ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ದಿನಾಚರಣೆ

ಕೈಕಂಬ: ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿಯಲ್ಲಿ ಜ.2ರಂದು ಶನಿವಾರ ಬ್ರಹ್ಮಕಲಶೋತ್ಸವ ದಿನಾಚರಣೆಯ ಪ್ರಯುಕ್ತ ಶ್ರೀ ಅಖಿಲೇಶ್ವರ ದೇವರಿಗೆ ಶತರುದ್ರಾಭಿಷೇಕ ಸಹಿತ ನವಕಪ್ರಧಾನಕಲಶಾಭಿಷೇಕ ಮತ್ತು ಮಹಾಅನ್ನಸಂತರ್ಪಣೆ ನಡೆಯಲಿದೆ.

ಕದ್ರಿ ದೇವಳದಲ್ಲಿ ಶ್ರೀ ಮಂಜುನಾಥಕ್ಯಾಲೆಂಡರ್‍ ಬಿಡುಗಡೆ

ಮಂಗಳೂರು: ಕದ್ರಿ ಶ್ರೀ ಮಂಜುನಾಥದೇವಸ್ಥಾನದ ವತಿಯಿಂದ ಮುದ್ರಿಸಲ್ಪಟ್ಟ ಧಾರ್ಮಿಕ ಆಚರಣೆಗಳ ಸಮಗ್ರ ವಿವರಣೆಗಳುಳ್ಳ ಶ್ರೀ ಮಂಜುನಾಥಕ್ಯಾಲೆಂಡರ್‍ನ್ನುಕದ್ರಿ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದಅರ್ಚಕರಾದ ಶ್ರೀ ರಾಮಅಡಿಗ, ದೇವಳದ ವ್ಯವಸ್ಥಾಪನಾ ಸಮಿತಿಯಅಧ್ಯಕ್ಷರಾದಎ.ಜೆ.…

ಮಲಾಡ್ ಪೂರ್ವದಲ್ಲಿ 85ನೇ ಶಾಖೆ ಪ್ರಾರಂಭಗೊಳಿಸಿದ ಭಾರತ್ ಬ್ಯಾಂಕ್

ಕಾರ್ಮಿಕರನ್ನು ಮಾರ್ಮಿಕ ಗೊಳಿಸಿದೆ ಭಾರತ್ ಬ್ಯಾಂಕ್:ರಾಜಶೇಖರ್ ಕೋಟ್ಯಾನ್ ಮುಂಬಯಿ: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 85ನೇ ಶಾಖೆಯು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಮಲಾಡ್ ಪೂರ್ವದ…

ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ಅರ್ಪಿಸುವ ಸಂಭ್ರಮದ ಹೊಸ ವರ್ಷಾಚರಣೆ 2016

ಉಚಿತ ಕೃತಕಾಂಗ ವಿತರಣಾ ಯೋಜನೆಗೆ ಸಂಪನ್ಮೂಲ ಸಂಗ್ರಹ ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ವತಿಯಿಂದ ಬೃಹತ್ ಉಚಿತ ಕೃತಕಾಂಗ ವಿತರಣಾ ಯೋಜನೆಗೆ ಸಂಪನ್ಮೂಲ ಸಂಗ್ರಹಣೆಗಾಗಿ…

ಬಂಟೆರ್ನ ಗೊಬ್ಬುಲು ಕ್ರೀಡೋತ್ಸವ

ಸುಂಕದಕಟ್ಟೆ: ಬಜಪೆ ವಲಯ ಬಂಟರ ಸಂಘದ ಆಶ್ರಯದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ‘ಬಂಟೆರ್ನ ಗೊಬ್ಬುಲು’ ಕ್ರೀಡೋತ್ಸವದ ದೃಶ್ಯಗಳು. ಕ್ರೀಡಾ ತರಬೇತುದಾರರಾದ…

ದೆಚ್ಚಾರು: ಸಮಗ್ರ ಕೃಷಿ ಮಾಹಿತಿ ಶಿಬಿರ, ಶ್ರೇಷ್ಟ ಕೃಷಿಕ ಪ್ರಶಸ್ತಿ ಪ್ರದಾನ

ಬಂಟ್ವಾಳ: ಕೃಷಿ ಚಟುವಟಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಜೊತೆಗೆ ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯ ಮತ್ತು ಸೂಕ್ತ ಸಲಹೆ ಪಡೆದುಕೊಂಡು ಮುನ್ನಡೆದಾಗ ಕೃಷಿಯನ್ನು ಲಾಭದಾಯಕ ಮತ್ತು…

ಬಂಟ್ವಾಳ ಸುಮನಸ ಕಲಾವಿದರಿಂದ ‘ಶ್ರೀದೇವಿ ವೈಷ್ಣವಿ’ ಯಕ್ಷಗಾನ ಬಯಲಾಟ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬಂಟ್ವಾಳ ಸುಮನಸ ಕಲಾವಿದರಿಂದ ಇತ್ತೀಚೆಗೆ ನಡೆದ ‘ಶ್ರೀದೇವಿ ವೈಷ್ಣವಿ’ ಯಕ್ಷಗಾನ ಆಕರ್ಷಕವಾಗಿತ್ತು.…

ಕೊಯಿಲ: ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕ್ರೀಡಾಕೂಟ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕ್ರೀಡಾಕೂಟ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೇವಪ್ಪ ಕರ್ಕೇರ ಉದ್ಘಾಟಿಸಿದರು.…

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ನಿರ್ದೇಶಕರಾಗಿ ಸುದರ್ಶನ್ ಜೈನ್ ಆಯ್ಕೆ

ಬಂಟ್ವಾಳ: ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಬೆಂಗಳೂರು, ಇದರ ನಿರ್ದೇಶಕ ಸ್ಥಾನಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಡಿ.26ರಂದು ಶನಿವಾರ…

ಸಭ್ಯತೆಯಿದ್ದರೇ ಸಾಂಸ್ಕ್ರತಿಕ ಕಾರ್ಯಕ್ರಮಗಳು ಯಶಸ್ವಿ

ಆಳ್ವಾಸ್ ವಿರಾಸತ್ ಸಮಾರೋಪದಲ್ಲಿ ಡಾ.ಎಂ ಮೋಹನ ಆಳ್ವ ಮೂಡುಬಿದರೆ: ಬದುಕಿನ ಪ್ರಮುಖ ಅಂಶಗಳಾಗಿರುವ ಧಾರ್ಮಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ಇಂದಿನ ದಿನಗಳಲ್ಲಿ ಕುಸಿತ ಕಾಣುತ್ತಿವೆ. ಈ ಬಗ್ಗೆ…

ಬಂಟ್ವಾಳ: ಯುವವಾಹಿನಿ ರಂಗಭೂಮಿ ಕಾರ್ಯಾಗಾರ

ಬಂಟ್ವಾಳ: ಯುವಜನತೆ ಬರವಣಿಗೆ ಮತ್ತು ರಂಗಕಲೆ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿದಾಗ ಇಂತಹ ಚಟುವಟಿಕೆಗಳಿಗೆ ತುಳು ಸಾಹಿತ್ಯ ಅಕಾಡೆಮಿ ಎಲ್ಲಾ ರೀತಿಯ ನೆರವು ನೀಡುತ್ತದೆ ಎಂದು ಅಕಾಡೆಮಿ…

ಜಯರಾಮ ರೈ ನಿಧನ

ಬಂಟ್ವಾಳ: ತಾಲ್ಲೂಕಿನ ಕೊಯಿಲ ಗ್ರಾಮದ ಮಾವಂತೂರು ನಿವಾಸಿ ಪ್ರಸಿದ್ಧ ಯಕ್ಷಗಾನ ಕಲಾವಿದ, ಅರ್ಥದಾರಿ ಜಯರಾಮ ರೈ ಮಾವಂತೂರು(70) ಇವರು ಹೃದಯಾಘಾತದಿಂದ ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ…

ರಾಜ್ಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಲೀಗ್ : ಆಳ್ವಾಸ್‍ಗೆ 9ನೇ ಬಾರಿ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಮಹಾರಾಜ ಬಾಲ್‍ಬ್ಯಾಡ್ಮಿಂಟನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನ ಮಹಿಳೆಯರ…

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಕೈಕಂಬ : ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಕೈಕಂಬ, ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಿಂದ ಕುಪ್ಪೆಪದವಿನ ಆಶಾಕಿರಣ ಚರ್ಚ್‍ಹಾಲ್‍ನಲ್ಲಿ…