ಗಾಯಕ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ವಿರಾಸತ್ 2015 ರ ಪ್ರಶಸ್ತಿಗೆ ಖ್ಯಾತ ಹಿನ್ನಲೆ ಗಾಯಕ ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ. ಡಿ. 24 ರಂದು ಪ್ರಶಸ್ತಿ ಫಲಕದೊಂದಿಗೆ…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಕಾರ್ಯಗಾರ

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಸಿ.ಎನ್.ಸಿ ಯಂತ್ರಗಾರದಲ್ಲಿ ಡಿಪ್ಲೋಮ ಮತ್ತು ಐ.ಟಿ.ಐ ವಿದ್ಯಾರ್ಥಿಗಳಿಗೆ ಒಂದು ವಾರದ ಸಿ.ಎನ್.ಸಿ (ಲೆಥ್ & ಮಿಲ್ಲಿಂಗ್) ಕಾರ್ಯಾಗಾರ ಜರುಗಿತು. ಆಳ್ವಾಸ್ ತಾಂತ್ರಿಕ…

ವಿದ್ಯಾರ್ಥಿಗಳಿಂದ ನೇಜಿ ನಾಟಿ

ಮೂಡುಬಿದಿರೆ: ಕಾರ್ಕಳ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಕಡಂದಲೆಯಲ್ಲಿ ನಡೆದ ವಾರ್ಷಿಕ ಶಿಬಿರದಲ್ಲಿ ಕೆಸರಡೊಂಜಿ ದಿನ ಗ್ರಾಮೀಣ ಕ್ರೀಡಾ…

ಮನೆಯ ಹಿಂಬದಿಯಿಂದ ನುಗ್ಗಿ ಕಳವು

ಬಜ್ಪೆ: ಮನೆಗೆ ನುಗ್ಗಿದ ಕಳ್ಳರು ನಗ-ನಗದು ದೋಚಿದ ಘಟನೆ ಪಡುಪೆರಾರ ಗ್ರಾಮದ ಎಸ್ಎನ್ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿನ್ಸೆಂಟ್ ಎಂಬವರ ಮನೆಯಿಂದ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ…

ರಾಮಾಯಣದಲ್ಲಿ ವಿಭೀಷಣನ ಆದರ್ಶ ಪಾತ್ರದ ಬಗ್ಗೆ ಉಪನ್ಯಾಸ

ಕಟೀಲು : ಅನುದಾನಿತ ಶ್ರೀ ದು. ಪ.ದೇ. ಹಿ.ಪ್ರಾ. ಶಾಲೆಯ ಶತಮಾನೋತ್ಸವ ಪ್ರಯುಕ್ತ ಪ್ರತಿ ತಿಂಗಳು ನಡೆಯುವ ರಾಮಾಯಣ ಕಥಾ ಮಾಲಿಕೆಯಲ್ಲಿ ವಿಭೀಷಣನ ಪಾತ್ರದ ಬಗ್ಗೆ ಯಕ್ಷಗಾನ…

ಮನೆಯಿಂದ ನಗ-ನಗದು ಕಳವು

ಬಜ್ಪೆ: ಮನೆಗೆ ನುಗ್ಗಿದ ಕಳ್ಳರು ನಗ-ನಗದು ದೋಚಿದ ಘಟನೆ ಪಡುಪೆರಾರ ಗ್ರಾಮದ ಎಸ್‍ಎನ್‍ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿನ್ಸೆಂಟ್ ಎಂಬವರ ಮನೆಯಿಂದ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ…

ಹಿಂದೂ ಅಧಿವೇಶನ

ಹಿಂದೂಗಳ ಹಿತಕ್ಕಾಗಿ ಹಿಂದೂರಾಷ್ಟ್ರ ಸ್ಥಾಪನೆಯೇ ಪರ್ಯಾಯ ಬೆಂಗಳೂರು : ದಿನೇದಿನೇ ಹಿಂದೂಗಳ ಬಗೆಗಿನ ಸರ್ಕಾರದ ತಾತ್ಸಾರ ಹೆಚ್ಚುತ್ತಿದೆ, ಸರಕಾರವು ಅನ್ಯ ಮತೀಯರ ಓಲೈಕೆಯ ಹೊಸಹೊಸ ಮಾರ್ಗಗಳನ್ನು ಅವಲಂಬಿಸುತ್ತದೆ…

ನಿಷ್ಠಾವಂತ ಅಧಿಕಾರಿ ವರ್ಗಾಯಿಸದಂತೆ ಗ್ರಾಮಸ್ಥರಿಂದ ಪ್ರತಿಭಟನೆ

ಬಜ್ಪೆ: ಎಡಪದವು ಮೆಸ್ಕಾಂನ ಕಿರಿಯ ಇಂಜಿನಿಯರ್ ರಾಜಶೇಖರ್ ಅವರನ್ನು ಎಡಪದವಿನಿಂದ ವರ್ಗಾಯಿಸದಂತೆ ತೆಂಕ ಎಡಪದವು, ಬಡಗ ಎಡಪದವು ಹಾಗೂ ಕುಪ್ಪೆಪದವು ಗ್ರಾಮಸ್ಥರೆಲ್ಲಾ ಸೇರಿಕೊಂಡು ಎಡಪದವು ಮೆಸ್ಕಾಂ ಕಚೇರಿ…

ನೇತ್ರಾವತಿ ಪ್ರಶಸ್ತಿ ಪ್ರದಾನ-ಕೃತಿ ಬಿಡುಗಡೆ

ಎಲ್ಲಾ ರೀತಿಯ ಭೇದದ ಗೋಡೆಗಳನ್ನು ಕೆಡವಿ ಒಂದಾಗಬೇಕಾಗಿದೆ-ದೇರ್ಲ ಬಂಟ್ವಾಳ: “ನೇತ್ರಾವತಿ ನದಿ ತಿರುವು ಯೋಜನೆ-ಇದು ನನ್ನ ಚಿಂತನೆ” ಪರಿಕಲ್ಪನೆಯಡಿ ಬಂಟ್ವಾಳ ಮೀಡಿಯಾ ನೆಟ್‍ವರ್ಕ್ ಆಯೋಜಿಸಿದ ಜಿಲ್ಲಾ ಮಟ್ಟದ…

ಬಿಎಸ್‍ಕೆಬಿ ಅಸೋಸಿಯೇಶನ್‍ನಿಂದ ಗೋಕುಲದಲ್ಲಿ ಮಕ್ಕಳ ದಿನಾಚರಣೆ

ಮಕ್ಕಳನ್ನು ಪ್ರೋತ್ಸಾಹಿಸಿದರೆ ಅವರಲ್ಲಿನ ಪ್ರತಿಭೆಗಳು ಪ್ರಕಾಶಿತಗೊಳ್ಳುವುದು ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್, ಗೋಕುಲದ ಯುವ ವಿಭಾಗವು ವರ್ಷಂಪ್ರತಿ ಆಯೋಜಿಸುವ ಮಕ್ಕಳ ದಿನಾಚರಣೆಯನ್ನು ಕಳೆದ ಭಾನುವಾರ ಗೋಕುಲದ ಸಭಾಗೃಹದಲ್ಲಿ ಜರಗಿಸಿತು.…

73ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಸೈಂಟ್ ಪಾವ್ಲ್’ಸ್ ಕಥೊಲಿಕ್ ಅಸೋಸಿಯೇಶನ್

ಏಕೀಭಾವ ಬೆಳೆದಾಗಲೇ ಸಮಾಜದ ಉನ್ನತಿ ಸಾಧ್ಯ: ರಿಚಾರ್ಡ್ ಡಿ’ಸೋಜಾ ಮುಂಬಯಿ: ಬೃಹನ್ಮುಂಬಯಿಯ ಅಲ್ಲಿನ ಲಯನ್ ಗೇಟ್ ಸನಿಹದಲ್ಲಿ ಸಾಮಾಜಿಕ ಸೇವೆಗೈದು ಶ್ರಮಿಸುತ್ತಿರುವ ಸೈಂಟ್ ಪಾವ್ಲ್’ಸ್ ಕಥೊಲಿಕ್ ಅಸೋಸಿಯೇಶನ್…

ಸೈಂಟ್ ರೈಮಂಡ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

ಸಮಾಜ ಸೇವೆ ಮಾಡಿ- ಮೆರಿಯನ್ ಕೈಕಂಬ: ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವ ಮೂಲಕ ಜನರ ನೋವಿಗೆ ಧ್ವನಿಯಾಗಬೇಕು ಎಂದು ಮೆರಿಯನ್ ಎಂ ಪಿರೇರಾ ಹೇಳಿದರು.…

ಕರೆಂಕಿ ಶ್ರೀ ದುರ್ಗ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಶ್ರಮದಾನ

ಬಂಟ್ವಾಳ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿಶಿಷ್ಟ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ತಾಲೂಕಿನ ಮೂಡುನಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದೀಗ…

ಮಾರಿಪಳ್ಳ: ರೌಡಿ ಹನೀಫ್ ಹತ್ಯೆಯತ್ನ ಪ್ರಕರಣ,ಆರು ಮಂದಿ ಆರೋಪಿಗಳು ಸೆರೆ, ನ್ಯಾಯಾಂಗ ಬಂಧನ

ಬಂಟ್ವಾಳ:ತಾಲ್ಲೂಕಿನ ಮಾರಿಪಳ್ಳ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ ಬುಧವಾರ ಬೆಳಿಗ್ಗೆ ನಡೆದ ರೌಡಿ ಮಾದ ಹನೀಫ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಮಂದಿ ಆರೋಪಿಗಳ…