ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ದೀಕ್ಷಿತ್

ಉಡುಪಿಯಲ್ಲಿ ನಡೆದ 2015-16ನೆ ಶೈಕ್ಷಣಿಕ ವರ್ಷದ ರಾಜ್ಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದೀಕ್ಷಿತ್ ಡಿ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇವನು…

ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಶ್ರೇಯ ಡಿ ಶೆಟ್ಟಿ

2015-2016 ನೇ ಶೈಕ್ಷಣಿಕ ವರ್ಷದ ಪ್ರೌಢ ಶಾಲಾ ವಿಭಾಗದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ವಿಟ್ಲ ಮೂಡ್ನೂರು ಗ್ರಾಮದ ಅಬೀರಿ ದಯಾನಂದ ಶೆಟ್ಟಿ ಮತ್ತು…

` ದೀಪಾವಳಿ ಟ್ರೋಫಿ 2015′ ಇದರ ಪ್ರಥಮ ಪಡೆದ ತಂಡಗಳಿಗೆ ಬಹುಮಾನ

ವಿಟ್ಲ: ಚಂದಳಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಗಶ್ರೀ ಫ್ರೆಂಡ್ಸ್ ಅಬೀರಿ ಮತ್ತು ಯುವ ಕೇಸರಿ ಅತಿಕಾರಬೈಲು ಇವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಾರ್ವಜನಿಕ…

ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ

ವಿಟ್ಲ: ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ ಇಲ್ಲಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ನೀಡಿದರು. ಈ ಸಂದರ್ಭದಲ್ಲಿ ವಿಟ್ಲ ಶಾಖೆಯ ಶಾಖಾಧಿಕಾರಿ ಸದಾಶಿವ ಅವರು…

ಮಾರಿಪಳ್ಳ ಒಂದನೇ ಅಡ್ಡರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ವೀಕ್ಷಿಸಿದ ಯು.ಟಿ. ಖಾದರ್

ಬಂಟ್ವಾಳ: ಇಲ್ಲಿನ ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾರಿಪಳ್ಳ ಒಂದನೇ ಅಡ್ಡರಸ್ತೆ ಕಾಂಕ್ರೀಟಿಕರಣ ಕಾಮಗಾರಿಯನ್ನು ಆರೋಗ್ಯ ಮತ್ತು ಕುಟುಂಬಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ವೀಕ್ಷಿಸಿದರು. ಈ ಸಂದರ್ಭ…

ಶ್ರೀ ಕೃಷ್ಣ ಭಜನಾ ಮಂದಿರ ಇದರ ಅಧ್ಯಕ್ಷರಾಗಿ ಸುರೇಶ್ ಕಂದೂರು ಆಯ್ಕೆ

ಬಂಟ್ವಾಳ: ಕುಡುಮುನ್ನೂರು ಶ್ರೀ ಕೃಷ್ಣ ಭಜನಾ ಮಂದಿರ ಇದರ 201-16ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಕಂದೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನವೀನ್ ಪೂಜಾರಿ ಕಾರಾಜೆ, ಕಾರ್ಯದರ್ಶಿ ದೇವರಾಜ್ ಬಂಗೇರ…

ಜಿಲ್ಲಾ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪ್ರಥಮ ಪಡೆದ ತಂಡಗಳು

ಬಜಪೆ: ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಇವರ ಸಹಭಾಗಿತ್ವದಲ್ಲಿ ಜರಗಿದ ಜಿಲ್ಲಾ ಮಟ್ಟದ ಗುಡ್ಡಗಾಡು…

ಶ್ರೀ ದೇವಿ ಕಾಲೇಜಿನಲ್ಲಿ *ಎಂವಿಸಿ* ಅರ್ಕೆಟೆಕ್ಟರ್ ಕಾರ್ಯಗಾರ

ಬಜಪೆ: *ತಂತ್ರಜ್ಞಾನ ಹಾಗೂ ತಾಂತ್ರಿಕ ಅಭಿವೃದ್ಧಿಗಳ ನಿತ್ಯದ ಬದಲಾವಣೆಗಳ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಲೇಬೇಕು. ವ್ಯವಹಾರಿಕವಾಗಿ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಎಚ್ಚರಿಸಬೇಕು.* ಎಂಬ ಪ್ರಸನ್ನ ಟೆಕ್ನಾಲಿಜಿಸ್ನ ಸಾಫ್ಟ್ವೆರ್ ಎಂಜಿನಿಯರ್…

71 ನೇ ವರ್ಷದ ಏಕಾಹ ಭಜನೆ

ಬಜಪೆ :ಶ್ರೀ ವಿಜಯ ಭಜನಾ ಮಂದಿರದಲ್ಲಿ 71ನೇ ವರ್ಷದಲ್ಲಿ ಏಕಾಹ ಭಜನೆ ಭಾನುವಾರ ಬೆಳಿಗ್ಗೆ ಸೂರ್ಯೊದಯದಿಂದ ಸೋಮವಾರ ಬೆಳಿಗ್ಗೆ ಸೋರ್ಯೋದಯದವರೆಗೆ ನಿರಂತರ ಭಜನೆ ಜರಗಿತು. ನಾನಾ ಭಜನಾ…

ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

ಬಂಟ್ವಾಳ: ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ರೂ .5.00ಲಕ್ಷ ವೆಚ್ಚದಲ್ಲಿ ಗೋಳ್ತಮಜಲು ಗ್ರಾಮದ ಸರಕಾರಿ ಹಿರಿಯ ಪ್ರಾ.ಶಾಲೆಗೆ ಹೋಗುವ ಸಂಪರ್ಕ ದ ಕಾಂಕ್ರಿಟೀಕೃತ ರಸ್ತೆಯನ್ನು ಅರಣ್ಯ ಪರಿಸರ ಮತ್ತು…

ಬೆಳ್ಳೂರು: ಕಾವೇಶ್ವರನಿಗೆ ಸೀಯಾಳಾಭಿಷೇಕ, ಶತರುದ್ರಾಭಿಷೇಕ,

ಕೈಕಂಬ : ಬಂಟ್ವಾಳ ತಾಲೂಕಿನ ಬೆಳ್ಳೂರು ಕಾವೇಶ್ವರ ದೇವಳದಲ್ಲಿ ವೃಸಿಕ ಮಾಸದಲ್ಲಿ ನ.23ರಂದು ಸೋಮವಾರ ಕ್ಷೇತ್ರದ ತಂತ್ರ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ 21ನೇ ವರ್ಷದ…

ಮಕ್ಕಳ ದಿನಾಚರಣೆ ಕಾರ್ಯಕ್ರಮ

ಬಂಟ್ವಾಳ: ಉತ್ತಮ ಆರೋಗ್ಯ, ಶಿಸ್ತು ಮತ್ತು ಸಂಸ್ಕಾರಯುತವಾದ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ…

ವಿದ್ಯಾರ್ಥಿಗಳು ಬಲಿಷ್ಟರಾದಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ- ಯು.ಟಿ.ಖಾದರ್

ವಿದ್ಯಾಗಿರಿ ನ.22:ಇಂದಿನ ಯುವಕರು,ವಿದ್ಯಾರ್ಥಿಗಳು ಬಲಿಷ್ಟರಾದಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ. ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ವಿದ್ಯೆಯ ಜೊತೆಗೆ ಕ್ರೀಡೆ ಬಹು ಮುಖ್ಯ. ವಿದ್ಯಾರ್ಥಿಗಳ ಕ್ರೀಡಾ ಹಿತಸಕ್ತಿಯ ಮೇಲೆ…