ಪಣೋಲಿಬೈಲು: ಇಂದು ವಾರ್ಷಿಕ ನೇಮೋತ್ಸವ

ಬಂಟ್ವಾಳ:ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನದಲ್ಲಿ ಕಲುರ್ಟಿ -ಕಲ್ಕುಡ ದೈವಗಳ ವಾರ್ಷಿಕ ನೇಮೋತ್ಸವವು ಇದೇ 25ರಂದು ರಾತ್ರಿ ನಡೆಯಲಿದೆ. ಅಂದು ಸಂಜೆ 5.50ಕ್ಕೆ ಕೊಪ್ಪರಿಗೆ ಮುಹೂರ್ತ, 6ರಿಂದ…

ರಿಕ್ಷಾದಲ್ಲಿ ಗಾಂಜಾ ಸಾಗಿಸಿತ್ತಿದ್ದ ನಾಲ್ವರ ಬಂಧನ

ಬಂಟ್ವಾಳ; ರಿಕ್ಷಾವೊಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಪೂಂಜಾಲಕಟ್ಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಗಾಂಜಾ ಹಾಗೂ ರಿಕ್ಷಾವನ್ನು ವಶಪಡಿಸಿದ್ದಾರೆ. ಬಂಧಿತರನ್ನು ಉಳ್ಳಾಲ ದರ್ಗಾ ಅಬ್ದುಲ್ ಸಮಾದ್(22),…

ಮೂಡುಬಿದರೆ ವ್ಯಕ್ತಿ ನಾಪತ್ತೆ

ಮೂಡುಬಿದರೆ: ಬೆಳುವಾಯಿ ಸವೇರಪುರ ಚರ್ಚ್ನ ಬಳಿಯ ನಿವಾಸಿ ವಲೇರಿಯನ್ ಡಿಸಿಲ್ವ (54 ವರ್ಷ) ಅಕ್ಟೋಬರ್ 8ರಂದು ಬೆಳಿಗ್ಗೆ ಮನೆಯಿಂದ ಹೊರ ಹೋದವರು ವಾಪಾಸು ಬರದೆ ನಾಪತ್ತೆಯಾಗಿದ್ದಾರೆ. ಮನೆಯಲ್ಲಿ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಗೋಪೂಜೆ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಸೋಮವಾರ ಕಿನ್ನಿಗೋಳಿಯ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ನಡೆಯಿತು. ಗೋವುಗಳಿಗೆ ಅರ್ಚಕ ಅನಂತ ಆಸ್ರಣ್ಣ ಆರತಿ ಬೆಳಗಿ,…

ಒಡ್ಡೂರು ಗ್ರಾಮೀಣ ರಸ್ತೆಗೆ ಎರಡು ಕೋಟಿ ನೀಡಿ ಗುದ್ದಲಿಪೂಜೆ ನೆರವೇರಿಸಿದ ಮೊಹಿಯುದ್ದೀನ್ ಬಾವ

ಕೈಕಂಬ: ಪದರಂಗಿ ಒಡ್ಡೂರು ಗ್ರಾಮೀಣ ರಸ್ತೆಗೆ ಸುಮಾರು ರೂ.2ಕೋಟಿಯನ್ನು ಮಂಜೂರು ಮಾಡಿದ ಮಂಗಳೂರು ಉತ್ತರ ವಿದಾನ ಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಅವರು ನ.24 ಮಂಗಳವಾರ…

ಪಜೀರು ಚರ್ಚಿನಿಂದ ಕಳವು

ಕೊಣಾಜೆ: ಕೊಣಾಜೆ ಸಮೀಪದ ಪಜೀರಿನಲ್ಲಿರುವ ಸಂತ ಮರ್ಸಿಯಮ್ಮನವರ ಇಗರ್ಜಿಗೆ ಸೋಮವಾರ ಮಧ್ಯರಾತ್ರಿ ವೇಳೆ ನುಗ್ಗಿರುವ ಕಳ್ಳರು ರೂ.77000 ಬೆಲೆಬಾಳುವ ಸೊತ್ತುಗಳನ್ನು ಕಳವುಗೈದಿದ್ದಾರೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ…

ಪಾಲಡ್ಕದಲ್ಲಿ ಗ್ರಾಮೀಣ ಕ್ರೀಡಾಕೂಟ

ಮೂಡುಬಿದರೆ: ಅಳಿವಿನಂಚಿನಲ್ಲಿರುವ ನಮ್ಮ ಕೃಷಿ ಜೊತೆ ನಾಡಿನ ಗ್ರಾಮೀಣ ಕ್ರೀಡಾಕೂಟಗಳು ಮತ್ತು ಸಂಸ್ಕ್ರತಿ ಪರಂಪರೆಗಳು ಇಂದು ಅವನತಿ ಹೊಂದುತ್ತಿದೆ. ಇಂದಿನ ಯುವ ಜನತೆ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು…

ಕಾರ್ಮಿಕ ಸಚಿವರ ರಾಜಿನಾಮೆಗೆ ಸಿಐಟಿಯು ಒತ್ತಾಯ

ಮೂಡುಬಿದರೆ: ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಸದಾ ಭ್ರಷ್ಠಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಕಾರ್ಮಿಕ ವಿರೋಧಿಯಾಗಿದ್ದಾರೆ. ಕಾರ್ಮಿಕರಿಗೆ ಅಗತ್ಯವಾಗಿ ಬೇಕಾಗಿರುವ ಹಲವು ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ…

ಪಂಚಾಯಿತಿ ಸದಸ್ಯನಿಂದ ಜೀವಬೆದರಿಕೆ: ಪೊಲೀಸರು ನಿಷ್ಕ್ರೀಯ: ಕೃಷಿಕ ಆರೋಪ

ಮೂಡುಬಿದರೆ: ಪಾಲಡ್ಕ ಪಂಚಾಯಿತಿ ಕಚೇರಿಯಲ್ಲಿ ನನಗೆ ಜೀವಬೆದರಿಕೆಯೊಡ್ಡಿದ್ದ ಜಿಪಂ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ವಿರುದ್ಧ ನೀಡಿದ ದೂರಿಗೆ ಪೆÇಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೃಷಿಕ…

ರಾಜ್ಯಮಟ್ಟದ ಕ್ರೀಡಾಕೂಟ ದ.ಕ ಜಿಲ್ಲೆ ಮುನ್ನಡೆ: ನಾಲ್ಕು ಕೂಟ ದಾಖಲೆ

ಮೂಡುಬಿದರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದ ಸ್ಪರ್ಧೆಯ ಮೊದಲ ದಿನವಾದ ಸೋಮವಾರ ದs.ಕ ಜಿಲ್ಲೆ ಮುನ್ನಡೆ ಸಾಧಿಸಿದ್ದು, ರಾಜ್ಯದ ವಿವಿಧ ತಂಡಗಳ ಕ್ರೀಡಾಪಟುಗಳು…

ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ದುಷ್ಕರ್ಮಿಗಳಿಂದ ಕಲ್ಲೆಸೆತ

ಉಳ್ಳಾಲ: ಉಳ್ಳಾಲದಲ್ಲಿ ದುಷ್ಕರ್ಮಿಗಳ ಹಾವಳಿ ಮುಂದುವರೆದಿದ್ದು ತೊಕ್ಕೊಟ್ಟು ಟಿ.ಸಿ.ರೋಡ್ ಬಳಿಯ ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಬೈಕ್ ನಲ್ಲಿ ಬಂದ ಆಗಂತುಕರಿಬ್ಬರು ಕಲ್ಲೆಸೆದು ಕಿಟಕಿಯ ಗಾಜನ್ನು…

ಮೆಲ್ಕಾರ್: ಎಲ್ಲೆಡೆ ತ್ಯಾಜ್ಯ ರಾಶಿ, ನುಸಿ ಹಾವಳಿ , ಡೆಂಗೆ ಭೀತಿ ವಿರುದ್ಧ ಆಕ್ರೋಶ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ -ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವಿನ ಮೆಲ್ಕಾರ್ ಜಂಕ್ಷನ್ ದಿನೇ ದಿನೇ ಪೇಟೆಯಾಗಿ ಪರಿವರ್ತನೆಗೊಂಡು ನಗರವಾಗಿ ಬೆಳೆಯುತ್ತಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಜಂಕ್ಷನ್…

ಬಂಟ್ವಾಳ: ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಳಕ್ಕೆ 30ರಂದು ಗುರ್ಜಿ ಉತ್ಸವ, ಶಾಶ್ವತ ಗುರ್ಜಿ ಪೀಠ ಸಮರ್ಪಣೆ

ಬಂಟ್ವಾಳ: ಬಂಟ್ವಾಳದಲ್ಲಿ ವಟಪುರ ಕ್ಷೇತ್ರ ಪ್ರತೀತಿ ಹೊಂದಿರುವ ಇಲ್ಲಿನ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಇದೇ 30ರಂದು ಲಕ್ಷದೀಪೋತ್ಸವ ಪ್ರಯುಕ್ತ ಆಕರ್ಷಕ ಗುರ್ಜಿ ಉತ್ಸವ…