ಹರೀಶ್ ಪೂಜಾರಿಯ ಹತ್ಯೆ ಖಂಡಿಸಿ ಬಿಜೆಪಿ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ನ ಸಭೆ
ಬಂಟ್ವಾ:ಳ : ಇಲ್ಲಿನ ನಾವೂರ ಗ್ರಾಮದ ಹಳೆಗೇಟು ಎಂಬಲ್ಲಿ ಸ್ಥಳೀಯ ನಿವಾಸಿ ಹರೀಶ್ ಪೂಜಾರಿಯ ಹತ್ಯೆ ಹಾಗೂ ಶಮೀವುಲ್ಲಾ ಎಂಬವರಿಗೆ ಚೂರಿ ಇರಿತದ ಪ್ರಕರಣವನ್ನು ಖಂಡಿಸಿರುವ ಬಂಟ್ವಾಳ…
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಐಜಿ ಅಮೃತ್ಪಾಲ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ
ಬಂಟ್ವಾಳ : ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ಸ್ಥಳೀಯ ನಿವಾಸಿ ಹರೀಶ್ ಹತ್ಯೆ ಹಾಗೂ ಶಮೀವುಲ್ಲಾ ಅವರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎಸ್ಪಿ…
ಬಂಟ್ವಾಳದಲ್ಲಿ ಸಂಪೂರ್ಣ ಯಶಸ್ವಿ
ಬಂಟ್ವಾಳ:ಬಜರಂಗ ದಳ ಶನಿವಾರ ದ.ಕ.ಜಿಲ್ಲಾ ಬಂದ್ ಕರೆಗೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ತಾಲೂಕಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ಬ್ರಹ್ಮರಕೂಟ್ಲು ,ಸೊರ್ನಾಡು,ಕಲ್ಲಡ್ಕ,ಸೂರಿಕುಮೇರು,ಬಡಗ ಬೆಳ್ಳೂರು,ನೆಟ್ಲದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ…
ಮುಡಿಪು: ಬಸ್ಸುಗಳಿಗೆ ಕಲ್ಲು ತೂರಾಟ ಬ್ಯಾನರ್ ಗಳಿಗೆ ಹಾನಿ
ಉಳ್ಳಾಲ: ಟಿಪ್ಪು ಸುಲ್ತಾನ್ ಜಯಂತಿ ವಿಚಾರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಗಲಭೆಗೆ ಸಂಬಂಧಿಸಿ ಬಂಟ್ವಾಳದಲ್ಲಿ ಹತ್ಯೆಗೀಡಾದ ಹರೀಶ್ ಹತ್ಯೆಯನ್ನು ಖಂಡಿಸಿ ಹಿಂದು ಸಂಘಟನೆಗಳು ಕರೆ ನೀಡಿದ…
ಮಹಿಳೆಯರ ಆದಾಯ ಉತ್ಪನ್ನಗಳ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ
ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ವತಿಯಿಂದ ಇ.ಆರ್.ಡಬ್ಲ್ಯೂ.ಸಿ ಯೋಜನೆ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಸಂಘದ ಮಹಿಳೆಯರ ಸ್ವ ಉದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವು…
ಮೂಡಬಿದಿರೆಯಲ್ಲಿ ಬಂದ್
ಮೂಡುಬಿದಿರೆ: ಅಕ್ಟೋಬರ್ 9ರಂದು ಪ್ರಶಾಂತ್ ಕೊಲೆಯಾದ ದಿನ ಹಾಗೂ 10ರಂದು ಬಂದ್ ಆಗಿದ್ದ, ಮೂಡುಬಿದಿರೆ ತಿಂಗಳ ಬಳಿಕ ನ.13ರಂದು ಮತ್ತೊಮ್ಮೆ ಬಂದ್ ಆಗಿದೆ. ನ.10ರಂದು ಟಿಪ್ಪು ಜಯಂತಿ…
ಬಿ.ಸಿ.ರೋಡ್: ಪ್ರತಿಭಟನಾ ಸಭೆ ವೇಳೆ ಕಲ್ಲು ತೂರಾಟ ಪೋಲೀಸರಿಂದ ಲಾಠಿ ಚಾರ್ಜ್, ಗಾಯ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ವತಿಯಿಂದ ಗುರುವಾರ ಸಂಜೆ ಐದು ಗಂಟೆಗೆ ನಡೆದ ಪ್ರತಿಭಟನೆ…
ಪಣಪಿಲ : ಎರಡೇ ದಿನದಲ್ಲಿ 18 ಅಡಿ ಆಳದ ಬಾವಿ ತೋಡಿ ನೀರು ತಂದ 9 ಜನ ಮಕ್ಕಳು
ಮೂಡುಬಿದಿರೆ: ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ. ಕುಡಿಯಲು ನೀರು ಬೇಕು ಎನ್ನುವ ಗ್ರಾಮಸ್ಥರ ಭಾವನೆಗೆ ಸ್ಪಂದಿಸಿದ್ದು ಸ್ಥಳಿಯಾಡಳಿತವಲ್ಲ, ಜನಪ್ರತಿನಿಧಿಗಳಲ್ಲ. ತಮ್ಮ ಸಾಮಥ್ರ್ಯ ಮೀರಿ, ಪರಿಶ್ರಮದ…
ನಿಧನ: ಸೆಲೆಸ್ತಿನ್ ಪಿಂಟೋ ಶಿರ್ತಾಡಿ
ಮೂಡುಬಿದರೆ: ಶಿರ್ತಾಡಿ ವಾಲ್ಪಾಡಿಯ ದಿ.ಹಿಲಾರಿ ಪಿಂಟೋ ಅವರ ಪತ್ನಿ ಸೆಲೆಸ್ತಿನ್ ಪಿಂಟೋ (84) ನ.12ರಂದು ನಿಧನ ಹೊಂದಿದರು. ವಾಮಂಜೂರು ಇಗರ್ಜಿಯ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ, ಶಿರ್ತಾಡಿ…
ಜೀವ ಬಲಿಗಾಗಿ ಬಾಯ್ತೆರೆದು ನಿಂತಿದೆ ಗುರುಪುರದ ಹಂಪ್ಸ್ಗಳು
ಬಜ್ಪೆ: ಗುರುಪುರದಲ್ಲಿ ಕಳೆದ ವರ್ಷ ಅಳವಡಿಸಿದ್ದ ಹಂಪ್ಸ್ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದು ಅದರಲ್ಲಿ ಆಳವಾದ ಗುಂಡಿ ಬಿದ್ದಿದೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಹಂಪ್ದ್ಗೆ ಸಿಲುಕಿ ಪ್ರಾಣ…
ಪ್ರತಿಭಟನಾ ಸಭೆಗೆ ಕಿಡಿಗೇಡಿಗಳ ಕಲ್ಲು ತೂರಾಟ
ಬಂಟ್ವಾಳ: ಮಡಿಕೇರಿ ಗಲಭೆಗೆ ಸಂಬಂಧಿಸಿದಂತೆ ಎಸ್ಡಿಪಿಐ ಸಂಘಟನೆ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನಾ ಸಭೆಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದ…
ಕರಿಯಂಗಳ ಗ್ರಾ.ಪಂ.ನಿರ್ಣಯ ಪುಸ್ತಕ ಕಳವು- ಗ್ರಾಮಸ್ಥರಿಂದ ಪಂಚಾಯತ್ಗೆ ಬೀಗ
ಕೈಕಂಬ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮ ಪಂಚಾಯತ್ನ ನಿರ್ಣಯ ಪುಸ್ತಕ ಬುಧವಾರ ಕಳವು ಆಗಿರುವ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರ ಉಪಸ್ಥಿತಿಯಲ್ಲಿ ಗ್ರಾಮಸ್ಥರು ಪಂಚಾಯತ್…
ಕೈಕಂಬ ಸ್ವಾಗತ್ ಹೋಟೆಲ್ ನಲ್ಲಿ ಅಂಗಡಿ ಪೂಜೆ ಆಚರಣೆ
ಕೈಕಂಬ: ದೀಪಾವಳಿ ಹಬ್ಬದಂದು ಗೋಪೂಜೆ ,ಲಕ್ಷ್ಮೀಪೂಜೆ, ಬಲಿಯೇಂದ್ರಪೂಜೆ, ಅಂಗಡಿಪೂಜೆ ಈಗೆ ಹಲವು ವಿಧದಲ್ಲಿ ತುಳುನಾಡಿನ ಸಾಂಪ್ರದಾಯದಂತೆ ಪೂಜೆ ಮಾಡುತ್ತಾರೆ. ಆದರೆ ಗುರುಪುರ ಕೈಕಂಬ ಹೋಟೆಲ್ ಉದ್ಯಮಿ ಮಾಲಕ…
ಕೈಕಂಬ ಪೊಂಪೈ ದೇವಾಲಯದ ವಾರ್ಷಿಕೋತ್ಸವ
ಕೈಕಂಬ: ಪೊಂಪೈ ದೇವಾಲಯದ ವಾರ್ಷಿಕೋತ್ಸವವು (ಸಾಂತ್ಮರಿ) ನ. 11ರಂದು ಬುಧವಾರದಂದು ಪೊಂಪೈ ಚರ್ಚ್ ನಲ್ಲಿ ನಡೆಯಿತು. ವಾರ್ಷಿಕೋತ್ಸವದ ದಿವ್ಯ ಪ್ರಾರ್ಥನೆಯನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾದ…