ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಸಮಾವೇಶ
ಮೂಡುಬಿದಿರೆ: ಆದರ್ಶ ಸಂಸ್ಥೆಯ ಆಶ್ರಯದಲ್ಲಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳು ಹಾಗೂ…
ರಾ.ಹೆದ್ದಾರಿಯಲ್ಲಿ ಕೇಬಲ್ ಅಳವಡಿಸಲು ಹೊಂಡ ತೆಗೆದ ದೂರಸಂಪರ್ಕ ಸಂಸ್ಥೆ
ಬಂಟ್ವಾಳ: ಖಾಸಗಿ ದೂರಸಂಪರ್ಕ ಸಂಸ್ಥೆಯೊಂದು ಕೇಬಲ್ ಅಳವಡಿಸಲು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೆ ಗುಂಡಿ ಅಗೆದಿರುವುದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ. ತಾಲೂಕಿನ ಜಕ್ರಿಬೆಟ್ಟು ಬಳಿ…
ಮೆಲ್ಕಾರ್ ಜಂಕ್ಷನ್ ಇನ್ನು ಮುಂದೆ ಟ್ರಾಫಿಕ್ ಮುಕ್ತವಾಗಲಿದೆ.
ಬಂಟ್ವಾಳ: ಪ್ರತಿನತ್ಯ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದ್ದ ಮೆಲ್ಕಾರ್ ಜಂಕ್ಷನ್ ಇನ್ನು ಮುಂದೆ ಟ್ರಾಫಿಕ್ ಮುಕ್ತವಾಗಲಿದೆ. ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯ ಅವರ ಮುಂದಾಳ್ವತ್ವದಲ್ಲಿ ರಾಷ್ಟ್ರೀಯ…
ಅಮ್ಮುಂಜೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ 9ನೇ ವರ್ಷದ ಏಕಾಹ ಭಜನೋತ್ಸವ
ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಶ್ರೀ ವಿನಾಯಕ ಭಜನಾ ಮಂಡಳಿ ಇದರ 9ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಡಿ.…
ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
ಮಕ್ಕಳ ಭವಿಷ್ಯವನ್ನು ರೂಪಿಸುವುದು ಇಂದಿನ ಶೈಕ್ಷಣಿಕ ಅನಿವಾರ್ಯ- ವಂ.ಭ.ಮಾರಿಯೆಟ್ ಬಿಎಸ್ ಕೈಕಂಬ: ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ 2015-16ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಡಿ.4ರಂದು ಶುಕ್ರವಾರ…
ಬ್ಯಾಗ್ ಎಗರಿಸಲು ಯತ್ನ: ಆರೋಪಿ ಸೆರೆ
ಮೂಡುಬಿದಿರೆ; ಬಸ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನ ಬ್ಯಾಗನ್ನು ಎಗರಿಸಿದ ಆರೋಪಿ ವಲಸೆ ಕಾರ್ಮಿಕನನ್ನು ಸ್ಥಳೀಯರು ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಮೂಡುಬಿದರೆ ಠಾಣಾ ವ್ಯಾಪ್ತಿಯ ಕಡಂದಲೆ ಎಂಬಲ್ಲಿ ಶುಕ್ರವಾರ ರಾತ್ರಿ…
ಕೊಯಿಲ: ಸರ್ಕಾರಿ ಪ್ರೌಢಶಾಲೆ ವಾರ್ಷಿಕೋತ್ಸವ ‘ಶಿಕ್ಷಣದಿಂದ ಸುಸಂಸ್ಕೃತ ಸಮಾಜ ನಿರ್ಮಾಣ’
ಬಂಟ್ವಾಳ:ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ವಿನಯಶೀಲತೆ ಮತ್ತು ಕ್ರಿಯಾಶೀಲ ಮನೋಭಾವ ಬೆಳೆಸಬೇಕು. ಆ ಮೂಲಕ ಸರ್ಕಾರಿ ಶಾಲೆಯಿಂದಲೂ ಪ್ರತಿಭಾನ್ವಿತ…
ಬಂಟ್ವಾಳ: 94ಸಿಸಿ ಅಕ್ರಮ-ಸಕ್ರಮ ಅರ್ಜಿ ಆಹ್ವಾನ
ಬಂಟ್ವಾಳ: ಬಂಟ್ವಾಳ ಪುಸಭೆ ಮತ್ತು ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಅರ್ಹ ಫಲಾನುಭವಿಗಳಿಗೆ 94ಸಿಸಿ ಅಕ್ರಮ -ಸಕ್ರಮ ಯೋಜನೆಯಡಿ ಹಕ್ಕುಪತ್ರ…
ಶ್ರೀ ಕ್ಷೇತ್ರ ಬದನಡಿ: 17ರಂದು ಷಷ್ಠಿ ಮಹೋತ್ಸವ
ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ 15ರಿಂದ ಮೊದಲ್ಗೊಂಡು 17ರತನಕ ವಾರ್ಷಿಕ ಪಂಚಮಿ ಮತ್ತು ಷಷ್ಠಿ ಮಹೋತ್ಸವ ನಡೆಯಲಿದೆ.…
ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದ ಮುಕ್ತಿ ಅಂದೋಲನದ ವಿಜಯೋತ್ಸವ
ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಇದರ ವತಿಯಿಂದ ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದ ಮುಕ್ತಿ ಅಂದೋಲನದ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಡಿ.6ರಂದು ಬೆಳಿಗ್ಗೆ ಗಂಟೆ…
ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ ಕ್ರೀಡಾಕೂಟ, ಕ್ರೀಡೆಯಿಂದ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ: ಧರ್ಮಗುರು ನೊರೋನ್ಹ
ಬಂಟ್ವಾಳ:ಗ್ರಾಮೀಣ ಮತ್ತು ನಗರ ಪ್ರದೇಶ ಎಂಬ ತಾರತಮ್ಯ ಇಲ್ಲದೆ ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಪೋತ್ಸಾಹ ನೀಡಿದಾಗ ಮಾತ್ರ ಆರೋಗ್ಯವಂತ ಮತ್ತು…
ಮಸೀದಿ ಮರು ಸರ್ವೇಗೆ ಲೋಕಾ ಆದೇಶ
ಬಂಟ್ವಾಳ: ನರಿಕೊಂಬು ಗ್ರಾಮದ ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಿಸಿದ ಜಮೀನು ಮರು ಸರ್ವೆ ತಯಾರಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಸುಭಾಶ್ ಅಡಿ ಅವರು ಮಂಗಳೂರು ಜಿಲ್ಲಾಧಿಕಾರಿ…
ನೆಲದಿಂದ ಮೇಲಕ್ಕಾದ ಟಿಪ್ಪರ್
ಬಂಟ್ವಾಳ: ಬಿ.ಸಿ.ರೋಡ್- ಮೂಡಬಿದಿರೆ ರಾಜ್ಯ ಹೆದ್ದಾರಿಯ ವಿದ್ಯಾಗಿರಿ ಸನಿಹ ಡಿ. 4ರಂದು ಸಂಜೆ ಶಿಲೆಕಲ್ಲನ್ನು ತಂದು ಹಾಕುತ್ತಿದ್ದ ಟಿಪ್ಪರ್ ಲಾರಿಯೊಂದು ಕಲ್ಲನ್ನು ಸುರಿಯುತ್ತಿದ್ದಾಗ ಅದರ ಭಾರಕ್ಕೆ ಹಿಂಬದಿ…
ಮರಳು ಸಾಗಾಟ 20 ಲಾರಿಗಳು ವಶಕ್ಕೆ
ಬಂಟ್ವಾಳ, ಡಿ. 4: ಮಂಗಳೂರಿಂದ ಮರಳು ಸಾಗಾಟದ ಒಟ್ಟು 20 ಲಾರಿಗಳನ್ನು ಬಂಟ್ವಾಳ ತಹಶೀಲ್ದಾರ್ ನೇತೃತ್ವದಲ್ಲಿ ಫರಂಗಿಪೇಟೆ ಮತ್ತು ಬಿ.ಸಿ.ರೋಡಿನಲ್ಲಿ ವಶಕ್ಕೆ ಪಡೆದು ತನಿಖೆಗೆ ಒಳ ಪಡಿಸಲಾಗಿದೆ.…