ಬಿ.ಸಿ.ರೋಡ್: ನೇತ್ರಾವತಿ ನದಿ ತಿರುವು ವಿರುದ್ಧ 15ರಂದು ತಾಲ್ಲೂಕು ಬಂದ್ಗೆ ನಿರ್ಧಾರ

ಬಂಟ್ವಾಳ:ಜಿಲ್ಲೆಯ ಜೀವ ನದಿ ನೇತ್ರಾವತಿ ಬರಿದುಗೊಳಿಸಲು ‘ಎತ್ತಿನ ಹೊಳೆ’ ಹೆಸರಿನಲ್ಲಿ ಸರ್ಕಾರವು ಕೈಗೊಂಡಿರುವ ನೇತ್ರಾವತಿ ನದಿ ತಿರುವು ಯೋಜನೆ ಕೈಬಿಡದಿದ್ದರೆ ಪ್ರತೀ ತಾಲ್ಲೂಕಿನಲ್ಲಿ ಒಂದು ದಿನ ಆಡಳಿತ…

ಬಂಟ್ವಾಳ: ಕೆಲವೆಡೆ ದಿಢೀರ್ ಮಳೆ

ಬಂಟ್ವಾಳ:ತಾಲ್ಲೂಕಿನ ಕೆಲವೆಡೆ ಸೋಮವಾರ ಸಂಜೆ ಭಾರೀ ಸಿಡಿಲು ಮತ್ತು ಮಿಂಚಿನೊಂದಿಗೆ ದಿಢೀರ್ ಮಳೆಯಾಗಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ವಾತಾವರಣ ತಂಪಾಗಿಸಿತು.…

ನಾವೂರು: ಹರೀಶ ಪೂಜಾರಿ ಹತ್ಯೆ ಪ್ರಕರಣ , ಮೂರನೇ ಆರೋಪಿ ಸೆರೆ

ಬಂಟ್ವಾಳ: ತಾಲ್ಲೂಕಿನ ನಾವೂರು ಸಮೀಪದ ಹಳೆಗೇಟು ಎಂಬಲ್ಲಿ ನ.12ರಂದು ರಾತ್ರಿ ಕಿಡಿಗೇಡಿಗಳಿಂದ ಚೂರಿ ಇರಿತಕ್ಕೆ ಬಲಿಯಾದ ಹರೀಶ ಪೂಜಾರಿ ಹತ್ಯೆ ಮತ್ತು ಆತನ ಸ್ನೇಹಿತ ಶಮೀವುಲ್ಲ ಎಂಬಾತನ…

ಭಾರತ ರಾಷ್ಟ್ರದ ಸಂಸ್ಕೃತಿಯೇ ಭಕ್ತರ ಜೀವನಾಡಿ: ಪೇಜಾವರಶ್ರೀ

ಮುಂಬಯಿ: ಭಾರತವು ಸುಸಂಸ್ಕೃತರ ಬೀಡು ಆಗಿದ್ದು ಇಲ್ಲಿನ ಸಂಸ್ಕೃತಿಯೇ ಭಕ್ತರ ಜೀವನಾಡಿಯಾಗಿದೆ. ಪುಣ್ಯಾಧಿ ಶ್ರಿನಿವಾಸ ಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳು ಧಾರ್ಮಿಕ ಸಂಪತ್ತನ್ನು ಹೆಚ್ಚಿಸುತ್ತದೆ. ಆದುದರಿಂದ ಅಜ್ಞಾನನದ ತಿಮಿರವನ್ನು ಹೋಗಲಾಡಿಸಿ…

ಕುಮ್ಡೇಲು ಗ್ರಾಮ ವಿಕಾಸ ಪ್ರತಿಷ್ಠಾನ ವತಿಯಿಂದ ರಕ್ತದಾನ ಶಿಬಿರ

ಫರಂಗಿಫೇಟೆ: ಗ್ರಾಮ ವಿಕಾಸ ಪ್ರತಿಷ್ಠಾನ ಕುಮ್ಡೇಲು ಮತ್ತು ಸೇವಾ ಭಾರತಿ ಬಂಟ್ವಾಳ , ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಇದರ ಸಹಯೋಗ ದೊಂದಿಗೆ ರಕ್ತದಾನ…

ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಮೂಡುಬಿದರೆ: ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡ, ಮೇಘನಾದ್ ಶೆಟ್ಟಿ ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್,…

ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಮೊದಲ ಶಾಲೆ ಅಂಗನವಾಡಿ

ಬಂಟ್ವಾಳ; ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಮೊದಲ ಶಾಲೆ ಅಂಗನವಾಡಿ. ಅದು ಸುಂದರವಾಗಿದ್ದರೆ ಅಲ್ಲಿ ನೀಡುವ ಶಿಕ್ಷಣವೂ ಸುಂದರಮಯವಾಗಿರುತ್ತದೆ. ಹೌದು ಇಂತಹಾ ಒಂದು ಮಾದರಿ ಅಂಗನವಾಡಿಯ ಯಶೋಗಾಥೆ…

ಯುವತಿಯನ್ನು ಅಪಹರಿಸಿಅತ್ಯಾಚಾರ ಯತ್ನ ಇಬ್ಬರ ಬಂದನ

ಬಜಪೆ: ಕಟೀಲಿಗೆ ಸಮೀಪದ ಯುವತಿಯೊರ್ವಳನ್ನು ಓಮಿನಿ ಕಾರಿನಲ್ಲಿ ಬಂದು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಮೂಡಬಿದ್ರೆಯ ದಿನೇಶ್ (27) ಹಾಗೂ ನಿತಿನ್ (28) ಎಂಬವರನ್ನು ಬಜಪೆ ಪೋಲಿಸರು ಮಂಗಳವಾರ…

ನ.15 ಸುರತ್ಕಲ್‍ನಲ್ಲಿ ಸಾಂಸ್ಕ್ರತಿಕ ಸೌರಭ ಕಾರ್ಯಕ್ರಮ

ಕಲಾನಿರ್ದೇಶಕ ತಮ್ಮಲಕ್ಷ್ಮಣ್‍ರಿಗೆ ರಂಗ ಚಾವಡಿ ಪ್ರಶಸ್ತಿ ಮಂಗಳೂರು: ರಂಗಚಾವಾಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸಹಯೋಗದಲ್ಲಿ ರಂಗಚಾವಡಿ ಪ್ರಶಸ್ತಿ…

ಮುದೆಲ್ಮುಟ್ಟಿ ಜುಮಾದಿಬಂಟ ಮಹಿಷಂದಾಯ ದೈವಸ್ಥಾನಕ್ಕೆ ಶಿಲಾನ್ಯಾಸ

ಬಂಟ್ವಾಳ: ಒಳ್ಳೆಯ ಮನಸ್ಸುಗಳು ಒಟ್ಟು ಸೇರಿದಾಗ ದೈವೀ ಕಾರ್ಯದಂತಹ ಒಳ್ಳೆಯ ಕೆಲಸಗಳನ್ನು ಆದಷ್ಟು ಬೇಗ ಮಾಡಿ ಮುಗಿಸ ಬಹುದು ಎಂದು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು. ಸಜೀಪಮುನ್ನೂರು…

ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ ಅಕ್ಷರ ದಾಸೋಹದ ನೂತನ ಕಟ್ಟಡ ಉದ್ಘಾಟನೆ

ಉಳ್ಳಾಲ. ನ, 29: ಉಳ್ಳಾಲ ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಡಳಿತದ ಕೋಟೆಪುರ ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ ಅಕ್ಷರ ದಾಸೋಹದ ನೂತನ ಕಟ್ಟಡ ಉದ್ಘಾಟನೆ…

ಕೃಷಿಸಿರಿಯಲ್ಲಿ ಸಮ್ಮೇಳನಾಧ್ಯಕ್ಷ

ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಕೃಷಿಸಿರಿ ಮಳಿಗೆಗಳಿಗೆ ನುಡಿಸಿರಿ ಸಮ್ಮೇಳನಾಧ್ಯಕ್ಷ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೂಡುಬಿದರೆ ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ…

ಕೆರೆಗಳ ಪುನಶ್ಚೇತನದಿಂದ ಬಯಲುಸೀಮೆಗೆ ನೀರು: ದಿನೇಶ್ ಹೊಳ್ಳ

ಮೂಡುಬಿದಿರೆ: ಬಯಲು ಸೀಮೆಯಲ್ಲಿರುವ ಕೆರೆಗಳನ್ನು ಪುನಶ್ಚೇತನಗೊಳಿಸಿದರೆ ಬಯಲು ಸೀಮೆಗೆ ಯಥೇಚ್ಛ ನೀರು ಸಿಗುತ್ತದೆ. ಅದು ಬಿಟ್ಟು ಪಶ್ಚಿಮಘಟವನ್ನು ನಾಶ ಮಾಡಿ, ನದಿಮೂಲಕಕ್ಕೆ ಗಾಯ ಮಾಡುವ ಎತ್ತಿನಹೊಳೆ ಯೋಜನೆ…