ಯುವಕ ನಾಪತ್ತೆ
ಮೂಡುಬಿದಿರೆ: ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ ಶೇಡಿಗುರಿ ನಿವಾಸಿ ಮನೋಜ್(28) ಅವರು ಮನೆಯಿಂದ ನಾಪತ್ತೆಯಾಗಿರುವುದಾಗಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೋಜ್ ಅವರ ಪತ್ನಿ ನ25ರಿಂದ 28ರ ಅವಧಿಯಲ್ಲಿ…
ಬಡ ಕುಟುಂಬಕ್ಕೆ ಬೇಕಿದೆ ನೆರವು
ಮೂಡುಬಿದಿರೆ: ಮೂರುವರೆ ವರ್ಷದ ಹಿಂದೆ ಮರದಿಂದ ಬಿದ್ದು ಸ್ವಾದೀನ ಕಳೆದುಕೊಂಡಿರುವ ಯುವಕ ಹಾಗೂ ಆತನ ಕುಟುಂಬವು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ನೆರವಿಗಾಗಿ ಇದಿರು ನೋಡುತ್ತಿದೆ. ಮೂಡುಬಿದಿರೆ ಪುರಸಭಾ…
ಮೊಡಂಕಾಪು ನಿವಾಸಿ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದಾರೆ.
ಬಂಟ್ವಾಳ: ಮನೆಯಿಂದ ಕೆಲಸಕ್ಕೆಂದು ಹೋದವರು ಮನೆಗೆ ವಾಪಾಸು ಬರದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಬಿ.ಮೂಡ ಗ್ರಾಮದ ಮೊಡಂಕಾಪು ನಿವಾಸಿ ಗಣೇಶ್…
ವಾಣಿಜ್ಯ ಸಂಕೀರ್ಣದಲ್ಲಿ ಆಕಸ್ಮಿಕ ಬೆಂಕಿ
ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮದ ಎಡ್ತೂರುಪದವಿನ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿಯ ಅವಗಢ ಸಂಭವಿಸಿ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ತಡ…
ಕ್ಲೀನರ್ನಿಂದ ಡ್ರೈವರ್ ಮೇಲೆ ಹಲ್ಲೆ; ಬಸ್ಗೆ ಕಲ್ಲು ತೂರಾಟ
ಬಜಪೆ: ತನ್ನನ್ನು ಬಿಟ್ಟುಹೋದನೆಂದು ಆರೋಪಿಸಿ ಬಸ್ ಕ್ಲೀನರೋರ್ವ ಮತ್ತೊಬ್ಬನ ಜೊತೆಗೂಡಿ ಡ್ರೈವರ್ಗೆ ಹಲ್ಲೆ ನಡೆಸಿ ಬಸ್ಗೆ ಕಲ್ಲುತೂರಾಟ ನಡೆಸಿದ ಘಟನೆ ಬಸ್ ಜಂಕ್ಷನ್ ಬಳಿ ಇತ್ತೀಚೆಗೆ ನಡೆದಿದೆ.…
ಕಟೀಲು ದೇವಳಕ್ಕೆ ಮುಜಾರಾಯಿ ಸಚಿವ ಮನೋಹರ್ ತಹಸೀಲ್ದಾರ್ ಭೇಟಿ.
ಬಜಪೆ:ಮುಜಾರಾಯಿ ಸಚಿವ ಮನೋಹರ್ ತಹಸೀಲ್ದಾರ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಳದ ನಡವಳಿಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕ್ಷೇತ್ರದ ವತಿಯಿಂದ ಅರ್ಚಕ…
ಹಲವು ಅಚ್ಚರಿಗಳು ಬೀಡು: ಶಬರಿ ಮಲೆ
ಶಬರಿ ಮಲೆಯಲ್ಲಿ ನೆಲೆಗೊಂಡ ಅಯ್ಯಪ್ಪನ ದರುಶನ ಪಡೆಯುವ ಭಕ್ತರು ಭಕ್ತಿಯ ಪರಾಕಾಷ್ಠೆಯಿಂದ ದಿವ್ಯ ಅನುಭವವನ್ನು ಪಡೆದು ಪುನೀತರಾಗುತ್ತಾರೆ. ಮಾಲೆ ಧರಿಸಿ ಪಾದರಕ್ಷೆ ಧರಿಸದೆ, ದಿನಕ್ಕೆ ಒಂದು ಹೊತ್ತು…
ಹಿಂದೂ ಧರ್ಮದಲ್ಲಿ ಸೂರ್ಯನ ಮಹತ್ವ
ಭಾರತೀಯರು ಪುರಾತನ ಕಾಲದಿಂದಲೂ ಸೂರ್ಯನನ್ನು ಪೂಜಿಸುತ್ತಾ ಬಂದಿದ್ದಾರೆ. ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟು ಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ…
ಭಾರತದ ಆರ್ಥಿಕ ಅಭಿವೃಧ್ಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕೊಡುಗೆ ಅಪಾರ
ಮಂಗಳೂರು: ಏರು ಗತಿಯಲ್ಲಿ ಸಾಗುತ್ತಿರುವ ಭಾರತದ ಆರ್ಥಿಕತೆಯಿಂದಾಗಿ ಭವಿಷ್ಯದಲ್ಲಿ ಬ್ಯಾಂಕಿಂಗ್ ಹಾಗೂ ಬ್ಯಾಂಕ್ ಸಂಬಂಧಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ನುರಿತ ಮತ್ತು ಪ್ರತಿಭಾನ್ವಿತ ವ್ಯಕ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.…
ಜಾಹೀರಾತು ಲೋಕ ಜಗಮಗ, ಗ್ರಾಹಕರ ಜೇಬು ಧಗಧಗ…
ನಮ್ಮ ಕಂಪನಿಯ ಕ್ರೀಮ್ ಬಳಸಿ, ೬ ರೇ ದಿನಗಳಲ್ಲಿ ಚಂದ್ರನ ಮೈಕಾಂತಿ ಪಡೆಯಿರಿ…ನಮ್ಮ ಕಂಪನಿಯ ಎಣ್ಣೆ ಬಳಸಿ, ೩ ದಿನಕ್ಕೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಿ……
ಕ್ರಿಯಾತ್ಮಕ ಫೋಟೋ ಕಳಿಸಿ ಬಹುಮಾನ ಗೆಲ್ಲಿ!
ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸುವ ತುಳುನಾಡ ಛಾಯಾಚಿತ್ರ ಸ್ಪರ್ಧೆ ಡಿಸೆಂಬರ್ನಲ್ಲಿ ನಡೆಯಲಿದ್ದು ಸ್ಪರ್ಧೆಯಲ್ಲಿ ವಿಜೇತ ಮತ್ತು ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನ ತುಳುಕೂಟ ಕಚೇರಿ…
ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಅಮೆಚೂರ್ ಕಬಡ್ಡಿ ಪಂದ್ಯಾಟ
ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಸಾಯಿ ಮಧು…
ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ಅಶಕ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು
ಬಂಟ್ವಾಳ ತಾಲ್ಲೂಕಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ಬರಿಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿ ಅಶಕ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿದರು.…
ಪಿ.ವಿನೋದ್ ಶೆಣೈ ಅವರಿಗೆ ಸನ್ಮಾನ
ಬಂಟ್ವಾಳ ತಾಲ್ಲೂಕಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್ಬಿನ ವತಿಯಿಂದ ಮೆಲ್ಕಾರ್ನಲ್ಲಿ ಈಚೆಗೆ ನಡೆದ ‘ಅಮ್ಮ’ ಪ್ರಾಂತೀಯ ಸಮ್ಮೇಳನದಲ್ಲಿ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಸೇವೆಗಾಗಿ ಮಂಗಳೂರು ಸೇವಾ ಭಾರತಿ…