ಬಿ.ಸಿ.ರೋಡ್: ಅಕ್ರಮ ಮರಳು ಸಾಗಾಟಕ್ಕೆ ರೂ 50 ಸಾವಿರ ದಂಡ
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕ ಭಾರ ಮತ್ತು ಅಕ್ರಮ ಮರಳು ಸಾಗಾಟದ ಹತ್ತು ಲಾರಿಗಳನ್ನು ಗು ರುವಾರ ಸಂಜೆ ವಶಕ್ಕೆ ಪಡೆದು ರೂ 50ಸಾವಿರ ಮೊತ್ತದ…
`ಯಾರ ಹಂಗಿಲ್ಲದೆ ಏಕಾಂಗಿಯಾಗಿ ನಮಗೆ ಸಂತೋಷವನ್ನು ನೀಡಬಲ್ಲ ಮಾಧ್ಯಮವೇ ಪುಸ್ತಕಗಳು : ಹೆಬ್ಬಾರ್
`ಯಾರ ಹಂಗಿಲ್ಲದೆ ಏಕಾಂಗಿಯಾಗಿ ನಮಗೆ ಸಂತೋಷವನ್ನು ನೀಡಬಲ್ಲ ಮಾಧ್ಯಮವೇ ಪುಸ್ತಕಗಳು. ಎಲ್ಲಾ ಭಾಷೆಗಳಲ್ಲೂ ಅನೇಕಾನೇಕ ಓದಿದಷ್ಟು ಮುಗಿಯದ ಪುಸ್ತಕ ಭಂಡಾರವಿದೆ. ಅದನ್ನು ಸದುಪಯೋಗಗೊಳಿಸುವುದು ಪ್ರತಿಯೊಬ್ಬನ ಕರ್ತವ್ಯ. ನಾವು…
ಹೊಸತನದೊಂದಿಗೆ ಆಳ್ವಾಸ್ ನುಡಿಸಿರಿಗೆ ಚಾಲನೆ
ಮೂಡುಬಿದಿರೆ: ವಿಶಾಲ ವೇದಿಕೆ ಅದರಲ್ಲಿ ಬರೋಬರಿ 500ಕ್ಕೂ ಅಧಿಕ ಜನರು ಏಕಕಾಲದಲ್ಲಿ ಕಳಿಕೊಳ್ಳುವ ಅವಕಾಶ. ಅದರ ಮುಂಬಾಗದಲ್ಲಿ ಆಸೀನರಾದ ಸುಮಾರು 30 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಆಳ್ವಾಸ್…
ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಜೀರ್ಣೋದ್ಧಾರ ಕಾಮಗಾರಿಗಳಿಗೆ ಚಾಲನೆ
ಬಂಟ್ವಾಳ : ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಜೀರ್ಣೋದ್ಧಾರ ಕಾಮಗಾರಿಗಳಿಗೆ ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಚಾಲನೆ ನೀಡಲಾಯಿತು. ನವೆಂಬರ್ 25ರ…
ನುಡಿಸಿರಿಗೆ ಸಾಂಸ್ಕೃತಿಕ ಮೆರವಣಿಗೆಯ ಮೆರಗು
ಮೂಡುಬಿದರೆ: 12ನೇ ವರ್ಷದ ಆಳ್ವಾಸ್ ನುಡಿಸಿರಿಗೆ 52 ಸಾಂಸ್ಕೃತಿಕ ಕಲಾ ತಂಡಗಳು ಉದ್ಘಾಟನಾ ಸಮಾರಂಭದ ಪ್ರಾರಂಭದಲ್ಲಿ ಸಾಂಸ್ಕೃತಿಕ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. 800 ಕಲಾವಿದರು: ರಾಜ್ಯ…
ಮುತ್ತೂರು: ರೂಪಾ ಹಾಗೂ ವಿನೋದಾ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ
ಬಜಪೆ: ಮುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಲಲಿತಾ.ಕೆ ವರ್ಗಾವಣೆಗೊಂಡ ಉಪನ್ಯಾಸಕರಾದ ರೂಪಾ ಹಾಗೂ ವಿನೋದಾ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಗುರುವಾರ ನಡೆಯಿತು.…
ಪೊಳಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನೆಗೆ ಚಾಲನೆ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನೆಯು ನ.26ಗುರುವಾರ ಬೆಳಗ್ಗೆಯಿಂಂದ ಶುಕ್ರವಾರ ಬೆಳಗ್ಗೆವರೆಗೆ ನಡೆಯಿತು. ಭಜನಾ ಕಾರ್ಯಕ್ರಮಕ್ಕೆ ಪ್ರಧಾನ ಅರ್ಚಕ…
ಪೂರ್ವಿ ಕೆ ರಾವ್ ಗೆ ಸನ್ಮಾನ
ಬಂಟ್ವಾಳ : ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜಿಪಮೂಡದಲ್ಲಿ ವರ್ಷಾವದಿ ಕೋಲ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪಡೆದಿರುವ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಡಾನ್ಸಿಂಗ್ ಸ್ಟಾರ್…
ಆಳ್ವಾಸ್ ವಿದ್ಯಾರ್ಥಿಸಿರಿಗೆ ಚಾಲನೆ: ಸಾಧಕರಿಗೆ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿದ್ಯಾರ್ಥಿಸಿರಿ-2015 ವಿದ್ಯಾರ್ಥಿ ಸಾಹಿತ್ಯ-ಸಂಸ್ಕ್ರತಿ ಸಮ್ಮೇಳನ ರತ್ನಾಕರವರ್ಣಿ ವೇದಿಕೆಯಲ್ಲಿ ಗುರುವಾರ ಚಾಲನೆ ನೀಡಲಾಯಿತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ…
ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ದಿನಾಚರಣೆ ಕಾರ್ಯಕ್ರಮ
ಬಂಟ್ವಾಳ: ಸೋರ್ನಾಡು, ಸಂತ ಅ್ಯಂಡ್ರೂಸ್ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ಬಿನ ಸಹಯೋಗದೊಂದಿಗೆ ನಡೆದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ದಿನಾಚರಣೆ…
ನಾಳೆಯಿಂದ `ಏರೆಗ್ಲಾ ಪನೊಡ್ಚಿ’ ಆಟ ಶುರು
ಮಂಗಳೂರು: ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ಚಿತ್ರ `ಏರೆಗ್ಲಾ ಪನೊಡ್ಚಿ’ ನಾಳೆ (ನ.27) ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.…
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ
ಬಂಟ್ವಾಳ: ಜಿಲ್ಲೆಯಲ್ಲಿ ಶಾಂತಿ ಮಾಯವಾಗಿದೆ ಎಲ್ಲೆಲ್ಲೂ ಸಂಘರ್ಷದ ವಾತಾವರಣ ಕಂಡುಬರುತ್ತಿದ್ದು, ಪ್ರಜ್ಞಾವಂತ ಸಮಾಜ ಎಚ್ಚೆತ್ತು ಪರಸ್ಪರ ಸೌಹಾರ್ದತೆ ಕಾಯ್ದುಕೊಳ್ಳಲು ಶ್ರಮಿಸಬೇಕು ಎಂದು ದಲಿತ ಮುಖಂಡ ಜನಾರ್ಧನ ಚೆಂಡ್ತಿಮಾರ್…
ಆಳ್ವಾಸ್ ನುಡಿಸಿರಿಗೆ ಚಿತ್ರ-ಶಿಲ್ಪ ಕಲೆಗಳ ಸೆಳೆತ
ಶಿಲ್ಪಗಳಲ್ಲಿ ಶೈಕ್ಷಣಿಕ ಕಾಯಕಲ್ಪ ಬಣ್ಣಗಳಲ್ಲಿ ಶಿಕ್ಷಣ ಜನಜೀವನ ಮೂಡುಬಿದರೆ: ನಾಡು-ನುಡಿಯ ಮಾದರಿ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಉದ್ಘಾಟನಾ ಸಮಾರಂಭ ನಡೆಯುವ ಪುತ್ತಿಗೆಪದವಿನ ವಿವೇಕಾನಂದ ನಗರದಲ್ಲಿರುವ…
ನ.28ರಿಂದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್
ಮೂಡುಬಿದರೆ: ಇಲ್ಲಿನ ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್, ಶ್ರೀ ಮಹಾವೀರ ಕಾಲೇಜು, ಮಂಗಳೂರಿನ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಂ.ಕೆ.ಅನಂತರಾಜ್ ಕಾಲೇಜ್ ಆಫ್ ಫಿಝಿಕಲ್ ಎಜುಕೇಶನ್ ಮೂಡುಬಿದರೆ…