ಅಂಧೇರಿ ಪೂರ್ವದಲ್ಲಿ ನೆರವೇರಿದ ಪ್ರಗತಿಶೀಲ ಕೊಂಕಣಿ ಬರಹಗಾರರ ಸಹಮಿನಪ್ರಗತಿಶೀಲ ಲೇಖಕರು ಜನಪರವಾಗಿ ಹೋರಾಡಬೇಕು : ಹೇಮಾಚಾರ್ಯ

ಮುಂಬಯಿ, ಡಿ.13: ನಾನು ವೃತ್ತಿ ಹರಸಿ ಹತ್ತಾರು ವರುಷ ವಿದೇಶ ಸೇರಿದರೂ ನನ್ನಲ್ಲಿ ಮಾತೃಭಾಷಾಭಿಮಾನ ಮಾತ್ರ ಮರೆಯಾಗಿಲ್ಲ. ಭಾಷೆಯಲ್ಲಿ ದೇವರನ್ನೂ ಆ ಮೂಲಕ ಪ್ರೀತಿಯನ್ನೂ ಕಂಡು ಧನ್ಯನೆಣಿಸಿದ್ದೇನೆ.…

ನೇತ್ರಾವತಿ ಪ್ರಶಸ್ತಿ ಪ್ರದಾನ-ಕೃತಿ ಬಿಡುಗಡೆ , ಎಲ್ಲಾ ರೀತಿಯ ಭೇದದ ಗೋಡೆಗಳನ್ನು ಕೆಡವಿ ಒಂದಾಗಬೇಕಾಗಿದೆ-ದೇರ್ಲ

ಬಂಟ್ವಾಳ: “ನೇತ್ರಾವತಿ ನದಿ ತಿರುವು ಯೋಜನೆ-ಇದು ನನ್ನ ಚಿಂತನೆ” ಪರಿಕಲ್ಪನೆಯಡಿ ಬಂಟ್ವಾಳ ಮೀಡಿಯಾ ನೆಟ್ವರ್ಕ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೇತ್ರಾವತಿ ಪ್ರಶಸ್ತಿ ಪ್ರದಾನ ಮತ್ತು…

ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ’ ಕುರಿತು ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ಬಂಟ್ವಾಳ ತಾಲೂಕು ವಿಟ್ಲ ವಲಯ ಇವರಿಂದ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ನಡೆಯುವ `ಸಮಗ್ರ ತೋಟಗಾರಿಕಾ ಬೆಳೆಗಳು…

ಡಿ.16 ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಷಷ್ಠಿ ಮಹೋತ್ಸವ

ಪೊಳಲಿ:ಇತಿಹಾಶ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ಡಿ.16ರಂದು ಬುಧವಾರ ಷಷ್ಠಿ ಮಹೋತ್ಸವವು ಜರಗಲಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಅವರು…

ತೆರದ ಚರಂಡಿಗೆ ತಾತ್ಕಲಿಕ ಮುಚ್ಚಳ

ಕೈಕಂಬ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ಹೋಗುತ್ತಿರುವ ಕೊಳಚೆ ನೀರಿನ ಹರಿವಿಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಈ ಹಿಂದೆ ಚರಂಡಿಯಿಂದ ರಾಷ್ಟ್ರೀಯ ಹೆದ್ದಾರಿಯಡೆಗೆ ಉಕ್ಕಿ ಹರಿಯುತ್ತಿದ್ದ ಕೊಳಚೆ ನೀರನ್ನು…

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ವೈಭವ ಗುರುವಾರ ರಾತ್ರಿ ಧರ್ಮಸ್ಥಳದಲ್ಲಿ ಪುಣ್ಯ ಡ್ಯಾನ್ಸ್ ಕಂಪೆನಿ ಬೆಂಗಳೂರು ಇವರಿಂದ ಹರ ಮತ್ತು ಜೈರಾಮ್ ಎಂಬ…

ಅಮ್ಟೂರಿನಲ್ಲಿ ಲಕ್ಷ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಸಹಿತ ನಗದು ಕಳವು

ಬಂಟ್ವಾಳ: ಲಕ್ಷ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಸಹಿತ ನಗದು ಕಳವುಗೈದ ಘಟನೆ ಗೋಳ್ತಮಜಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಅಮ್ಟೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಹಾಗೂ ಗೋಳ್ತಮಜಲು ಗ್ರಾ.ಪಂ.ಸದಸ್ಯ…

ಶಾಲಾ ಪಠ್ಯದಲ್ಲಿ ಭಾಷೆ, ಭಾವ, ಅಭಿವ್ಯಕ್ತಿ ಎನ್ನುವ ಮೂರು ದಿನಗಳ ವಿಶೇಷ ಕಾರ್ಯಗಾರ

ಬಂಟ್ವಾಳ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ರಜತ ವರ್ಷಾಚರಣೆಯ ಪ್ರಯುಕ್ತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ…

ಬೆದ್ರ ಬುಲ್ಸ್ ಕ್ರಿಕೆಟ್ ತಂಡ ಲೋಕಾರ್ಪಣೆ

ಮೂಡುಬಿದರೆ: ಮಂಗಳೂರಿನಲ್ಲಿ ನಡೆಯಲಿರುವ ಎಂಪಿಎಲ್ಗೆ ಕ್ರಿಕೆಟ್ ಪಂದ್ಯಾಟದಲ್ಲಿ ಸ್ಪರ್ಧಿಸುವ ಬೆದ್ರ ಬುಲ್ಸ್ ತಂಡವನ್ನು ಎಂಸಿಎಸ್ ಬ್ಯಾಂಕ್ನ ಕಲ್ಪವೃಕ್ಷ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಲೋಕಾರ್ಪಣೆಗೊಳಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ…

ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಯರು ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಅಖಂಡ ಭಜನಾ ಸಪ್ತಾಹದ ದೀಪೋಜ್ವಲನೆ

ಬಂಟ್ವಾಳ : ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕುಕ್ಕಾಜೆ ಯಲ್ಲಿ ಅಖಂಡ ಭಜನಾ ಸಪ್ತಾಹದ ದೀಪೋಜ್ವಲನೆಯನ್ನು ಅನ್ನಪೂರ್ಣೇಶ್ವರೀ ದೇವಸ್ಥಾನ ಬಿ.ಸಿ.ರೋಡ್ ನ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ…