ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಬೆಳ್ಳಿ ರಥೋತ್ಸವ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಪಂಚಮಿ ಷಷ್ಠಿಯ ಪ್ರಯುಕ್ತ ಬುಧವಾರ ಬೆಳ್ಳಿ ರಥೋತ್ಸವ ಹಾಗೂ ಚಿಕ್ಕ ರಥೋತ್ಸವ ದೇವರ ಉತ್ಸವ ಬಲಿ ನಡೆಯಿತು. ಈ ಸಂದರ್ಭದಲ್ಲಿ…

ಕಲ್ಲಡ್ಕ ಶ್ರೀರಾಮ ಪದವಿ ಮಹಾ ವಿದ್ಯಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆ ಹಾಗೂ ಹೊನಲು ಬೆಳಕಿನ ಕ್ರೀಡೋತ್ಸವ

ಬಂಟ್ವಾಳ: ಇದೇ ತಿಂಗಳಿನಲ್ಲಿ ದೇಶದ ಮೊದಲ ವಿದ್ಯುತ್ಚಾಲಿತ ಬಸ್ ದೆಹಲಿಯಲ್ಲಿ ಸಂಚಾರ ಆರಂಭಿಸಲಿದೆ ಎಂದು ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಅವರು ಕಲ್ಲಡ್ಕ…

ಸ್ವಸ್ತಿಶ್ರೀ ಜೈನ ವಸತಿ ಪ.ಪೂ. ಕಾಲೇಜು ವಾರ್ಷಿಕೋತ್ಸವ

ಮೂಡುಬಿದರೆ: ಸಮಾಜದಲ್ಲಿ ಸಾಮರಸ್ಯದ ಜೀವನಕ್ಕೆ ಸುಶಿಕ್ಷಣ ಇಂದಿನ ಅಗತ್ಯತೆ. ಮೂಡುಬಿದರೆ ಶೈಕ್ಷಣಿಕ ಕೇಂದ್ರವಾಗಿದ್ದು, ಮೂಡುಬಿದರೆ ನಾಗರಿಕರು ಸಾಮರಸ್ಯದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ…

ಬ್ಯಾರಿ ಸಾಕ್ಷಚಿತ್ರ, ಕವನಸಂಕಲನ ಬಿಡುಗಡೆ ಮತ್ತು ದಫ್ ಪರಿಕರ ಹಾಗೂ ಸಮವಸ್ತ್ರ ವಿತರಣಾ ಸಮಾರಂಭ

ಮಂಗಳೂರು: ಭಾಷೆ ಎಂಬುದು ಆತ್ಮದ ಅಭಿವ್ಯಕ್ತಿಯಾಗಿದ್ದು, ಪ್ರಾದೇಶಿಕ ಭಾಷೆಗಳು ಉಳಿದಾಗ ಮಾತ್ರವೇ ಸಮುದಾಯಗಳ ಸಂಸ್ಕ್ರತಿ, ಆಚಾರ ವಿಚಾರಗಳಲ್ಲಿನ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ,…

ಎಕ್ಸಲೆಂಟ್ ಸಂಗೀತ -ನೃತ್ಯ-ಪ್ರದರ್ಶನ ಕಾರ್ಯಾಗಾರ

ಮೂಡುಬಿದರೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪ.ಪೂ. ಕಾಲೇಜಿನ ಸಹಭಾಗಿತ್ವದಲ್ಲಿ ನಾಟ್ಯ ಚಂದ್ರಿಕಾ ಕುಂದಾಪುರ ಸಂಸ್ಥೆ ಅಂಬಲಪಾಡಿ ದೇವಸ್ಥಾನದಲ್ಲಿ ಆಯೋಜಿಸಿದ ಒಂದು ದಿನದ ಉಚಿತ ಸಂಗೀತ -ನೃತ್ಯ-ಪ್ರದರ್ಶನ…

ದೇವಿಯ ಸನ್ನಿಧಾನದಲ್ಲಿ ಪ್ರಾರ್ಥಿಸಿದ ಸಚಿವ ರೈ

ಬಂಟ್ವಾಳ: ಸಮಾಜದಲ್ಲಿ ಸಾಮರಸ್ಯಕ್ಕೆ ಶಕ್ತಿ ನೀಡುವ ಕೆಲಸ ಆಗಬೇಕು. ಅದಕ್ಕಾಗಿ ಜಾತಿ, ಧರ್ಮಗಳನ್ನು ಪ್ರೀತಿಸುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಚಿವ ರೈ ಕರೆ

ಬಂಟ್ವಾಳ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ, ಇದರೊಂದಿಗೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಈಗಿನಿಂದಲೇ…

ಡಿ.20ರಂದು ಗ್ಯಾರೇಜು ಮಾಲಕರ ವಾರ್ಷಿಕ ಮಹಾಸಭೆ

ಬಂಟ್ವಾಳ :ದ.ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘ(ರಿ) ಮಂಗಳೂರು (ದ.ಕ ಮತ್ತು ಉಡುಪಿ ಜಿಲ್ಲೆ ) ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ ಮತ್ತು ಸಮ್ಮೇಳನವು ಬಿ.ಸಿ.ರೋಡ್ ಲಯನ್ಸ್ ಸೇವಾ…

ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ವೀಕ್ಷಣೆ

ಬಂಟ್ವಾಳ : ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಬಿ.ಕೆ.ಶ್ರೀನಿವಾಸ್ ಬಿ.ಸಿ.ರೋಡ್ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ವೀಕ್ಷಿಸಿದರು. ಸುಪರಿಟೆಂಡಿಂಗ್ ಇಂಜಿನಿಯರ್ ಶ್ರೀ ಕಾಂತರಾಜ್ , ಸಹಾಯಕ ಕಾರ್ಯನಿರ್ವಾಹಕ…

ಕಾಂಗ್ರೆಸ್ ಸಜಿಪ ಮೂಡ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬಂಟ್ವಾಳ : ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯವಿರುವಂತಹ ಪಕ್ಷ. ಎಲ್ಲಾ ಧರ್ಮ ಜಾತಿ ಭಾಷೆಯವರನ್ನು ಪ್ರೀತಿಯಿಂದ ಕೊಂಡೊಯ್ಯುವ ಪಕ್ಷ . ಬಡವರಿಗೆ ಭೂಮಿ ಕೊಟ್ಟ ಪಕ್ಷ ಇದ್ದರೆ…

ಬಜ್ಪೆ ಏರ್ಪೋರ್ಟಲ್ಲಿ 824 ಗ್ರಾಂ. ಚಿನ್ನ ಜಫ್ತಿ

ಬಜ್ಪೆ: ಬಜ್ಪೆ ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 21.22 ಲಕ್ಷ ರೂ. ಮೌಲ್ಯದ 824 ಗ್ರಾಂ. ಚಿನ್ನವನ್ನು ಜಫ್ತಿಗೊಳಸಿದ್ದಾರೆ. ಪ್ರಯಾಣಿಕನೋರ್ವ ಚಿನ್ನವನ್ನು ತೆಳುವಾದ ಪಟ್ಟಿಯನ್ನಾಗಿ ಪರಿವರ್ತಿಸಿ ಅದನ್ನು ಪರ್ಸಲ್ಲಿಟ್ಟು…

ವಿವಾಹ ನೊಂದಾವಣೆ- ಕಾನೂನು ಮಾಹಿತಿ ಕಾರ್ಯಕ್ರಮ

ಕುಪ್ಪೆಪದವು: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಪ್ರೇರಣಾ ಮಹಿಳಾ ಸ್ವ- ಸಹಾಯ ಸಂಘ ಕೈಕಂಬ ವಲಯ ಇದರ ನೇತೃತ್ವದಲ್ಲಿ ಸಮುದಾಯದ ಮಹಿಳೆಯರಿಗೆ ಕಾನೂನು ಮಾಹಿತಿ…

ಸರ್ವೋತ್ಕೃಷ್ಟ ಶಿಕ್ಷಣ ಸಾಧಕ ಪುರಸ್ಕಾರಗಳನ್ನು ಬಾಚಿಕೊಂಡ ರಾಯಾನ್ ಸಮೂಹ ವಿವಿಧ ನಿಯತಾಂಕಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಫಲಿತಾಂಶ ಪ್ರಕಟ

ಮುಂಬಯಿ, ಡಿ.14: ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಮತ್ತೊಮ್ಮೆ ಹಬ್ಬಾಚರಣೆಯ ವಾತಾವರಣ ಸೃಷ್ಟಿಯಾಗಿದೆ. ಕಾರಣ, ಸಮೂಹ ಸಂಸ್ಥೆಯ ಎಲ್ಲಾ 12 ಶಾಲೆಗಳು ಇದೀಗ ಶಿಕ್ಷಣದಲ್ಲಿ ಗಳಿಸಿದ ಶ್ರೇಷ್ಟತೆಗಾಗಿ…

ಮುಂಬೈನಲ್ಲಿ ಅಜಾದ್ ಮೈದಾನದಲ್ಲಿ ಸುನ್ನಿ 25ನೇ ವಾರ್ಷಿಕ ಪ್ರಾರ್ಥನೆ.

ಮುಂಬೈ ಡಿಸೆಂಬರ್ 14:ಮುಂಬೈನಲ್ಲಿ ಅಜಾದ್ ಮೈದಾನದಲ್ಲಿ ಸುನ್ನಿ 25ನೇ ವಾರ್ಷಿಕ ಪ್ರಾರ್ಥನೆ. ಮುಸ್ಲಿಂ ಭಾಂದವರು ಸುಮಾರು ಜನ ಸೇರಿದ್ದರು.