ ನಡೆಸುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ದುಶ್ಚಟಗಳು ದೂರವಾಗಿ ಸಂಸ್ಕಾರಯುತ…

ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಭಜನಾ ಮಂಗಲೋತ್ಸವ

ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ವತಿಯಿಂದ ಡಿ.30 ಬುಧವಾರ ಬೆಳಗ್ಗೆಯಿಂದ ಡಿ.31 ಗುರುವಾರ ಬೆಳಗ್ಗೆವರೆಗೆ ಶ್ರೀ ಭದ್ರಕಾಳಿ ದೇವರ ಸನ್ನಿಧಿಯಲ್ಲಿ 4ನೇ ವರ್ಷದ ಭಜನಾ…

ಸ್ವಚ್ಚ ಭಾರತ ಅಭಿಯಾನ

ಮೂಡಬಿದರೆ: ಸ್ವಚ್ಚ ಭಾರತ ಅಭಿಯಾನದಡಿ ಬಡಗಎಡಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಪೈಪು ಕಾಂಪೋಸ್ಟೊನಿಂದ ಮೂರು ತಿಂಗಳಲ್ಲಿ ತಯಾರಾದ ಬಗ್ಗೆ ಮಾಹಿತಿ ಶಿಬಿರವು ಬಡಗಎಡಪದವು ಗ್ರಾಮ ಪಂಚಾಯತ್…

ಬಂಟ್ವಾಳ: ಹಳೆಯ ಕಿಂಡಿ ಅಣೆಕಟ್ಟಿಗೆ ಗೇಟ್ ಅಳವಡಿಕೆ

ಬಂಟ್ವಾಳ: ನೂತನ ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಮಂಗಳೂರಿನ ಜನತೆ ಕಾದಿದ್ದೆ ಬಂತು. ಆದರೆ ಈ ಬಾರಿಯೂ ಅದು ಕೈಗೂಡಿಲ್ಲ. ಇದೀಗ ಈ ಹಿಂದಿನಂತೆ ಹಳೆಯ ಕಿಂಡಿ…

ಭಾರತ್ ಬ್ಯಾಂಕ್ ಲಿಮಿಟೆಡ್‍ನ 86ನೇ ಶಾಖೆ ಘಾಟ್ಕೋಪರ್ ಪೂರ್ವದಲ್ಲಿ ಶುಭಾರಂಭ

ಭದ್ರತೆ ಮತ್ತು ಪ್ರೋತ್ಸಾಹ ಭಾರತ್ ಬ್ಯಾಂಕ್ ವೈಶಿಷ್ಟ ್ಯತೆ : ಪದ್ಮಾಕರ್ ಕೋಟ್ಯಾನ್ ಮುಂಬಯಿ: ನಾನು ಈ ಬ್ಯಾಂಕ್‍ನಲ್ಲಿ ಸುಮಾರು ಮೂರುವರೆ ದಶಕಗಳಿಂದ ವ್ಯವಹರಿಸುತ್ತಿದ್ದೇನೆ. ಈಗಂತೂ ಭಾರತ್…

ಬಿ.ಸಿ.ರೋಡ್: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಬಳಿ ಕಾರು ಸಹಿತ ರೂ 4ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ, ದೂರು

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಿಂದ ಹೊರಗೆ ಬರುತ್ತಿದ್ದ ಗುತ್ತಿಗೆದಾರರೊಬ್ಬರನ್ನು ತಡೆದು ನಿಲ್ಲಿಸಿದ ತಂಡವೊಂದು…

ಅಶ್ವತ್ಥಪುರ: ಬಾವಿಗೆ ಬಿದ್ದು ಮೃತಪಟ್ಟ ಬಾಲಕ

ಮೂಡುಬಿದಿರೆ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಅಶ್ವತ್ಥಪುರ ಶ್ರೀ ಸೀತಾರಾಮ ದೇವಸ್ಥಾನ ಬಳಿ ನಡೆದಿದೆ. ಸ್ಥಳೀಯ ಅನಿಲ್…

ಚೆಂಬೂರು ಕರ್ನಾಟಕ ಸಂಘದ `ಸಾಹಿತ್ಯ ಸಹವಾಸ-2016′ ಕಾರ್ಯಕ್ರಮ

`ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ’ಗೆ ಡಾ| ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಆಯ್ಕೆ ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಸಾಹಿತ್ಯ-ಸಂಸ್ಕೃತಿ-ಸಮ್ಮಾನ ಸಂಭ್ರಮ`ಸಾಹಿತ್ಯ ಸಹವಾಸ-2016′ ಕಾರ್ಯಕ್ರಮವು ಬರುವ ಜ.02ರ…

ಬಂಟರ ಯಾನೆ ನಾಡವರ ಮಾತೃ ಸಂಘದ 96ನೇ ವಾರ್ಷಿಕ ಸರ್ವ ಸದಸ್ಯರ ಸಭೆ

ಬಲಿಷ್ಠ ಸಮಾಜ ನಿರ್ಮಾಣದ ಕನಸು-ಮಾಲಾಡಿ ಅಜಿತ್‍ಕುಮಾರ್ ರೈ ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘವು ಬಲಿಷ್ಠ ಸಮಾಜ ನಿರ್ಮಾಣದ ಕನಸು ಹೊಂದಿದ್ದು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ…

ಬಂಟೆರ್ನ ಗೊಬ್ಬುಲು: ಪಡುಪೆರಾರ ಗ್ರಾಮಕ್ಕೆ ಸಮಗ್ರ ಪ್ರಶಸ್ತಿ

ಬಜಪೆ: ಪಡುಪೆರಾರ ಗ್ರಾಮ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ಬಜಪೆ ವಲಯ ಬಂಟರ ಸಂಘದ ಆಶ್ರಯದಲ್ಲಿ ಜರಗಿದ ಸಂಘದ ವ್ಯಾಪ್ತಿಯ…