ಸಾವಿರಕಂಬದ ಬಸದಿಯಲ್ಲಿ ಸಾಮೂಹಿಕ ವೃತೋಪದೇಶ
ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಸಾವಿರ ಕಂಬದ ಬಸದಿಯಲ್ಲಿ ಸಾಮೂಹಿಕ ವೃತೋಪದೇಶ ಭಾನುವಾರ ಜರುಗಿತು. ಮೂಡುಬಿದಿರೆ ಜೈನ ಮಠದ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವೃತೋಪದೇಶ…
ಮಳಲಿಯಲ್ಲಿ ಜೋಡಿಹುಲಿಗಳ ಕಾಟ
ಕೈಕಂಬ: ಗುರುಪುರ ಕೈಕಂಬ ಸಮೀಪದ ಮಳಲಿ ಎಂಬಲ್ಲಿ ಜೋಡಿಹುಲಿಗಳ ಕಾಟ ಇದೆ ಎಂದು ಆ ಭಾಗದ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅದು ಹುಲಿಯೋ ಚಿರತೆಯೋ ಎಂಬ…
ಅಂತರ್ ಕಾಲೇಜು ವೇಟ್ ಲಿಫ್ಟಿಂಗ್, ದೇಹದಾಢ್ರ್ಯ ಸ್ಪರ್ಧೆಗೆ ಚಾಲನೆ
ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದಲ್ಲಿ ಸಾಧಕ ಕ್ರೀಡಾಪಟುಗಳಿಗೆ ಸ್ನಾತಕೋತ್ತರ ಸೀಟುಗಳನ್ನು ಮೀಸಲಿರಿಸಿದ್ದೇವೆ. ಕಾಲೇಜುಗಳು ಪದವಿ ವಿಭಾಘದಲ್ಲಿ ಕನಿಷ್ಠ 5 ಸೀಟುಗಳನ್ನಾದರೂ ಕ್ರೀಡಾಪಟುಗಳಿಗೆ ಮೀಸಲಿರಿಸಬೇಕು. ಅಯ್ದ ಕ್ರೀಡೆಗಳ ತರಬೇತಿಗೆ…
ವಿರಾಸತ್ಗೆ ಸಂಗೀತ ವೈಭವದ ಮೆರುಗು
ಮೂಡುಬಿದಿರೆ: ಆಳ್ವಾಸ್ ವಿರಾಸತ್ನ ಕೊನೆಯ ದಿನ ದೇಶದ ಹೆಸರಾಂತ ಗಾಯಕರಿಂದ ನಡೆದ ಸಂಗೀತ ವೈಭವ ವಿಶೇಷ ಮೆರುಗು ನೀಡಿತು. ಸಂಗೀತ ವೈಭವದಲ್ಲಿ ಮೊದಲಿಗೆ ಹಿನ್ನಲೆ ಗಾಯಕ ಕಾರ್ತಿಕ್…
ಡಾ. ಮನುಪರೇಖ್ಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಹಿರಿಯ ಕಲಾವಿದ ದೆಹಲಿಯ ಪದ್ಮಶ್ರೀ ಡಾ. ಮನು ಪರೇಖ್ ಅವರಿಗೆ ವರ್ಣ ವಿರಾಸತ್ ಪ್ರಶಸ್ತಿಯನ್ನು ವಿರಾಸತ್ ಕೊನೆಯ ದಿನವಾದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ…
ಜಿಎಲ್ಪಿಎಸ್ ವಾಮಂಜೂರು ಶಾಲೆಯು ಅಗ್ರಸ್ಥಾನ
ಮಂಗಳೂರು:ಬೇಕೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಜಿಎಲ್ಪಿಎಸ್ ವಾಮಂಜೂರು ಶಾಲೆಯು ಪ್ರಥಮ ಸ್ಥಾನ ಪಡೆದಿದೆ. ಈ ಶಾಲೆಯು ಸತತ 4 ವರ್ಷಗಳಿಂದ ಜಿಲ್ಲಾಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದು…
ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯಿಂದ 62ನೇ ವಾರ್ಷಿಕೋತ್ಸವ ಆಚರಣೆ
ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆ ಅನನ್ಯ: ಸುರೇಶ್ ಭಂಡಾರಿ ಮುಂಬಯಿ: ಬಹುತ್ವದ ಭಾರತಕ್ಕೆ ಭಂಡಾರಿ ಸಮಾಜದ ಕೊಡುಗೆಯೂ ಅನನ್ಯವಾಗಿದೆ. ಸಮಸ್ತ ಜನತೆಯ ಭಾವನೆಗಳಿಗೆ ಹೊಂದಿಕೊಂಡು ಬಾಳುವ…
ಮುಲುಂಡ್ ಪಶ್ಚಿಮದಲ್ಲಿ ಭಂಡಾರಿ ಸೇವಾ ಸಮಿತಿ ನೂತನ ಕಚೇರಿ ಸೇವಾರ್ಪಣೆ
ಶ್ರೀ ಸತ್ಯ ನಾರಾಯಣ ಮಹಾ ಪೂಜೆ-ವಾರ್ಷಿಕ ಸ್ನೇಹಮಿಲನ ಸಂಭ್ರಮ ಮುಂಬಯಿ: ಮಹಾನಗರದಲ್ಲಿ ಕಳೆದ ಆರು ದಶಕಗಳಿಂದಸೇವಾ ನಿರತ ಭಂಡಾರಿ ಸೇವಾ ಸಮಿತಿ ತನ್ನ ನೂತನ ಕಚೇರಿಯನ್ನು ಇಂದಿಲ್ಲಿ…
ಎನ್ ಎಸ್ ಎಸ್ ಎಂಟನೇ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ
ವಿಟ್ಲ: ಚಂದಳಿಕೆಯ ದ ಕ ಜಿ ಪಂ ಸ ಹಿ ಪ್ರಾ ಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ 2015- 2016, ಪುತ್ತೂರು ಇಂಡಸ್ ಕಾಲೇಜು…
ಅಪರಾಧ ತಡೆ ಮಾಸಾಚರಣೆ ಮತ್ತು ಪ ಜಾ ಪಂಗಡ ಪೋಲಿಸ್ ಜನ ಸಂಪರ್ಕ ಸಭೆ
ವಿಟ್ಲ: ವಿಟ್ಲ ಮದರಿ ಶಾಲೆಯಲ್ಲಿ ದ ಕ ಜಿ ದಲಿತ್ ಸೇವಾ ಸಮಿತಿ ಮತ್ತು ವಿಟ್ಲ ಪೋಲಿಸ್ ಠಾಣೆ ಇದರ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು…
ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ನ ವತಿಯಿಂದ ಈದ್ಮಿಲಾದ್ ಹಬ್ಬ ಆಚರಣೆ
ಬಂಟ್ವಾಳ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ನಡೆದ ಈದ್ಮಿಲಾದ್ ಹಬ್ಬವನ್ನು ಫರಂಗಿಪೇಟೆಯ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ನ ಸದಸ್ಯರು ವಿಶಿಷ್ಟವಾಗಿ ಆಚರಿಸಿದರು. ಸ್ಥಳೀಯ ಮಸೀದಿಗಳಿಂದ ನಡೆದ…
ಮಂಗಳೂರು ಸಹ ದೆಹಲಿಯಂತೆ ತಡೆ ಹಿಡಿಯಲಾಗದ ವಾಹನ ಮಾಲಿನ್ಯದಿಂದ ಉಂಟಾಗುವ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ
ಎಸ್ ಓ ಎಸ್ ಮಂಗಳೂರು . ದೆಹಲಿ, ಮುಂಬಯಿ, ಬೆಂಗಳೂರಿನಂತಹ ಹೆಚ್ಚಿನ ನಗರಗಳು ವಾಹನದ ಸಾಂದ್ರತೆಯಿಂದ ಮತ್ತು ವಾಹನದಿಂದ ಉಂಟಾಗುವ ಮಾಲಿನ್ಯದಿಂದ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ.…
ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ದಶಮಾನೋತ್ಸವದ ಸಂಭ್ರಮ
ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ, ಬಡಗಬೆಳ್ಳೂರು ಗ್ರಾಮದ ಮಣಿಕಂಠಪುರ ಎಂಬಲ್ಲಿ 10ನೇ ವರ್ಷದ ವರ್ಷದ ಭಜನಾ ಸಂಕಿರ್ತನೆಯು. ಜ. 2 ಶನಿವಾರ ಸೂರ್ಯಾಸ್ತದಿಂದ ಮರುದಿನ ಭಾನುವಾರ ಸೂರ್ಯಾಸ್ತದವರೆಗೆ ಶ್ರೀ…
ಸೀಮಂತ ಕಾರ್ಯಕ್ರಮದಲ್ಲಿ ಜೀವರಕ್ಷಣೆಗಾಗಿ ವಿನೂತನ ರಕ್ತದಾನ ಶಿಬಿರ
ಬಂಟ್ವಾಳ: ಡಿ. 24ರಂದು ಗುರುವಾರ ಕೈಮಾರು ಮಾತೃಛಾಯ ಮನೆಯಲ್ಲಿ ಸದಾಶಿವ ಶೆಟ್ಟಿ ಮತ್ತು ಲೀಲಾವತಿಯವರ ಪುತ್ರ ಪುನೀತ್ ಶೆಟ್ಟಿ ಇವರ ಧರ್ಮಪತ್ನಿ ಸೌಮ್ಯರವರ ಸೀಮಂತ ಕಾರ್ಯಕ್ರಮ ಪ್ರಯುಕ್ತ…