ಮಕ್ಕಳ ಹಕ್ಕುಗಳ ಕುರಿತಾದ ತರಬೇತಿ ಕಾರ್ಯಾಗಾರ

ಮಂಗಳೂರು : ಸರ್..ಮಕ್ಕಳು ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತೆ..? ಎಲ್ಲಾ ಮಕ್ಳು ಖುಷಿಯಲ್ಲಿರಬೇಕಾದ್ರೆ.. ನಾವೇನು ಮಾಡ್ಬೇಕು ಹೇಳಿ ಸಾರ್.. ಎನ್ನುವ ಮಕ್ಕಳ ಪ್ರಶ್ನೆಗಳಿಗೆ ವೇದಿಕೆ ಒದಗಿಸಿತ್ತು ಮಂಗಳೂರಿನ…

ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕ್ರೀಡಾಕೂಟದಲ್ಲಿ ಮಾಣಿ ಜಿ.ಪಂ ಕ್ಷೇತ್ರಕ್ಕೆ ಸಮಗ್ರ ಪ್ರಶಸ್ತಿ

ಬಂಟ್ವಾಳ: ಜಿಲ್ಲೆಯಲ್ಲಿ ಮಾದರಿ ಎಂಬಂತೆ ಬಂಟ್ವಾಳ ತಾಲೂಕು ಪಂಚಾಯತ್ ಸೋಮವಾರ ಆಯೋಜಿಸಿದ್ದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕ್ರೀಡಾಕೂಟದಲ್ಲಿ ಮಾಣಿ ಜಿ.ಪಂ ಕ್ಷೇತ್ರ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ ತಾಲೂಕಿನ…

ನ.29: ಷಣ್ಮುಖಾನಂದ ಸಭಾಗೃಹದಲ್ಲಿ ಶ್ರೀ ಶ್ರಿನಿವಾಸ ಕಲ್ಯಾಣೋತ್ಸ

ಮುಂಬಯಿ: ಬೊಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಾಯನ್ ಮುಂಬಯಿ ಸಂಸ್ಥೆಯು ನ.29ನೇ ಭಾನುವಾರ ಸಂಜೆ ಸಯಾನ್ ಪೂರ್ವದ ಕಿಂಗ್‍ಸರ್ಕಲ್ ಅಲ್ಲಿನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ…

ಪುಂಜಾಲಕಟ್ಟೆಯಲ್ಲಿ ತುಳುನಾಡಶ್ರೀ ಪ್ರಶಸ್ತಿ ಕಬ್ಬಡಿ ಪಂದ್ಯಾಟ-2015

ಜಿಲ್ಲೆಯಲ್ಲಿ ಕಬಡ್ಡಿಗೆ ಪ್ರೋತ್ಸಾಹದ ಕೊರತೆಯಿಲ್ಲ : ರವಿ ಶೆಟ್ಟಿ ಮುಂಬಯಿ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಬಂಟ್ವಾಳ ಇದರ 32ನೇ ವಾರ್ಷಿಕ ತುಳುನಾಡಶ್ರೀ ಪ್ರಶಸ್ತಿ…

ರೈಲ್ವೇ ಸಚಿವ ಸುರೇಶ್ ಪ್ರಭು ಜೊತೆ ಯಾತ್ರಿ ಸಂಘ ಬೊರಿವಲಿ ಮಾತುಕತೆ

ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಸ್ಥೆಯು ಬೋರಿವಿಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರ ನೇತೃತ್ವದಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಗೈದು ಮಾತುಕತೆ…

ಯಕ್ಷಸಾಧಕ ಅಶೋಕ ಕೊಲಕಾಡಿ ಇನ್ನು ನೆನಪು ಮಾತ್ರ

ಬಜಪೆ: ಹವ್ಯಾಸಿಯಾಗಿಯಷ್ಟೇ ಅಲ್ಲ, ವೃತ್ತಿ ಕಲಾವಿದನಾಗಿ ಯಕ್ಷಗಾನಕ್ಕಾಗಿ ಒದ್ದಾಡುತ್ತಿದ್ದ, ಕಲೆಯಿಂದಲೇ ನಮ್ಮ ಬದುಕು ಎಂದು ನಂಬಿಕೊಂಡಿದ್ದ ಅಶೋಕ ಕೊಲಕಾಡಿ ದುರಂತ ಅಂತ್ಯ ಕಂಡಿರುವುದು ನಂಬಲಾಗದ ಸತ್ಯ. ಕಲಿತದ್ದು…

ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್‍ನ ನಶೀಬಾಚೊ ಖೇಳ್ ಕೊಂಕಣಿ ಚಲನಚಿತ್ರಕ್ಕೆ ಮುಹೂರ್ತ

ಮುಂಬಯಿ: ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ಲಿ ಮಿಟೆಡ್ (ಕ್ಯಾಮ್) ಇದರ ಬ್ಯಾನರ್‍ನಲ್ಲಿ ಮೂಡಿಬರುತ್ತಿರುವ ಹೊಚ್ಚ ಹೊಸ ಕೊಂಕಣಿ ಚಲನಚಿತ್ರ `ನಶೀಬಾಚೊ ಖೇಳ್’ ಮುಹೂರ್ತ ಕಾರ್ಯಕ್ರಮ…

ಪುನರ್ ನಿರ್ಮಾಣಗೊಳ್ಳುತ್ತಿರುವ ಈಶ್ವರಮಂಗಲ ಶ್ರೀ ಸದಾಶಿವ ದೇವಾಲಯಕ್ಕೆರಾಜ್ಯ ಧಾರ್ಮಿಕ ಪರಿಷತ್‍ನ ಸದಸ್ಯರಾದ ಎನ್.ಕೆ. ಜಗನ್ನಿವಾಸ ರಾವ್ ಭೇ

ಬಂಟ್ವಾಳ: ಪುನರ್ ನಿರ್ಮಾಣಗೊಳ್ಳುತ್ತಿರುವ ಸಜೀಪಮೂಡದ ಈಶ್ವರಮಂಗಲ ಶ್ರೀ ಸದಾಶಿವ ದೇವಾಲಯಕ್ಕೆ ರಾಜ್ಯ ಧಾರ್ಮಿಕ ಪರಿಷತ್‍ನ ಸದಸ್ಯರಾದ ಎನ್.ಕೆ. ಜಗನ್ನಿವಾಸ ರಾವ್ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಮೆಚ್ಚುಗೆ…

ಯಶಸ್ವಿಯಾಗಿ ಜರುಗಿದ `ಭುಗ್ರ್ಯಾಂಲಿ ಮಝಾ’

ಮಂಗಳೂರು: ಕೊಂಕಣಿ ಪ್ರಚಾರ ಸಂಚಾಲನವು ಮಕ್ಕಳ ದಿನಾಚರಣೆಯ ಸಲುವಾಗಿ ಆಚರಿಸಿದ `ಭುಗ್ರ್ಯಾಂಲಿ ಮಝಾ’ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ನ. 09ರಂದು ಕೊಂಕಣಿ ಅಕಾಡೆಮಿ ಮತ್ತು ಮಾಂಡ್ ಸೊಭಾಣ್…

ವಿಟ್ಲ ಶೋಕ ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬ

ವಿಟ್ಲ: ಶೋಕ ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ಭವ್ಯ ಮೆರವಣಿಗೆಯು ವಿಟ್ಲದ ಪ್ರಮುಖ ಬೀದಿಗಳಲ್ಲಿ ನ.8 ರಂದು ಭಾನುವಾರ ನಡೆಯಿತು. ಉಡುಪಿ ಧರ್ಮ ಪ್ರಾಂತ್ಯದ ಸಾರ್ವಜನಿಕ…

ಕಲಾನಿರ್ದೇಶಕ ತಮ್ಮಲಕ್ಷ್ಮಣ್‍ರಿಗೆ ರಂಗ ಚಾವಡಿ ಪ್ರಶಸ್ತಿ

ನ.15 ಸುರತ್ಕಲ್‍ನಲ್ಲಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಮಂಗಳೂರು: ರಂಗಚಾವಾಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸಹಯೋಗದಲ್ಲಿ ರಂಗಚಾವಡಿ ಪ್ರಶಸ್ತಿ…

ಅವಳಿ ಸೋದರಿಯರ ಭರತನಾಟ್ಯ ಪ್ರದರ್ಶನ

ಸುಂಕದಕಟ್ಟೆಯಲ್ಲಿ ಜರಗಿದ *ಬೊಲ್ಪುದ ಪರ್ಬ* ಸಂಭ್ರಮದಲ್ಲಿ ಸುಂಕದಕಟ್ಟೆಯ ಅವಳಿ ಸೋದರಿಯರಾದ *ಶ್ರೇಯಾ ಸನಿಲ್-ಶ್ರಾವ್ಯಾ ಸನಿಲ್* ಅವರ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಶಂಕರ್ ಎಸ್. ಹಾಗೂ ಸಂಧ್ಯಾ…

ಮನಸೆಳೆದ ಗೂಡುದೀಪಗಳ ಸಾಲು-ಚಿತ್ತಾಕರ್ಷಕ ರಂಗೋಲಿ ಚಿತ್ತಾರ ರಂಜಿಸಿದ ಸಾಂಸ್ಕೃತಿಕ ವೈಭವ

ಸುಂಕದಕಟ್ಟೆಯಲ್ಲಿ *ಬೊಲ್ಪುದ ಪರ್ಬ-2015* ಸಂಭ್ರಮ ಬಜಪೆ: ದೀಪಗಳ ಹಬ್ಬ ದೀಪಾವಳಿಗೆ ಸಂಭ್ರಮದ ಮುನ್ನುಡಿ. ರಂಗೋಲಿಗಳ ಚೆಲುವಿನ ಚಿತ್ತಾರ. ನವನವೀನ ಗೂಡುದೀಪಗಳ ಆಕರ್ಷಣೆ, ಮನಗಳಿಗೆ ಮುದ ನೀಡಿದ ಸಾಂಸ್ಕೃತಿಕ…

ಸುಂಕದಕಟ್ಟೆ: ಬೊಲ್ಪುದ ಪರ್ಬ-2015 ಸಾಂಸ್ಕøತಿಕ ಜಾತ್ರೆ ಸಂಪನ್ನ

* ಆಚರಣೆಗಳ ಮಹತ್ವ-ಮೌಲ್ಯಗಳನ್ನು ಪರಿಚಯಿಸಬೇಕು* ಬಜಪೆ:*ಹಬ್ಬ ಹರಿದಿನಗಳ ಆಚರಣೆಗಳ ಮಹತ್ವ – ಸಾಂಸ್ಕøತಿಕ ಮೌಲ್ಯಗಳನ್ನು ಎಳೆಯರಿಗೆ, ಯುವಪೀಳಿಗೆಗೆ ಪರಿಚಯಿಸುವ ಹಾಗೂ ಅವುಗಳ ಪುನರ್ಮನದ ಮಾಡುವ ಅಗತ್ಯ ಬಹಳವಿದೆ.…